Sanchitha Gowda 🐦(@Sanchitha7999) 's Twitter Profileg
Sanchitha Gowda 🐦

@Sanchitha7999

#ಕನ್ನಡತಿ 💛❤️
ಮಲೆನಾಡ ಹುಡುಗಿ
#DBoss @dasadarshan , #ಹಿಂದೂ🚩
https://t.co/jrQ5D8RwrJ

ID:867785600698654720

calendar_today25-05-2017 16:53:04

33,4K Tweets

11,0K Followers

132 Following

TV9 Kannada(@tv9kannada) 's Twitter Profile Photo

Karnataka Loksabha Election: RR ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಟ ದರ್ಶನ್ ಮತದಾನ|

Click Here To Watch TV9 Kannada News Live Updates ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ಲೈವ್ ಲಿಂಕ್ LIVE Link► hht youtube.com/live/jdJoOhqCi……

account_circle
Darshan Thoogudeepa(@dasadarshan) 's Twitter Profile Photo

ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿ, ನೀವು ಉತ್ತಮ ಆರೋಗ್ಯ ಮತ್ತು ಸಂತೋಷದಿಂದ ಜೀವಿಸುವಂತಾಗಲಿ.
ಯುಗಾದಿ ಹಬ್ಬದ ಶುಭಾಶಯಗಳು!

account_circle
Nagaraj Gasti (Modi Ka Parivar)(@nhgasti) 's Twitter Profile Photo

ಅನ್ನ - ಅಕ್ಷರ - ಅರೋಗ್ಯ ತ್ರಿವಿಧ ದಾಸೋಹಿ, ಕಾಯಕಯೋಗಿ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಕೋಟಿ ಪ್ರಣಾಮಗಳು..

ಅನ್ನ - ಅಕ್ಷರ - ಅರೋಗ್ಯ ತ್ರಿವಿಧ ದಾಸೋಹಿ, ಕಾಯಕಯೋಗಿ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಕೋಟಿ ಪ್ರಣಾಮಗಳು..
account_circle
Krishna 💙(@SriKrishna1436) 's Twitter Profile Photo

very Rare Video of My All time favourite actor's 🫶🏻❤️☺️
Darshan Thoogudeepa ( 𝗗 𝗕𝗢𝗦𝗦 )
Upendra ( 𝗠𝗔𝗦𝗧𝗘𝗥 )
Sadhu Kokila ( 𝗠𝗔𝗛𝗔𝗥𝗔𝗝 )
ಇವರು ಯಾಕೆ ತುಂಬಾ ಇಷ್ಟ ಅಂದ್ರೆ ಜೀವನದಲ್ಲಿ ತುಂಬಾ ಕಷ್ಟ ಪಟ್ಟು ಉನ್ನತ ಮಟ್ಟಕ್ಕೆ ಬಂದಂತಹ ಅಧ್ಭುತ ಕಲಾವಿದರು ಆದ್ದರಿಂದ
Happy Birthday Sadhu sir 😘💐🫂

account_circle
Arun Gaja 🐘(@Nelson7999) 's Twitter Profile Photo

ಇಂದು ಬಳ್ಳಾರಿಯ ಕುರುಗೋಡು ಜಾತ್ರೆಯಲ್ಲಿ ಡಿ ಬಾಸ್ ಹುಡುಗರ ಹಾವಳಿ 🔥🔥🔥

| |
| Darshan Thoogudeepa

account_circle
Rachita Ram(@RachitaRamDQ) 's Twitter Profile Photo

ನಿಮ್ಮೆಲ್ಲರ ಆಗಮನಕ್ಕೆ ನಾನು ಮತ್ತು ನನ್ನ ಚಿತ್ರತಂಡ ಕಾಯ್ತ ಇರ್ತೀವಿ..🤗

See you all on 27th at 6.30 PM 

Darshan Thoogudeepa BOSS Dhananjaya

account_circle
Sathish Ninasam(@SathishNinasam) 's Twitter Profile Photo

ನಮ್ಮ ಪ್ರೀತಿಯ ಚಾಲೆಂಜಿಗ್ ಸ್ಟಾರ್ ದರ್ಶನ್ ಸಾರ್ ನಮ್ಮ ಜೊತೆ.
ತಪ್ಪದೇ ಬನ್ನಿ,ನಮ್ಮ ಆಮಂತ್ರಣವ ಸ್ವೀಕರಿಸಿ! Darshan Thoogudeepa Dhananjaya

account_circle
Thoogudeepa Team - R(@DTEAM7999) 's Twitter Profile Photo

ಮೈಸೂರಿನ ತಮ್ಮ ತೋಟದಲ್ಲಿ,ತಾವು ಸಾಕಿರುವ ಮೂಕ ಪ್ರಾಣಿಗಳ ಜೊತೆ ಅತೀ ಹೆಚ್ಚು ಸಮಯ ಕಳೆಯುವ ಕರುನಾಡ ಅಧಿಪತಿ ಭೂಮಿ ಪುತ್ರ ಚಾಲೆಂಜಿಂಗ್ ಸ್ಟಾರ್ Darshan Thoogudeepa ಬಾಸ್ 🙏

account_circle
Sanchitha Gowda 🐦(@Sanchitha7999) 's Twitter Profile Photo

ಪ್ರಾಣಿ ಪಕ್ಷಿಗಳಿಗೆ ಮನೆ ಮೇಲೆ ಮನೆ ಮುಂದೆ ನೀರು ಇಡಿ ಇದು ಪ್ರಾಣಿ ಗಳ ಮೇಲೆ ಇರೋ ಪ್ರೀತಿ ಅಂದ್ರೆ ನಮ್ಮ ಬಾಸ್...🥺🙏
Darshan Thoogudeepa

account_circle
Sacchidananda S(@isacchidananda) 's Twitter Profile Photo

ನನ್ನ ಸಹೋದರ ಸಮಾನರು ಹಾಗೂ ಕನ್ನಡ ಚಿತ್ರರಂಗದ ಅತ್ಯುತ್ತಮ ನಾಯಕ ನಟ, ಅಭಿಮಾನಿಗಳ ನೆಚ್ಚಿನ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ಶ್ರೀ Darshan Thoogudeepa ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ನನ್ನ ಸಹೋದರ ಸಮಾನರು ಹಾಗೂ ಕನ್ನಡ ಚಿತ್ರರಂಗದ ಅತ್ಯುತ್ತಮ ನಾಯಕ ನಟ, ಅಭಿಮಾನಿಗಳ ನೆಚ್ಚಿನ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ಶ್ರೀ @dasadarshan ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
account_circle
D Company(R)Official(@Dcompany171) 's Twitter Profile Photo

ನಮ್ಮ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ಸರ್ ರವರಿಗೆ ಪ್ರೊಡಕ್ಷನ್ ರವರಿಂದ 47ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

Stay tuned to KVN Productions YouTube channel today.

PREM❣️S
Rakshitha Prem

account_circle