Prem Nenapirali(@StylishstarPrem) 's Twitter Profileg
Prem Nenapirali

@StylishstarPrem

An Actor at Kannada Film Industry

ID:2482153909

linkhttps://bit.ly/PremamPoojyamTeaser calendar_today07-05-2014 13:42:33

1,6K Tweets

94,1K Followers

17 Following

Lovelystarpremfans Official(@premfcofficial) 's Twitter Profile Photo

ಪ್ರತಿಯೊಂದು ಸಂಕಟವೂ ನಾಶವಾಗಲಿ, ಸತ್ಯರೂಪನಾದ ಶಿವನು ಎಲ್ಲರೊಂದಿಗಿರಲಿ. ಎಲ್ಲರಿಗೂ ಮಹಾಶಿವರಾತ್ರಿಯ ಪವಿತ್ರ ಹಬ್ಬದ ಶುಭಾಶಯಗಳು. -ಮಹಾಶಿವರಾತ್ರಿಯ ಶುಭಾಶಯಗಳು🙏





Follow 👉 Lovelystarpremfans Official

Prem Nenapirali

ಪ್ರತಿಯೊಂದು ಸಂಕಟವೂ ನಾಶವಾಗಲಿ, ಸತ್ಯರೂಪನಾದ ಶಿವನು ಎಲ್ಲರೊಂದಿಗಿರಲಿ. ಎಲ್ಲರಿಗೂ ಮಹಾಶಿವರಾತ್ರಿಯ ಪವಿತ್ರ ಹಬ್ಬದ ಶುಭಾಶಯಗಳು. -ಮಹಾಶಿವರಾತ್ರಿಯ ಶುಭಾಶಯಗಳು🙏 #happymahashivaratri #Premnenapirali #jyothiprem Follow 👉 @premfcofficial @StylishstarPrem #lovelystarpremfans
account_circle
Prem Nenapirali(@StylishstarPrem) 's Twitter Profile Photo

ಶಿವ ನಡೆಸಿದ ಹಾದಿ ಕಲ್ಲೋ ಮುಳ್ಳೊ ಅವ ಕೈ ಹಿಡಿದರೆ ನೋವಿನರಿವಿಲ್ಲ .
ಮಹಾ ಶಿವರಾತ್ರಿಯ ಶುಭಾಶಯಗಳು .
Happy maha shiva rathri .

ಶಿವ ನಡೆಸಿದ ಹಾದಿ ಕಲ್ಲೋ ಮುಳ್ಳೊ ಅವ ಕೈ ಹಿಡಿದರೆ ನೋವಿನರಿವಿಲ್ಲ . ಮಹಾ ಶಿವರಾತ್ರಿಯ ಶುಭಾಶಯಗಳು . Happy maha shiva rathri .
account_circle
Prem Nenapirali(@StylishstarPrem) 's Twitter Profile Photo

ನಮ್ಮ ಮತ ನಮ್ಮ ಹಕ್ಕು .
ಮೊದಲ ಮತ ಭಾರತ ದೇಶದ ಹಿತ .
ಮೊದಲ ಮತದಾರ ಯುವಕರಿಗೆ ಮನವಿ

account_circle
Lovelystarpremfans Official(@premfcofficial) 's Twitter Profile Photo

ಇದೇ ಮೊದಲ ಬಾರಿಗೆ ಲವ್ಲಿ ಸ್ಟಾರ್ ಪ್ರೇಮ್ ಅಭಿಮಾನಿಗಳಿಂದ ಲವ್ಲಿ ಸ್ಟಾರ್ ಕಪ್🏏

ಏಪ್ರಿಲ್ ನಲ್ಲಿ 【2024】



Follow 👉 Lovelystarpremfans Official

Prem Nenapirali
Amrutha Prem Ekanth Prem

official

ಇದೇ ಮೊದಲ ಬಾರಿಗೆ ಲವ್ಲಿ ಸ್ಟಾರ್ ಪ್ರೇಮ್ ಅಭಿಮಾನಿಗಳಿಂದ ಲವ್ಲಿ ಸ್ಟಾರ್ ಕಪ್🏏 ಏಪ್ರಿಲ್ ನಲ್ಲಿ 【2024】 #lovelystarcup Follow 👉 @premfcofficial @StylishstarPrem @iamruthaprem @EkanthPrem #lovelystarpremfans #lovelystarpremfansofficial #amruthapremfans #stylishstarpremfans #staylovely
account_circle
Fans Cricket league(@fclcricket) 's Twitter Profile Photo

ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾಟಕ್ಕೆ ಹರಿದುಬರುತ್ತಿದೆ ತಾರೆಗಳ ಶುಭನುಡಿಗಳು! ನಮ್ಮೆಲ್ಲರ ನೆಚ್ಚಿನ Prem Nenapirali ಅವರು ಇದೀಗ ನಮ್ ಟಾಕೀಸ್.ಇನ್ ಹಾಗು AnandSportsIndia ಆಯೋಜನೆಯ FCL-11 ಬಗ್ಗೆ ಶುಭಹಾರೈಸಿದ್ದಾರೆ. ಈ ಪಂದ್ಯಾಟವನ್ನ ಆನಂದ್ ಸ್ಪೋರ್ಟ್ಸ್ ಇಂಡಿಯಾ ಮೂಲಕ ಲೈವ್ ಕೂಡ ನೋಡಬಹುದಾಗಿದೆ.

account_circle
Fans Cricket league(@fclcricket) 's Twitter Profile Photo

ಕಲಾಭಿಮಾನಿಗಳ ಕ್ರಿಕೆಟ್ ಪಂದ್ಯಾಟದಲ್ಲಿ ಪೈಪೋಟಿ ನೀಡಲು ಬರುತ್ತಿದ್ದಾರೆ ನಟ Prem Nenapirali ಅಭಿಮಾನಿಗಳು! Lovelystarpremfans Official ಫ್ಯಾನ್ಸ್ ಎಂಬ ಹೆಸರಿನಲ್ಲಿ ಇದೇ ಜನವರಿ 27 ಹಾಗು 28ರಂದು ನಮ್ ಟಾಕೀಸ್.ಇನ್ ಹಾಗು AnandSportsIndia ಆಯೋಜನೆಯಲ್ಲಿ ಫ್ಯಾನ್ಸ್ ಕ್ರಿಕೆಟ್ ಲೀಗ್ ನಲ್ಲಿ ಪ್ರೇಮ್ ಅವರ ಅಭಿಮಾನಿಗಳು ಜೊತೆಯಾಗಿ ಆಡಲಿದ್ದಾರೆ.

ಕಲಾಭಿಮಾನಿಗಳ ಕ್ರಿಕೆಟ್ ಪಂದ್ಯಾಟದಲ್ಲಿ ಪೈಪೋಟಿ ನೀಡಲು ಬರುತ್ತಿದ್ದಾರೆ ನಟ @StylishstarPrem ಅಭಿಮಾನಿಗಳು! @premfcofficial ಫ್ಯಾನ್ಸ್ ಎಂಬ ಹೆಸರಿನಲ್ಲಿ ಇದೇ ಜನವರಿ 27 ಹಾಗು 28ರಂದು @Namtalkies ಹಾಗು @AnandSportsInd ಆಯೋಜನೆಯಲ್ಲಿ ಫ್ಯಾನ್ಸ್ ಕ್ರಿಕೆಟ್ ಲೀಗ್ ನಲ್ಲಿ ಪ್ರೇಮ್ ಅವರ ಅಭಿಮಾನಿಗಳು ಜೊತೆಯಾಗಿ ಆಡಲಿದ್ದಾರೆ.
account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

'ವಿಷ್ಣು ಸರ್ ಪುಣ್ಯಭೂಮಿಗಾಗಿ ಅವರ ಅಭಿಮಾನಿಗಳು ಮಾಡುತ್ತಿರುವ ಹೋರಾಟಕ್ಕೆ, ಸಾಹಸಸಿಂಹನ ಅಭಿಮಾನಿಯಾಗಿ ನಾನೂ ಕೂಡ ಜೊತೆಯಲ್ಲಿದ್ದೇನೆ' ಎಂದ ನಟ Prem Nenapirali!

account_circle
Lovelystarpremfans Official(@premfcofficial) 's Twitter Profile Photo

ಕಷ್ಟಗಳು ದೂರವಾಗಲಿ, ಬಾಳು ಬಂಗಾರವಾಗಿ, ದೀಪಾವಳಿಯ ಸಂಭ್ರಮ ವರ್ಷಪೂರ್ತಿ ನೆಲೆಸಲಿ, ದೀಪಾವಳಿ ಹಬ್ಬದ ಶುಭಾಶಯಗಳು.

❤️



Follow 👉 Lovelystarpremfans Official

Prem Nenapirali

official

ಕಷ್ಟಗಳು ದೂರವಾಗಲಿ, ಬಾಳು ಬಂಗಾರವಾಗಿ, ದೀಪಾವಳಿಯ ಸಂಭ್ರಮ ವರ್ಷಪೂರ್ತಿ ನೆಲೆಸಲಿ, ದೀಪಾವಳಿ ಹಬ್ಬದ ಶುಭಾಶಯಗಳು. #Premnenapirali #jyothiprem ❤️ #happydeepavali Follow 👉 @premfcofficial @StylishstarPrem #lovelystarpremfans #lovelystarpremfansofficial #amruthapremfans #stylishstarpremfans
account_circle