Tanveer Sait INC(@TanveerSaitINC) 's Twitter Profileg
Tanveer Sait INC

@TanveerSaitINC

KPCC working president MLA and Former Minister Government of Karnataka

ID:273893923

linkhttp://www.tanveersait.com calendar_today29-03-2011 10:10:51

4,7K Tweets

25,7K Followers

64 Following

Tanveer Sait INC(@TanveerSaitINC) 's Twitter Profile Photo

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷಕೆ
ಹೊಸತು ಹೊಸತು ತರಲಿದೆ..
ಯುಗಾದಿಯ ಶುಭಾಶಯಗಳು...
Tanveer Sait Mla Mysore

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷಕೆ ಹೊಸತು ಹೊಸತು ತರಲಿದೆ.. ಯುಗಾದಿಯ ಶುಭಾಶಯಗಳು... Tanveer Sait Mla Mysore
account_circle
Tanveer Sait INC(@TanveerSaitINC) 's Twitter Profile Photo

Former CM of Karnataka, R Gundu Rao, was well-known for being an efficient administrator. We remember him today, on his birth anniversary, for not only envisioning Bangalore’s nerve-centre the 'Majestic Bus-stand' but also numerous Medical & Engineering Colleges across Karnataka.

DK Shivakumar(@DKShivakumar) 's Twitter Profile Photo

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ನಮ್ಮ ಅಭಿವೃದ್ಧಿ ಕಾರ್ಯಗಳು ಹಾಗೂ ಗ್ಯಾರಂಟಿಗಳ ಅನುಕೂಲತೆಗಳ ಬಗ್ಗೆ ಮಹಿಳೆಯೊಬ್ಬರ ಅಭಿಪ್ರಾಯ.

account_circle
Santosh Doddamarigowda(@santoshdmg) 's Twitter Profile Photo

ಸಾಮಾನ್ಯ ರೈತನ ಮಗ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಣದಲ್ಲಿ ಇದ್ದಾರೆ,ಇವರನ್ನಾ ಗೆಲ್ಲಿಸೊದು ಕ್ಷೇತ್ರದ ಜನರ ಕರ್ತವ್ಯ.
ಇವರು ಎಲ್ಲರಿಗೂ ಸಿಗುವ ಅಭ್ಯರ್ಥಿ ಆದರೆ ಬಿಜೆಪಿ ಅಭ್ಯರ್ಥಿ ಕೈಗೆ ಸಿಗೊಲ್ಲ ಯಾಕೆಂದರೆ ಅವರು ರಾಜರು...

ಸಾಮಾನ್ಯ ರೈತನ ಮಗ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಣದಲ್ಲಿ ಇದ್ದಾರೆ,ಇವರನ್ನಾ ಗೆಲ್ಲಿಸೊದು ಕ್ಷೇತ್ರದ ಜನರ ಕರ್ತವ್ಯ. ಇವರು ಎಲ್ಲರಿಗೂ ಸಿಗುವ ಅಭ್ಯರ್ಥಿ ಆದರೆ ಬಿಜೆಪಿ ಅಭ್ಯರ್ಥಿ ಕೈಗೆ ಸಿಗೊಲ್ಲ ಯಾಕೆಂದರೆ ಅವರು ರಾಜರು... #ಸಾಮಾನ್ಯಪ್ರಜೆ #CommonMan
account_circle
Tanveer Sait INC(@TanveerSaitINC) 's Twitter Profile Photo

ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಆತ್ಮೀಯರಾದ ಶ್ರೀ ವಾಸು ಅವರ ನಿಧನಕ್ಕೆ ಸಂತಾಪಗಳು.
ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಕರುಣಿಸಲಿ.
ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.

#ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಆತ್ಮೀಯರಾದ ಶ್ರೀ ವಾಸು ಅವರ ನಿಧನಕ್ಕೆ ಸಂತಾಪಗಳು. #ಭಗವಂತನು ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
account_circle
Tanveer Sait INC(@TanveerSaitINC) 's Twitter Profile Photo

ಮಮತೆಯ ,
ನಲ್ಮೆಯ ,
ತಿದ್ದಿ ಹೇಳುವ ,
ಭಾವನೆಗಳಿಗೆ ,
ಜವಾಬ್ದಾರಿ ಹೊತ್ತ ,
ಮುದ್ದು ,
ನಮ್ಮನ್ನು ಸದಾ ಪೊರೆಯುವ ಪ್ರಕೃತಿಯ ಪ್ರತಿರೂಪವಾದ ಸಕಲ ಸಂಕುಲಕ್ಕೆ
ಶುಭಾಶಯಗಳು.

ಮಮತೆಯ #ಅಮ್ಮನಾಗಿ, ನಲ್ಮೆಯ #ಸಹೋದರಿಯಾಗಿ, ತಿದ್ದಿ ಹೇಳುವ #ಶಿಕ್ಷಕಿಯಾಗಿ, ಭಾವನೆಗಳಿಗೆ #ಗೆಳತಿಯಾಗಿ, ಜವಾಬ್ದಾರಿ ಹೊತ್ತ #ಮಡದಿಯಾಗಿ, ಮುದ್ದು #ಮಗಳಾಗಿ, ನಮ್ಮನ್ನು ಸದಾ ಪೊರೆಯುವ ಪ್ರಕೃತಿಯ ಪ್ರತಿರೂಪವಾದ ಸಕಲ #ಸ್ತ್ರೀ ಸಂಕುಲಕ್ಕೆ #ವಿಶ್ವ_ಮಹಿಳಾ_ದಿನಾಚರಣೆಯ ಶುಭಾಶಯಗಳು.
account_circle
Tanveer Sait INC(@TanveerSaitINC) 's Twitter Profile Photo

ಸುರಪುರದ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಇಂದು ನಿಧನರಾಗಿದ್ದು ಅತ್ಯಂತ ವಿಷಾದನೀಯ ಸಂಗತಿ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಸುರಪುರದ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಇಂದು ನಿಧನರಾಗಿದ್ದು ಅತ್ಯಂತ ವಿಷಾದನೀಯ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. #RajaVenkatappaNayak
account_circle
Tanveer Sait INC(@TanveerSaitINC) 's Twitter Profile Photo

ಮಹಾರಾಜ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ ರವರ 71 ನೇ ಜನ್ಮವಾರ್ಷಿಕೋತ್ಸವದಂದು ಅವರನ್ನು ತುಂಬು ಹೃದಯದಿಂದ ಸ್ಮರಿಸೋಣ.

Remembering late Shri H.H Srikantadatta Narasimharaja Wadiyar on occasion of his 71st Birth Anniversary.

ಮಹಾರಾಜ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ ರವರ 71 ನೇ ಜನ್ಮವಾರ್ಷಿಕೋತ್ಸವದಂದು ಅವರನ್ನು ತುಂಬು ಹೃದಯದಿಂದ ಸ್ಮರಿಸೋಣ. Remembering late Shri H.H Srikantadatta Narasimharaja Wadiyar on occasion of his 71st Birth Anniversary.
account_circle
Tanveer Sait INC(@TanveerSaitINC) 's Twitter Profile Photo

Remembering former veteran Congress MLA ( Ullal Constituency)
Late Shri U T FAREED on his 17th Death Anniversary !
May Almighty Allah Place his soul in Jannat ul Firdose.,
Ameen.

Remembering former veteran Congress MLA ( Ullal Constituency) Late Shri U T FAREED on his 17th Death Anniversary ! May Almighty Allah Place his soul in Jannat ul Firdose., Ameen.
account_circle
Tanveer Sait INC(@TanveerSaitINC) 's Twitter Profile Photo

Celebrating the spirit of unity, diversity, and freedom on this Republic Day! Let's cherish the values that make our nation strong and vibrant. Happy Republic Day! 2024

Celebrating the spirit of unity, diversity, and freedom on this Republic Day! Let's cherish the values that make our nation strong and vibrant. Happy Republic Day! #HappyRepublicDay #republicday #happyrepublicdayindia #republicday2024
account_circle
Tanveer Sait INC(@TanveerSaitINC) 's Twitter Profile Photo

ನಾಡಿನ ಸಮಸ್ತ ಜನತೆಗೆ ವರ್ಷದ ಮೊದಲ ಹಬ್ಬ ಹಬ್ಬದ ಹಾರ್ದಿಕ ಶುಭಾಶಯಗಳು.
ನಾಡಿನಲ್ಲೆಡೆ ಶಾಂತಿ - ಸಮೃದ್ಧಿ ನೆಲೆಸಲಿ.
ಹೊಸ ವರ್ಷದಲ್ಲಿ ಹೊಸ ಭರವಸೆಗೆ ಮುನ್ನುಡಿ ಬರೆಯಲಿ.

Tanveer Sait Mla Mysore

ನಾಡಿನ ಸಮಸ್ತ ಜನತೆಗೆ ವರ್ಷದ ಮೊದಲ ಹಬ್ಬ #ಮಕರ_ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡಿನಲ್ಲೆಡೆ ಶಾಂತಿ - ಸಮೃದ್ಧಿ ನೆಲೆಸಲಿ. ಹೊಸ ವರ್ಷದಲ್ಲಿ ಹೊಸ ಭರವಸೆಗೆ ಮುನ್ನುಡಿ ಬರೆಯಲಿ. #MakaraSankranti Tanveer Sait Mla Mysore
account_circle
Tanveer Sait INC(@TanveerSaitINC) 's Twitter Profile Photo

ಸರ್ವರಿಗೂ 2024ರ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.
ಹೊಸ ವರ್ಷವು ಸುಖ, ಶಾಂತಿ, ನೆಮ್ಮದಿ ತರಲಿ, ಎಲ್ಲರಲ್ಲೂ ಹೊಸ ಚೈತನ್ಯವನ್ನು ತುಂಬಲಿ, ಎಲ್ಲೆಡೆ ಸಮೃದ್ಧಿ, ಸೌಹಾರ್ದತೆ ನೆಲೆಸಲಿ. ಸರ್ವರಿಗೂ ಉತ್ತಮ ಆರೋಗ್ಯ ಲಭಿಸಲಿ ಎಂದು ಆಶಿಸುತ್ತೇನೆ.
Tanveer Sait Mla Mysore

ಸರ್ವರಿಗೂ 2024ರ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ಹೊಸ ವರ್ಷವು ಸುಖ, ಶಾಂತಿ, ನೆಮ್ಮದಿ ತರಲಿ, ಎಲ್ಲರಲ್ಲೂ ಹೊಸ ಚೈತನ್ಯವನ್ನು ತುಂಬಲಿ, ಎಲ್ಲೆಡೆ ಸಮೃದ್ಧಿ, ಸೌಹಾರ್ದತೆ ನೆಲೆಸಲಿ. ಸರ್ವರಿಗೂ ಉತ್ತಮ ಆರೋಗ್ಯ ಲಭಿಸಲಿ ಎಂದು ಆಶಿಸುತ್ತೇನೆ. Tanveer Sait Mla Mysore
account_circle
Tanveer Sait INC(@TanveerSaitINC) 's Twitter Profile Photo

On his death anniversary, we remember the 9th President of India, Shankar Dayal Sharma, who was also a celebrated lawyer. Today, we honour his contributions as President, Vice-President, and as a Union minister.