ಕಾಡುವ ಬೆಡಗಿ.👸(@WZPP3ApyIFhmkS3) 's Twitter Profileg
ಕಾಡುವ ಬೆಡಗಿ.👸

@WZPP3ApyIFhmkS3

ನಾನು ನಿಮ್ಮಂತೆ.
ನನಗಿಷ್ಟದಂತೆ ಬದುಕುವ ಪ್ರಮಾಣಿಕಳಷ್ಟೇ.🌷❤

ID:1022548339982618624

calendar_today26-07-2018 18:24:57

21,0K Tweets

5,2K Followers

20 Following

ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ಕಾಡಿದೆ ದ್ವಾಪರಾಯುಗದಲ್ಲಿ
ಶ್ರೀ 'ಕೃಷ್ಣ' ನಾಗಿ... 💕💞

ಈಗಲೂ ಕಾಡುತ್ತಿರುವೆ
ಕಲಿಯುಗದಲ್ಲಿ
'ಕಿಚ್ಚ'ನಾಗಿ.... 💕💞

❤️❤️❤️

ಕಾಡಿದೆ ದ್ವಾಪರಾಯುಗದಲ್ಲಿ ಶ್ರೀ 'ಕೃಷ್ಣ' ನಾಗಿ... 💕💞 ಈಗಲೂ ಕಾಡುತ್ತಿರುವೆ ಕಲಿಯುಗದಲ್ಲಿ 'ಕಿಚ್ಚ'ನಾಗಿ.... 💕💞 #ಕಾಡುವಬೆಡಗಿ❤️❤️❤️
account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

🙏ವೈದ್ಯೋ ನಾರಾಯಣೋ ಹರಿ🙏
ಆದರೆ ಇಲ್ಲೊಬ್ಬ ಸಹೋದರ(ಅಂಬ್ಯುಲೆನ್ಸ್ ಚಾಲಕ)15 ದಿನದ ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ಮಂಗಳೂರಿನಿಂದ ಕೊಚ್ಚಿ ಗೆ
(450 ಕಿ.ಮಿ ವೇಗ)ಕೇವಲ 4 ಗಂಟೆಯಲ್ಲಿ ತಲುಪಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ
ಈ ದಿಟ್ಟ,ಸಾಹಸಿ ಸಹೋದರನಿಗೆ ನಮ್ಮೆಲ್ಲರ ಕಡೆಯಿಂದ ಹೃದಯಪೂರ್ವಕ ನಮನಗಳು
🙏💐🙏💐🙏
❤️

account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ಓ ಮೈ ಗಾಡ್.....
ಹೀಗೂ ಉಂಟೇ....
😜😆😲🤔🙆‍♂️🙆‍♀️🤦‍♀️😂🤣😀😂🙄

❤️❤️❤️

account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

'ಬುದ್ದಿರ್ಬಲಂ ಯಶೋಧೈರ್ಯಂ
ನಿರ್ಭಯತ್ವ ಮರೋಗತ
ಆಶಾಡ್ಯಂ ವಾಕ್ಪಟುತ್ವಂ ಚ
ಹನುಮತ್ ಸ್ಮರಣತ್ ಭವೇಶ್'

'ಜಯ ಹನುಮಾನ್
ಜ್ಞಾನ ಗುಣಸಾಗರ
ಜಯಕಪೀಶ
ತಿಹುಲೋಕ ವುಜಾಗರ
ರಾಮಧೂತ ಅತುಲಿತ ಬಲಧಾಮ
ಅಂಜನೀಪುತ್ರ ಪವನಸುತ ನಾಮ'
🙏💐🙏💐🙏💐🙏

ಜೈ ಕೇಸರಿನಂದನ
ವಾಯುಪುತ್ರ ಹನುಮನ
ನಾಡಿನ ಸಮಸ್ತರಿಗೂ ಶ್ರೀ ಹನುಮ ಜಯಂತಿಯ ಶುಭಾಶಯಗಳು
❤️❤️

account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

🙏💐🙏💐🙏💐🙏💐🙏💐🙏
ಓಂ ನಮಸ್ತೇಸ್ತೂ ಮಹಾಮಾಯೆ ಶ್ರೀಪೀಠೆ ಸುರಪೂಜಿತೆ ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೇ
🙏💐🙏💐🙏💐🙏💐🙏💐🙏

ಹಾಯ್ ಫ್ರೆಂಡ್ಸ್
ಬೆಳಗಿನ ಶುಭೋದಯಗಳು
ಶುಭ ಶುಕ್ರವಾರ
ಶ್ರೀ ಮಹಾಲಕ್ಷ್ಮಿ ಯ ಕೃಪಾಕಟಾಕ್ಷ ನಮ್ಮೆಲ್ಲರ ಮೇಲಿರಲಿ
🙏💐🙏💐🙏💐🙏💐🙏💐🙏

❤️❤️❤️

account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ಯಾರದೋ ಕನಸಲ್ಲಿ
ನಾ ಅಪ್ಸರೆಯಾದರೇನು...????

ಇನ್ಯಾರದೋ ಮನದಿ ನಾ
ಅರಸಿಯಾದರೇನು...????

ನಮ್ಮ ಮನೆಗೆ ನಾ
ಮಹಾರಾಣಿನೇ...💞💕

ನನ್ನವನ ಒಲವಿಗೆ
ನಾ ಮುದ್ದು ಅರಗಿಳಿನೇ...💞💕

❤️❤️❤️

ಯಾರದೋ ಕನಸಲ್ಲಿ ನಾ ಅಪ್ಸರೆಯಾದರೇನು...???? ಇನ್ಯಾರದೋ ಮನದಿ ನಾ ಅರಸಿಯಾದರೇನು...???? ನಮ್ಮ ಮನೆಗೆ ನಾ ಮಹಾರಾಣಿನೇ...💞💕 ನನ್ನವನ ಒಲವಿಗೆ ನಾ ಮುದ್ದು ಅರಗಿಳಿನೇ...💞💕 #ಕಾಡುವಬೆಡಗಿ❤️❤️❤️
account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ಪಾಪ ಹುಡುಗ ಆಫರ್ ಬಗ್ಗೆ ಹೇಳೋಕೋಗಿ
ಲೋಫರ್ ಆಗ್ಬಿಟ್ಟ...
😂🤣😁😂🤣👍👌🤔😆😀😁😂
❤️❤️❤️

account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ಕರುನಾಡ ದೀಪ..😘💞
ಕಿಚ್ಚ ಸುದೀಪ...💞💕😘
ದಂಪತಿಗಳು ಮತ ಚಲಾಯಿಸುವುದರ ಮೂಲಕ ತಮ್ಮ ಹಕ್ಕು ಮತ್ತು ಜವಾಬ್ದಾರಿ
ನಿಭಾಯಿಸಿದ ಮಧುರ ಕ್ಷಣಗಳು
ಲವ್ ಲೀ ದಚ್ಚು ಡಿಯರ್
😘😍💕👌👍💪🙏👏😘😍💕

❤️❤️
@vishanudada Kicchana Hudugru
@nagabhu29555849
ಪೈಲ್ವಾನ್ ರಿಯಾಜ್ R.A 💐🙏 🌱🇮🇳🐦 @KHKSSS
KicchanaHudugruUdupi Sudeep Fan Trends

account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ಮಹಿಳಾ ಮಣಿಗಳ ಸಂಗೀತ ಕಛೇರಿ
(ಮತದಾನದ ಪ್ರಯುಕ್ತ)
👍👌👏💪😊😍🌹🎵🎶🎧🎤🎼

❤️❤️❤️

account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

Sumalatha Ambareesh 🇮🇳 ಸುಮಲತಾ ಅಂಬರೀಶ್ Sanchitha Gowda 🐦 ಓ ಗುಣವಂತ...
ಓ ಗುಣವಂತ...
ನಿನ್ನಾ... ಗುಣಗಾನ ಮಾಡಲು
ಪದಗಳೇ ಸಿಗುತ್ತಿಲ್ಲ...
ಪದಗಳೆ ಸಿಗುತ್ತಿಲ್ಲ... 💞💕😘😍
ಸುಂದರ ನಗುವಿನ ಜೋಡಿ...
ನಮ್ಮ ಅಂಬಿಅಪ್ಪಾಜಿ ಸುಮಾಅಮ್ಮನ ಜೋಡಿ...
😍😘💕💞🌹💐

❤️❤️❤️

account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ನೀ ನನ್ನೊಂದಿಗೆ ಇಲ್ಲದಿದ್ದರೂ
ನಿನ್ನೊಡನೆ ಕಳೆದ ಆ
ಮಧುರ ಕ್ಷಣಗಳನ್ನೆಲ್ಲಾ
ಹೂಮಾಲೆ ಕಟ್ಟಿ
ನನ್ನ ಮುಡಿಗಿರಿಸಿಕೊಂಡು
ಆ ಸುಗಂಧದಲ್ಲೇ
ಉಸಿರಾಡುತ್ತಾ
ಆ ಮಾಲೆಯ ಚೆಲುವಿನಲ್ಲೇ
ನಿನ್ನ ಸಾಕ್ಷಾತ್ಕಾರ
ಮಾಡಿಕೊಳ್ಳುವೆ ಕಣೋ
ಮುದ್ದು ಮಾಯಾವಿ
❤️❤️❤️

ನೀ ನನ್ನೊಂದಿಗೆ ಇಲ್ಲದಿದ್ದರೂ ನಿನ್ನೊಡನೆ ಕಳೆದ ಆ ಮಧುರ ಕ್ಷಣಗಳನ್ನೆಲ್ಲಾ ಹೂಮಾಲೆ ಕಟ್ಟಿ ನನ್ನ ಮುಡಿಗಿರಿಸಿಕೊಂಡು ಆ ಸುಗಂಧದಲ್ಲೇ ಉಸಿರಾಡುತ್ತಾ ಆ ಮಾಲೆಯ ಚೆಲುವಿನಲ್ಲೇ ನಿನ್ನ ಸಾಕ್ಷಾತ್ಕಾರ ಮಾಡಿಕೊಳ್ಳುವೆ ಕಣೋ ಮುದ್ದು ಮಾಯಾವಿ #ಕಾಡುವಬೆಡಗಿ❤️❤️❤️
account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ಹೇ ಮಾಯಾವಿ...💕💕
ಕ್ಷಣ ಕೂಡ ನೀ ಅರಿಯಲಿಲ್ಲ ನನ್ನೆದೆಯೊಳಗಿನ
ಪ್ರೇಮ 'ಬಾಧೆ' ....💕💞

ಕಾರಣ ನಾನು ಬರೀ
ನಿನ್ನೊಳಗಿನ 'ರಾಧೇ'....💕💞

ನಿನಗಿಲ್ಲ ನಾನೇ ಬೇಕೆಂದು
ಹಿಂದೆ ಬೀಳುವ 'ಇರಾದೆ'..... 💕💞

❤️❤️❤️

ಹೇ ಮಾಯಾವಿ...💕💕 ಕ್ಷಣ ಕೂಡ ನೀ ಅರಿಯಲಿಲ್ಲ ನನ್ನೆದೆಯೊಳಗಿನ ಪ್ರೇಮ 'ಬಾಧೆ' ....💕💞 ಕಾರಣ ನಾನು ಬರೀ ನಿನ್ನೊಳಗಿನ 'ರಾಧೇ'....💕💞 ನಿನಗಿಲ್ಲ ನಾನೇ ಬೇಕೆಂದು ಹಿಂದೆ ಬೀಳುವ 'ಇರಾದೆ'..... 💕💞 #ಕಾಡುವಬೆಡಗಿ❤️❤️❤️
account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

'ಮುಖವಾಡದ ಚಪ್ಪಲಿಗೆ
ಮನಸ್ಸೆಂಬ ಬಚ್ಚಲುಮನೆಗೆ
ಪ್ರವೇಶ ಇದೆಯೇ
ಹೊರತು......
ಆತ್ಮಸಾಕ್ಷಿಯ
ಗರ್ಭಗುಡಿಯಲ್ಲಿ ಅಲ್ಲ' ...

ಓಕೆ...
ಗುಡ್ ನೈಟ್ ಡಿಯರ್ ಫ್ರೆಂಡ್ಸ್

❤️❤️❤️

'ಮುಖವಾಡದ ಚಪ್ಪಲಿಗೆ ಮನಸ್ಸೆಂಬ ಬಚ್ಚಲುಮನೆಗೆ ಪ್ರವೇಶ ಇದೆಯೇ ಹೊರತು...... ಆತ್ಮಸಾಕ್ಷಿಯ ಗರ್ಭಗುಡಿಯಲ್ಲಿ ಅಲ್ಲ' ... ಓಕೆ... ಗುಡ್ ನೈಟ್ ಡಿಯರ್ ಫ್ರೆಂಡ್ಸ್ #ಕಾಡುವಬೆಡಗಿ❤️❤️❤️
account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ವಿಶೇಷ ಸೂಚನೆ :-
'ಹಣ ಕೇಳದೆ... ಮತ ನೀಡಿ ಆಶೀರ್ವದಿಸಿ'
ಯಾಕಂದ್ರೆ...ಇದು 'ನಮ್ಮ ಕಲ್ಯಾಣ' ಮತ್ತು
'ಲೋಕ ಕಲ್ಯಾಣ'
ಕುಟುಂಬ ಸಮೇತ ಅಲ್ಲದಿದ್ದರೂ ಮತ ಚಲಾಯಿಸುವ ಹಕ್ಕು ಪಡೆದ ಪ್ರತಿಯೊಬ್ಬರೂ
ತಪ್ಪದೇ ಹಾಜರಾತಿ ನೀಡಬೇಕಾಗಿ ವಿನಂತಿ
👍👌🙏💪👏🙏👍💪👍👌🙏

❤️❤️❤️

ವಿಶೇಷ ಸೂಚನೆ :- 'ಹಣ ಕೇಳದೆ... ಮತ ನೀಡಿ ಆಶೀರ್ವದಿಸಿ' ಯಾಕಂದ್ರೆ...ಇದು 'ನಮ್ಮ ಕಲ್ಯಾಣ' ಮತ್ತು 'ಲೋಕ ಕಲ್ಯಾಣ' ಕುಟುಂಬ ಸಮೇತ ಅಲ್ಲದಿದ್ದರೂ ಮತ ಚಲಾಯಿಸುವ ಹಕ್ಕು ಪಡೆದ ಪ್ರತಿಯೊಬ್ಬರೂ ತಪ್ಪದೇ ಹಾಜರಾತಿ ನೀಡಬೇಕಾಗಿ ವಿನಂತಿ 👍👌🙏💪👏🙏👍💪👍👌🙏 #ಕಾಡುವಬೆಡಗಿ❤️❤️❤️
account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ನನ್ನನ್ನು 'ಸ್ನೇಹ' ಮತ್ತು 'ವಿಶ್ವಾಸ'ದಿಂದ ಪ್ರೀತಿಸುವವರಿಗೆ ಮಾತ್ರ ನಾನು 'ಪ್ರೇಮಿ'......💞💕

'ನನ್ನ' ನನ್ನ 'ವ್ಯಕ್ತಿತ್ವ' ನೋಡಿ ಉರ್ಕೋಳೋರ ಪಾಲಿಗೆ
ನಾ..... 'ಉಗ್ರಗಾಮಿ' .......💕💞

(ಸಂಡೇ ಸ್ಪೆಷಲ್......
ಜಸ್ಟ್ ಫಾರ್ ಫನ್ ಫ್ರೆಂಡ್ಸ್ .....💐💘👍)
👍🌹👸👍🌹👸👍🌹👸👍

❤️❤️❤️

ನನ್ನನ್ನು 'ಸ್ನೇಹ' ಮತ್ತು 'ವಿಶ್ವಾಸ'ದಿಂದ ಪ್ರೀತಿಸುವವರಿಗೆ ಮಾತ್ರ ನಾನು 'ಪ್ರೇಮಿ'......💞💕 'ನನ್ನ' ನನ್ನ 'ವ್ಯಕ್ತಿತ್ವ' ನೋಡಿ ಉರ್ಕೋಳೋರ ಪಾಲಿಗೆ ನಾ..... 'ಉಗ್ರಗಾಮಿ' .......💕💞 (ಸಂಡೇ ಸ್ಪೆಷಲ್...... ಜಸ್ಟ್ ಫಾರ್ ಫನ್ ಫ್ರೆಂಡ್ಸ್ .....💐💘👍) 👍🌹👸👍🌹👸👍🌹👸👍 #ಕಾಡುವಬೆಡಗಿ❤️❤️❤️
account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ಯಾಕ ಹುಡುಗ
ಮೈಯಾಗ ಹೆಂಗಾಯ್ತೀ...💕💞
ನಾಲ್ಕು ಜನ್ಮ ಧಿಮಾಕೂ
ನಿಂಗಾಯ್ತೀ..💞💕

ವಾಟ್ ಎ ಲವ್ ಲೀ ಸಾಂಗ್..!
😘😍🎶🎵🎧🎤🎻🎙️🎼

❤️
@Yashfanz Yash Fc Gulbarga
Appu FC™ Puneeth Rajkumar Trends™
ಪುನೀತ್ ಎಫ್ ಸಿ™ Boyclip.eth
@nagabhu29555849
@vishanudada Basavaraja.H.M
ಹರ್ಷಿತ್ ಎಮ್ (Harshith M) ಪೈಲ್ವಾನ್ ರಿಯಾಜ್ R.A 💐🙏 🌱🇮🇳🐦

account_circle
ಕಾಡುವ ಬೆಡಗಿ.👸(@WZPP3ApyIFhmkS3) 's Twitter Profile Photo

ಹೊತ್ತುಗೂತ್ತಿಲ್ಲದೇ....
ಸಮಯದ ಪರಿವಿಲ್ಲದೆ...
ನೆನಪಿಗೆ ಬರ್ತಿಯಲ್ಲಾ....!!!!.
ನಿನಗೇನೂ ಬೇರೆ
ಕೆಲಸ ಇಲ್ವಾ...????

❤️❤️❤️

ಹೊತ್ತುಗೂತ್ತಿಲ್ಲದೇ.... ಸಮಯದ ಪರಿವಿಲ್ಲದೆ... ನೆನಪಿಗೆ ಬರ್ತಿಯಲ್ಲಾ....!!!!. ನಿನಗೇನೂ ಬೇರೆ ಕೆಲಸ ಇಲ್ವಾ...???? #ಕಾಡುವಬೆಡಗಿ❤️❤️❤️
account_circle