ACP WEST TRAFFIC BTP(@acpwesttrf) 's Twitter Profileg
ACP WEST TRAFFIC BTP

@acpwesttrf

Official Twitter Account of ACP Traffic West Sub Division (080-22942094). Dial Namma-100 in Case of Emergency. @blrcitytraffic

ID:760559989433835520

linkhttps://btp.gov.in/ calendar_today02-08-2016 19:36:46

406 Tweets

2,4K Followers

84 Following

ACP WEST TRAFFIC BTP(@acpwesttrf) 's Twitter Profile Photo

ಈ ದಿನ ಚಿಕ್ಕಪೇಟೆ ಸಂಚಾರ ಠಾಣಾ ಸರಹದ್ದಿನ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿ ವಾಟರ್ ಲಾಗಿಂಗ್ ಆಗುವ ಬಗ್ಗೆ ಮತ್ತು ASR ಜಂಕ್ಷನ್ ನಿಂದ ಪೊಲೀಸ್ ರಸ್ತೆಯಲ್ಲಿರುವ ರಸ್ತೆ ಗುಂಡಿ ಗಳ ದುರಸ್ತಿ ಮಾಡಲು BBMP ಅಧಿಕಾರಿಯವರೊಂದಿಗೆ ನಾನು ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಚಿಕ್ಕಪೇಟೆ ರವರ ಉಪಸ್ಥಿತಿಯಲ್ಲಿ ಸಮಲೋಚನೆ ನಡೆಸಲಾಯಿತು.Joint CP, Traffic, Bengaluru

ಈ ದಿನ ಚಿಕ್ಕಪೇಟೆ ಸಂಚಾರ ಠಾಣಾ ಸರಹದ್ದಿನ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿ ವಾಟರ್ ಲಾಗಿಂಗ್ ಆಗುವ ಬಗ್ಗೆ ಮತ್ತು ASR ಜಂಕ್ಷನ್ ನಿಂದ ಪೊಲೀಸ್ ರಸ್ತೆಯಲ್ಲಿರುವ ರಸ್ತೆ ಗುಂಡಿ ಗಳ ದುರಸ್ತಿ ಮಾಡಲು BBMP ಅಧಿಕಾರಿಯವರೊಂದಿಗೆ ನಾನು ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಚಿಕ್ಕಪೇಟೆ ರವರ ಉಪಸ್ಥಿತಿಯಲ್ಲಿ ಸಮಲೋಚನೆ ನಡೆಸಲಾಯಿತು.@Jointcptraffic
account_circle
ACP WEST TRAFFIC BTP(@acpwesttrf) 's Twitter Profile Photo

'ಈ ಕೆಲಸದ ಒತ್ತಡದ ನಡುವೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ, ಪಿ.ಎಸ್.ಐ ನಾಗರಾಜ ಎ.ಆರ್ ರವರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ಸಂಪ್ ನಲ್ಲಿ ಮುಳುಗಿದ್ದ 2 ವರ್ಷ 6 ತಿಂಗಳ ಮಗುವಿನ ರಕ್ಷಣೆ ಮಾಡಿ, ಜೀವ ಉಳಿಸಿದ್ದು ಹೆಮ್ಮೆ ಪಡುವಂತಹ ವಿಷಯ'
PSI

'ಈ ಕೆಲಸದ ಒತ್ತಡದ ನಡುವೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ, ಪಿ.ಎಸ್.ಐ ನಾಗರಾಜ ಎ.ಆರ್ ರವರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ಸಂಪ್ ನಲ್ಲಿ ಮುಳುಗಿದ್ದ 2 ವರ್ಷ 6 ತಿಂಗಳ ಮಗುವಿನ ರಕ್ಷಣೆ ಮಾಡಿ, ಜೀವ ಉಳಿಸಿದ್ದು ಹೆಮ್ಮೆ ಪಡುವಂತಹ ವಿಷಯ' #GudSamaritianPSI #WeServeWeProtect #GudSamaritian #Hatsoff
account_circle
ACP WEST TRAFFIC BTP(@acpwesttrf) 's Twitter Profile Photo

ಈ ದಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ PSIಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜರವರು ಮದ್ಯಾಹ್ನ 03:30 ರ ಸಮಯದಲ್ಲಿ ವಿಶ್ವೇಶ್ವರಯ್ಯ ಲೇಔಟ್‌ ನ ಬಳಿ ಸುಮಾರು 10 ಅಡಿ ಆಳದ ಸಂಪ್ ಒಳಗೆ ನೀರಿನಲ್ಲಿ ಮುಳುಗಿದ್ದ 2ವರ್ಷ 6ತಿಂಗಳ ಮಗುವಿನ ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಮಗುವಿನ ಪ್ರಾಣ ಉಳಿಸಿದ್ದಾರೆ.Joint CP, Traffic, Bengaluru

ಈ ದಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ PSIಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜರವರು ಮದ್ಯಾಹ್ನ 03:30 ರ ಸಮಯದಲ್ಲಿ ವಿಶ್ವೇಶ್ವರಯ್ಯ ಲೇಔಟ್‌ ನ ಬಳಿ ಸುಮಾರು 10 ಅಡಿ ಆಳದ ಸಂಪ್ ಒಳಗೆ ನೀರಿನಲ್ಲಿ ಮುಳುಗಿದ್ದ 2ವರ್ಷ 6ತಿಂಗಳ ಮಗುವಿನ ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಮಗುವಿನ ಪ್ರಾಣ ಉಳಿಸಿದ್ದಾರೆ.@Jointcptraffic
account_circle
ACP WEST TRAFFIC BTP(@acpwesttrf) 's Twitter Profile Photo

ಈ ದಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ PSI ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜ ರವರು ಮದ್ಯಾಹ್ನ 03:30 ರ ಸಮಯದಲ್ಲಿ ವಿಶ್ವೇಶ್ವರಯ್ಯ ಲೇಔಟ್‌ ನ ಬಳಿ ಸುಮಾರು 10 ಅಡಿ ಆಳದ ಸಂಪ್ ಒಳಗೆ ನೀರಿನಲ್ಲಿ ಮುಳುಗಿದ್ದ 2 ವರ್ಷ 6 ತಿಂಗಳ ಮಗುವಿನ ಪ್ರಾಣ ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಮಗುವಿನ ಪ್ರಾಣ ಉಳಿಸಿದ್ದಾರೆ. CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ಈ ದಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ PSI ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜ ರವರು ಮದ್ಯಾಹ್ನ 03:30 ರ ಸಮಯದಲ್ಲಿ ವಿಶ್ವೇಶ್ವರಯ್ಯ ಲೇಔಟ್‌ ನ ಬಳಿ ಸುಮಾರು 10 ಅಡಿ ಆಳದ ಸಂಪ್ ಒಳಗೆ ನೀರಿನಲ್ಲಿ ಮುಳುಗಿದ್ದ 2 ವರ್ಷ 6 ತಿಂಗಳ ಮಗುವಿನ ಪ್ರಾಣ ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಮಗುವಿನ ಪ್ರಾಣ ಉಳಿಸಿದ್ದಾರೆ. @CPBlr
account_circle
ACP WEST TRAFFIC BTP(@acpwesttrf) 's Twitter Profile Photo

ಈ ದಿನ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ ಸಂಚಾರ ಕರ್ತವ್ಯದ ಬಗ್ಗೆ ಸಲಹೆ ಸೂಚನೆ ನೀಡಲಾಯಿತು. ಸಾರ್ವಜನಿಕರೊಂದಿಗೆ, ವಾಹನಗಳ ಚಾಲಕ/ಸವಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು & ಅಧಿಕಾರಿ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಲಾಯಿತು. Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ಈ ದಿನ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ ಸಂಚಾರ ಕರ್ತವ್ಯದ ಬಗ್ಗೆ ಸಲಹೆ ಸೂಚನೆ ನೀಡಲಾಯಿತು. ಸಾರ್ವಜನಿಕರೊಂದಿಗೆ, ವಾಹನಗಳ ಚಾಲಕ/ಸವಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು & ಅಧಿಕಾರಿ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಲಾಯಿತು. @Jointcptraffic @CPBlr
account_circle
DCP TRAFFIC WEST(@DCPTrWestBCP) 's Twitter Profile Photo

'ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2024' ರ ಪ್ರಯುಕ್ತ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮೈಸೂರು ರಸ್ತೆಯ BHEL ಎದುರುಗಡೆ ಪೆಲಿಕಾನ್ ಲೈಟ್ ಉದ್ಘಾಟನೆ ಮಾಡಿ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅನುಕೂಲ ಮಾಡಲಾಗಿದೆ.



'ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2024' ರ ಪ್ರಯುಕ್ತ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮೈಸೂರು ರಸ್ತೆಯ BHEL ಎದುರುಗಡೆ ಪೆಲಿಕಾನ್ ಲೈಟ್ ಉದ್ಘಾಟನೆ ಮಾಡಿ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅನುಕೂಲ ಮಾಡಲಾಗಿದೆ. #BeARoadSafetySuperhero #NRSM2024 #Awareness4You #RoadSafetyMonth2024
account_circle
ACP WEST TRAFFIC BTP(@acpwesttrf) 's Twitter Profile Photo

ಈ ದಿನ ಬೆಂಗಳೂರು ನಗರದ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಬಿ.ಜಿ.ಎಸ್ ಫ್ಲೈ ಓವರ್ ಯಿಂದ ಬಿ.ಬಿ ಜಂಕ್ಷನ್ ವರೆಗೆ ಡ್ರೋನ್ ಮುಖಾಂತರ ವಾಹನಗಳ ಸುಗಮ ಸಂಚಾರ ನಿರ್ವಹಣೆಯ ಬಗ್ಗೆ ಗಮನಿಸಲಾಯಿತು CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP TRAFFIC WEST Joint CP, Traffic, Bengaluru

account_circle
ACP WEST TRAFFIC BTP(@acpwesttrf) 's Twitter Profile Photo

ರಸ್ತೆಯಲ್ಲಿ ಆಂಬ್ಯುಲೆನ್ಸ್ ಕಂಡುಬಂದಲ್ಲಿ ತಕ್ಷಣವೇ ರಸ್ತೆಯ ಎಡಭಾಗಕ್ಕೆ ಸರಿಯಿರಿ , ಆಂಬ್ಯುಲೆನ್ಸ್ ಗೆ ಸಂಚರಿಸಲು ದಾರಿ ಬಿಡಿ. ಈ ರೀತಿಯ ಬದಲಾವಣೆಯನ್ನು ತರುವ ಮುಖಾಂತರ ಎಲ್ಲರೂ ಒಟ್ಟಾಗಿ , ಜೀವವನ್ನು ಉಳಿಸಲು ಪ್ರಥಮ ಆದ್ಯತೆ ನೀಡೋಣ.
Joint CP, Traffic, Bengaluru
DCP TRAFFIC WEST CP Bengaluru ಪೊಲೀಸ್ ಆಯುಕ್ತ ಬೆಂಗಳೂರು

account_circle
ACP WEST TRAFFIC BTP(@acpwesttrf) 's Twitter Profile Photo

ಈ ದಿನ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ- 2024ರ ಅಂಗವಾಗಿ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮೈಸೂರು ಬ್ಯಾಂಕ್ ಜಂಕ್ಷನ್ ನಲ್ಲಿ 'ಯಮ ಹಾಗೂ ಚಿತ್ರಗುಪ್ತರ' ಪಾತ್ರಾಭಿನಯದ ಮೂಲಕ ಸಾರ್ವಜನಿಕರಿಗೆ ಹೂ ನೀಡಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಯಿತು Joint CP, Traffic, Bengaluru DCP TRAFFIC WEST CP Bengaluru ಪೊಲೀಸ್ ಆಯುಕ್ತ ಬೆಂಗಳೂರು Karnataka State Road Safety Authority

account_circle
CP Bengaluru ಪೊಲೀಸ್ ಆಯುಕ್ತ ಬೆಂಗಳೂರು(@CPBlr) 's Twitter Profile Photo

Police not meant for the High and mighty but for the protection of the most weakest and vulnerable. Bengaluru city police rededicating ourselves in this New Year 2024. As the saying goes 'Everybody counts or nobody counts'

Police not meant for the High and mighty but for the protection of the most weakest and vulnerable. Bengaluru city police rededicating ourselves in this New Year 2024. As the saying goes 'Everybody counts or nobody counts' #NewYearWishes2024BCP
account_circle
ACP WEST TRAFFIC BTP(@acpwesttrf) 's Twitter Profile Photo


ಈ ದಿನ ನಾನು ಮತ್ತು ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು & ಸಿಬ್ಬಂದಿಗಳೊಂದಿಗೆ ಚಾಮರಾಜಪೇಟೆಯ ಬೋಸ್ಕೊಮನೆ ಅನಾಥಾಶ್ರಮಕ್ಕೆ ಭೇಟಿನೀಡಿ,ಮಕ್ಕಳಿಗೆ ಹೂ-ಹಣ್ಣು ಪೇನ್ ಗಳನ್ನು ನೀಡಿ,ಮಕ್ಕಳಿಂದ ಕೇಕ್ ಕತ್ತರಿಸಿ ಸಿಹಿ ಹಂಚುವುದರ ಮೂಲಕ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು Joint CP, Traffic, Bengaluru

#NewYearWishes2024BCP ಈ ದಿನ ನಾನು ಮತ್ತು ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು & ಸಿಬ್ಬಂದಿಗಳೊಂದಿಗೆ ಚಾಮರಾಜಪೇಟೆಯ ಬೋಸ್ಕೊಮನೆ ಅನಾಥಾಶ್ರಮಕ್ಕೆ ಭೇಟಿನೀಡಿ,ಮಕ್ಕಳಿಗೆ ಹೂ-ಹಣ್ಣು ಪೇನ್ ಗಳನ್ನು ನೀಡಿ,ಮಕ್ಕಳಿಂದ ಕೇಕ್ ಕತ್ತರಿಸಿ ಸಿಹಿ ಹಂಚುವುದರ ಮೂಲಕ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು @Jointcptraffic
account_circle
ACP WEST TRAFFIC BTP(@acpwesttrf) 's Twitter Profile Photo

ಈ ದಿನ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಪರಾಧ ತಡೆ ಮಾಸಾಚರಣೆ ಸಂಬಂಧ ಮಹಾರಾಣಿ ಕ್ಲಸ್ಟರ್ ನ ಹೋಂ ಸೈನ್ಸ್ ಕಾಲೇಜು, ಆರ್ಯವೈದ್ಯಾ ಶಾಲೆ, ಗುಜರಾತಿ ಶಾಲೆಯ ಶಾಲಾ ಮಕ್ಕಳಿಗೆ ಮಾದಕ ದ್ರವ್ಯದ ಸೇವನೆ & ಸಾಗಾಟದಿಂದ ಉಂಟಾಗುವ ದುಷ್ಪರಿಣಾಮ ಹಾಗೂ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಲಾಯಿತು. Joint CP, Traffic, Bengaluru

ಈ ದಿನ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಪರಾಧ ತಡೆ ಮಾಸಾಚರಣೆ ಸಂಬಂಧ ಮಹಾರಾಣಿ ಕ್ಲಸ್ಟರ್ ನ ಹೋಂ ಸೈನ್ಸ್ ಕಾಲೇಜು, ಆರ್ಯವೈದ್ಯಾ ಶಾಲೆ, ಗುಜರಾತಿ ಶಾಲೆಯ ಶಾಲಾ ಮಕ್ಕಳಿಗೆ ಮಾದಕ ದ್ರವ್ಯದ ಸೇವನೆ & ಸಾಗಾಟದಿಂದ ಉಂಟಾಗುವ ದುಷ್ಪರಿಣಾಮ ಹಾಗೂ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಲಾಯಿತು. @Jointcptraffic
account_circle
DGP KARNATAKA(@DgpKarnataka) 's Twitter Profile Photo

'ಆನ್ ಲೈನ್ ನಲ್ಲಿ ವಂಚಿಸಿ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಂಡು ಹಣವನ್ನು ದೋಚುವವರ ಬಗ್ಗೆ ಜಾಗ್ರತೆಯಿಂದಿರಿ'

account_circle
ACP WEST TRAFFIC BTP(@acpwesttrf) 's Twitter Profile Photo

ಉಪ ಪೊಲೀಸ್ ಆಯುಕ್ತರು, ಸಂಚಾರ ಪಶ್ಚಿಮ ವಿಭಾಗದ, ಉಪ್ಪಾರಪೇಟೆ, ಚಿಕ್ಕಪೇಟೆ ಮತ್ತು ಸಿಟಿ ಮಾರ್ಕೇಟ್ ಸಂಚಾರ ಪೊಲೀಸ್ ಠಾಣಾ ಪಿ.ಐ ರವರುಗಳೊಂದಿಗೆ ಮಾಸಿಕ ಜನ ಸಂಪರ್ಕ ಸಭೆಯನ್ನು ಏರ್ಪಡಿಸಿದ್ದು, ಸಂಚಾರಕ್ಕೆ ಸಂಬಂಧಿಸಿದ ಸಾರ್ವಜನಿಕರ ಸಲಹೆ ಸೂಚನೆ ಅಹವಾಲುಗಳನ್ನು ಸ್ವೀಕರಿಸಲಾಯಿತು Joint CP, Traffic, Bengaluru DCP TRAFFIC WEST ಬೆಂಗಳೂರು ನಗರ ಪೊಲೀಸ್‌ BengaluruCityPolice

ಉಪ ಪೊಲೀಸ್ ಆಯುಕ್ತರು, ಸಂಚಾರ ಪಶ್ಚಿಮ ವಿಭಾಗದ, ಉಪ್ಪಾರಪೇಟೆ, ಚಿಕ್ಕಪೇಟೆ ಮತ್ತು ಸಿಟಿ ಮಾರ್ಕೇಟ್ ಸಂಚಾರ ಪೊಲೀಸ್ ಠಾಣಾ ಪಿ.ಐ ರವರುಗಳೊಂದಿಗೆ ಮಾಸಿಕ ಜನ ಸಂಪರ್ಕ ಸಭೆಯನ್ನು ಏರ್ಪಡಿಸಿದ್ದು, ಸಂಚಾರಕ್ಕೆ ಸಂಬಂಧಿಸಿದ ಸಾರ್ವಜನಿಕರ ಸಲಹೆ ಸೂಚನೆ ಅಹವಾಲುಗಳನ್ನು ಸ್ವೀಕರಿಸಲಾಯಿತು @Jointcptraffic @DCPTrWestBCP @BlrCityPolice
account_circle
ACP WEST TRAFFIC BTP(@acpwesttrf) 's Twitter Profile Photo

'ವಿಶ್ವ ಸಾರ್ವಜನಿಕ ಸಾರಿಗೆ ದಿನ' ವಾದ (WorldPublicTransportDay) ಇಂದು ನಮ್ಮ ಸಂಚಾರದ ಅಗತ್ಯಗಳಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳುವ ಮೂಲಕ ಪ್ರಗತಿಯೆಡೆಗೆ ಹೆಜ್ಜೆ ಇರಿಸೋಣ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ Joint CP, Traffic, Bengaluru DCP TRAFFIC WEST

'ವಿಶ್ವ ಸಾರ್ವಜನಿಕ ಸಾರಿಗೆ ದಿನ' ವಾದ (WorldPublicTransportDay) ಇಂದು ನಮ್ಮ ಸಂಚಾರದ ಅಗತ್ಯಗಳಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳುವ ಮೂಲಕ ಪ್ರಗತಿಯೆಡೆಗೆ ಹೆಜ್ಜೆ ಇರಿಸೋಣ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ @Jointcptraffic @DCPTrWestBCP #WorldPublicTransportDay #PersonToPublic #BCP4PublicTransport
account_circle
ACP WEST TRAFFIC BTP(@acpwesttrf) 's Twitter Profile Photo

ಈ ದಿನ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಮಾಸಿಕ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದು ಸಭೆಯಲ್ಲಿ ಸಾರ್ವಜನಿಕರಿಂದ ಸುಗಮ ಸಂಚಾರಕ್ಕೆ ಸಲಹೆ ಮತ್ತು ಅಹವಾಲುಗಳನ್ನು ಸ್ವೀಕರಿಸಲಾಯಿತು ಬೆಂಗಳೂರು ನಗರ ಪೊಲೀಸ್‌ BengaluruCityPolice Joint CP, Traffic, Bengaluru DCP TRAFFIC WEST ChickpeteTrafficPs

ಈ ದಿನ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಮಾಸಿಕ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದು ಸಭೆಯಲ್ಲಿ ಸಾರ್ವಜನಿಕರಿಂದ ಸುಗಮ ಸಂಚಾರಕ್ಕೆ ಸಲಹೆ ಮತ್ತು ಅಹವಾಲುಗಳನ್ನು ಸ್ವೀಕರಿಸಲಾಯಿತು @BlrCityPolice @Jointcptraffic @DCPTrWestBCP @chickpetetrfps
account_circle
ACP WEST TRAFFIC BTP(@acpwesttrf) 's Twitter Profile Photo

ಸಾರ್ವಜನಿಕರು ಸಾರ್ವಜನಿಕರಿಗಾಗಿ ನೀಡಿದ ರಸ್ತೆ ಸುರಕ್ಷತ ಚಾಲನಾ ಸಂದೇಶ.

ಸಾರ್ವಜನಿಕರು ಸಾರ್ವಜನಿಕರಿಗಾಗಿ ನೀಡಿದ ರಸ್ತೆ ಸುರಕ್ಷತ ಚಾಲನಾ ಸಂದೇಶ.
account_circle