ಮೈತ್ರೇಯಿ ಹೆಗಡೆ| Maitreyi Hegde |(@maitrihegde18) 's Twitter Profileg
ಮೈತ್ರೇಯಿ ಹೆಗಡೆ| Maitreyi Hegde |

@maitrihegde18

Founder, https://t.co/49P9THBF6d |
ಕನ್ನಡತಿ| Advocate, Supreme Court of India| Writer| Amateur Photographer| Musicophile|

ID:250524439

linkhttp://www.nyayanishta.com/ calendar_today11-02-2011 07:55:21

4,7K Tweets

6,5K Followers

221 Following

ವಸಂತ | Vasant(@vasantshetty81) 's Twitter Profile Photo

ಎಲೆಕ್ಟೋರಲ್ ಬಾಂಡ್ಸ್ ಮೂಲಕ ಪಕ್ಷಗಳಿಗೆ ತಮ್ಮ ಗುರುತು ಹೇಳದೆ ದೇಣಿಗೆ ನೀಡಬಹುದು ಅನ್ನುವ ಪದ್ಧತಿಯನ್ನು ಸುಪ್ರೀಂ ಕೋರ್ಟ್ ತಪ್ಪು ಎಂದು ಹೇಳಿರುವುದು ಸರಿಯಾಗಿದೆ, ಆದರೆ 6 ವರ್ಷ ನಮ್ಮ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಇಂತಹದೊಂದು ಪಾರದರ್ಶಕವಲ್ಲದ, ಭ್ರಷ್ಟಾಚಾರಕ್ಕೆ ಇಂಬು ಕೊಡುವಂತಹ ವ್ಯವಸ್ಥೆ ಇತ್ತು ಅನ್ನುವುದು ದುರಂತ. ಪಕ್ಷ ಯಾವುದೇ…

account_circle
ವಸಂತ | Vasant(@vasantshetty81) 's Twitter Profile Photo

ರಾಜಕಾರಣಿಗಳು ಅಂಗಿ ಬದಲಿಸಿದಷ್ಟು ಸಲೀಸಾಗಿ ಪಕ್ಷ ಬದಲಾಯಿಸೋದು, ಮೈತ್ರಿ ಮಾಡಿಕೊಳ್ಳುವುದು, ಮುರಿದುಕೊಳ್ಳುವುದು ಎಲ್ಲ ನೋಡಿದ ಮೇಲೆ
ಒಟ್ಟಾರೆ ರಾಜಕೀಯದ ಬಗ್ಗೆಯೇ ಒಂತರ ಹೇಸಿಗೆ ಬರುತ್ತಿದೆ. ಯಾವ ಪಕ್ಷದಲ್ಲೂ ತತ್ತ್ವ, ಸಿದ್ಧಾಂತ, ನೈತಿಕತೆ ಅಂತ ಎದೆ ತಟ್ಟಿ ಮಾತಾಡುವ ಒಬ್ಬರಾದರೂ ಉಳಿದಿದ್ದಾರಾ ಅಂತಲೇ ಅನುಮಾನವಾಗುತ್ತಿದೆ. ಒಂದು ಹಾಡು…

account_circle
ಮೈತ್ರೇಯಿ ಹೆಗಡೆ| Maitreyi Hegde |(@maitrihegde18) 's Twitter Profile Photo

ದೇವಸ್ಥಾನ ಆಯ್ತಲ್ಲ,‌ ಬನ್ನಿ ಇನ್ನು ಚರ್ಚೆ ಮಾಡಬೇಕಾಗಿರೋ ವಿಚಾರಗಳ ಬಗ್ಗೆ ಮಾತಾಡೋಣ.

account_circle
ಮೈತ್ರೇಯಿ ಹೆಗಡೆ| Maitreyi Hegde |(@maitrihegde18) 's Twitter Profile Photo

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನೆಮಾ ನೋಡಿದೆ.‌ ಒಂದೊಳ್ಳೆ ಅರ್ಥವತ್ತಾದ ಸುಂದರ ಕವಿತೆಯೊಂದನ್ನು ಓದಿದ ಅನುಭವ ಆಯ್ತು. ನಲ್ಲಿದೆ. ತಪ್ಪದೇ ನೋಡಿ.

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನೆಮಾ ನೋಡಿದೆ.‌ ಒಂದೊಳ್ಳೆ ಅರ್ಥವತ್ತಾದ ಸುಂದರ ಕವಿತೆಯೊಂದನ್ನು ಓದಿದ ಅನುಭವ ಆಯ್ತು. #AmazonPrime ನಲ್ಲಿದೆ. ತಪ್ಪದೇ ನೋಡಿ.
account_circle
Prapthi(@prapthi_m) 's Twitter Profile Photo

Watched on .

It's flaws aside, it offers perspectives on religion, caste, feminism and food that we hardly ever get to see these days in Indian cinema. Do watch (it has a few draggy/unrealistic bits that you can skip/sit through).

account_circle
ಮೈತ್ರೇಯಿ ಹೆಗಡೆ| Maitreyi Hegde |(@maitrihegde18) 's Twitter Profile Photo

ಕೆಲವು ತಿಂಗಳುಗಳ ಕಾಲ office ಬಿಟ್ಟು ಬೇರೆ ಏನೂ ಮಾಡಲು ಆಗಿರಲಿಲ್ಲ. ಬರೆಯುವುದೂ ಕೂಡಾ. ಮತ್ತೆ ಬರವಣಿಗೆ, ಟ್ವಿಟ್ಟರ್ ಶುರು ಮಾಡಬೇಕು ಎಂಬ ಪ್ರಯತ್ನ.

account_circle
ಮೈತ್ರೇಯಿ ಹೆಗಡೆ| Maitreyi Hegde |(@maitrihegde18) 's Twitter Profile Photo

Singing a Kannada song on a stage in Kerala was special. I realised that I was standing strong there because I was holding on to my roots, the language, the genre of the song, the faith, the stage that gave me the identity of a lawyer, I was completely myself, without any filter.

account_circle
Vikram Hegde(@vikramhegde) 's Twitter Profile Photo

IPC and Cr.P.C. are so iconic that the provisions are part of common parlance.

I'm not saying they should be retained for that reason but next time you want to abuse some fraud as 'Eyy 420!!' you say 'Eyy 316!!'

Yeah. Like Austin.

account_circle
ವಸಂತ | Vasant(@vasantshetty81) 's Twitter Profile Photo

ಕನ್ನಡದ ಮೊಟ್ಟ ಮೊದಲ ಆಡಿಯೋಸ್ಟೋರಿ ಚಾಲೆಂಜ್ ಇಲ್ಲಿದೆ.. ಮುಂದಿನ ಹತ್ತು ದಿನಗಳ ಕಾಲ ಯಾರ ಕತೆ, ಯಾರ ದನಿ ಕೇಳುಗರ ಮನ ಗೆಲ್ಲಲಿದೆ ನೋಡೋಣ.. MyLang ಮೈತ್ರೇಯಿ ಹೆಗಡೆ| Maitreyi Hegde | ಪಣೀಶ್ | Phanish Shree D N Shrikaanth K Murthy

ಲಿಂಕ್ 👇

ಕನ್ನಡದ ಮೊಟ್ಟ ಮೊದಲ ಆಡಿಯೋಸ್ಟೋರಿ ಚಾಲೆಂಜ್ ಇಲ್ಲಿದೆ.. ಮುಂದಿನ ಹತ್ತು ದಿನಗಳ ಕಾಲ ಯಾರ ಕತೆ, ಯಾರ ದನಿ ಕೇಳುಗರ ಮನ ಗೆಲ್ಲಲಿದೆ ನೋಡೋಣ.. @MyLangCreators @maitrihegde18 @Phanish_m @Chilipili @KShrikaanth ಲಿಂಕ್ 👇
account_circle