Pratap Simha (Modi Ka Parivar)(@mepratap) 's Twitter Profileg
Pratap Simha (Modi Ka Parivar)

@mepratap

Modi Bhakt | BJP Worker

ID:113568312

linkhttp://pratapsimha.com calendar_today12-02-2010 07:18:05

38,1K Tweets

451,1K Followers

955 Following

Follow People
Pratap Simha (Modi Ka Parivar)(@mepratap) 's Twitter Profile Photo

ಕೊರಟಗೆರೆಯ ನಿವೃತ್ತ ಐಎಎಸ್ ಅಧಿಕಾರಿ ಹಾಗೂ 2023 ರ ವಿಧಾನಸಭಾ ಚುನಾವಣೆಯ ಕೊರಟಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀ ಬಿ.ಹೆಚ್ ಅನಿಲ್ ಕುಮಾರ್ ಐಎಎಸ್ ರವರ ಕಛೇರಿಗೆ ಭೇಟಿ ನೀಡಲಾಯಿತು.

account_circle
Pratap Simha (Modi Ka Parivar)(@mepratap) 's Twitter Profile Photo

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಧುಗಿರಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು.

ಮಧುಗಿರಿಯಲ್ಲಿ ಇಂದು ನಮ್ಮ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು.

India is top performing G-20 nation in QS World University Rankings, research output surged by 54%
aninews.in/news/business/…

India is top performing G-20 nation in QS World University Rankings, research output surged by 54% aninews.in/news/business/…
account_circle
Pratap Simha (Modi Ka Parivar)(@mepratap) 's Twitter Profile Photo

ಮೈತ್ರಿಕೂಟದ ಅಭ್ಯರ್ಥಿ ಶ್ರೀ ಕೋಟ ಶ್ರೀನಿವಾಸ ಪೂಜಾರಿರವರು, ನಮ್ಮ ಪಕ್ಷದ ಮುಖಂಡರು, ಮೈತ್ರಿಕೂಟದ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆಯ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಕಾಪು ಮಂಡಲದ ವತಿಯಿಂದ ಏರ್ಪಡಿಸಲಾಗಿದ್ದ ಜನಾರ್ದನ ದೇವಸ್ಥಾನದ ಮೈದಾನದಿಂದ ಕಾಪು ಪೇಟೆ ತನಕ ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಪಕ್ಷದ ಅಭ್ಯರ್ಥಿಯಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿರವರ ಪರವಾಗಿ ಮತಯಾಚಿಸಲಾಯಿತು.

ಲೋಕಸಭಾ ಚುನಾವಣೆಯ ಅಂಗವಾಗಿ ಇಂದು ಸಾಯಂಕಾಲ 4.30 ಕ್ಕೆ ಕಾಪು ಜನಾರ್ದನ ದೇವಸ್ಥಾನದ ಮೈದಾನದಿಂದ ಕಾಪು ಪೇಟೆ ತನಕ ಬೃಹತ್ ರೋಡ್ ಶೋ ಕಾರ್ಯಕ್ರಮ.

account_circle
Pratap Simha (Modi Ka Parivar)(@mepratap) 's Twitter Profile Photo

ಕಳೆದವಾರ ಹಲ್ಲೆಗೊಳಗಾಗಿದ್ದ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರರಾದ ಐನೆಟ್ ವಿಜಯ್ ಕುಮಾರ್ ರವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಲಾಯಿತು.
ಇದೆ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ ಅಶ್ವಥ್ ನಾರಾಯಣ್ ರವರು, ಶ್ರೀ ಸಿ.ಟಿ ರವಿರವರು, ಶಾಸಕರಾದ ಶ್ರೀ ಸ್ವರೂಪ್ ಪ್ರಕಾಶ್ ರವರು ಹಾಗೂ ಮುಖಂಡರು ಉಪಸ್ಥಿತರಿದ್ದರು

ಕಳೆದವಾರ ಹಲ್ಲೆಗೊಳಗಾಗಿದ್ದ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರರಾದ ಐನೆಟ್ ವಿಜಯ್ ಕುಮಾರ್ ರವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಲಾಯಿತು. ಇದೆ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ ಅಶ್ವಥ್ ನಾರಾಯಣ್ ರವರು, ಶ್ರೀ ಸಿ.ಟಿ ರವಿರವರು, ಶಾಸಕರಾದ ಶ್ರೀ ಸ್ವರೂಪ್ ಪ್ರಕಾಶ್ ರವರು ಹಾಗೂ ಮುಖಂಡರು ಉಪಸ್ಥಿತರಿದ್ದರು
account_circle
Narendra Modi(@narendramodi) 's Twitter Profile Photo

Congress' poor governance and vote bank politics do not resonate with the people. Karnataka is strongly supporting the NDA. Watch from Chikkaballapur. twitter.com/i/broadcasts/1…

account_circle
Pratap Simha (Modi Ka Parivar)(@mepratap) 's Twitter Profile Photo

'I congratulate all the countrymen...,' PM Modi after India delivered BrahMos missiles to Philippines
aninews.in/news/national/…

'I congratulate all the countrymen...,' PM Modi after India delivered BrahMos missiles to Philippines aninews.in/news/national/…
account_circle
Pratap Simha (Modi Ka Parivar)(@mepratap) 's Twitter Profile Photo

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಮಗ್ರ ಭಾರತದ ಅಭಿವೃದ್ಧಿ - ಇದು ಮೋದಿ ಗ್ಯಾರಂಟಿ !

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಮಗ್ರ ಭಾರತದ ಅಭಿವೃದ್ಧಿ - ಇದು ಮೋದಿ ಗ್ಯಾರಂಟಿ ! #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle