Prakash Raj
@prakashraaj
let's give back to life
ID:141527741
http://www.prakashraj.com 08-05-2010 09:26:02
4,8K Tweets
2,8M Followers
1,8K Following
When karma returns … CRY babies Cry 😂😂😂. Don’t you Reap what you Sow .. Enjoy the Ride #justaskinng
Attention BJP …BJP Karnataka your own party leader is talking about your dirty #WashingMachine politics . Please clarify… ಕೇಳ್ರಪಾ…. ನಿಮ್ ಪಕ್ಷದವರೇ ನಿಮ್ಮ ಅಸಹ್ಯದ ರಾಜಕಾರಣವನ್ನು ಬಯಲಿಗೆ ತರುತ್ತಿದ್ದಾರೆ… ಉತ್ತರ ಕೊಡಿ… #justasking
ಮಹಾ ಪ್ರಭುವನ್ನು ಸಮರ್ಥಿಸುತ್ತಿರುವ ದೇಶದ ಪ್ರಜೆಗಳೆ .. ನಿಮಗೆ ನಮ್ಮ ರೈತರ ಆಕ್ರೋಶ..ಉದ್ಯೋಗ ವಂಚಿತ ಯುವಜನರ ಅಸಹಾಯಕತೆ.. ಮಣಿಪುರದ ಮಹಿಳೆಯರ ಆರ್ತನಾದ .. ಭ್ರಷ್ಟಾಚಾರಿಗಳು.. ಕಾಮುಕರಿಂದ ತುಂಬಿ ತುಳುಕುತ್ತಿರುವ ಮಹಾಪ್ರಭುವಿನ ಪಕ್ಷದವರ ವಿಕಟ ಅಟ್ಟಹಾಸ ಕೇಳಿಸುತ್ತಿಲ್ಲವೇ .. #justasking
Clueless..Frustrated bigots digging theire own grave. .. More power to you dear Dhruv Rathee Country will thank you for what you are doing .. 💪💪💪 #SaveDemocracySaveIndia #justasking
Do Politicians get away with predatory behaviour?
'I think this is exactly why the notion of a State commission or a National commission was even created so that...', says Tara Krishnaswamy, Co-founder, Political Shakti
Watch #NewsToday with Rajdeep Sardesai
ನಿಮ್ಮ ಪಕ್ಷದ ಪ್ರತಿನಿಧಿಯೆ… ನಿಮ್ಮ ನಾಚಿಕೆಗೆಟ್ಟ ರಾಜಕಾರಣವನ್ನು ಬಯಲು ಮಾಡಿದ್ದಾರೆ… ಉತ್ತರಿಸಿ BJP Karnataka .. #justasking
Will the Supreme leader answer this. … SHAMELESS BJP BJP Karnataka …. Is this your #BetiBachaoBetiPadhao .. will you stoop down to anything just for Power …. dear Citizens think before you VOTE … #justasking #SaveDemocracySaveIndia
ನೇಹಾಗು ನ್ಯಾಯ ಸಿಗಬೇಕು.
ರುಕ್ಸಾನಗು ನ್ಯಾಯ ಸಿಗಬೇಕು.
ಹಾಸನದ ಸಂತ್ರಸ್ತೆಯರಿಗೂ ಸಹ ನ್ಯಾಯ ಸಿಗಬೇಕು.
ನಿಮ್ಮಗಳ ಹೋರಾಟ, ಹಾರಾಟ, ಚೀರಾಟ ಕೇವಲ selective ಆಗಿದ್ರೆ ನೀವೇ ನಿಮ್ಮಗಳ ಬಾಯಿಗೆ ಮಣ್ಣು ಹಾಕಿಕೊಳ್ಳಿ.
#CapitalPunishment for all
ಕಚ್ಚೇ ಹರುಕ ಬ್ಲೂಜೆಪಿಗಳೇ… ಉಚಿತ ಬಸ್ ಗ್ಯಾರಂಟಿಯಿಂದ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆಂದ ನಿಮ್ಮ ಮೈತ್ರಿ “ಹಣ್ಣ” ನಿಂದ …ದೇಶ ಬಿಟ್ಟು ಓಡಿ ಹೋದ “ದಾರಿ ತಪ್ಪಿದ ಮಗ “ ಎಲ್ಲಿದ್ದಾನೆಂದು ಕೇಳಿ ತಿಳಿಸುವಿರಾ??? #justasking
ಆದರೆ ..ನೀವು ಮತ್ತು ನಿಮ್ಮ ಮಹಾ ಪ್ರಭುಗಳು ಮಾತ್ರ … ಈ ಘಟನೆಯನ್ನು ಬಹಳ ಗಂಭೀರವಾಗಿ ಕೋಮು ರಾಜಕಾರಣಕ್ಕೆ ತೆಗೆದುಕೊಂಡಿದ್ದೀರಿ .. ಥೂ!! ಕನ್ನಡಿಗರು ಸರಿಯಾದ ಪಾಠ ಕಲಸ್ತಾರೆ ನೋಡ್ತಾ ಇರಿ. #justasking