profile-img
ರೂಪೇಶ್ ರಾಜಣ್ಣ(RUPESH RAJANNA)

@rajanna_rupesh

ಸ್ವಾಭಿಮಾನಿ ಕನ್ನಡಿಗ..

ಕನ್ನಡ ಬಿಗ್ ಬಾಸ್ 9 ಸ್ಪರ್ಧಿ

ಕನ್ನಡ..ಕನ್ನಡಿಗ..ಕರ್ನಾಟಕ..💛❤️

ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️

calendar_today03-06-2018 10:31:23

4,0K Tweets

44,9K Followers

345 Following

ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಶಾಲೆಯಲ್ಲಿ ಕಂಡದ್ದು.
ಈ ತರ ಸುಳ್ಳು ಮಾಹಿತಿ ಯಾಕೆ ಮಕ್ಕಳಿಗೆ ಕೊಡುತ್ತಿದ್ದಾರೆ.
ಹಿಂದಿ ಭಾರತದ ಅಧಿಕೃತ ಭಾಷೆ.
ರಾಷ್ಟ್ರ ಭಾಷೆ ಅಲ್ಲಾ..
ದೇಶದ ಎಲ್ಲಾ 22 ಭಾಷೆಗಳಿಗೂ ಕೂಡ ಸಮಾನ ಅವಕಾಶ ಇರಲೇಬೇಕು.
ಇದು ಹಿಂದಿ ಭಾರತವಲ್ಲ..ಎಲ್ಲಾ ಭಾಷೆಗಳ ಭಾರತ.
ಹಿಂದಿ ಬಗ್ಗೆ ನಮಗೆ ಗೌರವ ಇದೆ ಆದರೆ ಹೇರಿಕೆ ಸಹಿಸೋಲ್ಲಾ.
ಮಾನ್ಯ
S.Suresh Kumar
ಉತ್ತರಿಸಿ.

ಶಾಲೆಯಲ್ಲಿ ಕಂಡದ್ದು. ಈ ತರ ಸುಳ್ಳು ಮಾಹಿತಿ ಯಾಕೆ ಮಕ್ಕಳಿಗೆ ಕೊಡುತ್ತಿದ್ದಾರೆ. ಹಿಂದಿ ಭಾರತದ ಅಧಿಕೃತ ಭಾಷೆ. ರಾಷ್ಟ್ರ ಭಾಷೆ ಅಲ್ಲಾ.. ದೇಶದ ಎಲ್ಲಾ 22 ಭಾಷೆಗಳಿಗೂ ಕೂಡ ಸಮಾನ ಅವಕಾಶ ಇರಲೇಬೇಕು. ಇದು ಹಿಂದಿ ಭಾರತವಲ್ಲ..ಎಲ್ಲಾ ಭಾಷೆಗಳ ಭಾರತ. ಹಿಂದಿ ಬಗ್ಗೆ ನಮಗೆ ಗೌರವ ಇದೆ ಆದರೆ ಹೇರಿಕೆ ಸಹಿಸೋಲ್ಲಾ. ಮಾನ್ಯ @nimmasuresh ಉತ್ತರಿಸಿ.
account_circle