Sangeetha Sringeri(@sangeethaSring) 's Twitter Profileg
Sangeetha Sringeri

@sangeethaSring

Actor @777CharlieMovie #luckyMan #Pampa #Marigold #Sati in #HaraHaraMahadev

ID:2749527030

linkhttps://www.instagram.com/iamsangeethasringeri/ calendar_today20-08-2014 16:30:23

954 Tweets

18,8K Followers

84 Following

Follow People
Sangeetha Sringeri(@sangeethaSring) 's Twitter Profile Photo

ನಮ್ಮ 'ಮಾರಿಗೋಲ್ಡ್' ಚಿತ್ರದ ಅಫೀಷಿಯಲ್ ಟ್ರೈಲರ್ ಬಿಡುಗಡೆಯಾಗಿದೆ. 🌟 MariGold Official Trailer is here! 🎬 Get ready for a thrilling experience! 🍿
𝐎𝐅𝐅𝐈𝐂𝐈𝐀𝐋 𝐓𝐑𝐀𝐈𝐋𝐄𝐑 𝐎𝐔𝐓 𝐍𝐎𝐖: youtu.be/4b9qDgYbz98?si…

𝗜𝗻 𝗖𝗶𝗻𝗲𝗺𝗮𝘀 𝗙𝗿𝗼𝗺 𝗔𝗽𝗿𝗶𝗹 𝟱𝘁𝗵

ನಮ್ಮ 'ಮಾರಿಗೋಲ್ಡ್' ಚಿತ್ರದ ಅಫೀಷಿಯಲ್ ಟ್ರೈಲರ್ ಬಿಡುಗಡೆಯಾಗಿದೆ. 🌟 MariGold Official Trailer is here! 🎬 Get ready for a thrilling experience! 🍿 𝐎𝐅𝐅𝐈𝐂𝐈𝐀𝐋 𝐓𝐑𝐀𝐈𝐋𝐄𝐑 𝐎𝐔𝐓 𝐍𝐎𝐖: youtu.be/4b9qDgYbz98?si… 𝗜𝗻 𝗖𝗶𝗻𝗲𝗺𝗮𝘀 𝗙𝗿𝗼𝗺 𝗔𝗽𝗿𝗶𝗹 𝟱𝘁𝗵 #Marigold
account_circle
Sangeetha Sringeri(@sangeethaSring) 's Twitter Profile Photo

Wishing a very happy birthday to the one and only Darshan Thoogudeepa sir, affectionately known as DBoss!
Your contributions to the Kannada film industry are truly remarkable, and your charisma lights up the screen every time. May this spl day bring you immense joy Darshan Thoogudeepa

Wishing a very happy birthday to the one and only Darshan Thoogudeepa sir, affectionately known as DBoss! Your contributions to the Kannada film industry are truly remarkable, and your charisma lights up the screen every time. May this spl day bring you immense joy @dasadarshan
account_circle
Sangeetha Sringeri(@sangeethaSring) 's Twitter Profile Photo

Am so excited to meet you all,
I welcome you all to my Meet and greet

You all have been an amazing support in my journey throughout,
and Here we meet on 11th, i.e, tomorrow at 2 pm

See you all tomorrow ❤️

Am so excited to meet you all, I welcome you all to my Meet and greet You all have been an amazing support in my journey throughout, and Here we meet on 11th, i.e, tomorrow at 2 pm See you all tomorrow ❤️ #SangeethaSringeri #sangeethasringeriarmy #SanFam #Biggbosskannada
account_circle
Sangeetha Sringeri(@sangeethaSring) 's Twitter Profile Photo

ನಾಗೇಂದ್ರ ಪ್ರಸಾದ್ ಚಿತ್ರರಂಗದ ಹೆಸರಾಂತ ನಟ, ನಿರ್ದೇಶಕ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಪ್ರತಿಭಾವಂತ ನೃತ್ಯಗಾರ. Its an honor Sir, thank you so much for this gesture 😊🙏

You directed Sangee in and we can't thank you enough for this ✨

account_circle
Sangeetha Sringeri(@sangeethaSring) 's Twitter Profile Photo

ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದಂತಹ ಸಿನಿಮಾಗಳನ್ನು ನೀಡಿದ ಅತ್ಯುನ್ನತ ನಿರ್ದೇಶಕರಾದಂತಹ ಸುನಿಲ್ ಕುಮಾರ್ ದೇಸಾಯಿ ಸರ್, ನಿಮ್ಮ ಈ ಪ್ರೋತ್ಸಾಹಕ್ಕೆ ಎಷ್ಟು ಧನ್ಯವಾದ ಹೇಳಿದರು ಸಾಲದು 😊

account_circle
Sangeetha Sringeri(@sangeethaSring) 's Twitter Profile Photo

ಕಿರುತೆರೆಯ ಅಮೃತವರ್ಷಿಣಿಗೆ ಅನಂತ ಧನ್ಯವಾದಗಳು 😊
Thank you for the love, we love you too ❤️
Keep supporting and voting for Sangeetha 🙏

ಅಬ್ ಕಿ ಬಾರ್, ಸಂಗೀತ ಸರ್ಕಾರ್⚡

account_circle
Sangeetha Sringeri(@sangeethaSring) 's Twitter Profile Photo

'ದೇವಿಕಾ'ಳ ಜೊತೆ 'ಸಂಗೀತಾ'ಗು ಸ್ಪೂರ್ತಿಕೊಟ್ಟ ನಮ್ಮ ಅಚ್ಚುಮೆಚ್ಚಿನ ಕಿರಣ್ ರಾಜ್ ಸರ್, ಸಂಗೀತ careerನಲ್ಲೆ ದೊಡ್ಡ ಯಶಸ್ಸು, ಹೆಸರು ತಂದು ಕೊಟ್ಟದ್ದು 777Charlie ಸಿನಿಮಾ.

You are simply the best Kiranraj K Sir ❤️

account_circle
Sangeetha Sringeri(@sangeethaSring) 's Twitter Profile Photo

ನಿಮಗೆ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು ರೂಪೇಶ್🙏 ಬಿಗ್ ಬಾಸ್ ಟ್ರೋಫಿ ಗೆದ್ದಿರುವ ನಿಮ್ಮ ಮಾತುಗಳು ನಮ್ಮನ್ನು ಇನ್ನಷ್ಟು ಉರಿದುಂಬಿಸುತ್ತದೆ.

Thank you for the love and support Roopesh Shetty ❤️

account_circle
Sangeetha Sringeri(@sangeethaSring) 's Twitter Profile Photo

ಕೋಟಿ ಕನಸುಗಳ ಈ ಅರಮನೆಗೆ
ಉತ್ತಮರಲ್ಲಿ 'ಉತ್ತಮ' ನಾನಾಗುವೆನಮ್ಮ ❤

ಸಂಗೀತಾಗೆ ಈ ಒಂದು positive energy ಇದ್ದರೆ ಏನನ್ನಾದರೂ ಸಾಧಿಸಬಹುದೆಂಬ ದೃಢನಂಬಿಕೆ, ಅದೇ ಅವರನ್ನು ಇಷ್ಟು ದಿನ ನೆರಳಂತೆ ಕಾದಿರುವುದು. ಅವಳ ಅಭಿಮಾನಿಗಳಾದ ನಿಮ್ಮ ಬೆಂಬಲವೇ ಇದರ ಹಿಂದಿನ ಪ್ರೇರಕ ಶಕ್ತಿ ಎಂದು ನಾವು ನಂಬುತ್ತೇವೆ🙏

ಕೋಟಿ ಕನಸುಗಳ ಈ ಅರಮನೆಗೆ ಉತ್ತಮರಲ್ಲಿ 'ಉತ್ತಮ' ನಾನಾಗುವೆನಮ್ಮ ❤ ಸಂಗೀತಾಗೆ ಈ ಒಂದು positive energy ಇದ್ದರೆ ಏನನ್ನಾದರೂ ಸಾಧಿಸಬಹುದೆಂಬ ದೃಢನಂಬಿಕೆ, ಅದೇ ಅವರನ್ನು ಇಷ್ಟು ದಿನ ನೆರಳಂತೆ ಕಾದಿರುವುದು. ಅವಳ ಅಭಿಮಾನಿಗಳಾದ ನಿಮ್ಮ ಬೆಂಬಲವೇ ಇದರ ಹಿಂದಿನ ಪ್ರೇರಕ ಶಕ್ತಿ ಎಂದು ನಾವು ನಂಬುತ್ತೇವೆ🙏
account_circle
Sangeetha Sringeri(@sangeethaSring) 's Twitter Profile Photo

ಈ ಆಟನೇ ಸರಿ ಇಲ್ಲ ಬಿಗ್ ಬಾಸ್! Number 1 ತಾನೇ highest, ನೀವು lowest ಇಟ್ಟಿದ್ದೀರಾ!
ಇದಕ್ಕೆ ಸಂಗೀತ ಗೆಲ್ಲಲಿಲ್ಲ 🤔😂

Watch Big Boss streaming only on @colorskannada and @jiocinema

ಈ ಆಟನೇ ಸರಿ ಇಲ್ಲ ಬಿಗ್ ಬಾಸ್! Number 1 ತಾನೇ highest, ನೀವು lowest ಇಟ್ಟಿದ್ದೀರಾ! ಇದಕ್ಕೆ ಸಂಗೀತ ಗೆಲ್ಲಲಿಲ್ಲ 🤔😂 Watch Big Boss streaming only on @colorskannada and @jiocinema #BBK10 #SangeethaSringeri #CrushOfKarnataka #VoteForSangeetha #ColorsKannada #JioCinemas #Trending
account_circle
Sangeetha Sringeri(@sangeethaSring) 's Twitter Profile Photo

ಅಬ್ಬಬ್ಬಾ! ನಿಂತಿರೋ ಸ್ಟೈಲ್ ನೋಡು 😂
ಈ ಪೋಸ್ ಯಾರನ್ನೋ ನೆನಪಿಸುತ್ತದೆ! ಯಾರು ಹೇಳಿ ನೋಡೋಣ ❤️

Watch Big Boss streaming only on @colorskannada and @jiocinema

ಅಬ್ಬಬ್ಬಾ! ನಿಂತಿರೋ ಸ್ಟೈಲ್ ನೋಡು 😂 ಈ ಪೋಸ್ ಯಾರನ್ನೋ ನೆನಪಿಸುತ್ತದೆ! ಯಾರು ಹೇಳಿ ನೋಡೋಣ ❤️ Watch Big Boss streaming only on @colorskannada and @jiocinema #BBK10 #SangeethaSringeri #HappyBigboss #CrushOfKarnataka #VoteForSangeetha #ColorsKannada #JioCinemas #BigBossKannada #Trending
account_circle
Sangeetha Sringeri(@sangeethaSring) 's Twitter Profile Photo

ಇಡೀ ಬಿಗ್ ಬಾಸ್ ಸಂಚಿಕೆಗಳಲ್ಲಿ ಅತ್ಯಂತ ಮಹಾತ್ವಪೂರ್ಣವಾದ ಕಂತು ಸಪ್ತಮಿ ಗೌಡರವರು ಬಂದದ್ದಾಗಿದೆ. ಎಷ್ಟೋ ಹೆಣ್ಣುಮಕ್ಕಳಿಗೆ ಈ 'ಮುಟ್ಟಿನ ಕಪ್' ಬಗ್ಗೆ ಅರಿವೇ ಇಲ್ಲ, ಹೀಗೆ ಸಮಾಜಕ್ಕೆ ಏನಾದರೂ ಒಂದು ಸಣ್ಣ ಕೊಡುಗೆಯಾದರೂ ಈ ಸಂಚಿಕೆಯ ಮೂಲಕ ಆದರೆ ನಮ್ಮಷ್ಟು ಖುಷಿ ಪಡುವವರು ಯಾರು ಇಲ್ಲ.

ಹೃದಯ ಕೊಡಲಾರದೆ ಉಳಿಯದು
ಕೇಳೆ ಹುಡುಗಿ..
ಇನ್ನೇನು ನಾ ತಿಳಿಯೆವು 🧡

How insanely gorgeous is this look?

Watch Big Boss streaming only on @colorskannada and @jiocinema

ಹೃದಯ ಕೊಡಲಾರದೆ ಉಳಿಯದು ಕೇಳೆ ಹುಡುಗಿ.. ಇನ್ನೇನು ನಾ ತಿಳಿಯೆವು 🧡 How insanely gorgeous is this look? Watch Big Boss streaming only on @colorskannada and @jiocinema #BBK10 #SangeethaSringeri #HappyBigboss #CrushOfKarnataka #VoteForSangeetha #BigBossKannada #Trending
account_circle
Sangeetha Sringeri(@sangeethaSring) 's Twitter Profile Photo

ಅಯ್ಯೋ ಅಯ್ಯೋ AI ಅಂದಗಾತಿ! ದೃಷ್ಟಿ ತೆಗಿರಪ್ಪ❤️
When your AI game is as strong as your BigBoss game!

ಹೊಸ ವರುಷ ಹೊಸ ಹೊಸ ಸಿಹಿ ಹರುಷಗಳನ್ನು ತರಲಿ😊
Happiest new year to all you beautiful people🥳

account_circle