SGV Digital(@sgvdigital) 's Twitter Profileg
SGV Digital

@sgvdigital

Sri Ganesh Video channel is the ultimate destination for movie buffs. You can watch the New Movies & classic movies of the golden era, blockbuster movies of you

ID:822784504242831365

linkhttps://www.youtube.com/c/sriganeshvideosSGV calendar_today21-01-2017 12:34:47

1,2K Tweets

200 Followers

226 Following

Darshan Thoogudeepa(@dasadarshan) 's Twitter Profile Photo

ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ, ಕನ್ನಡದ ನೆಲದ ಅಭಿವೃದ್ಧಿಗೆ ಶ್ರಮಿಸೋಣ. ಬದುಕು ಕಲಿಸಿದ ಈ ಮಾತೃಭೂಮಿಯ ಹಬ್ಬದಂದು ಕನ್ನಡ ಪ್ರೀತಿ ಮೆರೆವ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ, ಕನ್ನಡದ ನೆಲದ ಅಭಿವೃದ್ಧಿಗೆ ಶ್ರಮಿಸೋಣ. ಬದುಕು ಕಲಿಸಿದ ಈ ಮಾತೃಭೂಮಿಯ ಹಬ್ಬದಂದು ಕನ್ನಡ ಪ್ರೀತಿ ಮೆರೆವ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು #ಕನ್ನಡರಾಜ್ಯೋತ್ಸವ #KannadaRajyothsava
account_circle
SGV Digital(@sgvdigital) 's Twitter Profile Photo

ಕನ್ನಡದ ಸಾಕಷ್ಟು ಚಲನಚಿತ್ರಗಳಲ್ಲಿ ಹಾಸ್ಯ ಮತ್ತು ಪೋಷಕ ಪಾತ್ರಗಳ ಮೂಲಕ ಪ್ರಸಿದ್ಧಿಯಾಗಿರುವ ಖ್ಯಾತ ನಟ ಪ್ರಮೋದ್ ಶೆಟ್ಟಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ಕನ್ನಡದ ಸಾಕಷ್ಟು ಚಲನಚಿತ್ರಗಳಲ್ಲಿ ಹಾಸ್ಯ ಮತ್ತು ಪೋಷಕ ಪಾತ್ರಗಳ ಮೂಲಕ ಪ್ರಸಿದ್ಧಿಯಾಗಿರುವ ಖ್ಯಾತ ನಟ ಪ್ರಮೋದ್ ಶೆಟ್ಟಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು #PramodShetty #HBDPramodshetty #HappyBirthdayPramodShetty #SGVDigital
account_circle
SGV Digital(@sgvdigital) 's Twitter Profile Photo

'ಅವನಲ್ಲಿ ಅವಳಿಲ್ಲಿ', 'ಕೋಲುಮಂಡೆ ಜಂಗಮದೇವರು', 'ಹೇಳ್ಕೊಳಕ್ಕೊಂದೂರು', 'ಕರುನಾಡೇ' ಹಾಗು ಇನ್ನೀತರ ಆಲ್ ಟೈಮ್ ಹಿಟ್ ಹಾಡುಗಳನ್ನು ಹಾಡಿರುವ ಗಾಯಕ, ಸಂಗೀತ ನಿರ್ದೇಶಕ ಎಲ್. ಎನ್. ಶಾಸ್ತ್ರಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

'ಅವನಲ್ಲಿ ಅವಳಿಲ್ಲಿ', 'ಕೋಲುಮಂಡೆ ಜಂಗಮದೇವರು', 'ಹೇಳ್ಕೊಳಕ್ಕೊಂದೂರು', 'ಕರುನಾಡೇ' ಹಾಗು ಇನ್ನೀತರ ಆಲ್ ಟೈಮ್ ಹಿಟ್ ಹಾಡುಗಳನ್ನು ಹಾಡಿರುವ ಗಾಯಕ, ಸಂಗೀತ ನಿರ್ದೇಶಕ ಎಲ್. ಎನ್. ಶಾಸ್ತ್ರಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #LNShastry #BirthAnniversary #SGVDigital
account_circle
SGV Digital(@sgvdigital) 's Twitter Profile Photo

ಕನ್ನಡದ ಪ್ರಮುಖ ಖಳನಟ, ಪೋಷಕ ನಟರಾಗಿ ಗುರುತಿಸಿಕೊಂಡು 'ಮುಖ್ಯಮಂತ್ರಿ' ನಾಟಕದ ಜನಪ್ರಿಯತೆಯಿಂದ ಕನ್ನಡಿಗರ ಮನದಲ್ಲಿ ನೆಲೆನಿಂತ ಮುಖ್ಯಮಂತ್ರಿ ಚಂದ್ರು ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಕನ್ನಡದ ಪ್ರಮುಖ ಖಳನಟ, ಪೋಷಕ ನಟರಾಗಿ ಗುರುತಿಸಿಕೊಂಡು 'ಮುಖ್ಯಮಂತ್ರಿ' ನಾಟಕದ ಜನಪ್ರಿಯತೆಯಿಂದ ಕನ್ನಡಿಗರ ಮನದಲ್ಲಿ ನೆಲೆನಿಂತ ಮುಖ್ಯಮಂತ್ರಿ ಚಂದ್ರು ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #MukhyamantriChandru #HBDMukhyamantriChandru #HappyBirthdayMukhyamantriChandru #SGVDigital
account_circle
SGV Digital(@sgvdigital) 's Twitter Profile Photo

'ಜಾಕಿ ಚಾನ್', 'ಒನ್ ಮ್ಯಾನ್ ಆರ್ಮಿ', 'ಬಿಂದಾಸ್', 'ಅರ್ಜುನ್' ಹಾಗು ಇನ್ನೀತರ ಯಶಸ್ವೀ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ಬಹುಭಾಷಾ ನಟ ಸುಮನ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

'ಜಾಕಿ ಚಾನ್', 'ಒನ್ ಮ್ಯಾನ್ ಆರ್ಮಿ', 'ಬಿಂದಾಸ್', 'ಅರ್ಜುನ್' ಹಾಗು ಇನ್ನೀತರ ಯಶಸ್ವೀ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ಬಹುಭಾಷಾ ನಟ ಸುಮನ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #Suman #HappyBirthdaySuman #HBDSuman #SGVDigital
account_circle
SGV Digital(@sgvdigital) 's Twitter Profile Photo

'ಪಯಣ', 'ಸ್ನೇಹಿತರು', 'ಜೈಲಲಿತಾ', 'ಸುಂದಾರಂಗ ಜಾಣ' ಹಾಗು ಇತರ ಚಿತ್ರಗಳಲ್ಲಿನ ಪ್ರಮುಖ ಪಾತ್ರಗಳ ಮೂಲಕ ಜನಮೆಚ್ಚುಗೆ ಪಡೆದಿರುವ 'ಸಿಲ್ಲಿಲಲ್ಲಿ'ಯಲ್ಲಿನ ಡಾ. ವಿಠ್ಠಲ್ ರಾವ್ ಖ್ಯಾತಿಯ ರವಿಶಂಕರ್ ಗೌಡ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

'ಪಯಣ', 'ಸ್ನೇಹಿತರು', 'ಜೈಲಲಿತಾ', 'ಸುಂದಾರಂಗ ಜಾಣ' ಹಾಗು ಇತರ ಚಿತ್ರಗಳಲ್ಲಿನ ಪ್ರಮುಖ ಪಾತ್ರಗಳ ಮೂಲಕ ಜನಮೆಚ್ಚುಗೆ ಪಡೆದಿರುವ 'ಸಿಲ್ಲಿಲಲ್ಲಿ'ಯಲ್ಲಿನ ಡಾ. ವಿಠ್ಠಲ್ ರಾವ್ ಖ್ಯಾತಿಯ ರವಿಶಂಕರ್ ಗೌಡ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #RavishankarGowda #HBDRavishankarGowda #SGVDigital
account_circle
SGV Digital(@sgvdigital) 's Twitter Profile Photo

ಮಹಾಲಕ್ಷ್ಮಿ ದೇವಿಯು ನಿಮ್ಮ ಬದುಕಿನಲ್ಲಿ ಸರ್ವ ಐಶ್ವರ್ಯವನ್ನು, ಅರೋಗ್ಯ ಮತ್ತು ನೆಮ್ಮದಿ ಕರುಣಿಸಲಿ ಎಂದು ಹರಸುತ್ತ ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ಮಹಾಲಕ್ಷ್ಮಿ ದೇವಿಯು ನಿಮ್ಮ ಬದುಕಿನಲ್ಲಿ ಸರ್ವ ಐಶ್ವರ್ಯವನ್ನು, ಅರೋಗ್ಯ ಮತ್ತು ನೆಮ್ಮದಿ ಕರುಣಿಸಲಿ ಎಂದು ಹರಸುತ್ತ ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. #MahaLakshmihabba #VaraMahalakshmiVratha #VaraMahalakshmiFestival #SGVDigital
account_circle
SGV Digital(@sgvdigital) 's Twitter Profile Photo

'ಗೆಳೆಯ', 'ಬಿರುಗಾಳಿ', 'ಭಜರಂಗಿ', 'ಚಿಂಗಾರಿ' ಹಾಗು ಇನ್ನೀತರ ಹಿಟ್ ಚಿತ್ರಗಳನ್ನು ನೀಡಿರುವ ಖ್ಯಾತ ನೃತ್ಯ ನಿರ್ದೇಶಕ, ನಿರ್ದೇಶಕ ಎ ಹರ್ಷ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

'ಗೆಳೆಯ', 'ಬಿರುಗಾಳಿ', 'ಭಜರಂಗಿ', 'ಚಿಂಗಾರಿ' ಹಾಗು ಇನ್ನೀತರ ಹಿಟ್ ಚಿತ್ರಗಳನ್ನು ನೀಡಿರುವ ಖ್ಯಾತ ನೃತ್ಯ ನಿರ್ದೇಶಕ, ನಿರ್ದೇಶಕ ಎ ಹರ್ಷ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #AHarsha #HappyBirthdayAHarsha #HBDAHarsha #SGVDigital
account_circle
SGV Digital(@sgvdigital) 's Twitter Profile Photo

ಅಬ್ಬರದ Villanism, ಖಡಕ್ ಧ್ವನಿ ಹಾಗು ಜನಮೆಚ್ಚುವ ಅಭಿನಯದ ಮೂಲಕ ಭರವಸೆಯ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಟ ರಾಕ್ಷಸ ಡಾಲಿ ಧನಂಜಯ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಅಬ್ಬರದ Villanism, ಖಡಕ್ ಧ್ವನಿ ಹಾಗು ಜನಮೆಚ್ಚುವ ಅಭಿನಯದ ಮೂಲಕ ಭರವಸೆಯ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಟ ರಾಕ್ಷಸ ಡಾಲಿ ಧನಂಜಯ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #Dhanajaya #Daali #HBDDhananjaya #HappyBirthdayDhananjaya #SGVDigital
account_circle
SGV Digital(@sgvdigital) 's Twitter Profile Photo

ತಮ್ಮದೇ ವಿಶಿಷ್ಟ ಅಭಿನಯ ಶೈಲಿ, ಮ್ಯಾನರಿಸಂ ಮತ್ತು ಡಾನ್ಸ್ ಮೂಲಕ ದಶಕಗಳಿಂದ ತೆಲುಗು ನಾಡಿನ ಕಣ್ಮಣಿಯಾಗಿ ಮೆರೆಯುತ್ತಿರುವ 'ಮೆಗಾ ಸ್ಟಾರ್' ಚಿರಂಜೀವಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ತಮ್ಮದೇ ವಿಶಿಷ್ಟ ಅಭಿನಯ ಶೈಲಿ, ಮ್ಯಾನರಿಸಂ ಮತ್ತು ಡಾನ್ಸ್ ಮೂಲಕ ದಶಕಗಳಿಂದ ತೆಲುಗು ನಾಡಿನ ಕಣ್ಮಣಿಯಾಗಿ ಮೆರೆಯುತ್ತಿರುವ 'ಮೆಗಾ ಸ್ಟಾರ್' ಚಿರಂಜೀವಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #Chiranjeevi #Megastar #HappyBirthdayChiranjeevi #HBDChiranjeevi #SGVDigital
account_circle
SGV Digital(@sgvdigital) 's Twitter Profile Photo

'ಚಲಿಸುವ ಮೋಡಗಳು', 'ಅಪೂರ್ವ ಸಂಗಮ', 'ಚಕ್ರವ್ಯೂಹ'ದಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ, 70-80ರ ದಶಕದಲ್ಲಿ ಟಾಪ್ ನಟಿಯಾಗಿ ಮೆರೆದ ಖ್ಯಾತ ಬಹುಭಾಷಾ ಹಿರಿಯ ನಟಿ ಅಂಬಿಕಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

'ಚಲಿಸುವ ಮೋಡಗಳು', 'ಅಪೂರ್ವ ಸಂಗಮ', 'ಚಕ್ರವ್ಯೂಹ'ದಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ, 70-80ರ ದಶಕದಲ್ಲಿ ಟಾಪ್ ನಟಿಯಾಗಿ ಮೆರೆದ ಖ್ಯಾತ ಬಹುಭಾಷಾ ಹಿರಿಯ ನಟಿ ಅಂಬಿಕಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #Ambika #HappyBirthdayAmbika #HBDAmbika #SGVDigital
account_circle
SGV Digital(@sgvdigital) 's Twitter Profile Photo

'ಸಿಂಹದ ಮರಿ ಸೈನ್ಯ'ದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು, 'ಪ್ರಳಯಾಂತಕ', 'ಪ್ರತಾಪ್', 'ಅಟ್ಟಹಾಸ' ಹಾಗು ಇನ್ನೀತರ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

'ಸಿಂಹದ ಮರಿ ಸೈನ್ಯ'ದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು, 'ಪ್ರಳಯಾಂತಕ', 'ಪ್ರತಾಪ್', 'ಅಟ್ಟಹಾಸ' ಹಾಗು ಇನ್ನೀತರ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #ArjunSarja #ActionKing #HBDArjunsarja #HappyBirthdayArjunSarja #SGVDigital
account_circle
SGV Digital(@sgvdigital) 's Twitter Profile Photo

ಸಹಸ್ರ ವರ್ಷಗಳ ಕಾಲ ಡಚ್ಚರು, ಪ್ರೆಂಚರು ಮತ್ತು ಆಂಗ್ಲರ ಕಪಿಮುಷ್ಠಿಯಲ್ಲಿಇದ್ದ ಭವ್ಯ ಭಾರತವು ಅವರಿಂದ ಬಿಡುಗಡೆಗೊಂಡ ಈ ದಿನದಂದು ಸರ್ವ ಭಾರತೀಯನಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
2023

ಸಹಸ್ರ ವರ್ಷಗಳ ಕಾಲ ಡಚ್ಚರು, ಪ್ರೆಂಚರು ಮತ್ತು ಆಂಗ್ಲರ ಕಪಿಮುಷ್ಠಿಯಲ್ಲಿಇದ್ದ ಭವ್ಯ ಭಾರತವು ಅವರಿಂದ ಬಿಡುಗಡೆಗೊಂಡ ಈ ದಿನದಂದು ಸರ್ವ ಭಾರತೀಯನಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. #IndependenceDay #IndependenceDay2023 #SGVDigital
account_circle
SGV Digital(@sgvdigital) 's Twitter Profile Photo

ದಶಕಗಳ ಕಾಲ ಸ್ಟಾರ್ ನಟಿಯಾಗಿ ಕನ್ನಡ ಚಿತ್ರರಂಗವನ್ನು ಆಳಿದ ಪ್ರೇಕ್ಷಕರ ಕಣ್ಮಣಿ ಎವರ್'ಗ್ರೀನ್ ಸುಂದರಿ ಸುಧಾರಾಣಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ದಶಕಗಳ ಕಾಲ ಸ್ಟಾರ್ ನಟಿಯಾಗಿ ಕನ್ನಡ ಚಿತ್ರರಂಗವನ್ನು ಆಳಿದ ಪ್ರೇಕ್ಷಕರ ಕಣ್ಮಣಿ ಎವರ್'ಗ್ರೀನ್ ಸುಂದರಿ ಸುಧಾರಾಣಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #Sudharani #HappyBirthdaySudharani #HBDSudharani #SGVDigital
account_circle
SGV Digital(@sgvdigital) 's Twitter Profile Photo

'ಜೋಗಿ', 'ಮಸ್ತಿ', 'ಸತ್ಯವಾನ್ ಸಾವಿತ್ರಿ', 'ಲವ ಕುಶ', 'ಈ ಬಂಧನ' ಹಾಗು ಇನ್ನೀತರ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ ಜೆನ್ನಿಫರ್ ಕೊತ್ವಾಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

'ಜೋಗಿ', 'ಮಸ್ತಿ', 'ಸತ್ಯವಾನ್ ಸಾವಿತ್ರಿ', 'ಲವ ಕುಶ', 'ಈ ಬಂಧನ' ಹಾಗು ಇನ್ನೀತರ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ ಜೆನ್ನಿಫರ್ ಕೊತ್ವಾಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #JenniferKotwal #HappyBirthdayJenniferKotwal #HBDJenniferKotwal #SGVDigital
account_circle
SGV Digital(@sgvdigital) 's Twitter Profile Photo

ಖಡಕ್ ನೋಟ, ಖದರ್ ಮ್ಯಾನರಿಸಂ ಹಾಗು ವಿಶಿಷ್ಟ ಅಭಿನಯದ ಮೂಲಕ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಟ ಕಿಶೋರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಖಡಕ್ ನೋಟ, ಖದರ್ ಮ್ಯಾನರಿಸಂ ಹಾಗು ವಿಶಿಷ್ಟ ಅಭಿನಯದ ಮೂಲಕ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಟ ಕಿಶೋರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #Kishore #HBDKishore #HappyBirthdayKishore #SGVDigital
account_circle
SGV Digital(@sgvdigital) 's Twitter Profile Photo

'ಕುಣಿದು ಕುಣಿದು ಬಾರೆ', 'ಕನಸೋ ಇದು', 'ನೂರಾರು ಜನ್ಮದ', 'ಹಾಡೋಣವೇ' ಹಾಗು ಇನ್ನೀತರ ಅನೇಕ ಯಶಸ್ವೀ ಹಾಡುಗಳನ್ನು ಹಾಡಿರುವ ಖ್ಯಾತ ಬಹುಭಾಷಾ ಗಾಯಕಿ ಸುನಿಧಿ ಚೌಹಾಣ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

'ಕುಣಿದು ಕುಣಿದು ಬಾರೆ', 'ಕನಸೋ ಇದು', 'ನೂರಾರು ಜನ್ಮದ', 'ಹಾಡೋಣವೇ' ಹಾಗು ಇನ್ನೀತರ ಅನೇಕ ಯಶಸ್ವೀ ಹಾಡುಗಳನ್ನು ಹಾಡಿರುವ ಖ್ಯಾತ ಬಹುಭಾಷಾ ಗಾಯಕಿ ಸುನಿಧಿ ಚೌಹಾಣ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #SunidhiChauhan #HappyBirthdaySunidhiChauhan #HBDSunidhiChauhan #SGVDigital
account_circle
SGV Digital(@sgvdigital) 's Twitter Profile Photo

'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾಗಿ, 'ರಾಣಿ ಮಹಾರಾಣಿ', 'ದುರ್ಗಿ', 'ಶಕ್ತಿ', 'ಕಿರಣ್ ಬೇಡಿ'ದಂತಹ ಆಕ್ಷನ್ ಚಿತ್ರಗಳಲ್ಲೂ ಮಿಂಚಿದ ಕನಸಿನ ರಾಣಿ, ಆಕ್ಷನ್ ಕ್ವೀನ್ ಖ್ಯಾತಿಯ ಮಾಲಾಶ್ರೀ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾಗಿ, 'ರಾಣಿ ಮಹಾರಾಣಿ', 'ದುರ್ಗಿ', 'ಶಕ್ತಿ', 'ಕಿರಣ್ ಬೇಡಿ'ದಂತಹ ಆಕ್ಷನ್ ಚಿತ್ರಗಳಲ್ಲೂ ಮಿಂಚಿದ ಕನಸಿನ ರಾಣಿ, ಆಕ್ಷನ್ ಕ್ವೀನ್ ಖ್ಯಾತಿಯ ಮಾಲಾಶ್ರೀ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #Malashree #ActionQueen #Kanasinarani #HappybirthdayMalashree #SGVDigital
account_circle
SGV Digital(@sgvdigital) 's Twitter Profile Photo

'ಸೀನ', 'ವಜ್ರಕಾಯ', 'ಎರಡು ಕನಸು', 'ಮನೆ ಮಾರಾಟಕ್ಕಿದೆ' ಹಾಗು ಇನ್ನೀತರ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಕಾರುಣ್ಯ ರಾಮ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

'ಸೀನ', 'ವಜ್ರಕಾಯ', 'ಎರಡು ಕನಸು', 'ಮನೆ ಮಾರಾಟಕ್ಕಿದೆ' ಹಾಗು ಇನ್ನೀತರ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಕಾರುಣ್ಯ ರಾಮ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #KarunyaRam #HBDKarunyaRam #HappyBirthdayKarunyaRam #SGVDigital
account_circle
SGV Digital(@sgvdigital) 's Twitter Profile Photo

'ಲೂಸಿಯಾ', 'ಡ್ರಾಮಾ', 'ಕಾವಲುದಾರಿ' ಹಾಗು ಇನ್ನೀತರ ಚಿತ್ರಗಳಲ್ಲಿನ ತಮ್ಮ ಮನೋಜ್ಞ ಅಭಿನಯಕ್ಕಾಗಿ ಪ್ರಮುಖ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಖ್ಯಾತ ನಟ ಅಚ್ಯುತ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

'ಲೂಸಿಯಾ', 'ಡ್ರಾಮಾ', 'ಕಾವಲುದಾರಿ' ಹಾಗು ಇನ್ನೀತರ ಚಿತ್ರಗಳಲ್ಲಿನ ತಮ್ಮ ಮನೋಜ್ಞ ಅಭಿನಯಕ್ಕಾಗಿ ಪ್ರಮುಖ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಖ್ಯಾತ ನಟ ಅಚ್ಯುತ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #AchyuthKumar #HBDAchyuthKumar #HappyBirthdayAchyuthKumar #SGVDigital
account_circle