FORTUNE(@FortuneMagazine) 's Twitter Profile Photo

Forward-thinking health system Parkview Health works with Tecsys to undergo a digital transformation that enables growth.

account_circle
SGV Digital(@sgvdigital) 's Twitter Profile Photo

ಕನ್ನಡ ಚಿತ್ರ ಜಗತ್ತಿಗೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡುವುದಲ್ಲದೆ ಅನೇಕ ಸ್ಟಾರ್'ಗಳನ್ನು ಹುಟ್ಟುಹಾಕಿದ ಧೀಮಂತ ನಿರ್ಮಾಪಕಿ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರ ಪುಣ್ಯಸ್ಮರಣೆ

#ParvathammaRajkumar #Legend #DeathAnniversary #SGVDigital
account_circle
SGV Digital(@sgvdigital) 's Twitter Profile Photo

'Rambo', 'ಮಠ', 'ಎದ್ದೇಳು ಮಂಜುನಾಥ' ಹಾಗು ಇನ್ನೀತರ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ತಬಲಾ ನಾಣಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

#TabalaNani #HappyBirthday #SGVDigital
account_circle
SGV Digital(@sgvdigital) 's Twitter Profile Photo

'ಕುರುಕ್ಷೇತ್ರ'ದ 'ರಸಿಕ', 'ರಣಧೀರ'ನ 'ಕಲಾವಿದ', 'ಕ್ರೇಝಿ ಲೋಕ'ದ 'ಕನಸುಗಾರ', ಚಂದನವನದ 'ಸಾಹುಕಾರ' ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

#VRavichandran #CrazyStar #HBDVRavichandran #HBDCrazyStar #HappyBirthdayVRavichandran #SGVDigital
account_circle
SGV Digital(@sgvdigital) 's Twitter Profile Photo

'ಮೊದಲಾ ಸಲ', 'ಶೈಲೂ', 'ಆಟೋ ರಾಜ', 'ಅರ್ಜುನ', 'ರಾಗ' ಹಾಗು ಇನ್ನೀತರ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ಬಹುಭಾಷಾ ನಟಿ ಭಾಮಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

#Bhama #HBDBhama #HappyBirthdayBhama #SGVDigital
account_circle
SGV Digital(@sgvdigital) 's Twitter Profile Photo

'ಅಂತ'ನಾಗಿ ಬೆಳ್ಳಿತೆರೆಯಲ್ಲಿ ಅಬ್ಬರಿಸಿ, 'ಚಕ್ರವ್ಯೂಹ'ದೊಳಗಿನ 'ಖದೀಮ ಕಳ್ಳರನ್ನು' ಬೆದರಿಸಿ, 'ಸರದಾರ'ನಂತೆ ಬದುಕಿದ 'ಕಲಿಯುಗ ಕರ್ಣ' ರೆಬಲ್ ಸ್ಟಾರ್ ಅಂಬರೀಷ್ ಅವರ ಜನ್ಮದಿನೋತ್ಸವ.

#RebelStar #DrAmbareesh #BirthAnniversary #MandyadaGandu #SGVDigital
account_circle
SGV Digital(@sgvdigital) 's Twitter Profile Photo

'ವೀರ ಮದಕರಿ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟು, 'ಕೆಂಪೇಗೌಡ'ನ 'ಗಂಡೆದೆ'ಗೆ ಬೆರಗಾಗಿ, 'ವೀರ ರಣಚಂಡಿ'ಯಾಗಿ ಮನರಂಜಿಸಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
👑 Ragini Dwivedi 👑

'ವೀರ ಮದಕರಿ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟು, 'ಕೆಂಪೇಗೌಡ'ನ 'ಗಂಡೆದೆ'ಗೆ ಬೆರಗಾಗಿ, 'ವೀರ ರಣಚಂಡಿ'ಯಾಗಿ ಮನರಂಜಿಸಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
@raginidwivedi24 
#RaginiDwivedi #HBDRaginiDwivedi #HappyBirthdayRaginiDwivedi #SGVDigital
account_circle
SGV Digital(@sgvdigital) 's Twitter Profile Photo

'ಜನುಮದ ಜೋಡಿ', 'ಲಕ್ಷ್ಮಿ ಮಹಾಲಕ್ಷ್ಮಿ', 'ಭೂಮಿ ತಾಯಿಯ ಚೊಚ್ಚಿಲ ಮಗ', 'ಖಡ್ಗ' ಹಾಗು ಇನ್ನೀತರ ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿರುವ ಖ್ಯಾತ ಹಿರಿಯ ನಟಿ ಶಿಲ್ಪ(ಚಿಪ್ಪಿ) ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

#Chippi #Shilpa #HBDChippi #HappyBirthday #SGVDigital
account_circle
SGV Digital(@sgvdigital) 's Twitter Profile Photo

70ರ ದಶಕದಿಂದ ಆರಂಭದಿಂದ ಇಲ್ಲಿಯವರೆಗೂ ಸಂಗೀತ ಲೋಕದ ಅನಭೀಷಕ್ತ ದೊರೆಯಂತೆ, ಬಹುಭಾಷೆಗಳಲ್ಲಿ ತಮ್ಮ ಸಂಗೀತದ ಮೂಲಕ ದಂತಕಥೆಯಂತೆ ಮನೆಮಾತಾಗಿರುವ ಇಳಯರಾಜ ಅವರ ಜನ್ಮದಿನೋತ್ಸವ.
Ilaiyaraaja

@ilaiyaraaja 
#Ilayaraja #HBDIlayaraja #HappyBirthdayIlaiyaraaja #SGVDigital
account_circle
CFN Media(@CFNMediaNews) 's Twitter Profile Photo

$HILL Hill Street Beverage Company has achieved several huge milestones over the past few months: record Vin(Zero) revenue, double-digit growth, and a cleaner balance sheet.

Watch now to learn why investors should take note.

Learn more: bit.ly/25vb1iK

account_circle
CoinGeek(@RealCoinGeek) 's Twitter Profile Photo

California financial regulator sets up real-time digital currency scam tracker
coingeek.com/california-fin…

account_circle