Dr MC Sudhakar(@drmcsudhakar) 's Twitter Profile Photo

ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೀನ ದಲಿತ ವರ್ಗಗಳ ಏಳಿಗೆಗೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಬಾಬು ಜಗಜೀವನರಾಂ ರವರ ಪುಣ್ಯಸ್ಮರಣೆಯಂದು ಅವರಿಗೆ ಅನಂತ ನಮನಗಳು.

#babujagajeevanram
account_circle
Channaraj Hattiholi(@Channaraj_H) 's Twitter Profile Photo

ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಭಾರತದ ಮಾಜಿ ಉಪ ಪ್ರಧಾನ ಮಂತ್ರಿ ಡಾ. ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು.

#BabuJagajeevanRam
account_circle
Sharanabasappa Darshanapur(@SBDarshanapur) 's Twitter Profile Photo

ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

#BabuJagajeevanram
account_circle
जितेंद्र कुशवाहा(@JitendraKuRLSP) 's Twitter Profile Photo

भारतीय राजनीति में सक्रिय भूमिका निभाने वाले एवं पूर्व उप प्रधानमंत्री बाबू जगजीवन राम जी की पुण्‍यतिथि पर उन्हें भावभीनी श्रद्धांजलि।

भारतीय राजनीति में सक्रिय भूमिका निभाने वाले एवं पूर्व उप प्रधानमंत्री बाबू जगजीवन राम जी की पुण्‍यतिथि पर उन्हें भावभीनी श्रद्धांजलि।

#babujagajeevanram 
#बाबू_जगजीवन_राम
account_circle
Dr Yathindra Siddaramaiah(@Dr_Yathindra_S) 's Twitter Profile Photo

ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ  ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

#BabuJagajeevanram
account_circle
Muralidhar Halappa(@HalappaMurali) 's Twitter Profile Photo

ಬಾಬು ಜಗಜೀವನ್ ರಾಮ್ ಸವ್ಯಸಾಚಿ‌ ನಾಯಕ. ಸ್ವತಂತ್ರ ಭಾರತದ ಹಸಿರು ಕ್ರಾಂತಿಯ ಹರಿಕಾರ. ಕೇಂದ್ರ ಕೃಷಿ ಸಚಿವರಾಗಿ ಅವರ ಕೊಡುಗೆ ಅಪಾರ. ನಮ್ಮ ದೇಶ ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಜಗಜೀವನರಾಮ್ ಪ್ರಮುಖ ಕಾರಣರು. ನನ್ನ‌ ನಮನಗಳು.

#Babujagajeevanram
account_circle
Rekha (MODI KA PARIVAR)(@JazzyRekha) 's Twitter Profile Photo

ಬಾಬು ಜಗಜೀವನ್ ರಾಮ್ ಮತ್ತು ಅಟಲ್ ಬಿಹಾರಿ ವಾಜಪೇಯಿ ರವರ ಸ್ನೇಹ ಸಂಬಂಧ.

#BabuJagajeevanRam #AtalBihariVajpayee
account_circle
Sharada Puryanaik(@SharadaPuranaik) 's Twitter Profile Photo

ಹಸಿರು ಕ್ರಾಂತಿಯ ಹರಿಕಾರ,
ಭಾರತದ ಮಾಜಿ ಉಪ ಪ್ರಧಾನಮಂತ್ರಿಗಳಾದ
ಡಾ. ಬಾಬು ಜಗಜೀವನ ರಾಂ ಅವರ
116ನೇ ಜನ್ಮದಿನಾಚರಣೆಯ ಅನಂತ ಪ್ರಣಾಮಗಳು.

ಹಸಿರು ಕ್ರಾಂತಿಯ ಹರಿಕಾರ,
ಭಾರತದ ಮಾಜಿ ಉಪ ಪ್ರಧಾನಮಂತ್ರಿಗಳಾದ
ಡಾ. ಬಾಬು ಜಗಜೀವನ ರಾಂ ಅವರ
116ನೇ ಜನ್ಮದಿನಾಚರಣೆಯ ಅನಂತ ಪ್ರಣಾಮಗಳು.

#babujagajeevanram #drbabujagajeevanaram
account_circle
Ramakrishna Nimbagal ರಾಮಕೃಷ್ಣ ನಿಂಬಗಲ್(@Nimbagalram) 's Twitter Profile Photo

ಹಸಿರು ಕ್ರಾಂತಿಯ ಹರಿಕಾರರು, ರಾಷ್ಟ್ರ ನಾಯಕ, ದಿನ ದಲಿತರ ಪಾಲಿನ ಧ್ರುವತಾರ, ಸ್ವಾತಂತ್ರ್ಯ ಹೋರಾಟಗಾರ ಮಾಜಿ ಉಪ ಪ್ರಧಾನಿ ಶ್ರೀ ಬಾಬು ಜಗಜೀವನರಾಮ್ ಅವರ ಪುಣ್ಯ ಸ್ಮರಣೆಯಂದು ನನ್ನ ಗೌರವಪೂರ್ವಕ ನಮನಗಳು.

ಹಸಿರು ಕ್ರಾಂತಿಯ ಹರಿಕಾರರು, ರಾಷ್ಟ್ರ ನಾಯಕ, ದಿನ ದಲಿತರ ಪಾಲಿನ ಧ್ರುವತಾರ, ಸ್ವಾತಂತ್ರ್ಯ ಹೋರಾಟಗಾರ ಮಾಜಿ ಉಪ ಪ್ರಧಾನಿ ಶ್ರೀ ಬಾಬು ಜಗಜೀವನರಾಮ್ ಅವರ ಪುಣ್ಯ ಸ್ಮರಣೆಯಂದು ನನ್ನ ಗೌರವಪೂರ್ವಕ ನಮನಗಳು.
#BabuJagajeevanRam
account_circle
Laxmi Hebbalkar(@laxmi_hebbalkar) 's Twitter Profile Photo

ಭಾರತ ಕಂಡ ಅಗ್ರಗಣ್ಯ ನಾಯಕ, ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು.

ಭಾರತ ಕಂಡ ಅಗ್ರಗಣ್ಯ ನಾಯಕ, ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು.

#BabuJagajeevanRam
account_circle
DK Suresh(@DKSureshINC) 's Twitter Profile Photo

ಸ್ವಾತಂತ್ರ್ಯ ಹೋರಾಟಗಾರರಾಗಿ, ದೇಶದ ಅಸ್ಪೃಶ್ಯತೆ ನಿವಾರಣೆಗೆ ಅವಿರತವಾಗಿ ಶ್ರಮಿಸಿದ ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು,

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ದೇಶವನ್ನು ಸಮಾನತೆಯೆಡೆಗೆ ಕೊಂಡೊಯ್ಯಲು ಅವರ ಶ್ರಮ, ತ್ಯಾಗವನ್ನು ಗೌರವಪೂರ್ವಕವಾಗಿ ನೆನೆಯುತ್ತೇನೆ.

ಸ್ವಾತಂತ್ರ್ಯ ಹೋರಾಟಗಾರರಾಗಿ, ದೇಶದ ಅಸ್ಪೃಶ್ಯತೆ ನಿವಾರಣೆಗೆ ಅವಿರತವಾಗಿ ಶ್ರಮಿಸಿದ ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು,

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ದೇಶವನ್ನು ಸಮಾನತೆಯೆಡೆಗೆ ಕೊಂಡೊಯ್ಯಲು ಅವರ ಶ್ರಮ, ತ್ಯಾಗವನ್ನು ಗೌರವಪೂರ್ವಕವಾಗಿ ನೆನೆಯುತ್ತೇನೆ.

#BabuJagajeevanRam
account_circle
S R Patil(@srpatilbagalkot) 's Twitter Profile Photo

ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ, ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 111ನೇ ಹುಟ್ಟುಹಬ್ಬದ ಶುಭಾಶಯಗಳು

#navakarnatakanirmana #babujagajeevanram
account_circle
Dr Yathindra Siddaramaiah(@Dr_Yathindra_S) 's Twitter Profile Photo

ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಇಂದು ಮೈಸೂರು ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಇಂದು ಮೈಸೂರು ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

#BabuJagajeevanram
account_circle
Siddaramaiah(@siddaramaiah) 's Twitter Profile Photo

ರಾಷ್ಟ್ರ ನಾಯಕರಾಗಿ,
ಶ್ರೇಷ್ಠ ಸಂಸದೀಯ ಪಟುವಾಗಿ,
ಕೇಂದ್ರ ಸಚಿವ , ಉಪಪ್ರಧಾನಿಯಾಗಿ ಹಾಗೂ ದಲಿತ ಲೋಕದ ಆಶಾಕಿರಣವಾಗಿ ಸುಮಾರು ಅರ್ಧ ಶತಮಾನದ ಕಾಲ ಭಾರತದ ರಾಜಕಾರಣದ ಮೇಲೆ ತನ್ನ ಛಾಪನ್ನು ಒತ್ತಿರುವ ಬಾಬು ಜಗಜೀವನ್ ರಾಮ್ ಅವರನ್ನು, ೩೩ನೇ ಪುಣ್ಯಸ್ಮರಣೆಯ ದಿನದಂದು ಗೌರವದಿಂದ ನೆನೆಯುತ್ತೇನೆ.

ರಾಷ್ಟ್ರ ನಾಯಕರಾಗಿ,
ಶ್ರೇಷ್ಠ ಸಂಸದೀಯ ಪಟುವಾಗಿ,
ಕೇಂದ್ರ ಸಚಿವ , ಉಪಪ್ರಧಾನಿಯಾಗಿ ಹಾಗೂ ದಲಿತ ಲೋಕದ ಆಶಾಕಿರಣವಾಗಿ ಸುಮಾರು ಅರ್ಧ ಶತಮಾನದ ಕಾಲ ಭಾರತದ ರಾಜಕಾರಣದ ಮೇಲೆ ತನ್ನ ಛಾಪನ್ನು ಒತ್ತಿರುವ ಬಾಬು ಜಗಜೀವನ್ ರಾಮ್ ಅವರನ್ನು, ೩೩ನೇ ಪುಣ್ಯಸ್ಮರಣೆಯ ದಿನದಂದು ಗೌರವದಿಂದ ನೆನೆಯುತ್ತೇನೆ.
#Babujagajeevanram
account_circle
Dr Divya Prabha Gowda(@DivyaprabhaINC) 's Twitter Profile Photo

ಹಸಿರು ಕ್ರಾಂತಿಯ ಹರಿಕಾರ,ದೀನ ದಲಿತರ ಧ್ವನಿ, ಸ್ವಾತಂತ್ರ್ಯಹೋರಾಟಗಾರ, ಭಾರತದ ಮಾಜಿ ಉಪ ಪ್ರಧಾನಿ ದಿವಂಗತ ಶ್ರೀ ಬಾಬು ಜಗಜೀವನ್ ರಾಮ್ ರವರ ಪುಣ್ಯಸ್ಮರಣೆಯ ಈ ದಿನದಂದು ಗೌರವಪೂರ್ವಕ ಪ್ರಣಾಮಗಳು.

#DivyaPrabhaGowda #BabuJagajeevanRam
account_circle
ನನ್ನ ಕರ್ನಾಟಕ / Nanna Karnataka(@Nanna_Karnataka) 's Twitter Profile Photo

ದೀನ ದಲಿತರ ಪಾಲಿನ ಧ್ರುವತಾರೆ, ಸ್ವಾತಂತ್ರ್ಯ ಹೋರಾಟಗಾರರಾದ ಮಾಜಿ ಉಪಪ್ರಧಾನಿ ಶ್ರೀ ಬಾಬು ಜಗ ಜೀವನ್ ರಾಮ್ ಅವರ ಪುಣ್ಯಸ್ಮರಣೆಯಂದು ನಮ್ಮ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತಿದ್ದೇವೆ.

#

#NannaKarnataka ##BabuJagajeevanRam
account_circle
Raju Chikkangoudar 🇮🇳(@goudar_raj) 's Twitter Profile Photo

ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿ ಹರಿಕಾರ
ಶ್ರೀ ಬಾಬು ಜಗಜೀವನ್ ರಾಮ್ ಅವರ
33ನೇ ಪುಣ್ಯಸ್ಮರಣೆಯ ದಿನ
ಗೌರವಪೂರ್ವಕ ನಮನಗಳು

ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿ ಹರಿಕಾರ
 ಶ್ರೀ ಬಾಬು ಜಗಜೀವನ್ ರಾಮ್ ಅವರ
33ನೇ ಪುಣ್ಯಸ್ಮರಣೆಯ ದಿನ
ಗೌರವಪೂರ್ವಕ ನಮನಗಳು
#Babujagajeevanram
account_circle
N Chaluvarayaswamy(@Chaluvarayaswam) 's Twitter Profile Photo

ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್‌ ರಾಮ್‌ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

#babujagajeevanram #deathanniversary
#ncheluvarayaswamy #mandya #nagamangala
account_circle