DMA Karnataka CMCBhadravathi(@CBhadravathi) 's Twitter Profile Photo

ವಿಶ್ವ ಪರಿಸರ ದಿನಾಚಾರಣೆ-2023 ಅಂಗವಾಗಿ ನಗರಸಭೆ ಭದ್ರಾವತಿ ವತಿಯಿಂದ ಉದ್ಯಾನವನದಲ್ಲಿ ಸಸಿ ನೆಡುವ ಮುಖಾಂತರ ಕಾರ್ಯಕ್ರಮವನ್ನು ಆರಂಭಿಸಲಾಯಿತು ಹಾಗೂ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮದೊಂದಿಗೆ ಯಶಸ್ವಿಯಾಗಿ ನೆರವೇರಿಸಲಾಯಿತು. 4LiFE ಪೌರಾಡಳಿತ ನಿರ್ದೇಶನಾಲಯ / DMA DMA Karnataka Shivamogga

ವಿಶ್ವ ಪರಿಸರ ದಿನಾಚಾರಣೆ-2023 ಅಂಗವಾಗಿ ನಗರಸಭೆ ಭದ್ರಾವತಿ ವತಿಯಿಂದ  ಉದ್ಯಾನವನದಲ್ಲಿ  ಸಸಿ ನೆಡುವ ಮುಖಾಂತರ ಕಾರ್ಯಕ್ರಮವನ್ನು ಆರಂಭಿಸಲಾಯಿತು ಹಾಗೂ #RRR ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮದೊಂದಿಗೆ  ಯಶಸ್ವಿಯಾಗಿ ನೆರವೇರಿಸಲಾಯಿತು.#IndiaVsGarbage #RRR4LiFE @karnataka_dma @shivamoggadudc
account_circle
Avinash Bhadravathi(@Avinashptbdvt) 's Twitter Profile Photo

ಪಂಚರ್ ಹೆಚ್ಚಾದಷ್ಟೂ ರಾಜ್ಯದ ಆದಾಯ ಹೆಚ್ಚುತ್ತೆ, GDP ಎಲ್ಲಿಗೋ ಹೋಗುತ್ತೆ....!

ಪಂಚರ್ ಹೆಚ್ಚಾದಷ್ಟೂ ರಾಜ್ಯದ ಆದಾಯ ಹೆಚ್ಚುತ್ತೆ, GDP ಎಲ್ಲಿಗೋ ಹೋಗುತ್ತೆ....!
account_circle
DMA Karnataka CMCBhadravathi(@CBhadravathi) 's Twitter Profile Photo

ನನ್ನ ಲೈಫ್ ನನ್ನ ಸ್ವಚ್ಛ ನಗರ ಸ್ವಚ್ಛತಾ ಕಾರ್ಯಕ್ರಮದಡಿ ಸ್ವಚ್ಛತಾ ಸಹಿ ಸಂಗ್ರಹಣಾ ಅಭಿಯಾನ ವನ್ನು ನಗರದ ಕೆ.ಎಸ್.ಆರ್,ಟಿ.ಸಿ ಬಸ್ ನಿಲ್ದಾಣ ಹತ್ತಿರದ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಸಾರ್ವಜನಿಕರ ಸಹಿ ಹಾಕಿಸುವ ಮುಖಾಂತರ ನೆರವೇರಿಸಲಾಯಿತು. ಪೌರಾಡಳಿತ ನಿರ್ದೇಶನಾಲಯ / DMA DMA Karnataka Shivamogga

ನನ್ನ ಲೈಫ್ ನನ್ನ ಸ್ವಚ್ಛ ನಗರ #RRR4LiFE  ಸ್ವಚ್ಛತಾ ಕಾರ್ಯಕ್ರಮದಡಿ ಸ್ವಚ್ಛತಾ ಸಹಿ ಸಂಗ್ರಹಣಾ ಅಭಿಯಾನ ವನ್ನು ನಗರದ ಕೆ.ಎಸ್.ಆರ್,ಟಿ.ಸಿ ಬಸ್ ನಿಲ್ದಾಣ ಹತ್ತಿರದ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಸಾರ್ವಜನಿಕರ ಸಹಿ ಹಾಕಿಸುವ ಮುಖಾಂತರ ನೆರವೇರಿಸಲಾಯಿತು.#IndiaVsGarbage #ChooseLiFE @karnataka_dma @shivamoggadudc
account_circle
Avinash Bhadravathi(@Avinashptbdvt) 's Twitter Profile Photo

ಇಷ್ಟು ದೊಡ್ಡ ಷಡ್ಯಂತ್ರವನ್ನು ಇನ್ನು ಅರಿಯದ ಹಿಂದೂ.....

ಅವರು ಬೆನ್ನಿಗೆ ಚೂರಿ ಹಾಕುತ್ತಿಲ್ಲ - ಡೈರೆಕ್ಟ್ ಆಗಿ ಎದೆಗೆ ಇರಿದರು ನಿಮಗೆ ಗೊತ್ತಾಗ್ತಿಲ್ವಲ್ಲ 🤔

ರಾಜ್ಯದಲ್ಲಿ ಬಿಜೆಪಿ‌ ಬರಬೆಕು, ಅದರೆ ನಮ್ಮೂರಲ್ಲಿ ನಮ್ಮ‌ಜಾತಿಯ ಮಗ ಗೆಲ್ಲಬೇಕು.. ಬಿಜೆಪಿಯವ ಸೋಲಬೇಕು.
ಅದಕ್ಕೆ ಸಿಕ್ಕ ಫಲ ಇದು..!!

ರಾಜ್ಯದಲ್ಲಿ ಬಿಜೆಪಿ‌ ಬರಬೆಕು, ಅದರೆ ನಮ್ಮೂರಲ್ಲಿ ನಮ್ಮ‌ಜಾತಿಯ ಮಗ ಗೆಲ್ಲಬೇಕು.. ಬಿಜೆಪಿಯವ ಸೋಲಬೇಕು.
ಅದಕ್ಕೆ ಸಿಕ್ಕ ಫಲ ಇದು..!!
account_circle
Pavan Kumar D(@devendraspavan) 's Twitter Profile Photo

MESCOM Customer Care MESCOM Official Siddaramaiah CM of Karnataka Congress ANI PMO India Hello,

Please find the below details,

1. Name: Pavan,
2. Mobile no: 9480276867,
3. RR no: MDL30891.
4. Address with landmark: no 9, near church school, Ksrp road, majjegenahalli, Bhadravathi, Shivamogga-577301.

Regards,
Pavan

account_circle
Varun Khadri(@VarunKhadri) 's Twitter Profile Photo

I've been living in Bangalore for 15 years now.

I've also been to almost every major Indian city.

Bangalore (no I won't call it Bengaluru) is by far the worst-planned, most mismanaged city I've ever seen.

Here are 10 reasons why Bangalore has lots its old pensioner's charm:…

I've been living in Bangalore for 15 years now.

I've also been to almost every major Indian city.

Bangalore (no I won't call it Bengaluru) is by far  the worst-planned, most mismanaged city I've ever seen.

Here are 10 reasons why Bangalore has lots its old pensioner's charm:…
account_circle
Avinash Bhadravathi(@Avinashptbdvt) 's Twitter Profile Photo

ರೀ M. B. Patil ನಿಮ್ಮ ಸರ್ಕಾರದ ಪೌರುಷನ ಸ್ವಲ್ಪ ಇಲ್ಲಿ ತೋರ್ಸಿ... ನಮ್ಮ ದೇಶದ ಬಗ್ಗೆ ಒಂದು ಘೋಷಣೆ ಹಾಕಿದ್ರೆ ಚೂರಿ ಹಾಕ್ತಾರೆ ಅಂದ್ರೆ ಇವರಿಗೆ ದೇಶಪ್ರೇಮ ಎಷ್ಟಿದೆ ಅಂತ ಗೊತಾಗ್ತಿದೆ ... ನಿಮ್ಮ ತುಘಲಕ್ ಆಡಳಿತದಲ್ಲಿ ಇಂತವರ ಮೇಲೆ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ತೀರಾ ...???

ಜನರ ಭಾವನೆ ಹಾಗೂ ಜನರ ದುಡ್ಡಿನ ಜೊತೆ ಚೆಲ್ಲಾಟಾ ಆಡಿದ್ದು ಎಷ್ಟು ಸರಿ....

account_circle
Bhadravathi ( Steel Town )(@bhadravati_bdvt) 's Twitter Profile Photo

This guy lived in to earn his bread with all the crap that he has pointed out!

Just wondering if Bengaluru is that worst and he lived here for 15 years then how pathetic is his gutkha spitted, golgappa selling city would be 🤔

account_circle
Avinash Bhadravathi(@Avinashptbdvt) 's Twitter Profile Photo

ಬೀದಿ ಬೀದಿಯಲ್ಲಿ ಗೋಹತ್ಯೆ ಆಗುತ್ತದೆ ಎಂಬ ಸತ್ಯ ಈ ಮೂಲಕ ಕಾಂಗ್ರೆಸ್ ನಾಯಕ ಘೋಷಣೆ ಮಾಡಿದ್ದಾನೆ..

#Target_Hindu 
ಬೀದಿ ಬೀದಿಯಲ್ಲಿ ಗೋಹತ್ಯೆ ಆಗುತ್ತದೆ ಎಂಬ ಸತ್ಯ ಈ ಮೂಲಕ ಕಾಂಗ್ರೆಸ್ ನಾಯಕ ಘೋಷಣೆ ಮಾಡಿದ್ದಾನೆ..
#Targeted_Hindu_gods
account_circle
Avinash Bhadravathi(@Avinashptbdvt) 's Twitter Profile Photo

ಇದರ ಬಗ್ಗೆ ಕೂಡ ಹೋರಾಟ ಮಾಡಲೇ ಬೇಕು...
ಇವಳು ರಾಬರ್ಟ್ ವಾದ್ರಾನ ಮನೆಯಿಂದ ತಂದು ಕೊಡುತ್ತಾಳಾ?

ಇದರ ಬಗ್ಗೆ ಕೂಡ ಹೋರಾಟ ಮಾಡಲೇ ಬೇಕು...
ಇವಳು ರಾಬರ್ಟ್ ವಾದ್ರಾನ ಮನೆಯಿಂದ ತಂದು ಕೊಡುತ್ತಾಳಾ?
account_circle
DMA Karnataka CMCBhadravathi(@CBhadravathi) 's Twitter Profile Photo

ರ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರು ಮರು ಉಪಯೋಗಿಸಲ್ಪಡುವ ವಸ್ತುಗಳನ್ನು ದೇಣಿಗೆ ನೀಡುವ ಮುಖಾಂತರ ಕಚೇರಿಯಿಂದ ಪ್ರಮಾಣ ಪತ್ರವನ್ನು ಪಡೆದರು. ಪೌರಾಡಳಿತ ನಿರ್ದೇಶನಾಲಯ / DMA DMA Karnataka Shivamogga

#RRR4LiFE ರ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರು ಮರು ಉಪಯೋಗಿಸಲ್ಪಡುವ ವಸ್ತುಗಳನ್ನು ದೇಣಿಗೆ ನೀಡುವ ಮುಖಾಂತರ ಕಚೇರಿಯಿಂದ  ಪ್ರಮಾಣ ಪತ್ರವನ್ನು ಪಡೆದರು. #IndiaVsGarbage #ChooseLiFE @karnataka_dma @shivamoggadudc
account_circle