• 𝘼𝙣𝙣𝙞𝙚(@GodLxDaLavaYi) 's Twitter Profile Photo

One thing will never change🔥
ಕನ್ನಡ =ಅಣ್ಣಾವ್ರು
ಅಣ್ಣಾವ್ರು =ಕನ್ನಡ
Cultural Icon of Karnataka ❤️
Dr. Rajkumar 🙇‍♂️

||

account_circle
Krishna 💙(@SriKrishna1436) 's Twitter Profile Photo

𝗞𝗔𝗡𝗡𝗔𝗗𝗜𝗚𝗔𝗥𝗨 to airtel India

That is not Kannad that is 𝗞𝗮𝗻𝗻𝗮𝗱𝗮 use proper word and Pronunciation 👍🏻
ಜೈ ಕನ್ನಡ 💛❤️

account_circle
Madhukara R Maiya 🇮🇳(@madhumaiya) 's Twitter Profile Photo

ಕನ್ನಡ ಹೋರಾಟಗಾರನ ವೇಷದಲ್ಲಿರುವ ನೀಲಿ ಚಿತ್ರ ವಿತರಕ

ಕನ್ನಡ ಹೋರಾಟಗಾರನ ವೇಷದಲ್ಲಿರುವ ನೀಲಿ ಚಿತ್ರ ವಿತರಕ
account_circle
ಕನ್ನಡಿಗ ಕುನಾಲ್(@Kannadiga_Kunal) 's Twitter Profile Photo

All India Exams ಹಣೆಬರಹ ಇದು.
RRB, Banking ಪರೀಕ್ಷೆಗಳಲ್ಲಿ ಕನ್ನಡ ಬೇಕು ಅಂತ ನಾವು ಹೋರಾಟ ಮಾಡ್ತಾ ದಾರಿ ತಪ್ಪಿದ್ದೇವೆ. ಆದರೆ ಅಲ್ಲೊಂದು ವಿಭಿನ್ನ ಕಥೆ ದಶಕಗಳಿಂದ ನಡೆದು ಬರ್ತಿದೆ. ಕನ್ನಡಿಗ ಉದ್ಯೋಗಾಕಾಂಕ್ಷಿಗಳು ಸಾಯಬೇಕಾ? ನಕಲು ಮಾಡಿ ಪರೀಕ್ಷೆ ಬರಿಯೋ ರಾಜ್ಯದ ಕಥೆಯಿದು.

account_circle
Mutturaju(@Mutturaju7) 's Twitter Profile Photo

ಮೋದಿ ಹೇಳಿದ ಸುಳ್ಳನ್ನು ನಂಬಿ ಪ್ರಶ್ನೆ ಕೇಳಿದ ಪತ್ರಕರ್ತೆ ಕ್ಲಾಸ್ ತೆಗೆದುಕೊಂಡ ಯುವಕ. ಕನ್ನಡ ಸಬ್‌ ಟೈಟಲ್‌ ಇದೆ. ಒಮ್ಮೆ ನೋಡಿ ಬಿಡಿ

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ ವೃತ್ತದಲ್ಲಿ ಸೋದರಿ 'ನೇಹಾ ಹಿರೇಮಠ್' ರಿಗೇ ಆದ ಅನ್ಯಾಯಕ್ಕೆ ನ್ಯಾಯ ಕೋರಿ ಹೋರಾಟದ ಬಿತ್ತಿಚಿತ್ರ

account_circle
Ab De Villiers *😈🚩(@AbDeVil7775) 's Twitter Profile Photo

ಕನ್ನಡ ಅಂದ್ರೆ ರಾಜಕುಮಾರ್ , ರಾಜಕುಮಾರ್ ಅಂದ್ರೆ ಕನ್ನಡ ❤‍🔥

account_circle
Prashanth Ranganath(@ranganath_rocks) 's Twitter Profile Photo

Karthik on the Right of Voting..👍

ಮತದಾನದ ಹಕ್ಕಿನ ಬಗ್ಗೆ ಕಾರ್ತಿಕ್ ಮಾತುಗಳು.. 👍

account_circle
ಶಶಾಂಕ್ | Shashank(@ShashankJM9) 's Twitter Profile Photo

ವರ ನಟ ❤️

ಕನ್ನಡ ತಾಯಿ ತಪಸ್ಸು ಮಾಡಿ ಪಡೆದ ಕುಡಿ

🎥 © Sunil Hosur,FB

account_circle
Radha Avinash(@RadhaAvinash1) 's Twitter Profile Photo

ಬಿಜೆಪಿ ಇಲ್ಲಿ ಕೆಲಸ ಮಾಡಿಲ್ಲ... ಈ ಬಾರಿ ಕಾಂಗ್ರೆಸ್ ಗೆ ನಮ್ಮ ಮತ...
- ಉತ್ತರ ಕನ್ನಡ ಯುವಕರು

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಭಾರತೀಯ ಚಿತ್ರ ಸಂಗೀತದ ಮಹಾನ್ ಗಾಯಕ ಪ್ರೀತಿಯ 'ಶ್ರೀ ಮನ್ನಾ ಡೇ' ಜನ್ಮದಿನದಂದು ಅಪರೂಪದ ವೀಡಿಯೊ 🥰

account_circle
ಹಂಪಿ ಎಕ್ಸ್ಪ್ರೆಸ್ 💛♥️(ಕನ್ನಡ ಕುಟುಂಬ)(@HampiExp) 's Twitter Profile Photo

ಅಯ್ಯೋ ನಮ್ಮ ಹಿಂದು ಇಲಿಗೆ ಮೋದಿ care ರೆ ಮಾಡ ಇಲ್ಲ..ಇಲಿಗೆ ಮರ್ಯಾದಿನೆ ಇಲ್ಲ..😂 ಛೇ..

account_circle
𝙈𝙖𝙉𝙪_(𝘿𝙖𝙘𝙘𝙝𝙪𓃰)𝑫𝒆𝒗𝒊𝒍𝑻𝒉𝒆𝑯𝒆𝒓𝒐(@Manu_Dacchu45) 's Twitter Profile Photo

ಉತ್ತರ ಕನ್ನಡ Side BOSS Craze & Fan Base ನ ಮೀರ್ಸೋ ಮಗ ಇನ್ನು ಈ ಕಲಿಯುಗದಲ್ಲಿ ಹುಟ್ಟಿಲ್ಲ ಬಿಡ್ರೋ ಸುಮ್ನೆ ಆ kGF Kids ಮತ್ತೆ caste Dogs ಅತ್ರ ಯಾಕ್ ವಾದ ಮಾಡ್ತೀರ

Darshan Thoogudeepa

account_circle
ದಡಿಗ ಗಂಗವಾಡಿ | Ganga Dynasty(@dadigagangawadi) 's Twitter Profile Photo

ಮೋದಿ ಹೇಳಿದ ಸುಳ್ಳನ್ನು ನಂಬಿ ಕೇಳ್ವಿ ಕೇಳಿದ ಸುದ್ದಿಗಾರತಿಗೆ ಕ್ಲಾಸ್ ತೆಗೆದುಕೊಂಡ ಹೈದ. ಕನ್ನಡ ಸಬ್‌ ಟೈಟಲ್‌ ಇದೆ. ಒಮ್ಮೆ ನೋಡಿ ಬಿಡಿ

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

'ಸುಳ್ಳೇ ನಿಮ್ಮನೆ ದೇವ್ರು'
ಇವಾಗ ನೆನ್ನೆ ಇಲ್ಲೇ ಇದ್ದ Priyanka Gandhi Vadra ಸಂತಾಪ ಸೂಚಿಸಿದ ಪೋಟೋ/ವೀಡಿಯೊ ಹಾಕ್ರೋ.

account_circle
Dr. Anjali Hemant Nimbalkar(@DrAnjaliTai) 's Twitter Profile Photo

ಶ್ರೀಮತಿ ಪ್ರಭಾವತಿ ರವರ ಕುಟುಂಬದ ಕಥೆ.

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಗಾಥೆಗಳು.

ಸರ್ಕಾರದ ಐದು ಗ್ಯಾರಂಟಿಗಳು ರಾಜ್ಯದ ಅದೆಷ್ಟೋ ಕುಟುಂಬಗಳ ಮನ-ಮನೆಗಳನ್ನು ಬೆಳಗಿದ.

ಈ ಯೋಜನೆಗಳ ಲಾಭ ಪಡೆದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಶ್ರೀಮತಿ ಪ್ರಭಾವತಿ ರವರ ಕುಟುಂಬದ ಕಥೆ.


account_circle
Dr. Anjali Hemant Nimbalkar(@DrAnjaliTai) 's Twitter Profile Photo

ಶ್ರೀಮತಿ ಪದ್ಮಜಾ ದೇವೇಂದ್ರ ರವರ ಕುಟುಂಬದ ಕಥೆ.

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಗಾಥೆಗಳು.

ಸರ್ಕಾರದ ಐದು ಗ್ಯಾರಂಟಿಗಳು ರಾಜ್ಯದ ಅದೆಷ್ಟೋ ಕುಟುಂಬಗಳ ಮನ-ಮನೆಗಳನ್ನು ಬೆಳಗಿದ.

ಈ ಯೋಜನೆಗಳ ಲಾಭ ಪಡೆದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಶ್ರೀಮತಿ ಪದ್ಮಜಾ ದೇವೇಂದ್ರ ರವರ ಕುಟುಂಬದ ಕಥೆ.

account_circle
ಹೇಮಂತ್೧೨💛♥️(@gofida2hemanth) 's Twitter Profile Photo

ಇಂದು ನೀವು ಇರಬೇಕಿತ್ತು ಅಣ್ಣಾವ್ರೆ
ಕನ್ನಡ,ಕರ್ನಾಟಕ ನೀವಿಲ್ಲದೇ ಅನಾಥವಾಗಿದೆ
||

account_circle
Kalki(@Ajayappu009) 's Twitter Profile Photo

ಸಕಲಕಲಾ ವಲ್ಲಭ

'ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದ ಪಾತ್ರಗಳಲ್ಲಿ'

ಇನ್ನು ನೂರು ವರ್ಷಗಳು ಕಳೆದರು '💛❤ ಕನ್ನಡ ಅಂದರೆ ಅಣ್ಣಾವ್ರು ' ಅಣ್ಣಾವ್ರು ಅಂದರೆ ಕನ್ನಡ 💛❤'


account_circle