BJP(@BJP4India) 's Twitter Profile Photo

Siddaramaiah and DK Shivakumar failed to take any action till elections in the Vokkaliga belt were over.

They did politics and allowed Revanna, the accused, to escape.

- Shri Amit Shah (Modi Ka Parivar)

Watch full video: youtube.com/watch?v=DeHYMr…

account_circle
News Arena India(@NewsArenaIndia) 's Twitter Profile Photo

“I want to make it clear, BJP will never stand with atrocities against women. Listen Siddaramaiah and DK Shivakumar, govt is yours, of Congress, it was you who was supposed to take action. You did not take any action until the election of Vokkaliga belt was over, you did politics

account_circle
DK Shivakumar(@DKShivakumar) 's Twitter Profile Photo

ಕಲಬುರಗಿಯ ಜೇವರ್ಗಿ ತಾಲೂಕಿನಲ್ಲಿ ಇಂದು ಹಮ್ಮಿಕೊಂಡಿದ್ದ ಪ್ರಜಾಧ್ವನಿ-2 ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ @Kharge ಹಾಗೂ ಮುಖ್ಯಮಂತ್ರಿಗಳೊಂದಿಗೆ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಮತಯಾಚಿಸಿ ಮಾತನಾಡಿದೆ.

ಕಾಂಗ್ರೆಸ್ ಗ್ಯಾರಂಟಿ ಅಲೆ ಎಲ್ಲ ಜನರ ಹೃದಯ ತಲುಪುತ್ತಿದೆ. ನಾವು ಕೊಟ್ಟ

Karnataka Congress(@INCKarnataka) 's Twitter Profile Photo

ಬಿಜೆಪಿ- ಜೆಡಿಎಸ್ ಪಕ್ಷದ ಅನಾಚಾರ, ಅವರ ಜನವಿರೋಧಿ ಆಡಳಿತವನ್ನು ಕಂಡು ಬೇಸತ್ತು ‌ಮಾಜಿ ಶಾಸಕರು, ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ನೆಹರು ಓಲೇಕಾರ್ ಅವರು ಪಕ್ಷ ಸೇರುತ್ತಿದ್ದಾರೆ ಅವರಿಗೆ ಕಾಂಗ್ರೆಸ್ ಪಕ್ಷದಿಂದ ತುಂಬು ಹೃದಯದ ಸ್ವಾಗತ.
- DK Shivakumar

- @DKShivakumar
account_circle
Karnataka Congress(@INCKarnataka) 's Twitter Profile Photo

ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ನಾರಿ ಶಕ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ನಿಜಕ್ಕೂ ಮಹಿಳೆಯರ ಮೇಲೆ ಗೌರವವಿದ್ದರೆ ಮೊದಲು ಸಂತ್ರಸ್ತರ ಮನೆಗೆ ಹೋಗಿ ಆ ಮಹಿಳೆಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿ.
- DK Shivakumar

ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ನಾರಿ ಶಕ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ನಿಜಕ್ಕೂ ಮಹಿಳೆಯರ ಮೇಲೆ ಗೌರವವಿದ್ದರೆ ಮೊದಲು ಸಂತ್ರಸ್ತರ ಮನೆಗೆ ಹೋಗಿ ಆ ಮಹಿಳೆಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿ.
- @DKShivakumar
account_circle
DK Shivakumar(@DKShivakumar) 's Twitter Profile Photo

Immensely grateful to our people in Karnataka for their unwavering support and faith in Congress Party.

I dedicate this victory to all of you and I promise that we shall implement our guarantees immediately to safeguard the future of our beloved Karnataka.

Once again, thank

Immensely grateful to our people in Karnataka for their unwavering support and faith in Congress Party. 

I dedicate this victory to all of you and I promise that we shall implement our guarantees immediately to safeguard the future of our beloved Karnataka. 

Once again, thank
account_circle
Karnataka Congress(@INCKarnataka) 's Twitter Profile Photo

ಯಾದಗಿರಿಯ ಸುರಪುರದಲ್ಲಿ ನಡೆದ ಪ್ರಜಾಧ್ವನಿ 2 ಯಾತ್ರೆ ಚುನಾವಣಾ ಪ್ರಚಾರದಲ್ಲಿ ಎಐಸಿಸಿ ಅಧ್ಯಕ್ಷರಾದ Mallikarjun Kharge, ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ DK Shivakumar, ಸಿಎಂ Siddaramaiah, ಸಚಿವರಾದ ಶರಣಬಸಪ್ಪ ದರ್ಶನಾಪುರ, ಶಾಸಕರಾದ ಶರತ್ ಬಚ್ಚೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯಾದಗಿರಿಯ ಸುರಪುರದಲ್ಲಿ ನಡೆದ ಪ್ರಜಾಧ್ವನಿ 2 ಯಾತ್ರೆ ಚುನಾವಣಾ ಪ್ರಚಾರದಲ್ಲಿ ಎಐಸಿಸಿ ಅಧ್ಯಕ್ಷರಾದ @kharge, ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ @DKShivakumar, ಸಿಎಂ @siddaramaiah, ಸಚಿವರಾದ ಶರಣಬಸಪ್ಪ ದರ್ಶನಾಪುರ, ಶಾಸಕರಾದ ಶರತ್ ಬಚ್ಚೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
account_circle
DK Shivakumar(@DKShivakumar) 's Twitter Profile Photo

My life is dedicated to serving the people of Karnataka.

On the eve of my birthday, the people of Karnataka gave me the best birthday gift possible.

Thanks to my Congress family for their warm greetings.

#JaiKarnataka
account_circle
Vinod K Gowda(@vinodkspeaks) 's Twitter Profile Photo

ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರಿಂದಾಗಿಯೇ ಇಂದು ಕರ್ನಾಟಕ ಆರ್ಥಿಕ ಅಧೋಗತಿಯತ್ತ ಸಾಗಿದೆ. ಗ್ಯಾರಂಟಿ ಹೆಸರಲ್ಲಿ ಜನರ ಭವಿಷ್ಯದ ಜೊತೆ ಕಾಂಗ್ರೆಸ್‌ ಆಟವಾಡುತ್ತಿದೆ.

Siddaramaiah DK Shivakumar

@siddaramaiah @DKShivakumar
account_circle
DK Shivakumar(@DKShivakumar) 's Twitter Profile Photo

ಯಾದಗಿರಿಯ ದೇವತಕಲ್ಲದಲ್ಲಿ ಇಂದು ಹಮ್ಮಿಕೊಂಡಿದ್ದ ಪ್ರಜಾಧ್ವನಿ-2 ಜನ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ @Kharge ಹಾಗೂ ಮುಖ್ಯಮಂತ್ರಿಗಳೊಂದಿಗೆ ಪಾಲ್ಗೊಂಡು ಮಾತನಾಡಿದೆ. ಈ ನೆಲದ ರಾಜಾ ವೆಂಕಟಪ್ಪ ನಾಯಕ ಅವರು ನನಗೆ ಚಿರ ಪರಿಚಿತರು. ಸದಾ ಹಸನ್ಮುಖಿಯಾಗಿ ಎಲ್ಲರ ಜೊತೆ ಬೆರೆತು ಕೆಲಸ ಮಾಡುತ್ತಿದ್ದರು. ಅವರ ನಿಧನ ನಮ್ಮ ಪಕ್ಷಕ್ಕೆ ತುಂಬಾ

My dear members of apartment associations in Bengaluru,

'Brand Bengaluru' with a win-win situation for all residing here can be a reality only with your invaluable support. Exercise your right of choice in favour of the Congress Party and let us consolidate our efforts to build

account_circle
Dr. Anjali Hemant Nimbalkar(@DrAnjaliTai) 's Twitter Profile Photo

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ದೇಶದ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ಕೊಡಲಿದ್ದಾರೆ.

ಬೆಲೆ ಏರಿಕೆಯಿಂದ ಬಸವಳಿದಿದ್ದ ಜನರಿಗೆ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಪರಿಹಾರ ನೀಡಿದೆ.

ಕರ್ನಾಟಕದ , ಭಾರತದ ಯಾಗಿ ಎಲ್ಲರ ಮನೆ ಬೆಳಗಲಿದ್ದಾಳೆ.

Siddaramaiah DK Shivakumar

account_circle
Vijay Singh(@MLCvijaysingh) 's Twitter Profile Photo

ಲೋಕಸಭಾ ಕ್ಷೇತ್ರದ ನನ್ನ ಮತ ಕ್ಷೇತ್ರದ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ ವಿತರಣೆ ಮಾಡಿ ಬೀದರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸನ್ಮಾನ್ಯ ಶ್ರೀ Sagar Khandre ರವರನ್ನ ಮತ ನೀಡಲು ಮನವಿ ಮಾಡಿದೆ.
DK Shivakumar Siddaramaiah K C Venugopal

#ಬೀದರ ಲೋಕಸಭಾ ಕ್ಷೇತ್ರದ ನನ್ನ #ಬಸವಕಲ್ಯಾಣ ಮತ ಕ್ಷೇತ್ರದ #ಶಿವಪೂರ್ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ ವಿತರಣೆ ಮಾಡಿ ಬೀದರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸನ್ಮಾನ್ಯ ಶ್ರೀ @SagarKhandre12 ರವರನ್ನ ಮತ ನೀಡಲು ಮನವಿ ಮಾಡಿದೆ.
#Congress #Bidar #Basavakalyan @DKShivakumar @siddaramaiah @kcvenugopalmp
account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ನಾನು ಚುನಾವಣೆಯನ್ನು ನೇರವಾಗಿ ಎದುರಿಸುತ್ತೇನೆ.

ಜೇಬಿನಲ್ಲಿ ಪೆನ್ ಡ್ರೈವ್ ಇದೆ, ಸಿ.ಡಿ ಇದೆ ಎಂದು ಹೆದರಿಸುವವನು ನಾನಲ್ಲ.

ಸದನದಲ್ಲಿ ಚರ್ಚೆಗೆ ಬರುವಂತೆ ನೇರ ಸವಾಲು ಹಾಕುವುದು ಬೆಂಗಳೂರಿನ ಕೆಂಪೇಗೌಡರ ರಕ್ತದ ಗುಣ. - DK Shivakumar

account_circle
DK Shivakumar(@DKShivakumar) 's Twitter Profile Photo

ಕಾಂಗ್ರೆಸ್‌ ಪಕ್ಷಕ್ಕೆ ನೀಡುವ ಪ್ರತೀ ಮತವೂ ಕೂಡ ಕರ್ನಾಟಕ ಹಾಗೂ ದೇಶದ ಪ್ರಗತಿಯ ಮೆಟ್ಟಿಲುಗಳಾಗಿವೆ. ತೆರಿಗೆ ಹಂಚಿಕೆಯಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆಗೆ ಮತಗಟ್ಟೆಯಲ್ಲಿ ತಕ್ಕ ಉತ್ತರ ನೀಡಿ. ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ಮೂಲಕ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಿರಿ.

#LokSabhaElections2024
account_circle