Mᴏɴꜱᴛᴇʀ ☯(@DBossD59_) 's Twitter Profile Photo

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 46ನೇ ಹುಟ್ಟು ಹಬ್ಬದ ಪ್ರಯುಕ್ತ ಇಂದು ನಮ್ಮ ಡಿ ಕಂಪನಿ ಮಾಯಕೊಂಡ ತಂಡದಿಂದ ಮಾಯಕೊಂಡ ಕ್ಷೇತ್ರದ ಆನಗೋಡು ಗ್ರಾಮದ ಪ್ರೌಢಶಾಲೆಯ 400 ಮಕ್ಕಳಿಗೆ ಅನ್ನಸಂತರ್ಪಣೆ ಮಾಡಲಾಯಿತು.


Darshan Thoogudeepa

account_circle
D Fans Company ® official(@Dfanscompany) 's Twitter Profile Photo

ಗಜೇಂದ್ರ ಬಾಬು ಅವರು ಪಕ್ಕಾ ಡಿ ಬಾಸ್ ಅಭಿಮಾನಿ ಅವರಿಗೆ ಬ್ಲಡ್ ಕ್ಯಾನ್ಸರ್ ಆಗಿರುವುದರಿಂದ ಆದಷ್ಟು ಬೇಗ ಆಪರೇಷನ್ ಮಾಡಿಸಬೇಕು ಎಲ್ಲಾ ಡಿ ಬಾಸ್ ಸೆಲೆಬ್ರಿಟಿಸ್ ಗಳು ಕೈಯಲ್ಲಾದಷ್ಟು ಧನ ಸಹಾಯ ಮಾಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ

UPI No
7676693559

account_circle
ᴛ ʜ ᴇ 〲𝐃𝐄𝐕𝐈𝐋 𝕏(@BabuRoberrt) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕ್ರಾಂತಿ ಚಿತ್ರ ರಾಜ್ಯದಾದ್ಯಂತ ಯಶಸ್ವಿ 5ನೇ ವಾರದಲ್ಲಿ ಮುನ್ನುಗ್ಗುತ್ತಿದೆ.


ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ #RevolutionaryBlockBuster ಕ್ರಾಂತಿ ಚಿತ್ರ ರಾಜ್ಯದಾದ್ಯಂತ ಯಶಸ್ವಿ 5ನೇ ವಾರದಲ್ಲಿ ಮುನ್ನುಗ್ಗುತ್ತಿದೆ.

#BoxOfficeSultan #ChallengingStarDarshan #DBoss
#Kranti #Dfanscompany
account_circle
D Fans Company ® official(@Dfanscompany) 's Twitter Profile Photo

ನಿಮ್ಮ ಡಿ ಫ್ಯಾನ್ಸ್ ಕಂಪನಿಗೆ ಇಂದಿಗೆ 10 ವರ್ಷ ನಮ್ಮ ತಂಡಕ್ಕೆ ಬೆಂಬಲಿಸಿದ ಪ್ರತಿಯೊಬ್ಬ ಡಿ ಬಾಸ್ ಸೆಲೆಬ್ರಿಟಿಸ್ ಗಳಿಗೆ ಧನ್ಯವಾದಗಳು

ಹೀಗೆ ನಮ್ಮ ತಂಡವನ್ನು ಬೆಂಬಲಿಸಿ ಹಾಗೂ ಆಶೀರ್ವದಿಸಿ

Thoogudeepa

ನಿಮ್ಮ ಡಿ ಫ್ಯಾನ್ಸ್ ಕಂಪನಿಗೆ ಇಂದಿಗೆ 10 ವರ್ಷ ನಮ್ಮ ತಂಡಕ್ಕೆ ಬೆಂಬಲಿಸಿದ ಪ್ರತಿಯೊಬ್ಬ ಡಿ ಬಾಸ್ ಸೆಲೆಬ್ರಿಟಿಸ್ ಗಳಿಗೆ ಧನ್ಯವಾದಗಳು 

ಹೀಗೆ ನಮ್ಮ ತಂಡವನ್ನು ಬೆಂಬಲಿಸಿ ಹಾಗೂ ಆಶೀರ್ವದಿಸಿ 

#10thYearAnniversaryDFansCompany #DFansCompany #DBoss #Darshan #DarshanThoogudeepa #DevilTheHero #Kaatera
account_circle