ಮಂಜುವರ್ಧನ್(@ED4jsD85tf1mQnQ) 's Twitter Profile Photo

ಎಂಜಿನಿಯರ್ ವೃತಿ ತೊರೆದ ಕಲೆಯುತ್ತ ಹೊರಳಿದ ನಾಗರಾಜು.. ಡಾ ವಿಷ್ಣುವರ್ಧನ ಮತ್ತು ಕಿಚ್ಚ ಸುದೀಪ್ ಅವರನ್ನು ತಮ್ಮ ಕುಂಚದಲ್ಲಿ ಚಿತ್ತಾರ ಮೂಡಿಸಿದ ನಾಗರಾಜ್ ಅವರಿಗೆ ದಾದಾ ಅಭಿಮಾನಿಗಳಿಂದ ಹೃದಯ ಪೂರ್ವಕ ಧನ್ಯವಾದಗಳು..!!!

ಎಂಜಿನಿಯರ್ ವೃತಿ ತೊರೆದ ಕಲೆಯುತ್ತ ಹೊರಳಿದ ನಾಗರಾಜು.. ಡಾ ವಿಷ್ಣುವರ್ಧನ ಮತ್ತು ಕಿಚ್ಚ ಸುದೀಪ್ ಅವರನ್ನು ತಮ್ಮ ಕುಂಚದಲ್ಲಿ ಚಿತ್ತಾರ ಮೂಡಿಸಿದ ನಾಗರಾಜ್ ಅವರಿಗೆ ದಾದಾ ಅಭಿಮಾನಿಗಳಿಂದ ಹೃದಯ ಪೂರ್ವಕ ಧನ್ಯವಾದಗಳು..!!!

#drvishnuvardhan #DrVishnuSenaSamithi
account_circle
ಸಂತೋಷ್ ಗೌಡ / 𝙎𝘼𝙉𝙏𝙃𝙊𝙎𝙃 𝙂𝙊𝙒𝘿𝘼(@santhoshgowdaa_) 's Twitter Profile Photo

ಕರ್ನಾಟಕಸುಪುತ್ರ, ಮೈಸೂರು ರತ್ನ, ಸಾಹಸಸಿಂಹ, ಅಭಿಮಾನಿಗಳು ಆರಾಧ್ಯದೈವ 'ಡಾ.ವಿಷ್ಣುವರ್ಧನ್' ಅವರ ಸ್ಮಾರಕ ಲೋಕಾರ್ಪಣೆ‌ ಸಮಾರಂಭ.,ಅಲ್ಲಾಳು ಗ್ರಾಮ,ಹೆಚ್.ಡಿ. ಕೋಟೆ ರಸ್ತೆ, ಮೈಸೂರಿನಲ್ಲಿ.

ಸಮಸ್ತ ಕನ್ನಡಿಗರಿಗೆ ಅಭಿಮಾನಪೂರ್ವಕ ಸುಸ್ವಾಗತ💐

:-ಬಿ.ಟಿ.ಎಂ ಘಟಕ, ಬೆಂಗಳೂರು

𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑

@DrVssOfficial 

#DrVishnuvardhan #DrVishnuSenaSamithi
account_circle
ಸಂತೋಷ್ ಗೌಡ / 𝙎𝘼𝙉𝙏𝙃𝙊𝙎𝙃 𝙂𝙊𝙒𝘿𝘼(@santhoshgowdaa_) 's Twitter Profile Photo

ಕಷ್ಟಗಳು ಕೊನೆಗೊಳ್ಳಲಿ ಈ
ದಿವಸ!
ಬಾಳಿನಲ್ಲಿ ಸದಾ ತುಂಬಿರಲಿ
ಸಂತಸ!!
ಬದುಕಿನಲ್ಲಿ ಯಶಸ್ಸು ಆಗಲಿ ನಿಮಗೆ
ಖಾಸ!!
ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಶ್ರೀ ವೀರಕಪುತ್ರ ಶ್ರೀನಿವಾಸ! ಸರ್💐

HBD Veerakaputra Srinivasa Sir😍
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑

ಕಷ್ಟಗಳು ಕೊನೆಗೊಳ್ಳಲಿ ಈ
ದಿವಸ!
ಬಾಳಿನಲ್ಲಿ ಸದಾ ತುಂಬಿರಲಿ
ಸಂತಸ!!
ಬದುಕಿನಲ್ಲಿ ಯಶಸ್ಸು ಆಗಲಿ ನಿಮಗೆ 
ಖಾಸ!!
ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಶ್ರೀ ವೀರಕಪುತ್ರ ಶ್ರೀನಿವಾಸ! ಸರ್💐

HBD @VeerakaputraSri Sir😍
@DrVssOfficial

#DrVishnuSenaSamithi #ಯಜಮಾನ್ರು #VeeralokaBooks #KannadaManikya #HBDVeerakaputra
account_circle
Zeelool(@ZeeloolOptical) 's Twitter Profile Photo

A simple frame in color makes u nice and sweet.Enjoy lovely 𝐞𝐲𝐞𝐠𝐥𝐚𝐬𝐬𝐞𝐬 at .🛒🛒

account_circle
D Boss Force Karnataka(@dbfk7999) 's Twitter Profile Photo

'ಯಜಮಾನ ಕಪ್ ಜೊತೆ ಚಾಲೆಂಚಿಂಗ್ ಸ್ಟಾರ್ ದರ್ಶನ್'

ಡಾ.ವಿಷ್ಣು ದಾದಾ ಅವರ ಹೆಸರಲ್ಲಿ 𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 ಆಯೋಜಿಸಿದ 'ಯಜಮಾನ‌ ಪ್ರೀಮಿಯರ್ ಲೀಗ್' ನ ವಿಜೇತರಾದ ತೂಗುದೀಪ ಗಜಪಡೆ ತಂಡ ಇಂದು ಕಪ್🏆 Darshan Thoogudeepa ಅವರಿಗೆ ಅರ್ಪಿಸಿದರು.🔥

'ಯಜಮಾನ ಕಪ್ ಜೊತೆ ಚಾಲೆಂಚಿಂಗ್ ಸ್ಟಾರ್ ದರ್ಶನ್'

ಡಾ.ವಿಷ್ಣು ದಾದಾ ಅವರ ಹೆಸರಲ್ಲಿ @DrVssOfficial ಆಯೋಜಿಸಿದ 'ಯಜಮಾನ‌ ಪ್ರೀಮಿಯರ್ ಲೀಗ್' ನ ವಿಜೇತರಾದ ತೂಗುದೀಪ ಗಜಪಡೆ ತಂಡ ಇಂದು #YPL ಕಪ್🏆 @dasadarshan ಅವರಿಗೆ ಅರ್ಪಿಸಿದರು.🔥

#YajamanaPremierLeague #YPL #DrVishnuSenaSamithi  #DrVishnuvardhana #DBoss𓃵
account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ಶುಭವಾಗಲಿ ನಮ್ಮ ಯಜಮಾನ ಪ್ರೀಮಿಯರ್ ಲೀಗ್ ಗೆ 💐🔥

ನಮ್ಮ ಸೋಷಿಯಲ್ ಮೀಡಿಯಾ ತಂಡ ಕೂಡ ಯಜಮಾನ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುತ್ತಿದ್ದೀರಿ ಬಂದಿ ಪ್ರೋತ್ಸಾಹಿಸಿ

ಸ್ಥಳ👉

ಶುಭವಾಗಲಿ ನಮ್ಮ ಯಜಮಾನ ಪ್ರೀಮಿಯರ್ ಲೀಗ್ ಗೆ 💐🔥

ನಮ್ಮ ಸೋಷಿಯಲ್ ಮೀಡಿಯಾ ತಂಡ ಕೂಡ ಯಜಮಾನ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುತ್ತಿದ್ದೀರಿ ಬಂದಿ ಪ್ರೋತ್ಸಾಹಿಸಿ

ಸ್ಥಳ👉#biccinfinitycricketground
#magadiroad 

#Namtalkiesbharath #namtalkies #ypl #drvishnuvardhan #drvishnusenasamithi #yajamanapremierleague
account_circle
ಮಲಿಯಪ್ಪ ಎನ್ ಎಮ್(@MMaliyappa) 's Twitter Profile Photo

ನಮ್ಮ ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ
'ಶ್ರೀ ವೀರಕಪುತ್ರ ಶ್ರೀನಿವಾಸ' ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..💐

Happy Birthday Veerakaputra Srinivasa 😍

ನಮ್ಮ ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ
'ಶ್ರೀ ವೀರಕಪುತ್ರ ಶ್ರೀನಿವಾಸ' ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..💐

Happy Birthday @VeerakaputraSri 😍

#DrVishnuSenaSamithi #DrVishnuvardhan #VeeralokaBooks #KannadaManikya  #HBDVeerakaputhra #June8th
account_circle
ಜಗ್ಗೇಶ್ ಅಭಿಮಾನಿಗಳು(@jaggeshfans) 's Twitter Profile Photo

ಡಾ|| ವಿಷ್ಣು ಸೇನಾ ಸಮಿತಿ ನೇತೃತ್ವದಲ್ಲಿ ನಾಳೆ ಮತ್ತೆ ನಾಳಿದ್ದು'ಯಜಮಾನ ‌ಪ್ರೀಮಿಯರ್ ಲೀಗ್' ನಡೆಯಲಿದ್ದು, ಓನ್ಲಿ ಕನ್ನಡ ಓಟಿಟಿ ಲೈಬ್ ಸ್ಟ್ರೀಮ್ ಆಗಿ ಸಾಗಲಿದೆ. ನವರಸನಾಯಕ ಜಗ್ಗೇಶ್ 𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑
Veerakaputra Srinivasa ಯಜಮಾನ ಪ್ರೀಮಿಯರ್‌ ಲೀಗ್‌‌ | Yajamana Premier league

ಡಾ|| ವಿಷ್ಣು ಸೇನಾ ಸಮಿತಿ ನೇತೃತ್ವದಲ್ಲಿ ನಾಳೆ ಮತ್ತೆ ನಾಳಿದ್ದು'ಯಜಮಾನ ‌ಪ್ರೀಮಿಯರ್ ಲೀಗ್' ನಡೆಯಲಿದ್ದು, ಓನ್ಲಿ ಕನ್ನಡ ಓಟಿಟಿ ಲೈಬ್ ಸ್ಟ್ರೀಮ್ ಆಗಿ ಸಾಗಲಿದೆ. @Jaggesh2 @DrVssOfficial
@VeerakaputraSri @yajamanaleague1

#jaggeshfc #ypl #drvishnuvardhan #drvishnusenasamithi #vss #yajamanapremierleague
account_circle