Sudarshan Jayaramu(@sudarshanunique) 's Twitter Profile Photo

ಕುಮಾರಣ್ಣ ಪಕ್ಕದಲ್ಲಿ ಇದ್ದಿದ್ದಕ್ಕೆ Dr Sudhakar K (Modi ka Parivar) ಅವರಿಗೆ ಕಣ್ಣೀರು ಬಂತೇ?

ಜನರ ವಿಪತ್ತಿನಲ್ಲಿದ್ದಾಗ ಆರೋಗ್ಯ ಮಂತ್ರಿಯಾಗಿ ನೀವು ಮಾಡಿದ ದ ದುಷ್ಪರಿಣಾಮ ಕೇವಲ ಕ್ಷೇತ್ರದ ಜನರಿಗೆ ಮಾತ್ರ ಸೀಮಿತವಾಗದೆ, ಇಡೀ ರಾಜ್ಯದ ಜನರು ಸಂಕಷ್ಟಕ್ಕೆ ಈಡಾಗುವಂತಾಯಿತು. ಜನರ ಜೀವನಗಳೊಂದಿಗೆ ನೀವು ಚೆಲ್ಲಾಟವಾಡಿದಿರಿ.😪

account_circle
Sudarshan Jayaramu(@sudarshanunique) 's Twitter Profile Photo

ಬಿಜೆಪಿ ಅಭ್ಯರ್ಥಿ Dr Sudhakar K (Modi ka Parivar) ಅವರಿಗೆ ನನ್ನದೊಂದು ಪ್ರಶ್ನೆ.
ದ ಚುನಾವಣೆಯಲ್ಲಿ ಗೆಲ್ಲದಿದ್ದರೆ ನಿಮ್ಮ ವಿಗ್ ತೆಗಿತೀರಾ? 😜😂😂

ಏನಂತೀರಾ ಗೆಳೆಯರೇ?

ಬಿಜೆಪಿ ಅಭ್ಯರ್ಥಿ @DrSudhakar_ ಅವರಿಗೆ ನನ್ನದೊಂದು ಪ್ರಶ್ನೆ.
#ಚಿಕ್ಕಬಳ್ಳಾಪುರ ದ ಚುನಾವಣೆಯಲ್ಲಿ ಗೆಲ್ಲದಿದ್ದರೆ ನಿಮ್ಮ ವಿಗ್  ತೆಗಿತೀರಾ? 😜😂😂
#ಲೋಕಸಭಾಚುನಾವಣೆ 
ಏನಂತೀರಾ ಗೆಳೆಯರೇ?
account_circle
Dr Sudhakar K (Modi ka Parivar)(@DrSudhakar_) 's Twitter Profile Photo

ವಿಕಸಿತ ಭಾರತ
ಇದು ಮೋದಿ ಅವರ ಶಪಥ

ವಿಕಸಿತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ
ಇದು ನಿಮ್ಮ ಸುಧಾಕರ್ ವಾಗ್ದಾನ

account_circle
Dr Sudhakar K (Modi ka Parivar)(@DrSudhakar_) 's Twitter Profile Photo

ಚಿಕ್ಕಬಳ್ಳಾಪುರದ ಸಂಸದ ಮೋದಿ ಅವರ 400+ ಸಂಸದರ ತಂಡದಲ್ಲಿರಬೇಕಾ ಅಥವಾ ಕಾಂಗ್ರೆಸ್ ಪಕ್ಷದ 40 ಸಂಸದರ ತಂಡದಲ್ಲಿ ವಿರೋಧ ಪಕ್ಷದಲ್ಲಿ ಕೂರಬೇಕಾ ಅಂತ ಚಿಕ್ಕಬಳ್ಳಾಪುರದ ಪ್ರಜ್ಞಾವಂತ ಮತದಾರರು ನಿರ್ಧಾರ ಮಾಡಬೇಕು

account_circle
Dr Sudhakar K (Modi ka Parivar)(@DrSudhakar_) 's Twitter Profile Photo

ಯುವ ಜನತೆ, ಮೋದಿ ಸರ್ಕಾರದ ಆದ್ಯತೆ

PM Narendra Modi has strong faith in the immense potential of Bharat's YuvShakti and in the last 10 years Modi Govt has focused on building a vibrant manufacturing and innovating ecosystem for India's ambitious youth.

ಯುವ ಜನತೆ, ಮೋದಿ ಸರ್ಕಾರದ ಆದ್ಯತೆ

PM @narendramodi has strong faith in the immense potential of Bharat's YuvShakti and in the last 10 years Modi Govt has focused on building a vibrant manufacturing and innovating ecosystem for India's ambitious youth.

#PhirEkBaarModiSarkar
account_circle
Dr Sudhakar K (Modi ka Parivar)(@DrSudhakar_) 's Twitter Profile Photo

'What you have witnessed in the last 10 years is just the trailer...'

In this insightful interview with Hindustan Times, PM @NarendraModi emphasised his commitment to eliminate corruption and the vision to take our nation forward in the historic third term of NDA Govt.

Do give it a…

'What you have witnessed in the last 10 years is just the trailer...'

In this insightful interview with @htTweets, PM @NarendraModi  emphasised his commitment to eliminate corruption and the vision to take our nation forward in the historic third term of NDA Govt. 

Do give it a…
account_circle
Dr Sudhakar K (Modi ka Parivar)(@DrSudhakar_) 's Twitter Profile Photo

ನಮ್ಮ ಸಂಕಲ್ಪ ವಿಕಸಿತ ಭಾರತಕ್ಕೆ, ಮತದಾರ ಪ್ರಭುಗಳ ಆಶೀರ್ವಾದವೇ ಶ್ರೀರಕ್ಷೆ...

account_circle
Dr Sudhakar K (Modi ka Parivar)(@DrSudhakar_) 's Twitter Profile Photo

ದೇಶದ ಅಭಿವೃದ್ಧಿಗೆ ಮೋದಿ ಸರ್ಕಾರವೇ ಭರವಸೆ
ಮೋದಿ ಮತ್ತೊಮ್ಮೆ ಎಂಬುದೇ ಜನರ ಒತ್ತಾಸೆ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಪ್ರಚಾರದ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ದೊಡ್ಡಮರಳಿ, ಕೊಂಡೇನಹಳ್ಳಿ ಹಾಗು ಅಗಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ನಡೆದ ಪ್ರಚಾರದ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ನಂದಿ, ಕುಪ್ಪಳ್ಳಿ ಹಾಗು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇಂದು ನಡೆದ ಪ್ರಚಾರದ ಸಂದರ್ಭದಲ್ಲಿ ಸೆರೆಸಿಕ್ಕ ದೃಶ್ಯಗಳು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ನಂದಿ, ಕುಪ್ಪಳ್ಳಿ ಹಾಗು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇಂದು ನಡೆದ ಪ್ರಚಾರದ ಸಂದರ್ಭದಲ್ಲಿ ಸೆರೆಸಿಕ್ಕ ದೃಶ್ಯಗಳು.
account_circle