Jaggesh_anna_fans_channapatana(@JChannapata) 's Twitter Profile Photo

ಅಣ್ಣನವರಿಗೆ ಜಗ್ಗಣ್ಣನವರ ಅಭಿಮಾನಿಗಳ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎂😍 ಹೀಗೆ ನಗ್ತಾ ಇರಿ ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ love you ನವರಸನಾಯಕ ಜಗ್ಗೇಶ್(modi ka parivar) ಅಣ್ಣಾ ❤🙏

account_circle
Cinimall ಸಿನಿಮಾಲ್(@Cinimall) 's Twitter Profile Photo

ಅದ್ಭುತ ನಟ ಸ್ನೇಹಜೀವಿ ಗುರುರಾಜ್ ಜಗ್ಗೇಶ್ ಅವರಿಗೆ ತುಂಬು ಹೃದಯದ ಹುಟ್ಟು ಹಬ್ಬದ ಶುಭಾಶಯಗಳು 🎂❤😊 ನವರಸನಾಯಕ ಜಗ್ಗೇಶ್(modi ka parivar)

ಅದ್ಭುತ ನಟ ಸ್ನೇಹಜೀವಿ ಗುರುರಾಜ್ ಜಗ್ಗೇಶ್ ಅವರಿಗೆ ತುಂಬು ಹೃದಯದ ಹುಟ್ಟು ಹಬ್ಬದ ಶುಭಾಶಯಗಳು 🎂❤😊 @Jaggesh2

#cinimall #happybirthday #gururajjaggesh #Kannadaactor
account_circle
ವಿಕಾಸ್ ವಿಕಾಸ್(@vikas24867) 's Twitter Profile Photo

ನವರಸನಾಯಕ ಜಗ್ಗೇಶ್(modi ka parivar) ಅಣ್ಣ ‌ಸಿನಿಮಾ ಸೂಪರ್ 20 ಸಲ ನೋಡಿದರು ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತದೆ ಅಣ್ಣನ ಆಕ್ಟಿಂಗ್ ನಿಜಕ್ಕೂ ಅಣ್ಣ👍🙏😍❤️

account_circle
ವಿಕಾಸ್ ವಿಕಾಸ್(@vikas24867) 's Twitter Profile Photo

ಚಿತ್ರವನ್ನು ವೀಕ್ಷಿಸಲು ಬಂದ ನಮ್ಮ ಪ್ರೀತಿಯ ನವರಸನಾಯಕ ಜಗ್ಗೇಶ್(modi ka parivar) ಅಣ್ಣ ❤️🙏 ಬಾಸ್ ಆಕ್ಟಿಂಗ್ ಅಧ್ಬುತ 👍😍 ಚಿತ್ರ ಸೂಪರ್ ಸೂಪರ್👌👍

account_circle
Sandalwood Films Update(@FlimsUpdates) 's Twitter Profile Photo

.ನವರಸನಾಯಕ ಜಗ್ಗೇಶ್(modi ka parivar)'s son is back on the silver screen as hero with The film directed by . The muhurath of this film was held at Kanteerava Studio. The film is produced by Anjanareddy and has playing as the female lead

.@Jaggesh2's son #GururajJaggesh is back on the silver screen as hero with #AmravatiPoliceStation The film directed by #ArasekerePuneeth. The muhurath of this film was held at Kanteerava Studio. The film is produced by Anjanareddy and has #Rekhashree playing as the female lead
account_circle
Cinimall ಸಿನಿಮಾಲ್(@Cinimall) 's Twitter Profile Photo

ಕಾಗೆ ಮೊಟ್ಟೆ ಚಿತ್ರದ ಟ್ರೈಲರ್ ಬಹಳ ಕುತೂಹಲ ಮೂಡಿಸಿದ್ದು ಚಿತ್ರ ಇಂದಿನಿಂದ ರಾಜ್ಯಾದ್ಯಂತ ಅದ್ದೂರಿ ಬಿಡುಗಡೆಯಾಗಲಿದೆ ನವರಸನಾಯಕ ಜಗ್ಗೇಶ್(modi ka parivar)

🙏 ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿ ಒಳ್ಳೆ ಸಿನಿಮಾಗೆ ಬೆಂಬಲ ನೀಡಿ🙏

ಕಾಗೆ ಮೊಟ್ಟೆ ಚಿತ್ರದ ಟ್ರೈಲರ್ ಬಹಳ ಕುತೂಹಲ ಮೂಡಿಸಿದ್ದು ಚಿತ್ರ ಇಂದಿನಿಂದ ರಾಜ್ಯಾದ್ಯಂತ ಅದ್ದೂರಿ ಬಿಡುಗಡೆಯಾಗಲಿದೆ @Jaggesh2

🙏 ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿ ಒಳ್ಳೆ ಸಿನಿಮಾಗೆ ಬೆಂಬಲ ನೀಡಿ🙏

#Cinimall #gururajjaggesh #thanuja #bkchandrahas #kaagemotte
account_circle