Nagaraj Gasti (Modi Ka Parivar)(@nhgasti) 's Twitter Profile Photo

ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರು ಶ್ರೀಮತಿ ಸುಧಾ ಮೂರ್ತಿ ಅಮ್ಮ ಅವರು ಈವತ್ತು ನಾಡ ಹಬ್ಬ ದಸರಾಗೆ ಚಾಲನೆ ನೀಡಿದರು.
Infosys Foundation Head Smt.Sudha Murthy Inaugurated The World Famous MYSURU DASARA 2018 Atop Chamundi Hills Today Morning.

#mysurudasara2018
account_circle
AutoRaja ✋(@AutoRaja1212) 's Twitter Profile Photo

ಮೈಸೂರು ದಸರಾ ಪ್ರಯುಕ್ತ ಅರಮನೆ ಸಂಪ್ರದಾಯದಂತೆ ರಾಜಮನೆತನದ ಶ್ರೀ ಯದುವೀರ್ ಪೂಜೆ ಸಲ್ಲಿಸಿದರು.

ಮೈಸೂರು ದಸರಾ ಪ್ರಯುಕ್ತ ಅರಮನೆ ಸಂಪ್ರದಾಯದಂತೆ ರಾಜಮನೆತನದ ಶ್ರೀ ಯದುವೀರ್ ಪೂಜೆ ಸಲ್ಲಿಸಿದರು.

#MysuruDasara2018 
#ಮೈಸೂರು_ದಸರಾ
account_circle
Darshan Ulli Shikaripura(@MDarshanUlli) 's Twitter Profile Photo

ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿ ಅವರು ಇಂದು ಬೆಳ್ಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ “ ವಿಶ್ವವಿಖ್ಯಾತ ಮೈಸೂರು ದಸರಾ - ೨೦೧೮ಗೆ “ ಚಾಲನೆ ನೀಡಿದರು.

ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿ ಅವರು ಇಂದು ಬೆಳ್ಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ “ ವಿಶ್ವವಿಖ್ಯಾತ ಮೈಸೂರು ದಸರಾ - ೨೦೧೮ಗೆ “ ಚಾಲನೆ ನೀಡಿದರು.
#mysurudasara2018
account_circle
ಮೈಸೂರು ಮಹಾನಗರ ಪಾಲಿಕೆ Mysuru City Corporation(@mysurucitycorp) 's Twitter Profile Photo

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಅವರು ಗಜಪಡೆಗೆ ಸ್ವಾಗತ ಹಾಗೂ ದಸರಾ ಹಬ್ಬದ ಬಗ್ಗೆ ಮಾತನಾಡಿದರು ..

account_circle
Dr. G Parameshwara(@DrParameshwara) 's Twitter Profile Photo

ಮೈಸೂರು ಮಹಾರಾಣಿ ಪ್ರಮೋದಾದೇವಿ ಅವರನ್ನು ನಾನು ಮತ್ತು ನನ್ನ ಪತ್ನಿ ಭೇಟಿ ಮಾಡಿ ಶುಭ ಕೋರಿದೆವು.

ಮೈಸೂರು ಮಹಾರಾಣಿ ಪ್ರಮೋದಾದೇವಿ ಅವರನ್ನು ನಾನು ಮತ್ತು ನನ್ನ ಪತ್ನಿ ಭೇಟಿ ಮಾಡಿ ಶುಭ ಕೋರಿದೆವು. #MysuruDasara2018
account_circle