𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಒಬ್ಬ ಮನುಷ್ಯನಲ್ಲಿ ಎಲ್ಲ ತರಹದ ಭಾವನೆಗಳಿರುತ್ತವೆ. ಆ ಎಲ್ಲಾ ರೀತಿಯ ಎಮೋಷನ್ಗಳನ್ನು ಇಟ್ಟುಕೊಂಡು ಮಾಡಿರುವ ಸೈಕಾಲಾಜಿಕಲ್ ಥ್ರಿಲ್ಲರ್ ಕಥೆ ‘ಕಡಲತೀರದ ಭಾರ್ಗವ’’, ಚಿತ್ರ ನಾಳೆಯೇ ತೆರೆ ಕಾಣುತ್ತಿದೆ. ಡಿ ಬಾಸ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ😊

account_circle
Mango Kannada(@MangoKannadaOff) 's Twitter Profile Photo

ಸಸ್ಪೆನ್ಸ್ ಥ್ರಿಲ್ಲರ್ 'ಜೂಲಿಯೆಟ್ 2' ಚಿತ್ರದ ಟ್ರೈಲರ್ ನಾಳೆ ಬಿಡುಗಡೆಯಾಗಲಿದೆ✨

Trailer

ಸಸ್ಪೆನ್ಸ್ ಥ್ರಿಲ್ಲರ್ 'ಜೂಲಿಯೆಟ್ 2' ಚಿತ್ರದ ಟ್ರೈಲರ್ ನಾಳೆ ಬಿಡುಗಡೆಯಾಗಲಿದೆ✨

#Juliet2 #Juliet2Trailer #ReleasingTomorrow #ValentinesDay #KannadaFilmNagar
account_circle
Tripti Shakya Official(@triptishakya) 's Twitter Profile Photo

🙏🏻🙏🏻जय छठि मैया🙏🏻🙏🏻

' Bahangi Lachkat Jaaye ( बहँगी लचकत जाय ) ' Tomorrow at 06:00 am in the devotional voice of ' TriptiShakya ' only on YouTube Channel.

𝐘𝐨𝐮𝐓𝐮𝐛𝐞 𝐂𝐡𝐚𝐧𝐧𝐞𝐥 𝐋𝐢𝐧𝐤👉🏻 youtube.com/channel/UCfQdC…

Tomorrow…

account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ನಾಳೆ ತೆರೆ ಕಾಣುತ್ತಿರುವ ಸೈಕಾಲಾಜಿಕಲ್ ಥ್ರಿಲ್ಲರ್ ‘ಕಡಲತೀರದ ಭಾರ್ಗವ’’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿರುವ ಕೆ ಎಸ್ ಶ್ರೀಧರ್ ಅವರು ಚಿತ್ರದ ತಮ್ಮ ಅನುಭವದ ಬಗ್ಗೆ ಹೀಗೆ ಮಾತನಾಡಿದ್ದಾರೆ 😊

@projaysoorya

account_circle
Namma kannada Films(@NammaKFI) 's Twitter Profile Photo

ಬಹುನಿರೀಕ್ಷಿತ 'ಕೈವ' ಸಿನಿಮಾ ನಾಳೆಯಿಂದ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ.💥🔥


themovie

Dhanveerah
@meghashetty_officiall
@jayannajayathirtha
@b_ajaneesh

account_circle
Mango Music Kannada(@MMusicKannada) 's Twitter Profile Photo

ಸಸ್ಪೆನ್ಸ್ ಥ್ರಿಲ್ಲರ್ 'ಜೂಲಿಯೆಟ್ 2' ಚಿತ್ರದ ಟ್ರೈಲರ್ ನಾಳೆ ಬಿಡುಗಡೆಯಾಗಲಿದೆ✨

Trailer @KFNofficial @MangoKannada

ಸಸ್ಪೆನ್ಸ್ ಥ್ರಿಲ್ಲರ್ 'ಜೂಲಿಯೆಟ್ 2' ಚಿತ್ರದ ಟ್ರೈಲರ್ ನಾಳೆ ಬಿಡುಗಡೆಯಾಗಲಿದೆ✨

#Juliet2 #Juliet2Trailer #ReleasingTomorrow #ValentinesDay #KannadaFilmNagar @KFNofficial @MangoKannada #KFN
account_circle