Keerti Badseshi(@keertibadseshi) 's Twitter Profile Photo

On the auspicious day presenting a clip from my song Sringagiri Vaasini Shri Sharadambe... सर्वे भवन्तु सुखिन: .🙏

account_circle
Akash Dixit | ಆಕಾಶ್ ದೀಕ್ಷಿತ್(@dixithru) 's Twitter Profile Photo

ಚಿಕ್ಕಮಗಳೂರು ಜಿಲ್ಲೆ, ಶಕಟಾಪುರ (ಭಂಡಿಗಡಿ) ಶ್ರೀವಿದ್ಯಾ ಪೀಠದಲ್ಲಿ ಇಂದು ಸಹಸ್ರನಾರಿಕೇಳ ಗಣಯಾಗವನ್ನು ಪೂಜ್ಯ ಶ್ರೀ ಶ್ರೀ ವಿದ್ಯಾಭಿನವ ಶ್ರೀ ಶ್ರೀಕೃಷ್ಣಾನಂದ ತೀರ್ಥ ಸ್ವಾಮಿಗಳವರ ಸಾನಿಧ್ಯದಲ್ಲಿ ನೆರವೇರಿಸಲಾಯಿತು.

account_circle
Akash Dixit | ಆಕಾಶ್ ದೀಕ್ಷಿತ್(@dixithru) 's Twitter Profile Photo

ಗುರುವು ಕೇವಲ ಭೌತಿಕ ದೇಹವಲ್ಲ. ಬೋಧನೆಯು ಗುರು. ಗುರು ಯಾವಾಗಲೂ ಇರುವುದಿಲ್ಲ, ಆದರೆ ಅವರ ಬೋಧನೆಗಳು ಯಾವಾಗಲೂ ಇರುತ್ತವೆ ಮತ್ತು ನಮ್ಮ ಜೀವನದ ಎಲ್ಲಾ ಪ್ರಯತ್ನಗಳಲ್ಲಿ ನಮಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತವೆ.

ಶ್ರೀ ಭಾರತೀ ತೀರ್ಥ ಮಾಶ್ರಯೇ 🙏

#Sringeri
#ShankaramLokaShankaram
account_circle
QuillBot(@TheQuillBot) 's Twitter Profile Photo

Write in clear, mistake-free English with QuillBot.

Join over 50+ million QuillBot users and see what better, clearer writing can do for you.

Try for Free Now!

account_circle
Akash Dixit | ಆಕಾಶ್ ದೀಕ್ಷಿತ್(@dixithru) 's Twitter Profile Photo

Guru is the reflection of Disciple's faith-
As we trust the helmsman in crossing rivers and sea similarly have trust in your Guru to cross over the ocean of samsara.

Jai Gurudeva 🙏

Guru is the reflection of Disciple's faith-
As we trust the helmsman in crossing rivers and sea similarly have trust in your Guru to cross over the ocean of samsara.

Jai Gurudeva 🙏

#ShankaramLokaShankaram
account_circle
Sudhakar Rao(@Bharathvarsh25) 's Twitter Profile Photo

ಭಗವಂತನ ಹೆಸರಲ್ಲಿ ಜಗಳವಾಡುತ್ತಾರಲ್ಲ! ಶಿವನಿಗಿಂತ ವಿಷ್ಣು ದೊಡ್ಡವ, ವಿಷ್ಣುಗಿಂತ ಶಿವ ದೊಡ್ಡವ ಅಂತ. ಅವರಂತ ಮೂರ್ಖರು ಬೇರೆ ಯಾರೂ ಇಲ್ಲ. ~ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನ

account_circle
Akash Dixit | ಆಕಾಶ್ ದೀಕ್ಷಿತ್(@dixithru) 's Twitter Profile Photo

ದಿನಾಂಕ 24-05-2023ರಂದು ರಾಮನಗರ ಜಿಲ್ಲೆ ಗುಡೆಮಾರನಹಳ್ಳಿಯಲ್ಲಿ ಶೃಂಗೇರಿ ಶಿವಗಂಗಾ ಮಠದ ಪೂಜ್ಯ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳವರು ಶ್ರೀ ಚಂದ್ರಮೌಳೀಶ್ವರ ಸ್ವಾಮಿಯ ಪೂಜೆ ಸಲ್ಲಿಸಿದರು.

ದಿನಾಂಕ 24-05-2023ರಂದು ರಾಮನಗರ ಜಿಲ್ಲೆ ಗುಡೆಮಾರನಹಳ್ಳಿಯಲ್ಲಿ ಶೃಂಗೇರಿ ಶಿವಗಂಗಾ ಮಠದ ಪೂಜ್ಯ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳವರು ಶ್ರೀ ಚಂದ್ರಮೌಳೀಶ್ವರ ಸ್ವಾಮಿಯ ಪೂಜೆ ಸಲ್ಲಿಸಿದರು.

#ShankaramLokaShankaram
account_circle