DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ(@dcchnagar) 's Twitter Profile Photo

ಚಾಮರಾಜನಗರ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ನಿರ್ಮಿಸಿರುವ ಅನ್ನದಾತ ಮತಗಟ್ಟೆ.

account_circle
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ(@dcchnagar) 's Twitter Profile Photo

ದಿನಾಂಕ: 26-04-2024ರಂದು ನಡೆಯುವ ಮತದಾನದ ದಿನದಂದು ತಪ್ಪದೇ ಮತದಾನ ಮಾಡುವಂತೆ ಮಾನ್ಯ ಚುನಾವಣಾಧಿಕಾರಿ, 22-ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರ ರವರ ಮನವಿ

account_circle
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ(@dcchnagar) 's Twitter Profile Photo

ಚಾಮರಾಜನಗರ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಜಿಲ್ಲಾಡಳಿತ & ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ನಿರ್ಮಿಸಿರುವ ಹಸಿರು ಮತಗಟ್ಟೆ.

#Chamarajanagar #Elections2024 #AllToPoll #IVoteForSure #LokaSabhaElection2024 #YourVoteYourVoice #VotingMatters #EveryVoteCounts #SveepChamarajanagar #SpecialBooths
account_circle
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ(@dcchnagar) 's Twitter Profile Photo

ಚಾಮರಾಜನಗರ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ನಿರ್ಮಿಸಿರುವ ವಿಶೇಷಚೇತನ ಸ್ನೇಹಿ ಮತಗಟ್ಟೆ.

#Chamarajanagar #Elections2024 #AllToPoll #IVoteForSure #LokaSabhaElection2024 #VotingMatters #EveryVoteCounts #SveepChamarajanagar #SpecialBooths
account_circle
CEO Zilla Panchayath Chamarajanagara(@ZP_chanagar) 's Twitter Profile Photo

ನಿಮ್ಮ e-EPIC card/ voter ID ಅನ್ನು ನೀವು download ಮಾಡಿದ್ದೀರಾ? ಇಲ್ಲದಿದ್ದರೆ, ಈ ನಾಲ್ಕು steps ಗಳನ್ನು ಅನುಸರಿಸಿ ಮತ್ತು ನಿಮ್ಮ e-EPIC ಅನ್ನು ಸುಲಭವಾಗಿ voters.eci.gov.in ನಲ್ಲಿ ಪಡೆಯಿರಿ!

chamarajanagar

#eci #sveep #epic #stepstofollow #VoterAwareness #karnataka #VoterIDCard #sveepchamarajanagar
account_circle
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ(@dcchnagar) 's Twitter Profile Photo

ಇಂದು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಗಿರಿಜನ ಹಾಡಿಗಳಿಗೆ ಭೇಟಿ ನೀಡಿ ಮತದಾನದ ಬಗ್ಗೆ ಅರಿವು ಮೂಡಿಸಿದರು & ತಾಲ್ಲೂಕು ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Chief Electoral Officer, Karnataka Election Commission of India

#SSR2023 #GoRegister #GoVerify #ECI #AllToPoll #SVEEPChamarajanagar #Chamarajanagar

@ceo_karnataka @ECISVEEP
account_circle
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ(@dcchnagar) 's Twitter Profile Photo

ಚಾಮರಾಜನಗರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಶೇಷ ನೋಂದಣಿ ಅಭಿಯಾನ 2023.

'ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು'

Updates

Chief Electoral Officer, Karnataka Election Commission of India Spokesperson ECI

ಚಾಮರಾಜನಗರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಶೇಷ ನೋಂದಣಿ ಅಭಿಯಾನ 2023.

'ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು'

#SSR2023 #GoRegister #GoVerify #ECI #AllToPoll #Chamarajanagar #ChamarajanagarUpdates  #SVEEPChamarajanagar

@ceo_karnataka @ECISVEEP @SpokespersonECI
account_circle
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ(@dcchnagar) 's Twitter Profile Photo

ಚಾಮರಾಜನಗರ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಜಿಲ್ಲಾಡಳಿತ & ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ನಿರ್ಮಿಸಿರುವ ಗಿರಿಜನ ಮತಗಟ್ಟೆ

ಚಾಮರಾಜನಗರ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಜಿಲ್ಲಾಡಳಿತ & ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ನಿರ್ಮಿಸಿರುವ ಗಿರಿಜನ ಮತಗಟ್ಟೆ

#Chamarajanagar #Elections2024 #AllToPoll #IVoteForSure #LokaSabhaElection2024 #YourVoteYourVoice #VotingMatters #EveryVoteCounts #SveepChamarajanagar #SpecialBooths
account_circle
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ(@dcchnagar) 's Twitter Profile Photo

ನಗರದಲ್ಲಿ ಗಮನ ಸೆಳೆದ ಮತದಾನ ಜಾಗೃತಿ ಕಾರ್ಯಕ್ರಮ ವಿನೂತನವಾಗಿ ನಡೆದ ದೀಪನಡಿಗೆ - ಪಂಜಿನ ಮೆರವಣಿಗೆ, ರಂಗೋಲಿ ಸ್ಪರ್ಧೆ

facebook.com/share/p/hYagbn…

account_circle
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ(@dcchnagar) 's Twitter Profile Photo

ಮತದಾರರ ಪಟ್ಟಿ ಪರಿಷ್ಕರಣಾ ಕೆಲಸಕಾರ್ಯಗಳ ಕುರಿತು ಹನೂರು ತಾಲ್ಲೂಕಿನ ವಿವಿಧ ಮತಗಟ್ಟೆ ವ್ಯಾಪ್ತಿ ಪ್ರದೇಶಗಳಿಗೆ ಭೇಟಿ ನೀಡಿ ಸೂಪರ್‌ ಚೆಕ್ಕಿಂಗ್‌ ನಡೆಸಲಾಯಿತು.

Updates

Chief Electoral Officer, Karnataka Election Commission of India

ಮತದಾರರ ಪಟ್ಟಿ ಪರಿಷ್ಕರಣಾ ಕೆಲಸಕಾರ್ಯಗಳ ಕುರಿತು ಹನೂರು ತಾಲ್ಲೂಕಿನ ವಿವಿಧ ಮತಗಟ್ಟೆ ವ್ಯಾಪ್ತಿ ಪ್ರದೇಶಗಳಿಗೆ ಭೇಟಿ ನೀಡಿ ಸೂಪರ್‌ ಚೆಕ್ಕಿಂಗ್‌ ನಡೆಸಲಾಯಿತು.

#SSR2023 #GoRegister #GoVerify #ECI #AllToPoll #Chamarajanagar #SVEEPChamarajanagar #ChamarajanagarUpdates 

@ceo_karnataka @ECISVEEP
account_circle