Dr. Anjali Hemant Nimbalkar(@DrAnjaliTai) 's Twitter Profile Photo

ವೈದ್ಯಯಾದ ನನಗೆ ನನ್ನ ಜನರ ನೋವನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳುವುದಲ್ಲದೇ, ಅವರ ಚಿಕಿತ್ಸೆ ಮಾಡುವ ಮೂಲಕ ಅವರ ಸೇವೆ ಮಾಡುವ ಭಾಗ್ಯ ನನ್ನದಾಗಿದೆ.

ಚುನಾವಣಾ ಪ್ರಚಾರದ ವೇಳೆ ಮಹಿಳೆಯೊಬ್ಬರು ಬಿದ್ದು ಕೈ ಏಟು ಮಾಡಿಕೊಂಡಾಗ, ಅವರಿಗೆ ಪ್ರಥಮ ಚಿಕಿತ್ಸೆ ನೀಡಿದೆನು.




account_circle