Namma kannada Films(@NammaKFI) 's Twitter Profile Photo

ಆಟೋ ಚಾಲಕರ ಅಭಿಮಾನಿ ನಮ್ಮ ಯುವ ಚಿತ್ರದ ಖಳನಾಯಕ ರಣವ್ ಕ್ಷೀರಸಾಗರ್ ಅವರನ್ನು ಗುರುತಿಸುತ್ತಿರುವ ಆಟೋ ಚಾಲಕರು❤

@ranavkshirsagr music actors bubsmash industry actors filmindustry

account_circle
Filmy Kannada (@Filmy_Kannada_) 's Twitter Profile Photo

What's your opinion on this...?
Kannada Industry in 2022, is a dream for other industries 😏
1000cr - Sandalwood, Tollywood & Bollywood end of this list ✔️

filmindustry

account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ನೆನ್ನೆಯ ಕರ್ನಾಟಕ ಬಂದ್ ವಿಚಾರವಾಗಿ ವಾಹಿನಿಯವರು ಕರೆದ್ದಿದ್ದ ಡೀಬೆಟ್ ನಲ್ಲಿ

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಮಾನ್ಯ ಸುರೇಶ್ ಅವರಿಗೆ ಈಗಿನ ಪರಿಸ್ಥಿಯ ಬಗ್ಗೆ ಪ್ರಶ್ನೆ ಮಾಡಿದ್ದು.


account_circle
VRFilms(@vijayreddy181) 's Twitter Profile Photo

No fake collections,no controversies, no girlfriends, no wife,simple respectful life,good social behaviour,does only content movies,good acting

The 'simple natural star' Rakshit Shetty

account_circle
DEEPU GOWDRU(@DEEPUVAJRAMUNI) 's Twitter Profile Photo

ತೆಲುಗು ನಟನಾದರು ಕನ್ನಡ ಕಲಿತು, ಕನ್ನಡದಲ್ಲೆ ಡಬ್ಬ್ ಮಾಡಿರುವ ನಿಮ್ಮ ಕನ್ನಡ ಪ್ರೇಮವನ್ನು ನೋಡಿ ಕರುನಾಡ ಚಕ್ರವರ್ತಿ ಶಿವಣ್ಣನವರೇ ಆ ನಾಲ್ಕು ಜನ ಭಾಷಾ ಹೋರಾಟದ ಹೆಸರಿನಲ್ಲಿರುವ ಅಯೋಗ್ಯರ ಪರವಾಗಿ ಕ್ಷಮೆ ಕೇಳುವ ಮುಖಾಂತರ ನೈಜಕನ್ನಡಿಗನ ಮನುಷ್ಯತ್ವದ ನಿಲುವುಗಳನ್ನು ತೋರಿದ್ದಾರೆ..

ತೆಲುಗು ನಟನಾದರು ಕನ್ನಡ ಕಲಿತು, ಕನ್ನಡದಲ್ಲೆ ಡಬ್ಬ್ ಮಾಡಿರುವ ನಿಮ್ಮ ಕನ್ನಡ ಪ್ರೇಮವನ್ನು ನೋಡಿ ಕರುನಾಡ ಚಕ್ರವರ್ತಿ ಶಿವಣ್ಣನವರೇ ಆ ನಾಲ್ಕು ಜನ ಭಾಷಾ ಹೋರಾಟದ ಹೆಸರಿನಲ್ಲಿರುವ ಅಯೋಗ್ಯರ ಪರವಾಗಿ ಕ್ಷಮೆ ಕೇಳುವ ಮುಖಾಂತರ ನೈಜಕನ್ನಡಿಗನ ಮನುಷ್ಯತ್ವದ ನಿಲುವುಗಳನ್ನು ತೋರಿದ್ದಾರೆ..

#Siddharth #kannadafilmindustry #karnataka
account_circle