karavali tv/ಕರಾವಳಿ ಟಿವಿ(@karavalitv) 's Twitter Profile Photo

ಕೋಟ ಶ್ರೀನಿವಾಸ ಪೂಜಾರಿರವರು ವಿರೋದ ಪಕ್ಷದ ನಾಯಕ ಗೋಪಾಲಪೂಜಾರಿಗೇ ಈ ರೀತಿ ಅವಮಾನಿಸಿದ್ದು ಸರಿಯೇ @kotasrinivaspoojary

account_circle
PublicTV(@publictvnews) 's Twitter Profile Photo

9 ವರ್ಷದ ಬಾಲಕಿಯನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಕ್ಕೆ ಡಿಕೆಶಿ ಕೈ ಬಲಪಡಿಸಬೇಕಾ?: ಹೆಚ್‍ಡಿಡಿ ವಾಗ್ದಾಳಿ publictv.in/l7jh

account_circle
Pramod Madhwaraj(@PMadhwaraj) 's Twitter Profile Photo

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಪ್ರಚಾರದ ಕಾರ್ಯಕ್ರಮದ ವಿವರಗಳು
12/04/2024

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ
ಚುನಾವಣಾ ಪ್ರಚಾರದ ಕಾರ್ಯಕ್ರಮದ ವಿವರಗಳು 
12/04/2024

#kotasrinivaspoojary 
#udupichikmagaluru 
#namoagain
account_circle
ಕೃಷ್ಣಪ್ರಿಯೆ (Modi Ka Parivar/ Modi's Family)(@MonicaGRaju) 's Twitter Profile Photo

ಇಂತಾ ನಿಷ್ಠಾವಂತ ನಾಯಕರಿಗೆ ಮತ ಮಾಡೋ ಅವಕಾಶ ಸಿಕ್ಕವ್ರೆ ಅದೃಷ್ಟವಂತರು

account_circle
Republic Kannada(@KannadaRepublic) 's Twitter Profile Photo

Udupi-Chikkamagaluru Lok Sabha constituency: ಯಾರಾದ್ರೂ ಬರ್ಲಿ ನಮ್ಮೂರು ಉದ್ದಾರ ಮಾಡ್ಲಿ | Public Reactions
.
WATCH LIVE: youtube.com/watch?v=y_704-…
.

account_circle
Asianet Suvarna News(@AsianetNewsSN) 's Twitter Profile Photo

ಚುನಾವಣಾ ವೆಚ್ಚಕ್ಕಾಗಿ ನಿವೃತ್ತ ಯೋಧನಿಂದ ಕೋಟ ಶ್ರೀನಿವಾಸ್ ಪೂಜಾರಿಗೆ ಧನ ಸಹಾಯ!

kannada.asianetnews.com/politics/retir…

account_circle
Vijayavani Digital(@Vijayavani_Digi) 's Twitter Profile Photo

ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಯಾರು ಆಯ್ಕೆಯಾದರೆ ಉತ್ತಮ? ನಿಮ್ಮ ಅಭಿಪ್ರಾಯ ಕಮೆಂಟ್​ ಮೂಲಕ ತಿಳಿಸಿ

ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಯಾರು ಆಯ್ಕೆಯಾದರೆ ಉತ್ತಮ? ನಿಮ್ಮ ಅಭಿಪ್ರಾಯ ಕಮೆಂಟ್​ ಮೂಲಕ ತಿಳಿಸಿ

#LokSabhaElection2024 #KotaSrinivasPoojary #Jayaprakashhegde #udupi #chikmangalur #mpelection2024 #BharatiyaJanataParty #congress #vijayavanidigital
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ, ಮಹಿಳೆಯರು ಬಸ್ ಟಿಕೆಟ್ ತಗೊಬೇಡಿ: ಕೋಟ ಶ್ರೀನಿವಾಸ ಪೂಜಾರಿ

Read More here varthabharati.in/article/bengal…

ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ, ಮಹಿಳೆಯರು ಬಸ್ ಟಿಕೆಟ್ ತಗೊಬೇಡಿ: ಕೋಟ ಶ್ರೀನಿವಾಸ ಪೂಜಾರಿ 
#KotaSrinivasPoojary #BJP #Congress 
Read More here varthabharati.in/article/bengal…
account_circle
Republic Kannada(@KannadaRepublic) 's Twitter Profile Photo

Watch Now : youtube.com/live/TK1mzawxZ…

Udupi Chikmagalur Lok Sabha: ಉಡುಪಿ-ಚಿಕ್ಕಮಗಳೂರು ಲೋಕ ಅಖಾಡ | Kota Srinivas Poojary | Jayaprakash Hegde

chikkamagalur

Watch Now : youtube.com/live/TK1mzawxZ…

Udupi Chikmagalur Lok Sabha: ಉಡುಪಿ-ಚಿಕ್ಕಮಗಳೂರು ಲೋಕ ಅಖಾಡ | Kota Srinivas Poojary | Jayaprakash Hegde 

#kotasrinivaspoojary #jayaprakashhegde #udupi #chikkamagaluru #udupichikkamagalur #loksabhaconstituency #bjpticket #congressticket
account_circle
Pramod Madhwaraj(@PMadhwaraj) 's Twitter Profile Photo

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಪೂರ್ವಭಾವಿಯಾಗಿ ಹರಿಹರಪುರ ಅಣ್ಣಪ್ಪ ಪೈ ಸಭಾಭವನದಲ್ಲಿ ಆಯೋಜಿಸಿದ್ದ ಹರಿಹರಪುರ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಭಾಗವಹಿಸಲಾಯಿತು.

#abkibaar400paar
account_circle
Siddhrans Infotech(@SiddhransInfo) 's Twitter Profile Photo

Our CEO received the honor of respect from Minister Kota Srinivas Poojary for extending his support to Brahmashree Pranavananda Swamiji's Padayatra.
Visit Our Website: siddhrans.in
Call Us: +91 6364128081 / 099024 06387

account_circle
B.Harshavadhan(@NanjangudMLA) 's Twitter Profile Photo

ನನ್ನ ಮತಕ್ಷೇತ್ರದಲ್ಲಿ ನಾಳೆ ನಡೆಯುವ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸುವ ಗಣ್ಯಾತೀಗಣ್ಯರಿಗೆ ಸುಸ್ವಾಗತ. 💐

ನನ್ನ ಮತಕ್ಷೇತ್ರದಲ್ಲಿ ನಾಳೆ ನಡೆಯುವ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸುವ ಗಣ್ಯಾತೀಗಣ್ಯರಿಗೆ ಸುಸ್ವಾಗತ. 💐

#NarendraModiji #JPNaddaji #BSYadiyurappa #NalinKumarKateel #BasavarajBommai #VSrinivasPrasad #Sriramulu #AragaJnanendra #KSEshwarappa #KotaSrinivasPoojary
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಲೋಪವಾಗಿದ್ದರೆ ರಘುಪತಿ ಭಟ್ ಜೊತೆ ಸಿಎಂ ಮಾತುಕತೆ: ಕೋಟ ಶ್ರೀನಿವಾಸ ಪೂಜಾರಿ

Read More here varthabharati.in/article/udupi/…

ಲೋಪವಾಗಿದ್ದರೆ ರಘುಪತಿ ಭಟ್ ಜೊತೆ ಸಿಎಂ ಮಾತುಕತೆ: ಕೋಟ ಶ್ರೀನಿವಾಸ ಪೂಜಾರಿ 
#KotaSrinivasPoojary #RaghupatiBhat 
Read More here varthabharati.in/article/udupi/…
account_circle
Republic Kannada(@KannadaRepublic) 's Twitter Profile Photo

WATCH LIVE: youtube.com/watch?v=y_704-…
....
Sumalatha Ambareesh: ತುಳುವಿನಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್| Lok Sabha Election 2024
....
rally

account_circle
Pramod Madhwaraj(@PMadhwaraj) 's Twitter Profile Photo

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಪೂರ್ವಭಾವಿಯಾಗಿ ಶೃಂಗೇರಿ ಎಐಟಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಭಾರತೀಯ ಜನತಾ ಪಾರ್ಟಿ ಹಾಗೂ ಜನತಾದಳ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಭಾಗವಹಿಸಲಾಯಿತು.

#modi24x7
account_circle