Tejaswi | ತೇಜಸ್ವಿ(@SwitchtoTejaswi) 's Twitter Profile Photo

ಅಷ್ಟರಲ್ಲಾಗಲೇ 31 ಚಿತ್ರಗಳಲ್ಲಿ ನಟಿಸಿದ್ದ ಶ್ರೀನಾಥ್ ಹೊಸದಾಗಿ ಏನೋ ಕಲಿಯುತ್ತಿದ್ದೇನೆಂದು ಪುಟ್ಟಣ್ಣನವರ ಪಾಠವನ್ನು ಕೇಳುತ್ತಿರುವ ಸಂಧರ್ಭ..

#PuttannaKanagal #Srinath #Legend
account_circle
Kannadigas Center(@kannadigacentre) 's Twitter Profile Photo

ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕ, ಸಂಭಾಷಣೆಕಾರ, ಡಾ. ವಿಷ್ಣುವರ್ಧನ್ ಮತ್ತು ಅಂಬರೀಶ್ ರವರನ್ನು ಹಾಗೂ ಆನೇಕ ಅದ್ಭುತ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಚಿತ್ರಬ್ರಹ್ಮ 'ಪುಟ್ಟಣ್ಣ ಕಣಗಾಲ್' ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ..

#PuttannaKanagal
account_circle
MyMovieBazaar Kannada(@mymoviebazaarka) 's Twitter Profile Photo

ಲೆಜೆಂಡರಿ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸಿರುವ ಸಿನಿಮಾ ಇದೇ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ

dec06 Rishab Shetty

account_circle
Bhargavi(@IamHCB) 's Twitter Profile Photo

Here's 10 Movie Recommendation from Raj B Shetty to Malayalam Audience.

The list includes the films of

Sri Siddalingaiah's Bhootayyana Maga Ayyu, Sri Dr.Rajkumar's Historical Films like Mayura, Bhakta

account_circle
N.S Boseraju(@NsBoseraju) 's Twitter Profile Photo

ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ಚಿತ್ರಕಥೆ ಮತ್ತು ಸಂಭಾಷಣೆಕಾರರಾದ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನದಂದು ಶತಕೋಟಿ ನಮನಗಳು

ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ಚಿತ್ರಕಥೆ ಮತ್ತು ಸಂಭಾಷಣೆಕಾರರಾದ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನದಂದು  ಶತಕೋಟಿ ನಮನಗಳು
#PuttannaKanagal
account_circle
Saraswathi Jagirdar 🇮🇳(@saraswathi1717) 's Twitter Profile Photo

ತುಂಬಾ ಇಷ್ಟವಾದ ಚಿತ್ರ ರಂಗನಾಯಕಿ .. ಪುಟ್ಟಣ್ಣ ಕಣಗಾಲ್ ಅವರ ಮಹಾತ್ವಾಕಾಂಕ್ಷಿ ಚಿತ್ರವಿದು

#birthanniversary  #puttannakanagal  #Ranganayaki   #Ambareesh #Aarathi
account_circle
Saraswathi Jagirdar 🇮🇳(@saraswathi1717) 's Twitter Profile Photo

ಸ್ಯಾಂಡಲ್ ವುಡ್ ನ ಅಸಲಿ ಕಿರಣ ಮಿನುಗುತಾರೆ ಕಲ್ಪನಾ .. ಮರೆಯೋದು ಬೇಡ ಇವರ ಸಿನಿಮಾಗಳನ್ನು ನೋಡೋಣ ಹೆಮ್ಮೆ ಪಡೋಣ

ಸ್ಯಾಂಡಲ್ ವುಡ್ ನ ಅಸಲಿ ಕಿರಣ  ಮಿನುಗುತಾರೆ ಕಲ್ಪನಾ .. ಮರೆಯೋದು ಬೇಡ  ಇವರ ಸಿನಿಮಾಗಳನ್ನು ನೋಡೋಣ  ಹೆಮ್ಮೆ ಪಡೋಣ #Minugutaare #Kalpana #Unforgettable  #Gejjepooje #PuttannaKanagal
account_circle
Saraswathi Jagirdar 🇮🇳(@saraswathi1717) 's Twitter Profile Photo

ಖ್ಯಾತ ಲೇಖಕಿ ತ್ರಿವೇಣಿ ಅವರ ಕಾದಂಬರಿ ಮತ್ತು ಮಿನುಗು ತಾರೆ ಕಲ್ಪನಾ ಜೊತೆಗೆ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನ ಎಂತಹಾ ಸುಂದರ ಕಾಂಬಿನೇಷನ್ .. ನಿನ್ನೆ ತ್ರಿವೇಣಿ ಅವರ ಹುಟ್ಟಿದ ದಿನ ಸ್ಮರಿಸೋಣ ..

#Triveni  #BirthAnniversary  #Novelist  #Kalpana  #Puttannakanagal  #Sharapanjara
account_circle
Saraswathi Jagirdar 🇮🇳(@saraswathi1717) 's Twitter Profile Photo

ಚಿತ್ರರಂಗದ ಇತಿಹಾಸಕಾರ ಎಂದೇ ಖ್ಯಾತಿ ಪಡೆದಿರುವ ಸ್ಟಿಲ್ ಫೋಟೋಗ್ರಾಫರ್ ಅಶ್ವಥ್ ನಾರಾಯಣ ಅವರು ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿರುವ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಜೈಜಗದೀಶ್ ಅವರ ಮೊದಲ ಚಿತ್ರ ಫಲಿತಾಂಶ ದ ಆಯ್ದ ಕೆಲವು ಸ್ಟಿಲ್ಸ್

#AshwathNarayan  #Jaijagdeesh #Phalitamsha #PuttannaKanagal
account_circle
Kannada Filmibeat(@FilmibeatKa) 's Twitter Profile Photo

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಹುಟ್ಟು ಹಬ್ಬದ ಸವಿನೆನಪು

| |

#HappyBirthday | #PuttannaKanagal | #KannadaFilmibeat
account_circle
MyMovieBazaar Kannada(@mymoviebazaarka) 's Twitter Profile Photo

ಒಂದೊಂದು ಪಾತ್ರಗಳು ಕಾಡುವಂತಹ ಪಾತ್ರಗಳೇ ಇರುವ ಚಿತ್ರ ಇದೇ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ

dec6 Rishab Shetty Hariprriya Simha

account_circle
Sowmya | ಸೌಮ್ಯ(@Sowmyareddyr) 's Twitter Profile Photo

ಸೃಜನಶೀಲ ನಿರ್ದೇಶಕರು, 'ಚಿತ್ರ ಬ್ರಹ್ಮ' ಎಂದೇ ಖ್ಯಾತರಾದ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.

ಕಣಗಾಲ್ ಅವರು ನಿರ್ದೇಶಿಸಿದ ಅದ್ಭುತ ಚಿತ್ರಗಳನ್ನು ಎಂದಿಗೂ ಕನ್ನಡ ಚಲನಚಿತ್ರ ಪ್ರೇಮಿಗಳು ಮರೆಯಲು ಸಾಧ್ಯವಿಲ್ಲ.