Star Suvarna(@StarSuvarna) 's Twitter Profile Photo

ತುಂಬು ಕುಟುಂಬದ ಸಾರ ಅನಾಮಿಕಗೆ ಅರಿವಿಲ್ಲ ಅನ್ನೋ ಜಾನಕಿ ಮಾತನ್ನು ಅನಾಮಿಕ ಅಪ್ಪ ಕೂಡ ಒಪ್ಪಿಕೊಂಡಿದ್ದಾರೆ!

ಜಾನಕಿ ಸಂಸಾರ| ಸೋಮ - ಶನಿ ರಾತ್ರಿ 8 ಗಂಟೆಗೆ
serials

account_circle
Star Suvarna(@StarSuvarna) 's Twitter Profile Photo

ರೇಣುಕೆ ಇಲ್ಲದೇ ಅರಮನೆಯಲ್ಲಿ ಆತಂಕ ಶುರುವಾಗಿದೆ! ಮಂಗಳಾ ದೇವಿಯ ಮಾತುಗಳು ಇಂದುಮತಿಯನ್ನು ಧರ್ಮಸಂಕಟದಲ್ಲಿ ಸಿಲುಕಿಸಿದೆ.

ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಮಹಾ ಸಂಚಿಕೆಗಳ ಮಹಾ ವಾರ| ಸೋಮ - ಶನಿ ರಾತ್ರಿ 8 .30ಕ್ಕೆ

account_circle
Star Suvarna(@StarSuvarna) 's Twitter Profile Photo

ವಿಕ್ರಮ್ ಮನಸ್ಸಲ್ಲಿ ಅಪ್ಪನಾಗುವ ಆಸೆ ಬಿತ್ತುತ್ತಿದ್ದಾಳೆ ವೇದಾ!

ನೀನಾದೆ ನಾ| ಸೋಮ - ಶನಿ ರಾತ್ರಿ 9:30
serials

account_circle
Star Suvarna(@StarSuvarna) 's Twitter Profile Photo

ಮುತ್ತಿನಂಥ ಕುಟುಂಬದಲ್ಲಿ ಖುಷಿಯ ಮುತ್ತಿನ ಮಣಿಗಳು ಚೆಲ್ಲಾಪಿಲ್ಲಿಯಾಗಿವೆ. ಮತ್ತೆ ಪೋಣಿಸಿ ಹಾರ ಮಾಡುವ ಜವಾಬ್ದಾರಿ ಜಾನಕಿ ಮೇಲಿದೆ !
ಜಾನಕಿ ಸಂಸಾರ| ಇಂದು ರಾತ್ರಿ 8 ಗಂಟೆಗೆ
serials

account_circle
Star Suvarna(@StarSuvarna) 's Twitter Profile Photo

ಆದ್ಯಾ ಮತ್ತು ವಿಕ್ಕಿ ಮದುವೆ ನಿಲ್ಲಿಸುವ ನಿರ್ಧಾರವನ್ನು ಸಂಯುಕ್ತ ಮುಂದೆ ವ್ಯಕ್ತಪಡಿಸಿದ್ದಾನೆ ಅಭಿ!

ಅವನು ಮತ್ತೆ ಶ್ರಾವಣಿ | ಸೋಮ - ಶನಿ ರಾತ್ರಿ 10:00

account_circle
Star Suvarna(@StarSuvarna) 's Twitter Profile Photo

ಗಂಡನನ್ನು ಬಿಟ್ಟಿರಲಾರದೇ ಪ್ರೀತಿಯ ಪ್ರವಾಹ ಹರಿಸಿದ್ದಾಳೆ ಕಾವೇರಿ!

ಕಾವೇರಿ ಕನ್ನಡ ಮೀಡಿಯಂ | ಸೋಮ - ಶನಿ ರಾತ್ರಿ 10:30
KannadaMedium serials

account_circle
Star Suvarna(@StarSuvarna) 's Twitter Profile Photo

ತನ್ನ ಪ್ರೀತಿಯನ್ನು ಹಾರಿಸಿಕೊಂಡು ಹೊರಟ ಹದ್ದಿನ ಮೇಲೆ ಬಾಣ ಪ್ರಯೋಗಿಸಿದ್ದಾಳೆ ಚಂದ್ರವಲ್ಲಿ!
ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ | ಸೋಮ - ಶನಿ ರಾತ್ರಿ 9:00

account_circle
Star Suvarna(@StarSuvarna) 's Twitter Profile Photo

ಸತ್ಯವನ್ನು ವಿವರಿಸಲು ಹೊರಟಿದ್ದಾನೆ ಗಿರಿದೇವ!

ಮಾಳಿಕಪುರಂ | ಸೋಮ - ಶನಿ ಮಧ್ಯಾಹ್ನ 2:30

account_circle
Star Suvarna(@StarSuvarna) 's Twitter Profile Photo

ಮೀನಾ ತಲೆ ತಗ್ಗಿಸಲು ಸೂರ್ಯ ಎಂದಿಗೂ ಬಿಡುವುದಿಲ್ಲ!

ಆಸೆ | ಸೋಮ - ಶನಿ ರಾತ್ರಿ 7:30
serials

account_circle
Star Suvarna(@StarSuvarna) 's Twitter Profile Photo

ಯಲ್ಲಮನಿಗೆ ಕುಮುದಳ ಸತ್ಯ ಗೊತ್ತಾಗುತ್ತಾ?

ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ | ಸೋಮ - ಶನಿ ರಾತ್ರಿ 8:30
serials

account_circle
Star Suvarna(@StarSuvarna) 's Twitter Profile Photo

ತಾರಾಳನ್ನು ಕೂಡಿ ಹಾಕಿದ್ದ ಕಾರಣವನ್ನು ಕೇಳಲು ಹೇಳ್ತಿದ್ದಾನೆ ಗಿರಿದೇವ!

ಮಾಳಿಕಪುರಂ | ಸೋಮ - ಶನಿ ಮಧ್ಯಾಹ್ನ 2:30

account_circle
Star Suvarna(@StarSuvarna) 's Twitter Profile Photo

ತಾರಾಳ ಆಪತ್ತಿನ ಹಿಂದಿರುವ ನಿಜವನ್ನು ಎಲ್ಲರಿಗೂ ತಿಳಿಸಿದ್ದಾನೆ ಗಿರಿದೇವ!

ಮಾಳಿಕಪುರಂ | ಸೋಮ - ಶನಿ ಮಧ್ಯಾಹ್ನ 2:30
serials

account_circle
Star Suvarna(@StarSuvarna) 's Twitter Profile Photo

ವಿಕ್ರಮ್ ಅಂದುಕೊಂಡಿದ್ದೇ ನಿಜ ಆಯ್ತು!

ನೀನಾದೆ ನಾ| ಸೋಮ - ಶನಿ ರಾತ್ರಿ 9:30
serials

account_circle
Star Suvarna(@StarSuvarna) 's Twitter Profile Photo

ಓದಿನ ಬಗ್ಗೆ ವರು ಮನೆಯವರು ಮುಚ್ಚಿಟ್ಟಿರುವ ಸತ್ಯ ಇಂದು ಹೊರಬೀಳುತ್ತಾ?

ಲಕ್ಷ್ಮಿ ಟಿಫನ್ ರೂಮ್ | ಸೋಮ - ಶನಿ ಸಂಜೆ 6:30
serials

account_circle
Star Suvarna(@StarSuvarna) 's Twitter Profile Photo

ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗುವ 'ಜಾನಕಿ ಸಂಸಾರ' ಧಾರಾವಾಹಿಯನ್ನು ವೀಕ್ಷಿಸುವ ಮೂಲಕ ಗೋಲ್ಡನ್ ನಂಬರ್ ಕಾಂಟೆಸ್ಟ್ ನಲ್ಲಿ ಭಾಗವಹಿಸಿ,
ಜಾನಕಿ ಸಂಸಾರ | ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

account_circle
Star Suvarna(@StarSuvarna) 's Twitter Profile Photo

ಎಲ್ಲರಿಗೂ ಮಾದರಿ, ಇವಳೇ ಕುಟುಂಬದ ಐಸಿರಿ! ಸ್ಟಾರ್ ಸುವರ್ಣ ಹೆಮ್ಮೆಯಿಂದ ಅರ್ಪಿಸುತ್ತಿದೆ ಹೊಸ ಕಥೆ ಜಾನಕಿ ಸಂಸಾರ| ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

account_circle
Star Suvarna(@StarSuvarna) 's Twitter Profile Photo

ಹಗಲಲ್ಲಿ ಪೂರ್ಣ ಚಂದ್ರನ ಆಗಮನ ಜೊತೆಗೆ ಉರಿಯುವ ಸೂರ್ಯ ತಂಪಾಗಿದ್ದಾನೆ!

ನೀನಾದೆ ನಾ| ಇಂದು ರಾತ್ರಿ 9:30
serials

account_circle
Star Suvarna(@StarSuvarna) 's Twitter Profile Photo

ಅಪ್ಪನ ಬೆವರಿನ ಋಣ, ಅಮ್ಮನ ಕಣ್ಣೀರಿನ ಋಣ ಹಾಗೂ ಅಜ್ಜ, ಅಜ್ಜಿಯ ಪ್ರಾರ್ಥನೆಯ ಋಣ ತೀರಿಸಲು ತುಷಾರ್​ಗೆ ಸವಾಲು ಹಾಕಿದ್ದಾನೆ ವನರಾಜ್!

ಅನುಪಮ | ಸೋಮ - ಶನಿ ಬೆಳಗ್ಗೆ 11:30
Serial serials

account_circle
Star Suvarna(@StarSuvarna) 's Twitter Profile Photo

ಹೂವಿನ ಮನಸಿನ ಹೆಂಡತಿ ಮುಡಿಗೆ ಮಲ್ಲಿಗೆ ಮುಡಿಸಿದ ಸ್ಕಂದ ವರುವಿನ ಮೊಗದಲ್ಲಿ ನಗೆಮಲ್ಲಿಗೆ ಅರಳಿಸಿದ್ದಾನೆ.

ಲಕ್ಷ್ಮಿ ಟಿಫನ್ ರೂಮ್ | ಸೋಮ - ಶನಿ ಸಂಜೆ 6:30

account_circle