Sudarshan Jayaramu(@sudarshanunique) 's Twitter Profile Photo

ಅಯ್ಯೋ ಏನಪ್ಪಾ ಇದು, ಇಂಥಹ ಮಹತ್ವದ ಸಂಶೋಧನೆ ಮಾಡಿ ಹಾಗಾದರೆ ಪ್ರಚಾರ ಪಡೆಯಲಿಲ್ಲವೇ?

ಭಕ್ತರೇ, ಇನ್ನೇಕೆ ತಡ, ಹಾಡಿ ಸಂತೋಷಕ್ಕೆ, ಹಾಡಿ ಸಂತೋಷಕ್ಕೆ ಕ್ಹೆ, ಕ್ಹೆ, ಕ್ಹೆ 😂😂😂 🤦

account_circle
ಹಿರಣ್ಮಯಿ (Modi Ka Parivar)(@DivyaJayaraj24) 's Twitter Profile Photo

ಸಂತೋಷಕ್ಕೆ ಮದ್ದಿಲ್ಲ
ಸಂತೋಷದಂತ ಮದ್ದು ಬೇರೊಂದಿಲ್ಲ
ಸಂತಸವೇ ಸಕಲಕ್ಕೂ ಮದ್ದು
❤❤❤

Age... Just a number 😍

account_circle
ಪರಿಸರ ಪರಿವಾರ(@Parisara360) 's Twitter Profile Photo

ಮಕ್ಕಳಿಗೆ ಅಜ್ಜ ಅಜ್ಜಿಯರ ಜೊತೆಗಿನ ಒಡನಾಟ ಕೊಡುವ ಸಂತೋಷ; ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳ ಜೊತೆ ಸಮಯ ಕಳೆಯುವ ಕ್ಷಣಗಳು ಕೊಡುವ ಸಂತೋಷಕ್ಕೆ ಬೆಲೆ ಕಟ್ಟಲಾಗದು!!

account_circle
ಕಿರಣ್ ಕುಮಾರ್!(@Kiranam_KL) 's Twitter Profile Photo

ಪ್ರೀತಿ ಹೇಳೊದಲ್ಲ, ಮನಸ್ಸಿನಿಂದ ಆರಾಧಿಸುವುದು. ಕೊನೆಗೆ ಪ್ರೀತಿಸಿದೊರು ಸಿಕ್ರು ಸಿಗದಿದ್ದರು ಅವರ ಸಂತೋಷಕ್ಕೆ ಪ್ರಾರ್ಥಿಸೋದು.

account_circle
🇮🇳 Madhukumar.V.P🇮🇳 ( MODI KA PARIVAR )(@MadhukumarVP1) 's Twitter Profile Photo

ಹಾವೇರಿ ಜಿಲ್ಲೆಯ ಹಾನಗಲ್ಲಿನ ಕೃಷಿ ಮಾರುಕಟ್ಟೆಯ ಮುಂದೆ ರೈತರೊಬ್ಬರು ಮಳೆ ಬಂದ ಸಂತೋಷಕ್ಕೆ ಕುಣಿದು ಕುಪ್ಪಳಿಸಿದ್ದಾರೆ.😍

account_circle
DEEPU GOWDRU(@DEEPUVAJRAMUNI) 's Twitter Profile Photo

ಈ ದೇಶಕ್ಕೆ ವಲಸೆ ಬಂದ ಕುತಂತ್ರಿ 3% ಜನರ ಸಂತೋಷಕ್ಕೆ ಇಡೀ ದೇಶವೇ ಬಲಿಯಾಗುತ್ತಿದೆ..

ಈ ದೇಶಕ್ಕೆ ವಲಸೆ ಬಂದ ಕುತಂತ್ರಿ 3% ಜನರ ಸಂತೋಷಕ್ಕೆ ಇಡೀ ದೇಶವೇ ಬಲಿಯಾಗುತ್ತಿದೆ..

#BjpBrahmanism
account_circle
Mister C(@misterc_speaks) 's Twitter Profile Photo

Let's vibe with 'ಹಳೆಯ ಕನ್ನಡ ಹಾಡುಗಳು' 🎶🕺

This must be everyone's favourite 😉 What an energy Shankranna!

- ಸಂತೋಷಕ್ಕೆ ಹಾಡು ಸಂತೋಷಕ್ಕೆ

account_circle
Bengaluru Bulls(@BengaluruBulls) 's Twitter Profile Photo

ಕನ್ನಡ ಚಿತ್ರೋದ್ಯಮ ಕಂಡ ಅತ್ಯದ್ಬುತ ಕನಸಿಗ, ನಟ, ನಿರ್ದೇಶಕ, ಎಷ್ಟೋ ಜನರಿಗೆ ಸ್ಪೂರ್ತಿ. ನಮ್ಮೊಡನೆ ಇರದಿದ್ದರೂ ನಿಮ್ಮ ನೆನಪು ಚಿರಶಾಶ್ವತ. ಹುಟ್ಟುಹಬ್ಬದ ಸವಿ ಹಾರೈಕೆಗಳು ಶಂಕ್ರಣ್ಣ. ಹಾಡು ಸಂತೋಷಕ್ಕೆ! ❤️‍🔥

ಕನ್ನಡ ಚಿತ್ರೋದ್ಯಮ ಕಂಡ ಅತ್ಯದ್ಬುತ ಕನಸಿಗ, ನಟ, ನಿರ್ದೇಶಕ, ಎಷ್ಟೋ ಜನರಿಗೆ ಸ್ಪೂರ್ತಿ. ನಮ್ಮೊಡನೆ ಇರದಿದ್ದರೂ ನಿಮ್ಮ ನೆನಪು ಚಿರಶಾಶ್ವತ. ಹುಟ್ಟುಹಬ್ಬದ ಸವಿ ಹಾರೈಕೆಗಳು ಶಂಕ್ರಣ್ಣ. ಹಾಡು ಸಂತೋಷಕ್ಕೆ! ❤️‍🔥

#BengaluruBulls #FullChargeMaadi #GooliKano
account_circle
ಅಪ್ಪಾಜಿ ಗೌಡ ಬಿಜ್ಜೂರ್🙏🚩(@Ebijjur) 's Twitter Profile Photo

ಎಲ್ಲರನ್ನೂ ನಂಬೋಣ ಪ್ರೀತಿಸೋಣ,
ತಮ್ಮ ಸಂತೋಷಕ್ಕೆ ನಮ್ಮನ್ನ ಬಳಸಿಕೊಳ್ಳೋ ದ್ರೋಹಿಗಳಿಂದ ದೂರವಿರೋಣ...
🙏

ಎಲ್ಲರನ್ನೂ ನಂಬೋಣ ಪ್ರೀತಿಸೋಣ,
ತಮ್ಮ ಸಂತೋಷಕ್ಕೆ ನಮ್ಮನ್ನ ಬಳಸಿಕೊಳ್ಳೋ ದ್ರೋಹಿಗಳಿಂದ ದೂರವಿರೋಣ...
#ಶುಭರಾತ್ರಿ🙏
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ಸಂತೋಷಕ್ಕೆ ಯಾವುದೇ ರಹಸ್ಯವಿಲ್ಲ..!!
ಎಲ್ಲಾ ಕೆಟ್ಟ ವಿಷಯಗಳನ್ನು ನಮ್ಮ ತಲೆಯಿಂದ ಹೊರಹಾಕಿದರೆ ಆಯ್ತು...!!!
ಜಗಕ್ಕೆ ಹೆಚ್ಚು 'ಯಶಸ್ವಿ' ಜನರ ಅಗತ್ಯವಿಲ್ಲ. ಇಲ್ಲಿ ಶಾಂತಿ ಹಂಚುವವರು, ಕ್ಲೇಶ ಗುಣಪಡಿಸುವವರು,ಉತ್ತಮ ಕಥೆಗಾರರು, ಉದಾರ ವ್ಯಕ್ತಿಗಳು, ಮಾನವೀಯತೆ ಗುಣ ಉಳ್ಳವರು ಮತ್ತು ನಿಷ್ಕಲ್ಮಶವಾಗಿ ಪ್ರೀತಿಸುವವರ ಅಗತ್ಯವು ತೀವ್ರವಾಗಿದೆ !

ಸಂತೋಷಕ್ಕೆ ಯಾವುದೇ ರಹಸ್ಯವಿಲ್ಲ..!! 
ಎಲ್ಲಾ ಕೆಟ್ಟ ವಿಷಯಗಳನ್ನು ನಮ್ಮ ತಲೆಯಿಂದ ಹೊರಹಾಕಿದರೆ  ಆಯ್ತು...!!!
ಜಗಕ್ಕೆ ಹೆಚ್ಚು 'ಯಶಸ್ವಿ' ಜನರ ಅಗತ್ಯವಿಲ್ಲ. ಇಲ್ಲಿ ಶಾಂತಿ ಹಂಚುವವರು, ಕ್ಲೇಶ ಗುಣಪಡಿಸುವವರು,ಉತ್ತಮ ಕಥೆಗಾರರು, ಉದಾರ ವ್ಯಕ್ತಿಗಳು, ಮಾನವೀಯತೆ ಗುಣ ಉಳ್ಳವರು ಮತ್ತು ನಿಷ್ಕಲ್ಮಶವಾಗಿ ಪ್ರೀತಿಸುವವರ ಅಗತ್ಯವು ತೀವ್ರವಾಗಿದೆ !
account_circle
ಪರಿಸರ ಪರಿವಾರ(@Parisara360) 's Twitter Profile Photo

ಚಿಕ್ಕ ಮಕ್ಕಳಿಗೆ ಚಿಕ್ಕ ಚಿಕ್ಕ ವಸ್ತುಗಳು, ದೊಡ್ಡ ಖುಷಿ ಕೊಡುತ್ತವೆ!

ಬಹಳಷ್ಟು ದೊಡ್ಡವರಿಗೆ ದೊಡ್ಡ ದೊಡ್ಡ ವಸ್ತುಗಳು ಕೂಡ ಚಿಕ್ಕ ಖುಷಿಯನ್ನೂ ಕೊಡುವುದಿಲ್ಲ!!

ಖುಷಿ, ಸಂತೋಷಕ್ಕೆ ಮಕ್ಕಳ ಪರಿಶುದ್ದ ಮನಸ್ಸು‌ಬಹಳ ಮುಖ್ಯ!!

~ ಪರಿಸರ ಪರಿವಾರ

VC: @_tafsircasm

account_circle
ಅಪ್ಪು ಡೈನಾಸ್ಟಿ(@appudynasty1) 's Twitter Profile Photo

ಅಪ್ಪು ಅವರ ನೆನಪಿಗೆ ನಮನ! 👑

Tonight, as the Fortress preps for battle between the Blues and the Gaurs, we pay tribute to one of our own. A hero, an icon, the Powerstar; Dr Puneeth Rajkumar. Let's remember him, ಸಂತೋಷಕ್ಕೆ! 🙌

Tickets: bit.ly/2324BFCFCG 🔵

#WeAreBFC #BFCFCG…
account_circle
ಶಕುಂತಲ ನಟರಾಜ್ (ಮೋದಿ ಪರಿವಾರ)(@ShakunthalaHS) 's Twitter Profile Photo

60 ಸಾವಿರದ ಈ ಸಂತೋಷಕ್ಕೆ ಕಾರಣರಾದ ನನ್ನೆಲ್ಲ ಸ್ನೇಹಿತರು, ಹಿತೈಷಿಗಳಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು. ❤️🙏

60 ಸಾವಿರದ ಈ ಸಂತೋಷಕ್ಕೆ ಕಾರಣರಾದ ನನ್ನೆಲ್ಲ ಸ್ನೇಹಿತರು, ಹಿತೈಷಿಗಳಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು. ❤️🙏
account_circle
JioCinema(@JioCinema) 's Twitter Profile Photo

ಸಂತೋಷಕ್ಕೆ ಇಲ್ಲಿದೆ ರೀಸನ್; ಬಿಗ್‍‍‍ ಬಾಸ್ ಕನ್ನಡ ಹತ್ತನೇ ಸೀಸನ್.

ಬಿಗ್‍‍‍ ಬಾಸ್ ಸೀಸನ್ ಕನ್ನಡ 10 | October 8ರಿಂದ ಉಚಿತವಾಗಿ ನೋಡಿ

OnJioCinema Colors Kannada

account_circle