Uday B. Garudachar(@BGUdayBJP) 's Twitter Profileg
Uday B. Garudachar

@BGUdayBJP

Official Twitter Account of Dr. Uday B. Garudachar, @BJP4India MLA from Chickpet Assembly Constituency, Bengaluru @BJP4karnataka Entrepreneur & Politician

ID:842340980120420353

calendar_today16-03-2017 11:45:14

8,0K Tweets

2,4K Followers

526 Following

Uday B. Garudachar(@BGUdayBJP) 's Twitter Profile Photo

ಕರ್ನಾಟಕ ಸರ್ಕಾರದ ತೋಟಗಾರಿಕಾ ಇಲಾಖೆಯ ವತಿಯಿಂದ ಹಡ್ಸನ್ ವೃತ್ತದ ಬಳಿಯಿರುವ ಹಾಪ್ ಕಾಮ್ಸ್ ಮಳಿಗೆಯಲ್ಲಿ ಆಯೋಜಿಸಲಾಗಿರುವ ಮಾವು & ಹಲಸು ಹಣ್ಣಿನ ಮೇಳವನ್ನು ಉದ್ಘಾಟಿಸಿದೆ

Inaugurated Mango & Jack Fruit Mela organized by Horticulture Department Government of Karnataka at HOPCOMS Store, Hudson Circle Bengaluru

ಕರ್ನಾಟಕ ಸರ್ಕಾರದ ತೋಟಗಾರಿಕಾ ಇಲಾಖೆಯ ವತಿಯಿಂದ ಹಡ್ಸನ್ ವೃತ್ತದ ಬಳಿಯಿರುವ ಹಾಪ್ ಕಾಮ್ಸ್ ಮಳಿಗೆಯಲ್ಲಿ ಆಯೋಜಿಸಲಾಗಿರುವ ಮಾವು & ಹಲಸು ಹಣ್ಣಿನ ಮೇಳವನ್ನು ಉದ್ಘಾಟಿಸಿದೆ Inaugurated Mango & Jack Fruit Mela organized by Horticulture Department Government of Karnataka at HOPCOMS Store, Hudson Circle Bengaluru
account_circle
Uday B. Garudachar(@BGUdayBJP) 's Twitter Profile Photo

ಚಿಕ್ಕಪೇಟೆ ಕ್ಷೇತ್ರದ ನನ್ನ ಕಛೇರಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮುಂಬರುವ ವಿಧಾನ ಪರಿಷತ್ ಚುನಾವಣೆ ತಯಾರಿ ಕುರಿತು ಸಮಾಲೋಚನೆ ನಡೆಸಲಾಯಿತು

Chaired a meeting at my Chickpet Constituency office with BJP Karyakarthas & discussed about the preparation for upcoming MLC elections

BJP

ಚಿಕ್ಕಪೇಟೆ ಕ್ಷೇತ್ರದ ನನ್ನ ಕಛೇರಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮುಂಬರುವ ವಿಧಾನ ಪರಿಷತ್ ಚುನಾವಣೆ ತಯಾರಿ ಕುರಿತು ಸಮಾಲೋಚನೆ ನಡೆಸಲಾಯಿತು Chaired a meeting at my Chickpet Constituency office with BJP Karyakarthas & discussed about the preparation for upcoming MLC elections @BJP4India
account_circle
Uday B. Garudachar(@BGUdayBJP) 's Twitter Profile Photo

ಅಭಿನಂದನೆಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ....💐

Congratulations Royal Challengers Bengaluru ....💐

BJP BJP Karnataka

ಅಭಿನಂದನೆಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ....💐 Congratulations Royal Challengers Bengaluru ....💐 @BJP4India @BJP4Karnataka
account_circle
Uday B. Garudachar(@BGUdayBJP) 's Twitter Profile Photo

ಮಾಜಿ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ಹೆಚ್.ಡಿ.ದೇವೆಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ದೇವರು ನಿಮಗೆ ಉತ್ತಮ ಅರೋಗ್ಯ, ಆಯಸ್ಸು ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.

Greetings to Ex PM Hon'ble Shri H D Deve Gowda on his birthday.

May the almighty bless you with good health and long life.

ಮಾಜಿ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ಹೆಚ್.ಡಿ.ದೇವೆಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಅರೋಗ್ಯ, ಆಯಸ್ಸು ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. Greetings to Ex PM Hon'ble Shri @H_D_Devegowda on his birthday. May the almighty bless you with good health and long life.
account_circle
Uday B. Garudachar(@BGUdayBJP) 's Twitter Profile Photo

ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ತಯಾರಿ ಸಭೆಯಲ್ಲಿ ಭಾಗವಹಿಸಿದೆ.

ಬೆಂಗಳೂರು ಪದವೀಧರ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಎನ್.ಡಿ.ಎ ಅಭ್ಯರ್ಥಿಯಾಗಿ ಶ್ರೀ ಆ.ದೇವೇಗೌಡ ಅವರು ಸ್ಪರ್ಧಿಸಲಿದ್ದಾರೆ.

BJP BJP Karnataka

ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ತಯಾರಿ ಸಭೆಯಲ್ಲಿ ಭಾಗವಹಿಸಿದೆ. ಬೆಂಗಳೂರು ಪದವೀಧರ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಎನ್.ಡಿ.ಎ ಅಭ್ಯರ್ಥಿಯಾಗಿ ಶ್ರೀ ಆ.ದೇವೇಗೌಡ ಅವರು ಸ್ಪರ್ಧಿಸಲಿದ್ದಾರೆ. @BJP4India @BJP4Karnataka
account_circle
Uday B. Garudachar(@BGUdayBJP) 's Twitter Profile Photo

ಸುಂಕೇನಹಳ್ಳಿ ವಾರ್ಡ್ ನ ಸುಂಕೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಅಣ್ಣಮ್ಮ ದೇವಿ ಉತ್ಸವದಲ್ಲಿ ಭಾಗವಹಿಸಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆ.

Participated in Sri Annamma Devi Utsava organized at Sunkenahalli Village, Sunkenahalli Ward and offered special prayers to the goddess.

ಸುಂಕೇನಹಳ್ಳಿ ವಾರ್ಡ್ ನ ಸುಂಕೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಅಣ್ಣಮ್ಮ ದೇವಿ ಉತ್ಸವದಲ್ಲಿ ಭಾಗವಹಿಸಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆ. Participated in Sri Annamma Devi Utsava organized at Sunkenahalli Village, Sunkenahalli Ward and offered special prayers to the goddess.
account_circle
Uday B. Garudachar(@BGUdayBJP) 's Twitter Profile Photo

ಭಾರತೀಯ ಸೇನೆಯ ಪ್ರಥಮ ದಂಡನಾಯಕ (ಫೀಲ್ಡ್ ಮಾರ್ಷಲ್) ಶ್ರೀ ಕೆ.ಎಂ.ಕಾರಿಯಪ್ಪ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

Respectful Pranams to India's first army chief (field marshal) Shri K.M.Cariappa on his death anniversary.

BJP BJP Karnataka

ಭಾರತೀಯ ಸೇನೆಯ ಪ್ರಥಮ ದಂಡನಾಯಕ (ಫೀಲ್ಡ್ ಮಾರ್ಷಲ್) ಶ್ರೀ ಕೆ.ಎಂ.ಕಾರಿಯಪ್ಪ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. Respectful Pranams to India's first army chief (field marshal) Shri K.M.Cariappa on his death anniversary. @BJP4India @BJP4Karnataka
account_circle
Uday B. Garudachar(@BGUdayBJP) 's Twitter Profile Photo

ದುರ್ಗದ ಹುಲಿ (ಚಿತ್ರದುರ್ಗ) ವೀರ ಮದಕರಿ ನಾಯಕ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

Respectful Pranams to Tiger of Durga (Chitradurga) Veera Madakari Nayaka on his Punyatithi.

BJP BJP Karnataka

ದುರ್ಗದ ಹುಲಿ (ಚಿತ್ರದುರ್ಗ) ವೀರ ಮದಕರಿ ನಾಯಕ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. Respectful Pranams to Tiger of Durga (Chitradurga) Veera Madakari Nayaka on his Punyatithi. @BJP4India @BJP4Karnataka
account_circle
Uday B. Garudachar(@BGUdayBJP) 's Twitter Profile Photo

ಸ್ವಾತಂತ್ರ್ಯ ಹೋರಾಟಗಾರರು ಶ್ರೀ ಸುಖದೇವ್ ಥಾಪರ್ ಅವರ ಜನ್ಮಜಯಂತಿಯಂದು ಗೌರವ ಪ್ರಣಾಮಗಳು.

Respectful Tribute to freedom fighter Shri Sukhdev Thapar on his birth anniversary.

BJP BJP Karnataka

ಸ್ವಾತಂತ್ರ್ಯ ಹೋರಾಟಗಾರರು ಶ್ರೀ ಸುಖದೇವ್ ಥಾಪರ್ ಅವರ ಜನ್ಮಜಯಂತಿಯಂದು ಗೌರವ ಪ್ರಣಾಮಗಳು. Respectful Tribute to freedom fighter Shri Sukhdev Thapar on his birth anniversary. @BJP4India @BJP4Karnataka
account_circle