kannadaprabha(@KannadaPrabha) 's Twitter Profileg
kannadaprabha

@KannadaPrabha

The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.

ID:2215696496

linkhttp://www.kannadaprabha.com calendar_today26-11-2013 13:09:00

209,9K Tweets

123,8K Followers

1,1K Following

kannadaprabha(@KannadaPrabha) 's Twitter Profile Photo

ಬಿಜೆಪಿಯವರು ಕತ್ರಿ ಹಾಕೋದ್ರಲ್ಲಿ ನಿಸ್ಸೀಮರು: ಸಿಎಂ ಸಿದ್ದರಾಮಯ್ಯ kannadaprabha.com/politics/2024/…

account_circle
kannadaprabha(@KannadaPrabha) 's Twitter Profile Photo

IPL 2024: ಆರು ವಿಕೆಟ್ ಗಳಿಂದ ಲಕ್ನೋ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ! kannadaprabha.com/cricket/2024/A…

account_circle
kannadaprabha(@KannadaPrabha) 's Twitter Profile Photo

ಶ್ರದ್ಧಾಂಜಲಿ: ನಾಡಿನ ಪ್ರಸಿದ್ಧ ಜ್ಯೋತಿಷಿ ಎಸ್‌ ಕೆ ಜೈನ್ ನಿಧನ! kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ಬಿಜೆಪಿ ಭ್ರಷ್ಟಾಚಾರಿಗಳಿಗೆ ಕ್ಲೀನ್ ಚಿಟ್ ನೀಡುವ ವಾಷಿಂಗ್ ಮೆಷಿನ್‌ನಂತೆ ಕೆಲಸ- ಖರ್ಗೆ ಕಿಡಿ kannadaprabha.com/politics/2024/…

account_circle
kannadaprabha(@KannadaPrabha) 's Twitter Profile Photo

ಕೇಂದ್ರದಲ್ಲಿ ಸರ್ಕಾರ ರಚಿಸಲು ಎನ್ ಡಿಎಗೆ ಸಾಕಷ್ಟು ಸೀಟು ಬರಲ್ಲ- ಸಿಎಂ ಸಿದ್ದರಾಮಯ್ಯ
kannadaprabha.com/politics/2024/…

account_circle
kannadaprabha(@KannadaPrabha) 's Twitter Profile Photo

ಹಾಸನದಲ್ಲಿ ಮುಗಿಯದ ಬೇಗುದಿ: ಪ್ರೀತಂ ಗೌಡರನ್ನು ಟೀಕಿಸಿದ್ದ ಬಿಜೆಪಿ ಕಾರ್ಯಕರ್ತನಿಗೆ ಹಿಗ್ಗಾಮುಗ್ಗಾ ಥಳಿತ! kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಒಟ್ಟು ರೂ. 300 ಕೋಟಿಗೂ ಅಧಿಕ ಮೌಲ್ಯದ ನಗದು, ವಸ್ತುಗಳು ವಶ kannadaprabha.com/politics/2024/…

account_circle
kannadaprabha(@KannadaPrabha) 's Twitter Profile Photo

ಚಿಲ್ಲರೆ ಹಣದುಬ್ಬರ 5 ತಿಂಗಳಲ್ಲೇ ದಾಖಲೆಯ ಕುಸಿತ! | bit.ly/4awJCiv

account_circle
kannadaprabha(@KannadaPrabha) 's Twitter Profile Photo

ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್ ಹಾಗೂ ಉಗ್ರ ಮತೀನ್ ಸಿಕ್ಕಿದ್ದೇಗೆ?: ಇಲ್ಲಿದೆ ರೋಚಕ ಮಾಹಿತಿ! kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ರಾಮೇಶ್ವರಂ ಕೆಫೆ ಸ್ಫೋಟ: ಬಾಂಬರ್ ಗಳ ಬಂಧನ, ಕೆಎಸ್ ಈಶ್ವರಪ್ಪ ನಾಮಪತ್ರ ಸಲ್ಲಿಕೆ ಎಳನೀರು ಸೇವಿಸಿ 137 ಮಂದಿ ಅಸ್ವಸ್ಥ: ಈ ದಿನದ ಸುದ್ದಿ ಮುಖ್ಯಾಂಶಗಳು-12-04-2024| bit.ly/3UgrbrJ

account_circle
kannadaprabha(@KannadaPrabha) 's Twitter Profile Photo

ಇಸ್ರೇಲ್, ಇರಾನ್ ಗೆ ಪ್ರಯಾಣಿಸದಂತೆ ಭಾರತೀಯರಿಗೆ MEA ಸಲಹೆ
kannadaprabha.com/world/2024/Apr…

account_circle
kannadaprabha(@KannadaPrabha) 's Twitter Profile Photo

ನನ್ನನ್ನು ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸಲು ಯತ್ನ ನಡೆದಿದೆ: ವಿನೇಶ್ ಫೋಗಟ್ ಆರೋಪ kannadaprabha.com/sports/2024/Ap…

account_circle
kannadaprabha(@KannadaPrabha) 's Twitter Profile Photo

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಆರೋಪಿಗಳಿಗೆ ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ kannadaprabha.com/nation/2024/Ap…

account_circle
kannadaprabha(@KannadaPrabha) 's Twitter Profile Photo

ವಿಜಯಪುರ: ಚಿನ್ನದ ಒಡವೆ, ನಗದನ್ನು ವಾಪಸ್ಸು ನೀಡಿ ಪ್ರಾಮಾಣಿಕತೆ ಮೆರೆದ ಮಹಿಳೆ!
kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

SK Jain Death: ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ವಿಧಿವಶ kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ಸಂವಿಧಾನವೇ ನಮಗೆ ಗೀತೆ, ಬೈಬಲ್ ಕುರಾನ್ ಇದ್ದಂತೆ; ಅಂಬೇಡ್ಕರ್ ಕೂಡ ಈಗ ಅದನ್ನು ಬದಲಾಯಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ kannadaprabha.com/nation/2024/Ap…

account_circle
kannadaprabha(@KannadaPrabha) 's Twitter Profile Photo

ದೇವೇಗೌಡರ ಕುಟುಂಬಕ್ಕೆ ಹಿಂದಿನಿಂದಲೂ ಶಿವಕುಮಾರ್ ಮೇಲೆ ಹಗೆತನ: ಡಿಕೆ ಸುರೇಶ್ kannadaprabha.com/politics/2024/…
TNIE Karnataka
DK Suresh
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
kannadaprabha(@KannadaPrabha) 's Twitter Profile Photo

ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ವಾಟರ್ ಗೇಮ್ಸ್ ಆರಂಭಕ್ಕೆ ವಿರೋಧ: ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ kannadaprabha.com/karnataka/2024…
TNIE Karnataka

account_circle
kannadaprabha(@KannadaPrabha) 's Twitter Profile Photo

Loksabha Polls 2024: ದಾವಣಗೆರೆ, ರಾಮನಗರದಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಬೇಟೆ; 22 ಕೋಟಿ ಮೌಲ್ಯದ ಚಿನ್ನ, ವಜ್ರ ಜಪ್ತಿ kannadaprabha.com/karnataka/2024…

account_circle