ರವಿಶಂಕರ ಗೌಡ(@RavishankarGow5) 's Twitter Profileg
ರವಿಶಂಕರ ಗೌಡ

@RavishankarGow5

ನಗು ನಗುತ ನಲಿ ನಲಿ ಏನೇ ಆಗಲಿ...
Kannada cini Actor...

ID:711559548494950401

linkhttps://en.wikipedia.org/wiki/Ravishankar_Gowda calendar_today20-03-2016 14:26:31

2,0K Tweets

26,1K Followers

17 Following

ರವಿಶಂಕರ ಗೌಡ(@RavishankarGow5) 's Twitter Profile Photo

ಕನ್ನಡ ಚಿತ್ರರಂಗದ ಪ್ರಾತಃಸ್ಮರಣೀಯಾ ಹಾಗೂ ಅಪ್ರತಿಮ ಸಾಧಕ.
ಕನ್ನಡ ಚಿತ್ರರಂಗದ ಬೆಳವಣಿಗೆಗೆ ದೊಡ್ಡ ಮಟ್ಟದ ಕೊಡುಗೆಗಳನ್ನು ನೀಡಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸಾರ್ ಇನ್ನಿಲ್ಲ ಎನ್ನುವ ಸುದ್ದಿ ನಿಜಕ್ಕೂ ಆಘಾತಕಾರಿ...
ನೀವು ಎಂದೆಂದಿಗೂ ಅಮರ.
ಹೋಗಿ ಬನ್ನಿ ಸಾರ್ 💐💐
🙏 ಭಾವಪೂರ್ಣ ಶ್ರದ್ಧಾಂಜಲಿ 🙏

ಕನ್ನಡ ಚಿತ್ರರಂಗದ ಪ್ರಾತಃಸ್ಮರಣೀಯಾ ಹಾಗೂ ಅಪ್ರತಿಮ ಸಾಧಕ. ಕನ್ನಡ ಚಿತ್ರರಂಗದ ಬೆಳವಣಿಗೆಗೆ ದೊಡ್ಡ ಮಟ್ಟದ ಕೊಡುಗೆಗಳನ್ನು ನೀಡಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸಾರ್ ಇನ್ನಿಲ್ಲ ಎನ್ನುವ ಸುದ್ದಿ ನಿಜಕ್ಕೂ ಆಘಾತಕಾರಿ... ನೀವು ಎಂದೆಂದಿಗೂ ಅಮರ. ಹೋಗಿ ಬನ್ನಿ ಸಾರ್ 💐💐 🙏 ಭಾವಪೂರ್ಣ ಶ್ರದ್ಧಾಂಜಲಿ 🙏
account_circle
ರವಿಶಂಕರ ಗೌಡ(@RavishankarGow5) 's Twitter Profile Photo

ಹೃದಯವಂತ 🙏💐
ಬದುಕಲು ಬೇರೆಯವರ ಬೆನ್ನು ತಟ್ಟಿ ಉತ್ತೇಜನ ನೀಡಿ , ಕಷ್ಗ ಸುಖಗಳಿಗೆ ಜೊತೆಯಾಗಿ ನಿಲ್ಲುತ್ತಿದ್ದ ನೀವು ಇವತ್ತು ಇಲ್ಲಾ ಎಂದರೆ ನಂಬಲಾಗುತ್ತಿಲ್ಲಾ ಸಾರ್...
ಭಾರವಾದ ಮನಸ್ಸಿನೊಂದಿಗೆ
ಭಾವಪೂರ್ಣ ಶ್ರದ್ಧಾಂಜಲಿ ...
🙏💐🙏💐🙏💐🙏💐

ಹೃದಯವಂತ 🙏💐 ಬದುಕಲು ಬೇರೆಯವರ ಬೆನ್ನು ತಟ್ಟಿ ಉತ್ತೇಜನ ನೀಡಿ , ಕಷ್ಗ ಸುಖಗಳಿಗೆ ಜೊತೆಯಾಗಿ ನಿಲ್ಲುತ್ತಿದ್ದ ನೀವು ಇವತ್ತು ಇಲ್ಲಾ ಎಂದರೆ ನಂಬಲಾಗುತ್ತಿಲ್ಲಾ ಸಾರ್... ಭಾರವಾದ ಮನಸ್ಸಿನೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ... 🙏💐🙏💐🙏💐🙏💐
account_circle
ರವಿಶಂಕರ ಗೌಡ(@RavishankarGow5) 's Twitter Profile Photo

ಸರಳ ಸಜ್ಜನ ಅಮರ ಸಾಕಾರ ಮೂರ್ತಿಗೆ
ಚಿರಂತನ ನಮನ ..
ನೀವು ಎಂದೆಂದಿಗೂ ನನ್ನ ಮನದಲ್ಲಿ..
💐 ಪುಣ್ಯ ಸ್ಮರಣೆ 💐
🙏💐🙏💐🙏💐🙏

account_circle
ರವಿಶಂಕರ ಗೌಡ(@RavishankarGow5) 's Twitter Profile Photo

ಗತವರ್ಷದ ಮೃತಪಾಪವ ಸುಡು, ತೊರೆ;
ಅಪಜಯ ಅವಮಾನಗಳನು ಬಿಡು; ಮರೆ;
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ವತ್ಸರವನು ಕೂಗಿ ಕರೆ!!!!!!
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
🙏💐🙏💐🙏💐

ಗತವರ್ಷದ ಮೃತಪಾಪವ ಸುಡು, ತೊರೆ; ಅಪಜಯ ಅವಮಾನಗಳನು ಬಿಡು; ಮರೆ; ಕಳಚಲಿ ಬೀಳಲಿ ಬಾಳಿನ ಹಳೆಪೊರೆ, ನವ ವತ್ಸರವನು ಕೂಗಿ ಕರೆ!!!!!! ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು 🙏💐🙏💐🙏💐
account_circle
ರವಿಶಂಕರ ಗೌಡ(@RavishankarGow5) 's Twitter Profile Photo

ಉಸಿರುಕೊಟ್ಟವನು ಪರಮಾತ್ಮ ,
ಉಸಿರು ಉಳಿಸುವವನು ನಿತ್ಯಾತ್ಮ ,
ಉಸಿರು ತೆಗೆದುಕೊಳ್ಳುವವನು ದೈವಾತ್ಮ ,
20 ಗಂಟೆಗಳ ನಿರಂತರ
ಸಾವು ಬದುಕಿನೊಂದಿಗೆ ಹೋರಾಡಿದ
ಈ ಮುಗ್ದ ಆತ್ಮಕ್ಕೆ ಮರುಜನ್ಮ ನೀಡಿದ
ದೈವಾಂಶಸಂಭೂತರೆ ನಿಮ್ಮ ಪಾದಕ್ಕೆ ಸಾವಿರದ ಶರಣು...🙏❤🙏❤🙏

account_circle
ರವಿಶಂಕರ ಗೌಡ(@RavishankarGow5) 's Twitter Profile Photo

ಮಣ್ಣಲ್ಲಿ ಮಣ್ಣಾಗುವು ಮುಂಚೆ ,
ಬೆಂಕಿಯಲ್ಲಿ ಬೂದಿಯಾಗುವ ಮುಂಚೆ , ನಿಷ್ಕಲ್ಮಶ ಸಂಸ್ಕಾರವಂತ ಬದುಕು ನಡೆಸಿ ,
ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿ ,
ಸ್ಪೂರ್ತಿಯ ನಗು ನೀಡಿ ನಿರ್ಗಮಿಸುವುದು ಕೇವಲ ಕೆಲವು ಆತ್ಮಗಳು ಮಾತ್ರ ....❤🙏❤🙏❤🙏..

ಮಣ್ಣಲ್ಲಿ ಮಣ್ಣಾಗುವು ಮುಂಚೆ , ಬೆಂಕಿಯಲ್ಲಿ ಬೂದಿಯಾಗುವ ಮುಂಚೆ , ನಿಷ್ಕಲ್ಮಶ ಸಂಸ್ಕಾರವಂತ ಬದುಕು ನಡೆಸಿ , ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿ , ಸ್ಪೂರ್ತಿಯ ನಗು ನೀಡಿ ನಿರ್ಗಮಿಸುವುದು ಕೇವಲ ಕೆಲವು ಆತ್ಮಗಳು ಮಾತ್ರ ....❤🙏❤🙏❤🙏..
account_circle
Hombale Films(@hombalefilms) 's Twitter Profile Photo

ಫ್ಯಾಮಿಲಿ ಗಳು ಅಪ್ಪಿದ ‘ಯುವ’…❤️

Watch the Power Packed FAMILY BLOCKBUSTER ~ in theatres near you... 🤩

- youtu.be/NI8rnkdeIwc

@santhoshAnand15 YuvaRajkumar Vijay Kiragandur Hombale Films Hombale Group Sapthami Gowda B AJANEESH LOKNATH

account_circle
ರವಿಶಂಕರ ಗೌಡ(@RavishankarGow5) 's Twitter Profile Photo

ನನ್ನ ಹಾಗೆ Middle class ಕುಟುಂಬದಿಂದ ಬಂದವರಿಗೆ ಈ ಸಿನೆಮಾ ನೋಡಿದ ಮೇಲೆ ಕರುಳು ಹಿಂಡಿದಂತಾಗುತ್ತೆ.
ನನ್ನ ಅಪ್ಪಾ ಈಗ ಇಲ್ಲಾ ,
Sorry ಅಣ್ಣಾ 🙏
( ನಾವು ಮಂಡ್ಯ ,ಮೈಸೂರಿನವರು ಅಪ್ಪನನ್ನು ಅಣ್ಣಾ ಎಂದು ಕರೆಯುವುದು ರೂಡಿ )
ಕುಟುಂಬದ ಮೇಲಿನ ಜವಾಬ್ದಾರಿ , ಕಾಳಜಿ ,ಹೆಚ್ಚಾಯಿತು.
Thank you Santhosh Ananddram YuvaRajkumar

ನನ್ನ ಹಾಗೆ Middle class ಕುಟುಂಬದಿಂದ ಬಂದವರಿಗೆ ಈ ಸಿನೆಮಾ ನೋಡಿದ ಮೇಲೆ ಕರುಳು ಹಿಂಡಿದಂತಾಗುತ್ತೆ. ನನ್ನ ಅಪ್ಪಾ ಈಗ ಇಲ್ಲಾ , Sorry ಅಣ್ಣಾ 🙏 ( ನಾವು ಮಂಡ್ಯ ,ಮೈಸೂರಿನವರು ಅಪ್ಪನನ್ನು ಅಣ್ಣಾ ಎಂದು ಕರೆಯುವುದು ರೂಡಿ ) ಕುಟುಂಬದ ಮೇಲಿನ ಜವಾಬ್ದಾರಿ , ಕಾಳಜಿ ,ಹೆಚ್ಚಾಯಿತು. Thank you @SanthoshAnand15 @yuva_rajkumar
account_circle
ರವಿಶಂಕರ ಗೌಡ(@RavishankarGow5) 's Twitter Profile Photo

ಈಗ ತಾನೆ ಸಿನಿಮಾ ನೋಡಿ ಬಂದೆ ..
ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ.....
The power is back ... 🔥
Feel the power....🔥🔥....
congratulations team *YUVA*
Weldon YuvaRajkumar
Hug : Santhosh Ananddram
Love : Hombale Films

ಈಗ ತಾನೆ ಸಿನಿಮಾ ನೋಡಿ ಬಂದೆ .. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ..... The power is back ... 🔥 Feel the power....🔥🔥.... congratulations team *YUVA* Weldon @yuva_rajkumar Hug : @SanthoshAnand15 Love : @hombalefilms
account_circle
ಅಪ್ಪು ಡೈನಾಸ್ಟಿ(@appudynasty1) 's Twitter Profile Photo

ವಿನಯ್ ಆಗಲಿ , ಯುವ ಆಗಲಿ ಅಥವಾ ಧಿರೇನ್ ಆಗಲಿ , ನೀವು ಮೂವರೂ Fit & Fine . Good Looking ಕೂಡಾ . Dance & Fight ಕೂಡಾ ಒಂದು ಮಟ್ಟಕ್ಕೆ
ಹಿಡಿತ ಸಾಧಿಸಿದ್ದೀರಿ .

ಆದರೆ ನಿಮ್ಮ ಚಿಕ್ಕಪ್ಪ ಇಂಡಸ್ಟ್ರಿಗೆ Hero ಆಗಿ Entry ಕೊಟ್ಟಾಗ , ಅವರನ್ನು ಅವರ ಬಣ್ಣದ ವಿಷಯವಾಗಿ , ಮುಖರೂಪದ ವಿಷಯವಾಗಿ , Height ವಿಷಯವಾಗಿ Troll ಮಾಡಿದ್ರು…

ವಿನಯ್ ಆಗಲಿ , ಯುವ ಆಗಲಿ ಅಥವಾ ಧಿರೇನ್ ಆಗಲಿ , ನೀವು ಮೂವರೂ Fit & Fine . Good Looking ಕೂಡಾ . Dance & Fight ಕೂಡಾ ಒಂದು ಮಟ್ಟಕ್ಕೆ ಹಿಡಿತ ಸಾಧಿಸಿದ್ದೀರಿ . ಆದರೆ ನಿಮ್ಮ ಚಿಕ್ಕಪ್ಪ ಇಂಡಸ್ಟ್ರಿಗೆ Hero ಆಗಿ Entry ಕೊಟ್ಟಾಗ , ಅವರನ್ನು ಅವರ ಬಣ್ಣದ ವಿಷಯವಾಗಿ , ಮುಖರೂಪದ ವಿಷಯವಾಗಿ , Height ವಿಷಯವಾಗಿ Troll ಮಾಡಿದ್ರು…
account_circle
ರವಿಶಂಕರ ಗೌಡ(@RavishankarGow5) 's Twitter Profile Photo

ಹೊಸ ಅಧ್ಯಾಯ ಈಗ ಪ್ರಾರಂಭ..
ಮನೆಯಂಗಳದಲ್ಲಿ ಮೊದಲ ಗೆಲುವು..
ನಮ್ ಹೈಕ್ಳೆ ಹೈಕ್ಳು...😜
ಸೂಪರ್ ಕಣ್ರೊ....😍😘😘😘😘
Royal Challengers Bengaluru ...

ಹೊಸ ಅಧ್ಯಾಯ ಈಗ ಪ್ರಾರಂಭ.. ಮನೆಯಂಗಳದಲ್ಲಿ ಮೊದಲ ಗೆಲುವು.. ನಮ್ ಹೈಕ್ಳೆ ಹೈಕ್ಳು...😜 ಸೂಪರ್ ಕಣ್ರೊ....😍😘😘😘😘 @RCBTweets ...
account_circle