Sowmya | ಸೌಮ್ಯ(@Sowmyareddyr) 's Twitter Profileg
Sowmya | ಸೌಮ್ಯ

@Sowmyareddyr

ಹೆಮ್ಮೆಯ ಕನ್ನಡತಿ | ಬೆಂಗಳೂರು ದಕ್ಷಿಣ 🌏| Proud Indian🇮🇳 | Congress | General Secretary - KPCC & All India Mahila Congress | Activist | Progressive

ID:744592927553249282

linkhttp://www.facebook.com/sowmyareddyofficial/ calendar_today19-06-2016 18:09:22

17,5K Tweets

47,9K Followers

2,3K Following

Sowmya | ಸೌಮ್ಯ(@Sowmyareddyr) 's Twitter Profile Photo

ಯುವ ನ್ಯಾಯ : ನೇಮಕಾತಿಯ ಭರವಸೆ

30 ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ

Empowerment

ಯುವ ನ್ಯಾಯ : ನೇಮಕಾತಿಯ ಭರವಸೆ 30 ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ #CongressGuarantee #SowmyaReddy #SowmyaForSouth #Youth #YouthEmpowerment #Jobs
account_circle
Sowmya | ಸೌಮ್ಯ(@Sowmyareddyr) 's Twitter Profile Photo

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಅಶೋಕ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಇಂದು ಗಣ್ಯರು, ಹಿರಿಯರು, ಪಕ್ಷದ ಸದಸ್ಯರ ಮನೆಗಳಿಗೆ ಭೇಟಿ ನೀಡಿದೆ. ಸಂಘ-ಸಂಸ್ಥೆಗಳ ಹಾಗೂ ಕಾರ್ಯಕರ್ತರ ಸಭೆಗಳಲ್ಲಿ ಭೇಟಿ ನೀಡಿ ಕ್ಷೇತ್ರದ ಪ್ರಗತಿಯ ವಿಚಾರವಾಗಿ ಚರ್ಚಿಸಿದೆ.

ಗಣ್ಯರಾದ ಶ್ರೀ ಸುನೀಲ್‌ ಶರ್ಮ ಅವರ…

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಅಶೋಕ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಇಂದು ಗಣ್ಯರು, ಹಿರಿಯರು, ಪಕ್ಷದ ಸದಸ್ಯರ ಮನೆಗಳಿಗೆ ಭೇಟಿ ನೀಡಿದೆ. ಸಂಘ-ಸಂಸ್ಥೆಗಳ ಹಾಗೂ ಕಾರ್ಯಕರ್ತರ ಸಭೆಗಳಲ್ಲಿ ಭೇಟಿ ನೀಡಿ ಕ್ಷೇತ್ರದ ಪ್ರಗತಿಯ ವಿಚಾರವಾಗಿ ಚರ್ಚಿಸಿದೆ. ಗಣ್ಯರಾದ ಶ್ರೀ ಸುನೀಲ್‌ ಶರ್ಮ ಅವರ…
account_circle
Sowmya | ಸೌಮ್ಯ(@Sowmyareddyr) 's Twitter Profile Photo

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹಲವು ಭಾಗಗಳಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಇಂದು ಹಲವು ಗಣ್ಯರು, ಹಿರಿಯರು, ಪಕ್ಷದ ಸದಸ್ಯರು, ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದೆ.

ಗಣ್ಯರಾದ ಶ್ರೀ ಪ್ರೊ. ಬಿ.ಕೆ. ಚಂದ್ರಶೇಖರ್‌, ಶ್ರೀ ಕಾರ್ತಿಕ್‌ ರಾಜು, ಶ್ರೀ ಬಿ.ಎ. ಚನ್ನಪ್ಪಗೌಡ ಅವರ ಮನೆಗಳಿಗೆ ಭೇಟಿ ನೀಡಿ ಕುಶಲೋಪರಿ…

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹಲವು ಭಾಗಗಳಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಇಂದು ಹಲವು ಗಣ್ಯರು, ಹಿರಿಯರು, ಪಕ್ಷದ ಸದಸ್ಯರು, ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದೆ. ಗಣ್ಯರಾದ ಶ್ರೀ ಪ್ರೊ. ಬಿ.ಕೆ. ಚಂದ್ರಶೇಖರ್‌, ಶ್ರೀ ಕಾರ್ತಿಕ್‌ ರಾಜು, ಶ್ರೀ ಬಿ.ಎ. ಚನ್ನಪ್ಪಗೌಡ ಅವರ ಮನೆಗಳಿಗೆ ಭೇಟಿ ನೀಡಿ ಕುಶಲೋಪರಿ…
account_circle
Sowmya | ಸೌಮ್ಯ(@Sowmyareddyr) 's Twitter Profile Photo

ಕರುನಾಡಿನ ಕಣ್ಮಣಿ, ಕರ್ನಾಟಕ ರತ್ನ, ನಟ ಸಾರ್ವಭೌಮ ಡಾ. ರಾಜ್’ಕುಮಾರ್ ಅವರ ಪುಣ್ಯ ತಿಥಿಯಂದು ಶ್ರದ್ಧಾಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ.

ಕರುನಾಡಿನ ಕಣ್ಮಣಿ, ಕರ್ನಾಟಕ ರತ್ನ, ನಟ ಸಾರ್ವಭೌಮ ಡಾ. ರಾಜ್’ಕುಮಾರ್ ಅವರ ಪುಣ್ಯ ತಿಥಿಯಂದು ಶ್ರದ್ಧಾಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. #DrRajkumar #SowmyaForSouth #SowmyaReddy
account_circle
Sowmya | ಸೌಮ್ಯ(@Sowmyareddyr) 's Twitter Profile Photo

ಪವಿತ್ರ ರಂಜಾನ್ ಹಬ್ಬವನ್ನು ಇಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆಚರಿಸಲಾಯಿತು.

Celebrated Eid-ul-fitr in Bangalore South Lok Sabha constituency today, extending warm wishes for the festival and offering prayers for the welfare of the people.

During my interactions, We discussed…

ಪವಿತ್ರ ರಂಜಾನ್ ಹಬ್ಬವನ್ನು ಇಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆಚರಿಸಲಾಯಿತು. Celebrated Eid-ul-fitr in Bangalore South Lok Sabha constituency today, extending warm wishes for the festival and offering prayers for the welfare of the people. During my interactions, We discussed…
account_circle
Sowmya | ಸೌಮ್ಯ(@Sowmyareddyr) 's Twitter Profile Photo

First-time voters in Bengaluru South Loksabha Constituency are resolute in their choice for development.

With clear visions and high hopes, it's evident they're poised to make their mark in shaping the future by extending their support to us.

account_circle
Vinay Kumar(@bahudari) 's Twitter Profile Photo

Here's what Muslims did & what Tejasvi Surya did. Now he has the gall to beg for votes for the great work done during the pandemic. He doesn't want to remember but the city remembers. I hope Bangalore South votes for humanity & not such hate mongers.

Here's what Muslims did & what Tejasvi Surya did. Now he has the gall to beg for votes for the great work done during the pandemic. He doesn't want to remember but the city remembers. I hope Bangalore South votes for humanity & not such hate mongers.
account_circle
Sowmya | ಸೌಮ್ಯ(@Sowmyareddyr) 's Twitter Profile Photo

ದ್ವಿತೀಯ ಪಿ.ಯು.ಸಿ ಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ವಿಜಯಪುರದ ವೇದಾಂತ್‌ ತನ್ನ ಕುಟುಂಬದ ಹಿನ್ನೆಲೆ ವಿವರಿಸುತ್ತಾ ಗೃಹಲಕ್ಷ್ಮಿ ಯೋಜನೆಯ ಮಾಸಿಕ ₹2 ಸಾವಿರ ನೇರ ವರ್ಗಾವಣೆಯಿಂದ ಅನುಕೂಲವಾಯಿತು ಎಂದಿದ್ದನ್ನು ಕೇಳಿ ಸಂತೋಷವಾಯಿತು.

ಕೋವಿಡ್‌ನಿಂದ ತಂದೆಯನ್ನು ಕಳೆದುಕೊಂಡಿರುವ ನನಗೆ, ಅವ್ವನಿಗೆ ಬರುತ್ತಿದ್ದ…

account_circle
Sowmya | ಸೌಮ್ಯ(@Sowmyareddyr) 's Twitter Profile Photo

Remembering Jyotirao Phule on his birth anniversary, a pioneering social reformer who championed education for all and fought against social injustices.

His vision for an equitable society continues to inspire us to strive for a world free from discrimination.

Remembering Jyotirao Phule on his birth anniversary, a pioneering social reformer who championed education for all and fought against social injustices. His vision for an equitable society continues to inspire us to strive for a world free from discrimination. #JyotiraoPhule…
account_circle
Sowmya | ಸೌಮ್ಯ(@Sowmyareddyr) 's Twitter Profile Photo

Honouring the legacy of Smt Kasturba Gandhi on her birth anniversary.

A beacon of strength and resilience, her life inspires us to champion the causes of freedom and equality.

Honouring the legacy of Smt Kasturba Gandhi on her birth anniversary. A beacon of strength and resilience, her life inspires us to champion the causes of freedom and equality. #Freedom #Equality #Justice #SowmyaForSouth #SowmyaReddy
account_circle
Sowmya | ಸೌಮ್ಯ(@Sowmyareddyr) 's Twitter Profile Photo

ಸ್ವಾವಲಂಬಿ ಮಹಿಳೆಯರನ್ನು ಭೇಟಿಯಾಗುವುದೆಂದರೆ ನನಗೆ ಎಲ್ಲಿಲ್ಲದ ಉತ್ಸಾಹ.

ಜರಗನಹಳ್ಳಿ ಕ್ರಾಸ್‌ ಬಳಿ ಹೋಗುತ್ತಿದ್ದಾಗ ಆಟೋ ಓಡಿಸುತ್ತ ಜೀವನ ಕಟ್ಟಿಕೊಂಡಿರುವ ಯುವತಿ ಶಾಹಿಸ್ದ ಬಾನು ಅವರನ್ನು ಭೇಟಿಯಾಗಿದ್ದು ಅವಿಸ್ಮರಣೀಯ. ಓರ್ವ ಮಹಿಳೆಯಾಗಿ ಕಳೆದ ನಾಲ್ಕು ವರ್ಷಗಳಿಂದ ಆಟೋ ಓಡಿಸುತ್ತಿರುವ ಶಾಹಿಸ್ದಾರ ಬದುಕು ಯುವಜನತೆಗೆ ಸ್ಫೂರ್ತಿ.…

ಸ್ವಾವಲಂಬಿ ಮಹಿಳೆಯರನ್ನು ಭೇಟಿಯಾಗುವುದೆಂದರೆ ನನಗೆ ಎಲ್ಲಿಲ್ಲದ ಉತ್ಸಾಹ. ಜರಗನಹಳ್ಳಿ ಕ್ರಾಸ್‌ ಬಳಿ ಹೋಗುತ್ತಿದ್ದಾಗ ಆಟೋ ಓಡಿಸುತ್ತ ಜೀವನ ಕಟ್ಟಿಕೊಂಡಿರುವ ಯುವತಿ ಶಾಹಿಸ್ದ ಬಾನು ಅವರನ್ನು ಭೇಟಿಯಾಗಿದ್ದು ಅವಿಸ್ಮರಣೀಯ. ಓರ್ವ ಮಹಿಳೆಯಾಗಿ ಕಳೆದ ನಾಲ್ಕು ವರ್ಷಗಳಿಂದ ಆಟೋ ಓಡಿಸುತ್ತಿರುವ ಶಾಹಿಸ್ದಾರ ಬದುಕು ಯುವಜನತೆಗೆ ಸ್ಫೂರ್ತಿ.…
account_circle