Manjula V Samanya Mahile(@Manjula_INC) 's Twitter Profile Photo

ಭಜರಂಗಿ ದಳ ಆಯಿತು,Tejasvi Surya (ಮೋದಿಯ ಪರಿವಾರ) ಈಗ ಬಿಜೆಪಿ ಕಾಲೇಜು ವಿದ್ಯಾರ್ಥಿಗಳನ್ನ ಚುನಾವಣೆ ಗೆ ಬಳಸಿಕೊಳ್ಳುತ್ತಿರುವುದನ್ನ ಕಾರ್ಯಕ್ರಮದಲ್ಲಿ
ವಿದ್ಯಾರ್ಥಿ ಅಧ್ಯಕ್ಷ ದೀಪಕ್ ಗೌಡ ವಿರೋಧಿಸಿದರು.

ಪೋಷಕರು ತಮ್ಮ ಮಕ್ಕಳನ್ನು ರಾಜಕೀಯ ಪ್ರಚಾರ ಕಳಿಸ ಬೇಡಿ
Sowmya | ಸೌಮ್ಯ

account_circle
Asif Sharif Official(@Asif_Sharif1) 's Twitter Profile Photo

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಅಭ್ಯರ್ಥಿ ಶ್ರೀಮತಿ ಸೌಮ್ಯ ರೆಡ್ಡಿಯವರ ಪರವಾಗಿ ಶ್ರೀ ಉಮಾಪತಿ ಹಾಗೂ ಶಾಸಕರಾದ ಶ್ರೀ ರಾಮಚಂದ್ರ ಅವರೊಂದಿಗೆ ಚುನಾವಣಾ ಪ್ರಚಾರ ಮಾಡಿ ಮತಯಾಚನೆ ಮಾಡಲಾಯಿತು.

Sowmya | ಸೌಮ್ಯ Ramachandran T

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಅಭ್ಯರ್ಥಿ ಶ್ರೀಮತಿ ಸೌಮ್ಯ ರೆಡ್ಡಿಯವರ ಪರವಾಗಿ ಶ್ರೀ ಉಮಾಪತಿ ಹಾಗೂ ಶಾಸಕರಾದ ಶ್ರೀ ರಾಮಚಂದ್ರ ಅವರೊಂದಿಗೆ ಚುನಾವಣಾ ಪ್ರಚಾರ ಮಾಡಿ ಮತಯಾಚನೆ ಮಾಡಲಾಯಿತು.

#SowmyaForSouth #ದಕ್ಷಿಣಕ್ಕೆಸೌಮ್ಯ #SowmyaReddy #Bangalore #BengaluruSouth @Sowmyareddyr @tramachandran63
account_circle
Sudarshan Jayaramu(@sudarshanunique) 's Twitter Profile Photo

'ಮಾ ವೋಟು ನೀಕೆ ಲೇ ಅಕ್ಕಾ' ಎಂಬ ಮಾತು ಕೇಳಿ Sowmya | ಸೌಮ್ಯ ಅವರಿಗೆ ಈ ಸ್ಪರ್ಧೆಯ ಬಿಸಿಲಿನಲ್ಲಿ ಗೆಲುವಿನ ತಂಗಾಳಿ ಸೋಕಿದ ಹಾಗಾಗಿರುತ್ತದೆ. 😊
South

'ಮಾ ವೋಟು ನೀಕೆ ಲೇ ಅಕ್ಕಾ' ಎಂಬ ಮಾತು ಕೇಳಿ @Sowmyareddyr ಅವರಿಗೆ ಈ ಸ್ಪರ್ಧೆಯ ಬಿಸಿಲಿನಲ್ಲಿ ಗೆಲುವಿನ ತಂಗಾಳಿ ಸೋಕಿದ ಹಾಗಾಗಿರುತ್ತದೆ. 😊
#ದಕ್ಷಿಣಕ್ಕೆಸೌಮ್ಯ #SowmyaForSouth #SowmyaForNyaya #BengaluruSouth #Bangalore #BangaloreSouth
account_circle
ಅನಿಲ್ ಮಲ್ನಾಡ್ ☆ Anil Malnad(@anil_blr) 's Twitter Profile Photo

ಕಾಂಗ್ರೇಸ್ ನೇರವಾಗಿ ವಿಷ್ಯಕ್ಕೆ ಬಂದಿದೆ. ..
ಜನಕ್ಕೆ ಈ ರೀತಿ ನೇರವಾದ ಮಾತುಗಳೇ ಅರ್ಥ ಆಗೋದು.

ಯಾರ್ ಐಡಿಯಾ ಕೊಟ್ರೋ ಗೊತ್ತಿಲ್ಲ ಒಟ್ನಲ್ ಚಿಂದಿ 😄

ಬಿಜೆಪಿ ಗೆ ನಾವು ನೀಡೋಣ ಚೊಂಬು 😂

  South

ಕಾಂಗ್ರೇಸ್  ನೇರವಾಗಿ ವಿಷ್ಯಕ್ಕೆ ಬಂದಿದೆ. ..
ಜನಕ್ಕೆ ಈ ರೀತಿ ನೇರವಾದ ಮಾತುಗಳೇ ಅರ್ಥ ಆಗೋದು.  

ಯಾರ್ ಐಡಿಯಾ ಕೊಟ್ರೋ ಗೊತ್ತಿಲ್ಲ ಒಟ್ನಲ್ ಚಿಂದಿ 😄

ಬಿಜೆಪಿ ಗೆ ನಾವು ನೀಡೋಣ ಚೊಂಬು 😂

#PUResult #ದಕ್ಷಿಣಕ್ಕೆಸೌಮ್ಯ #SowmyaForSouth #SowmyaForNyaya #BengaluruSouth #Bangalore #BangaloreSouth #Congress
account_circle
Venkateshraddi Hooli • ವೆಂಕಟೇಶರಡ್ಡಿ(@VenkateshraddiH) 's Twitter Profile Photo

ಸಾಗರದಂತೆ ಸೇರಿದ್ದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಜಯಘೋಷದ ನಡುವೆ ಹೆಜ್ಜೆ ಹಾಕುತ್ತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ Sowmya | ಸೌಮ್ಯ ಅಕ್ಕ ರವರು ನಾಮಪತ್ರ ಸಲ್ಲಿಸಿದರು.

ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ ಬದಲಾವಣೆ ಖಚಿತ.


account_circle
Pallavi Chidambar(@PallaviChidamb1) 's Twitter Profile Photo

ಮಹಿಳಾ ಸಬಲೀಕರಣಕ್ಕೆ ಕೈ ಜೋಡಿಸಿ!
ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧೀ ಮತ್ತು ಸೌಮ್ಯ ರೆಡ್ಡಿ ಯವರೊಂದಿಗೆ ಜೊತೆಗೂಡಿ.





Jayashree Gowda
Karnataka Pradesh Mahila Congress Dr PushpaAmarnath/ಡಾ.ಪುಷ್ಪ ಅಮರ್ ನಾಥ್ DK Shivakumar

ಮಹಿಳಾ ಸಬಲೀಕರಣಕ್ಕೆ ಕೈ ಜೋಡಿಸಿ!
ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧೀ ಮತ್ತು ಸೌಮ್ಯ ರೆಡ್ಡಿ ಯವರೊಂದಿಗೆ ಜೊತೆಗೂಡಿ.
#SowmyaForSouth
#BJPChombuSarkara
#sowmyafornyaya
#ನನ್ನತೆರಿಗೆನನ್ನಹಕ್ಕು
#ದಕ್ಷಿಣಕ್ಕೆಸೌಮ್ಯ
@Jaisreegowda08 
@KarnatakaPMC @DrPushpaAmarnat @DKShivakumar
account_circle
Pallavi Chidambar(@PallaviChidamb1) 's Twitter Profile Photo

ಸತ್ಯ ಅರಿಯದೆ ಮೋಸ ಹೋಗದಿರಿ ಮತ ಭಾಂದವರೇ..
ಸೋಲಿನ ಭಯದಿಂದ ಇಸ್ವಗುರುಗಳು ಇಲ್ಲಸಲ್ಲದ ಸುಳ್ಳುಗಳನ್ನು ಪೋಣಿಸುತ್ತಿದ್ದಾರೆ!!


DK Shivakumar Congress Manjunatha R Swamy Dr PushpaAmarnath/ಡಾ.ಪುಷ್ಪ ಅಮರ್ ನಾಥ್ Sowmya | ಸೌಮ್ಯ Ramalinga Reddy
Siddaramaiah @JaisreeGowda

ಸತ್ಯ ಅರಿಯದೆ ಮೋಸ ಹೋಗದಿರಿ ಮತ ಭಾಂದವರೇ.. 
ಸೋಲಿನ ಭಯದಿಂದ ಇಸ್ವಗುರುಗಳು ಇಲ್ಲಸಲ್ಲದ ಸುಳ್ಳುಗಳನ್ನು ಪೋಣಿಸುತ್ತಿದ್ದಾರೆ!!
 #SowmyaForSouth
#ದಕ್ಷಿಣಕ್ಕೆಸೌಮ್ಯ 
@DKShivakumar @INCIndia @ManjunathaRSwa5 @DrPushpaAmarnat @Sowmyareddyr @RLR_BTM 
@siddaramaiah @JaisreeGowda
account_circle
Mahesh Reddy(@Mreddy0007) 's Twitter Profile Photo

Bengaluru South

ಬೆಂಗಳೂರಿನ ಪ್ರಜ್ಞಾವಂತ ನಾಗಾರಿಕರೇ, ಸುಸಂಸ್ಕೃತೆ,ಪರಿಸರ ತಜ್ಞೆ,ವಿದ್ಯಾವಂತೆ, ಕ್ರಿಯಾಶೀಲರಾಗಿರುವ ಶ್ರೀ ಸೌಮ್ಯ ರೆಡ್ಡಿಯವರಿಗೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ




Bengaluru South

 ಬೆಂಗಳೂರಿನ ಪ್ರಜ್ಞಾವಂತ ನಾಗಾರಿಕರೇ, ಸುಸಂಸ್ಕೃತೆ,ಪರಿಸರ ತಜ್ಞೆ,ವಿದ್ಯಾವಂತೆ, ಕ್ರಿಯಾಶೀಲರಾಗಿರುವ ಶ್ರೀ ಸೌಮ್ಯ ರೆಡ್ಡಿಯವರಿಗೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ

#ದಕ್ಷಿಣಕ್ಕೆಸೌಮ್ಯ
#SouthWithSowmya
#SowmyaForBLRSouth
#SowmyaForSouth
account_circle
jaisree gowda(@GowdaJaisr50632) 's Twitter Profile Photo

ಸಮಗ್ರ ಅಭಿವೃದ್ಧಿಗಾಗಿ, ನಿರುದ್ಯೋಗ ಮುಕ್ತ ಬೆಂಗಳೂರಿಗಾಗಿ, ಪರಿಸರವಾದಿ ಸಾಮಾಜಿಕ ಕಳಕಳಿಯ ನಾಯಕಿ ಬಡವರ ಬಂಧು, ಸರಳತೆಯ ಪ್ರತಿರೂಪ, ನಿಸ್ವಾರ್ಥ ಪ್ರಾಮಾಣಿಕ ರಾಜಕಾರಣಿ, ಕನ್ನಡಿಗರ ಧ್ವನಿಯಾಗಿ ಸೌಮ್ಯ ರೆಡ್ಡಿ, ದೂರದೃಷ್ಟಿಯ ನಾಯಕಿ ಸೌಮ್ಯ ರೆಡ್ಡಿ,


account_circle
Sowmya | ಸೌಮ್ಯ(@Sowmyareddyr) 's Twitter Profile Photo

ಸರ್ವರಿಗೂ ಗುಣಮಟ್ಟದ ಆರೋಗ್ಯ ಸೇವೆ ಮತ್ತು ಸುಗಮ‌ ಸಂಚಾರ ಸೌಲಭ್ಯ ಒದಗಿಸುವ ಕಾಂಗ್ರೆಸ್‌‌ನ ನ್ಯಾಯ ಸಂಕಲ್ಪಕ್ಕೆ ಜೊತೆಯಾಗಿ.

ನಿಮ್ಮ ಒಂದು ಮತ ಬೆಂಗಳೂರು ದಕ್ಷಿಣ ಸೇರಿದಂತೆ ಇಡೀ ಭಾರತೀಯರ ಬದುಕು ಬದಲಿಸಲಿದೆ.

ಸರ್ವರಿಗೂ ಗುಣಮಟ್ಟದ ಆರೋಗ್ಯ ಸೇವೆ ಮತ್ತು ಸುಗಮ‌ ಸಂಚಾರ ಸೌಲಭ್ಯ ಒದಗಿಸುವ ಕಾಂಗ್ರೆಸ್‌‌ನ ನ್ಯಾಯ ಸಂಕಲ್ಪಕ್ಕೆ ಜೊತೆಯಾಗಿ.

ನಿಮ್ಮ ಒಂದು ಮತ ಬೆಂಗಳೂರು ದಕ್ಷಿಣ ಸೇರಿದಂತೆ ಇಡೀ ಭಾರತೀಯರ ಬದುಕು ಬದಲಿಸಲಿದೆ. 

#ದಕ್ಷಿಣಕ್ಕೆಸೌಮ್ಯ #SowmyaForSouth #bangalore #BengaluruSouth #BangaloreSouth #SowmyaReddy
account_circle
Sowmya | ಸೌಮ್ಯ(@Sowmyareddyr) 's Twitter Profile Photo

ಉದ್ಯಾನ ನಗರಿ ನಮ್ಮ ಬೆಂಗಳೂರಿನ ಸೊಬಗನ್ನು ಪುನರ್ ಸ್ಥಾಪಿಸುವ ಕಾಂಗ್ರೆಸ್ ಸಂಕಲ್ಪಕ್ಕೆ ಜೊತೆಯಾಗಿ.

ನಿಮ್ಮ ಒಂದು ಮತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸೇರಿದಂತೆ ಇಡೀ ಭಾರತೀಯರ ಬದುಕು ಬದಲಿಸಲಿದೆ.

ಉದ್ಯಾನ ನಗರಿ ನಮ್ಮ ಬೆಂಗಳೂರಿನ ಸೊಬಗನ್ನು ಪುನರ್ ಸ್ಥಾಪಿಸುವ ಕಾಂಗ್ರೆಸ್ ಸಂಕಲ್ಪಕ್ಕೆ ಜೊತೆಯಾಗಿ.

ನಿಮ್ಮ ಒಂದು ಮತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸೇರಿದಂತೆ ಇಡೀ ಭಾರತೀಯರ ಬದುಕು ಬದಲಿಸಲಿದೆ.

#SowmyaForSouth #ದಕ್ಷಿಣಕ್ಕೆಸೌಮ್ಯ #SowmyaReddy #Bangalore #BengaluruSouth
account_circle