Star Sports Kannada(@StarSportsKan) 's Twitter Profileg
Star Sports Kannada

@StarSportsKan

The Official Account Of Star Sports Kannada

ID:1220260093620416513

calendar_today23-01-2020 08:21:24

11,2K Tweets

93,4K Followers

27 Following

Star Sports Kannada(@StarSportsKan) 's Twitter Profile Photo

ಜೈಸ್ವಾಲ್ ಅವರ ಅತ್ಯದ್ಭುತ ಆಟದಿಂದ ರಾಜಸ್ಥಾನ 9 ವಿಕೆಟ್ ನಿಂದ ಗೆದ್ದಿದೆ 🔥ಶತಕದ ಮೂಲಕ ಮರಳಿ ಫಾರ್ಮ್ ಗೆ ಬಂದ ಜೈಸ್ವಾಲ್ 😋

ನೋಡಿರಿ TATA IPL 2024 ಪ್ರತಿದಿನ ಈಗ ನಿಮ್ಮ ದಲ್ಲಿ

ಜೈಸ್ವಾಲ್ ಅವರ ಅತ್ಯದ್ಭುತ ಆಟದಿಂದ ರಾಜಸ್ಥಾನ 9 ವಿಕೆಟ್ ನಿಂದ ಗೆದ್ದಿದೆ 🔥ಶತಕದ ಮೂಲಕ ಮರಳಿ ಫಾರ್ಮ್ ಗೆ ಬಂದ ಜೈಸ್ವಾಲ್ 😋 ನೋಡಿರಿ TATA IPL 2024 ಪ್ರತಿದಿನ ಈಗ ನಿಮ್ಮ #StarSportsKannada ದಲ್ಲಿ #IPLonStar
account_circle
Star Sports Kannada(@StarSportsKan) 's Twitter Profile Photo

ಜೈಸ್ವಾಲ್ ಬೆಂಕಿ ಆಟ ಶುರು ಆಗಿದೆ , ಸೆಂಚುರಿ ಬರತ್ತೆ ಅಂತೀರಾ ?

ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ ದಲ್ಲಿ

ಜೈಸ್ವಾಲ್ ಬೆಂಕಿ ಆಟ ಶುರು ಆಗಿದೆ , ಸೆಂಚುರಿ ಬರತ್ತೆ ಅಂತೀರಾ ? ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ #StarSportsKannada ದಲ್ಲಿ #IPLonStar
account_circle
Star Sports Kannada(@StarSportsKan) 's Twitter Profile Photo

ರಾಜಸ್ಥಾನಕ್ಕೆ ಉತ್ತಮ ಆರಂಭ ನೀಡಿದ ಬಟ್ಲರ್ ಮತ್ತು ಜೈಸ್ವಾಲ್! 🔥

ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ ದಲ್ಲಿ

ರಾಜಸ್ಥಾನಕ್ಕೆ ಉತ್ತಮ ಆರಂಭ ನೀಡಿದ ಬಟ್ಲರ್ ಮತ್ತು ಜೈಸ್ವಾಲ್! 🔥 ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ #StarSportsKannada ದಲ್ಲಿ #IPLonStar
account_circle
Star Sports Kannada(@StarSportsKan) 's Twitter Profile Photo

ಯಾರಿಗೆ ಸಿಗಲಿದೆ ವೀಸಾ? ಯಾರು ಹತ್ತಲಿದ್ದಾರೆ ವರ್ಲ್ಡ್ ಕಪ್ ವಿಮಾನ?

ನೋಡಿರಿ Visa To ICC Men’s T20 World Cup ಪ್ರಸಾರ ಪ್ರಾರಂಭ 22 ಏಪ್ರಿಲ್‍ನಿಂದ ಮೇ 1ರ ತನಕ 6:30ರ ನಂತರ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಮುಂಬೈಗೆ ಆಸರೆಯಾದ ತಿಲಕ್ ವರ್ಮಾ ⚡️

ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ ದಲ್ಲಿ

ಮುಂಬೈಗೆ ಆಸರೆಯಾದ ತಿಲಕ್ ವರ್ಮಾ ⚡️ ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ #StarSportsKannada ದಲ್ಲಿ #IPLonStar
account_circle
Star Sports Kannada(@StarSportsKan) 's Twitter Profile Photo

ಮಾಜಿ ಬೆಂಗಳೂರು ಹುಲಿ ಚಹಾಲ್‌ಗೆ ಐಪಿಎಲ್‌ನಲ್ಲಿ 2️⃣0️⃣0️⃣ ವಿಕೆಟ್ ಸಾಧನೆಯ ಗರಿ👑

ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ ದಲ್ಲಿ

ಮಾಜಿ ಬೆಂಗಳೂರು ಹುಲಿ ಚಹಾಲ್‌ಗೆ ಐಪಿಎಲ್‌ನಲ್ಲಿ 2️⃣0️⃣0️⃣ ವಿಕೆಟ್ ಸಾಧನೆಯ ಗರಿ👑 ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ #StarSportsKannada ದಲ್ಲಿ #IPLonStar
account_circle
Star Sports Kannada(@StarSportsKan) 's Twitter Profile Photo

ರೋಹಿತ್‌ಗೆ ಕೆಡ್ಡ ತೋಡಿದ ಸಂಜು ಮತ್ತು ಬೋಲ್ಟ್ ಜೋಡಿ⚡

ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ ದಲ್ಲಿ

ರೋಹಿತ್‌ಗೆ ಕೆಡ್ಡ ತೋಡಿದ ಸಂಜು ಮತ್ತು ಬೋಲ್ಟ್ ಜೋಡಿ⚡ ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ #StarSportsKannada ದಲ್ಲಿ #IPLonStar
account_circle
Star Sports Kannada(@StarSportsKan) 's Twitter Profile Photo

ಮುಂಬೈ ಪರ ಇಂದು ನೂರನೇಯ ಪಂದ್ಯ ಆಡುತ್ತಿರುವ ಹಾರ್ದಿಕ್ ಪಾಂಡ್ಯ💙 ನೂರು ಸಾವಿರವಾಗಲಿ ಬ್ರದರ್🥳

ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ ದಲ್ಲಿ

ಮುಂಬೈ ಪರ ಇಂದು ನೂರನೇಯ ಪಂದ್ಯ ಆಡುತ್ತಿರುವ ಹಾರ್ದಿಕ್ ಪಾಂಡ್ಯ💙 ನೂರು ಸಾವಿರವಾಗಲಿ ಬ್ರದರ್🥳 ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ #StarSportsKannada ದಲ್ಲಿ #IPLonStar
account_circle
Star Sports Kannada(@StarSportsKan) 's Twitter Profile Photo

ಆಡುವ ಹನ್ನೊಂದರ ಬಳಗ ಹೀಗಿದೆ⚡ಯಾರಿಗೆ ನಿಮ್ಮ ಸಪೋರ್ಟ್ ಕಮೆಂಟ್ ಮಾಡ್ರಿ✨

ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ ದಲ್ಲಿ

ಆಡುವ ಹನ್ನೊಂದರ ಬಳಗ ಹೀಗಿದೆ⚡ಯಾರಿಗೆ ನಿಮ್ಮ ಸಪೋರ್ಟ್ ಕಮೆಂಟ್ ಮಾಡ್ರಿ✨ ನೋಡಿರಿ TATA IPL 2024 Rajasthan v Mumbai ಈಗ ನಿಮ್ಮ #StarSportsKannada ದಲ್ಲಿ #IPLonStar
account_circle
Star Sports Kannada(@StarSportsKan) 's Twitter Profile Photo

ಬಟ್ಲರ್ ಮತ್ತು ಬುಮ್ರಾ ಇಬ್ರಾಗ ಗೆಲ್ಲ ಕುದುರಿ ಯಾವುದು? ನೋಡ್ರಿ ನಮ್ ಅನಿಲ್ ಅವ್ರು ಏನಾ ಹೇಳಕತ್ಯಾರ.

ನೋಡಿರಿ TATA IPL 2024 Rajasthan v Mumbai ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಮುಂಬೈ ತಂಡದ ಬಗ್ಗೆ ನಮ್ಮ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ವಿಶೇಷವಾದ ವಿಶ್ಲೇಷಣೆಯೊಂದನ್ನು ನೀಡ್ತಿದಾರೆ ಕೇಳಿ 💙

ನೋಡಿರಿ TATA IPL 2024 Rajasthan v Mumbai ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

Roopesh Shetty Vinay Kumar R

account_circle
Star Sports Kannada(@StarSportsKan) 's Twitter Profile Photo

ಮುಂಬೈ ಸ್ಪಿನ್ನರ್ಸ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ಯಾ? ನಿಮಗೂ ಹೀಗೆ ಅನಿಸಿದರೆ ಕಾಮೆಂಟ್ ಅಲ್ಲಿ ಉತ್ತರ ಹೇಳಿ.

ನೋಡಿರಿ TATA IPL 2024 Rajasthan v Mumbai ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಜಾಸ್ ಬಟ್ಲರ್ ಯಾವ ತರ ಯೋಚ್ನೆ ಮಾಡಿ ಆಟ ಆಡ್ತಾರೆ? ನೋಡಿ ಈ ವಿಶ್ಲೇಷಣೆ 😋

ನೋಡಿರಿ TATA IPL 2024 Rajasthan v Mumbai ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

Pavan Deshpande Madhu Mailankody

account_circle
Star Sports Kannada(@StarSportsKan) 's Twitter Profile Photo

ಬರ್ತಿರ್ಬೇಕ್, ಚಟಪಟ ಅಂತ ಕಮೆಂಟ್ ಮಾಡ್ತಿರ್ಬೇಕ್! ಏನಂತೀರಾ😎

ನೋಡಿರಿ TATA IPL 2024 Rajasthan v Mumbai ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

ಬರ್ತಿರ್ಬೇಕ್, ಚಟಪಟ ಅಂತ ಕಮೆಂಟ್ ಮಾಡ್ತಿರ್ಬೇಕ್! ಏನಂತೀರಾ😎 ನೋಡಿರಿ TATA IPL 2024 Rajasthan v Mumbai ಇಂದು ಸಂಜೆ 6:30 ರಿಂದ ನಿಮ್ಮ #StarSportsKannada ದಲ್ಲಿ #IPLonStar
account_circle
Star Sports Kannada(@StarSportsKan) 's Twitter Profile Photo

ಕಿಂಗ್ ಕೊಹ್ಲಿ ಅಂದರೆ ಅಭಿಮಾನಿಗಳು ಕ್ಯೂ ನಿಲ್ಲೋದ್ಯಾಕೆ ? ಒಂದೇ ಒಂದ್ ಸಲ ಸಿಕ್ಕಿಬಿಟ್ಟರೆ ಕಣ್ಣು ತುಂಬಿಕೊಳ್ಳೋಣ ಅಷ್ಟೆ ಸಾಕು ಅನ್ನೋರು ಅದೆಷ್ಟು ಜನ ಇದಾರೋ! ❤

ನೋಡಿರಿ TATA IPL 2024 ಪ್ರತಿದಿನ ನಿಮ್ಮ ದಲ್ಲಿ

Shashank Suresh

account_circle
Star Sports Kannada(@StarSportsKan) 's Twitter Profile Photo

ರಾಜಸ್ತಾನ ತಂಡಕ್ಕೂ ಜಾಸ್ ದ ಬಾಸ್ ಗೂ ಕ್ರ್ಯಾಶ್ ಲ್ಯಾಂಡಿಂಗಿಗೂ ಏನು ಸಂಬಂಧ? ಈ ವಿಡಿಯೋ ನೋಡಿ😎

ನೋಡಿರಿ TATA IPL 2024 Rajasthan v Mumbai ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಸೋತಿರಬಹುದು ಆದ್ರೆ ಹೋರಾಡಿಯೇ ಸೋತಿದ್ದು. ಚೇಸ್ ಮಾಡಿದ್ದಿದ್ರೆ ಐತಿಹಾಸಿಕ ಗೆಲುವು ಆಗ್ತಿತ್ತು 🥺💘

ನೋಡಿರಿ TATA IPL 2024 ಇಂದು ಸಂಜೆ 6:30ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ರೋಹಿತ್ ಶರ್ಮಾ ಅಭಿಮಾನಿಯೊಬ್ಬ ತನ್ನ ನೆಚ್ಚಿನ ಆಟಗಾರನನ್ನು ಭೇಟಿಮಾಡುವ ಸಲುವಾಗಿ ಪುಸ್ತಕವೊಂದನ್ನು ಬರೆದ ರೋಮಾಂಚನಕಾರಿ ಕತೆ ಇಲ್ಲಿದೆ ನೋಡಿ💙

ನೋಡಿರಿ TATA IPL 2024 Rajasthan v Mumbai ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಸೋತರೂ ಕೂಡ ವೀರರಂತೆ ಹೋರಾಡಿಯೇ ಮ್ಯಾಚ್ ಬಿಟ್ಟುಕೊಟ್ಟಿದ್ದು.🔥 ಅದೇನೇ ಹೇಳಿ ಬೆಂಗಳೂರು ಟೀಮ್ ಆಡುವಾಗ ಪ್ರತಿ ಮ್ಯಾಚ್ ಕೂಡ ಕೊನೆತನಕ ಏನಾಗುತ್ತೋ ಏನೋ ಅನ್ನೋ ಕುತೂಹಲ ಮಾತ್ರ ಕಡಿಮೆಯಾಗಲ್ಲ!

ನೋಡಿರಿ TATA IPL 2024 ಈಗ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಪಾಯಿಂಟ್ ಟೇಬಲ್ ಮೇಲೆ ಜಿಗಿಯುವ ತವಕದ ಮುಂಬೈಗೆ ಗೆಲುವಿನ ಕುದುರೆ ರಾಜಸ್ತಾನದ ಸವಾಲು 🔥

ನೋಡಿರಿ TATA IPL 2024 Rajasthan v Mumbai ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

ಪಾಯಿಂಟ್ ಟೇಬಲ್ ಮೇಲೆ ಜಿಗಿಯುವ ತವಕದ ಮುಂಬೈಗೆ ಗೆಲುವಿನ ಕುದುರೆ ರಾಜಸ್ತಾನದ ಸವಾಲು 🔥 ನೋಡಿರಿ TATA IPL 2024 Rajasthan v Mumbai ಇಂದು ಸಂಜೆ 6:30 ರಿಂದ ನಿಮ್ಮ #StarSportsKannada ದಲ್ಲಿ #IPLonStar
account_circle