Vinay Kumar R
@Vinay_Kumar_R
Husband, Father, Former Indian Cricketer, Ex-Karnataka Captain, Affectionately called as “The Davangere Express” & Fan of Formula 1
ID:143168042
12-05-2010 19:40:25
2,8K Tweets
411,0K Followers
52 Following
Grace, humility, unmatchable class and style, Sachin paaji has defined the game with his charm and impeccable talent. Happy birthday to the God of cricket. Wishing you lots of happiness and great health today and forever paaji. Have a good one 🎂🙏 #HappyBirthdaySachin
Remembering the Karnataka Ratna, Padma Bhushan, Dr. Rajkumar sir on his birth anniversary. The legendary actor, great human being and a role model to many. Wishing you a very happy birth anniversary sir. #DrRajkumar #BirthAnniversary
When team needed them the most, these two young boys showed supreme character 👏👏 High quality knocks by Tilak Varma and Nehal Wadhera 💙 #RRvMI #OneFamily #TATAIPL2024
Humko toh ab tak aisa dhak dhak horela hai 😅💙
#MumbaiMeriJaan #MumbaiIndians #PBKSvMI
ಗೆಲ್ಲಲೇ ಬೇಕು ಎಂದು ಬರುವ ನಮ್ಮ ಕನ್ನಡಿಗರಿರುವ ಲಕ್ನೋ ತಂಡದ ಬಗ್ಗೆ ನಮ್ಮ ಹೆಮ್ಮೆಯ ಕನ್ನಡಿಗ ವಿನಯ್ ಕುಮಾರ್ ಅವರ ಮಾತು
ನೋಡಿರಿ TATA IPL 2024 Rivalry Week ನಲ್ಲಿ Kolkata v Lucknow ಇಂದು ಮಧ್ಯಾಹ್ನ 2:30 ರಿಂದ ನಿಮ್ಮ #StarSportsKannada ದಲ್ಲಿ
#IPLonStar #RivalryWeek Roopesh Shetty Vinay Kumar R
ಇವತ್ತಿನ ಎರಡು ಭರ್ಜರಿ ಪಂದ್ಯಗಳ ಬಗ್ಗೆ ರೂಪೇಶ್ ಕೇಳಿದ ಚಟಪಟ ಪ್ರಶ್ನೆಗಳಿಗೆ ವಿನಯ್ ಕೊಟ್ಟ ಚಟಪಟ ಉತ್ತರಗಳು 🌝
ನೋಡಿರಿ TATA IPL 2024 Rivalry Week ನಲ್ಲಿ Kolkata v Lucknow ಇಂದು ಮಧ್ಯಾಹ್ನ 2:30 ರಿಂದ ನಿಮ್ಮ #StarSportsKannada ದಲ್ಲಿ
#IPLonStar #RivalryWeek Vinay Kumar R Roopesh Shetty
ಇವತ್ತು ಧೋನಿ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟಾಗ ಮುಂಬೈಯಲ್ಲಿ ಸೌಂಡ್ ಹೆಂಗಿರತ್ತೆ?🔥
ನೋಡಿರಿ TATA IPL 2024 Rivalry Week ನಲ್ಲಿ Mumbai v Chennai ಇಂದು ಸಂಜೆ 6:30 ರಿಂದ ನಿಮ್ಮ #StarSportsKannada ದಲ್ಲಿ
#IPLonStar #RivalryWeek Vinay Kumar R Roopesh Shetty
ದೇವದತ್ ಪಡಿಕ್ಕಲ್ ಇವತ್ತು ಆಡ್ತಾರಾ ಆಡಲ್ವಾ 🫡
ನೋಡಿರಿ TATA IPL 2024 Rivalry Week ನಲ್ಲಿ Kolkata v Lucknow ಇಂದು ಮಧ್ಯಾಹ್ನ 2:30 ರಿಂದ ನಿಮ್ಮ #StarSportsKannada ದಲ್ಲಿ
#IPLonStar #RivalryWeek Roopesh Shetty Vinay Kumar R
ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ ಅವರಿಂದ ನಿರೀಕ್ಷೆಗೆ ತಕ್ಕ ಆಟ ಬಂದಿದೆ ಅಂತೀರಾ?
ನೋಡಿರಿ TATA IPL 2024 Rivalry Week ನಲ್ಲಿ Kolkata v Lucknow ಇಂದು ಮಧ್ಯಾಹ್ನ 2:30 ರಿಂದ ನಿಮ್ಮ #StarSportsKannada ದಲ್ಲಿ
#IPLonStar #RivalryWeek Vinay Kumar R
ಸ್ಕೂಲಲ್ಲಿ ಫಸ್ಟ್ ಬೆಂಚ್ ಅವ್ರನ್ನ ಮಾತಾಡ್ಸೋದೆ ಕಷ್ಟ. ಇನ್ನ ಐಪಿಎಲ್ನಲ್ಲಿ ಟೇಬಲ್ ಟಾಪರ್ ಅಂದ್ರೆ ಕೇಳಬೇಕ 🥵
ನೋಡಿರಿ TATA IPL 2024 Rivalry Week ನಲ್ಲಿ Punjab v Rajasthan ಇಂದು ಸಂಜೆ 6:30 ರಿಂದ ನಿಮ್ಮ #StarSportsKannada ದಲ್ಲಿ
#IPLonStar #RivalryWeek Roopesh Shetty Vinay Kumar R
ರಿಯಾನ್ ಪರಾಗ್ ಬಗ್ಗೆ ದಾವಣಗೆರೆ ಗಾಡಿ ವಿಶ್ವಾಸ ತೋರುತ್ತಿರುವುದೇಕೆ 🤘🏽
ನೋಡಿರಿ TATA IPL 2024 Rivalry Week ನಲ್ಲಿ Punjab v Rajasthan ಇಂದು ಸಂಜೆ 6:30 ರಿಂದ ನಿಮ್ಮ #StarSportsKannada ದಲ್ಲಿ
#IPLonStar #RivalryWeek Vinay Kumar R
One more exciting talent from Australia, Jake Fraser-McGurk. Fifty on debut 👏👏 No shortage for entertainment in #TATAIPL2024 #JakeFraserMcgurk #LSGvsDC
ಒಂದು ತಂಡದ ಹೊರನೋಟವನ್ನೆ ಬದಲಾಯಿಸಬಲ್ಲ ರಣಬೇಟೆಗಾರ ವೇಗಿ ಮಯಾಂಕ್
ನೋಡಿರಿ TATA IPL 2024 Rivalry Week ನಲ್ಲಿ Lucknow v Delhi ಇಂದು ಸಂಜೆ 6:30 ರಿಂದ ನಿಮ್ಮ #StarSportsKannada ದಲ್ಲಿ
#IPLonStar #RivalryWeek Vinay Kumar R