DrShivaRajkumar(@NimmaShivanna) 's Twitter Profile Photo

ಇಂಡಿಯಾ ಪಾಕಿಸ್ತಾನ ಮ್ಯಾಚು ಜೊತೇಲಿ ನಾನು. ಇದ್ಕಿಂತ ಹಬ್ಬ ಬೇಕಾ? 😍

ನೋಡಿರಿ 📺 | ICC Men's Cricket World Cup | | ಈಗ ನಿಮ್ಮ ಮತ್ತು Disney+Hotstar ನಲ್ಲಿ

account_circle
Star Sports Kannada(@StarSportsKan) 's Twitter Profile Photo

ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅವರನ್ನ ಕಿರಣ್ ಕೆಣಕಿದ್ದ ಸ್ವಾರಸ್ಯಕರ ಕತೆಯನ್ನೇ ಅವರೇ ಹೇಳ್ತಾರೆ ಕೇಳಿ 😅

ನೋಡಿರಿ TATA IPL 2024 ಪ್ರತಿದಿನ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಮುಂಬೈನ ಸಾಲು ಸಾಲು ಸೋಲುಗಳ ಹೊಣೆಗಾರಿಕೆಯನ್ನ ಪಾಂಡ್ಯ ಹೊರಬೇಕಾ 🤔

ನೋಡಿರಿ TATA IPL 2024 Lucknow v Mumbai ಇಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ದಲ್ಲಿ

Vinay Kumar R

account_circle
Star Sports Kannada(@StarSportsKan) 's Twitter Profile Photo

ಧೋನಿ ಹೋದಲ್ಲೆಲ್ಲ ಸಿಗುವ ಮರ್ಯಾದೆ ಕೊಡುವುದಲ್ಲ ಗಳಿಸಿರುವುದು 🫡

ನೋಡಿರಿ TATA IPL 2024 Chennai v Hyderabad ಇಂದು ಸಂಜೆ ನಿಮ್ಮ ನೆಚ್ಚಿನ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಆಚೆ ತುದಿ ಬ್ಯಾಟರ್ ಸಾಥ್ ಕೊಟ್ಟರೆ ಸ್ಟ್ರೈಕ್ ರೇಟ್ ಮೇಲೇರುವುದು ದುಸ್ಸಾಧ್ಯವೇನಲ್ಲ 🙏🏼

ನೋಡಿರಿ TATA IPL 2024 Gujarat v Bengaluru ಇಂದು ಮಧ್ಯಾಹ್ನ 2:30 ರಿಂದ ನಿಮ್ಮ ನೆಚ್ಚಿನ ದಲ್ಲಿ

Vinay Kumar R

account_circle
Star Sports Kannada(@StarSportsKan) 's Twitter Profile Photo

ಕೆಎಲ್ ರಾಹುಲ್ ಚೆನ್ನಾಗಿ ಆಡ್ತಿರೋ ತನಕ ಲಕ್ನೋಗೆ ಚಿಂತೆಯಿಲ್ಲ

ನೋಡಿರಿ TATA IPL 2024 Lucknow v Mumbai ಇಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ದಲ್ಲಿ

Jagadeesha Suchith

account_circle
Star Sports Kannada(@StarSportsKan) 's Twitter Profile Photo

ಚೆನ್ನೈ ಬೌಲರ್ಸ್‍ ಗೆ ಹಿಗ್ಗಾಮುಗ್ಗ ಇಕ್ತಾರೆ ಅಂದ್ರೆ ಸ್ಟೊಯ್ನಿಸ್ ಭಲೇ ಪ್ಲೇಯರ್ರೇ ಆಗಿರಬೇಕು 🫡

ನೋಡಿರಿ TATA IPL 2024 Lucknow v Mumbai ಇಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಚೆನ್ನೈಯನ್ನ ಚೆನ್ನೈಯಲ್ಲೇ ಬಗ್ಗುಬಡಿದ ಶೂರರು ಇವರು 😇

ನೋಡಿರಿ TATA IPL 2024 Lucknow v Mumbai ಇಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಟ್ರೋಫಿ ಗೆದ್ದ ನಮ್ಮ ದಾವಣಗೆರೆ ಎಕ್ಸ್ಪ್ರೆಸ್ ವಿನಯ್ ಕುಮಾರ್ ಅವರ ಅನುಭವ ಕೇಳ್ತಾ ಮ್ಯಾಚ್ ನೋಡಿ 🥹

ನೋಡಿರಿ TATA IPL 2024 Kolkata v Punjab ಈಗ ನಿಮ್ಮ ನೆಚ್ಚಿನ ದಲ್ಲಿ


Vinay Kumar R

account_circle
Kichcha Sudeepa(@KicchaSudeep) 's Twitter Profile Photo

ಅಂತಿಮ ಕದನಕ್ಕೆ ರಣಾಂಗಣ ಸಿದ್ಧ 🔥 ಗೆಲುವಿನ ಕಿರೀಟ ಧರಿಸುವವರಾರು?👑

ನೋಡಿರಿ 📺 | PKL Final Match | March 1st | 7:30PM | ನಿಮ್ಮ ಮತ್ತು Disney+Hotstar ನಲ್ಲಿ

League

account_circle
Star Sports Kannada(@StarSportsKan) 's Twitter Profile Photo

ರಿಷಭ್ ಪಂತ್ ಮಂತ್ರ ಏನಪ್ಪ ಅಂದ್ರೆ ಎತ್ತಿದ್ರೆ ಗದೆ ಇಳ್ಸಿದ್ರೆ ಒದೆ 😎

ನೋಡಿರಿ TATA IPL 2024 Kolkata v Delhi ಇಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ದಲ್ಲಿ

account_circle
Kichcha Sudeepa(@KicchaSudeep) 's Twitter Profile Photo

ಬರ್ಕಯ್ಯ. ಪೇಪರ್ ಮುಂದಾಗಡೆ ಬರ್ಕೋ. ಕಬಡ್ಡಿ ನಮ್ದು 😈
ನೋಡಿರಿ 📺 | Pro Kabaddi League | ಡಿಸೆಂಬರ್ 2 ರಾತ್ರಿ 8 ರಿಂದ ನಿಮ್ಮ ಮತ್ತು Disney+Hotstar ನಲ್ಲಿ
Star Sports Kannada

account_circle
Star Sports Kannada(@StarSportsKan) 's Twitter Profile Photo

ಬಂದ್ಯಾ ಪುಟ್ಟಾ? ಬಾರ್ಸಿದ್ಯಾ ಪುಟ್ಟ? ಹೋದ್ಯ ಪುಟ್ಟ?
ಪತಿದಾರ್ ಆಟ ನೋಡಿ ಕಣ್ತುಂಬಿ ಬಂತು 🥺

ನೋಡಿರಿ TATA IPL 2024 Hyderabad v Bengaluru ಈಗ ನಿಮ್ಮ ನೆಚ್ಚಿನ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ವಿಶ್ವಕಪ್‍ಗೆ ಹೊರಟಿರುವ ಭಾರತ ತಂಡದ ಕುರಿತ ವಿಶೇಷ ಕಾರ್ಯಕ್ರಮ ಪ್ರಸಾರವಾಗ್ತಿದೆ ಬೇಗ ಬೇಗ ಟೀವಿ ಆನ್ ಮಾಡಿ 🤌🏽

ನೋಡಿರಿ ICC Men’s T20 World Cup Selection Day Live ನಿಮ್ಮ ದಲ್ಲಿ

ವಿಶ್ವಕಪ್‍ಗೆ ಹೊರಟಿರುವ ಭಾರತ ತಂಡದ ಕುರಿತ ವಿಶೇಷ ಕಾರ್ಯಕ್ರಮ ಪ್ರಸಾರವಾಗ್ತಿದೆ ಬೇಗ ಬೇಗ ಟೀವಿ ಆನ್ ಮಾಡಿ 🤌🏽

ನೋಡಿರಿ ICC Men’s T20 World Cup  Selection Day Live ನಿಮ್ಮ #StarSportsKannada ದಲ್ಲಿ

#T20WorldCupOnStar #TeamIndia #BelieveInBlue
account_circle
Star Sports Kannada(@StarSportsKan) 's Twitter Profile Photo

ಮುಂಬೈ ಟಾಪ್ ಆರ್ಡರ್ ಸಿಡಿದೆದ್ದರೆ ಲಕ್ನೋ ಬೌಲರ್ಸ್ ಬೆವರು ಇಳಿಯೋದ್ರಲ್ಲಿ ಸಂಶಯವಿಲ್ಲ

ನೋಡಿರಿ TATA IPL 2024 Lucknow v Mumbai ಇಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ದಲ್ಲಿ

Jagadeesha Suchith

account_circle
Star Sports Kannada(@StarSportsKan) 's Twitter Profile Photo

ಪಂಜಾಬಿನ ಸ್ಪಿನ್ ಬೌಲಿಂಗ್ ಕೋಚ್ ನಮ್ಮ ಕನ್ನಡಿಗ ಸುನೀಲ್ ಜೋಶಿ ಅವರು ಭರ್ಜರಿ ಚೇಸ್ ಬಗ್ಗೆ ಮಾತನಾಡಿದ್ದು ಹೀಗೆ💙

ನೋಡಿರಿ TATA IPL 2024 ಇಂದು ಮಧ್ಯಾಹ್ನ 2:30 ರಿಂದ ನಿಮ್ಮ ನೆಚ್ಚಿನ ದಲ್ಲಿ


Sunil Joshi | 🇮🇳 ಸುನಿಲ್ ಜೋಶಿ

account_circle
Star Sports Kannada(@StarSportsKan) 's Twitter Profile Photo

ಅರ್ಧ ಶತಕ ಬಾರಿಸಿ ಮುಂಬೈ ಮುನ್ನಡೆಸಿ ಮುನ್ನುಗ್ಗುತ್ತಿರುವ ತಿಲಕ! 🔥

ನೋಡಿರಿ TATA IPL 2024 Delhi v Mumbai ಈಗ ನಿಮ್ಮ ನೆಚ್ಚಿನ ದಲ್ಲಿ

ಅರ್ಧ ಶತಕ ಬಾರಿಸಿ ಮುಂಬೈ ಮುನ್ನಡೆಸಿ ಮುನ್ನುಗ್ಗುತ್ತಿರುವ ತಿಲಕ! 🔥

ನೋಡಿರಿ TATA IPL 2024 Delhi v Mumbai ಈಗ ನಿಮ್ಮ ನೆಚ್ಚಿನ #StarSportsKannada ದಲ್ಲಿ

#IPLonStar
account_circle
Star Sports Kannada(@StarSportsKan) 's Twitter Profile Photo

ಉಪ್ಪು ತಿಂದೋನು ನೀರು ಕುಡಿಲೇಬೇಕು
ಸಾಲ್ಟ್ ಗೆ ಬೌಲ್ ಮಾಡೋನೂ ನೀರು ಕಡಿಲೇಬೇಕು 🫡

ನೋಡಿರಿ TATA IPL 2024 Kolkata v Punjab ಇಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಪೇಪರ್ ಮೇಲೆ ಸಕತ್ತಾಗಿರುವ ಲಕ್ನೋ ಅದಕ್ಕೆ ತಕ್ಕ ಪ್ರದರ್ಶನ ಕೊಟ್ಟು ಮೇಲೇರಲಿ ಎನ್ನುವುದು ನಮ್ಮ ಆಶಯ ಕೂಡಾ ⚡️

ನೋಡಿರಿ TATA IPL 2024 Lucknow v Rajasthan ಇಂದು ಸಂಜೆ ನಿಮ್ಮ ನೆಚ್ಚಿನ ದಲ್ಲಿ

account_circle