Tippanna Majjagi(@TippannaMajjagi) 's Twitter Profileg
Tippanna Majjagi

@TippannaMajjagi

ID:1777369428922978304

calendar_today08-04-2024 16:14:51

100 Tweets

7 Followers

16 Following

Amit Shah (Modi Ka Parivar)(@AmitShah) 's Twitter Profile Photo

If Siddaramaiah Ji did not hear the Pakistan Zindabad slogans in the assembly, then he should seek medical attention for his ears.

ಸಿದ್ದರಾಮಯ್ಯ ಅವರಿಗೆ ಪಾಕಿಸ್ಥಾನ್ ಜಿಂದಾಬಾದ್ ಎಂಬ ಘೋಷಣೆ ಕೇಳಿಸಿಲ್ಲವೆಂದಾದರೆ, ಅವರ ಕಿವಿಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸುವುದು ಒಳಿತು‌.

account_circle
Amit Shah (Modi Ka Parivar)(@AmitShah) 's Twitter Profile Photo

ಎಸ್‌ಡಿಪಿಐನಂತಹ ಪಕ್ಷದ ಬೆಂಬಲ ಪಡೆದುಕೊಳ್ಳುವ ಮೂಲಕ ದೇಶದ ಸುರಕ್ಷತೆಯನ್ನು ಕಾಂಗ್ರೆಸ್ ಅಪಾಯದಲ್ಲಿ ಸಿಲುಕಿಸಿದೆ.

account_circle
Amit Shah (Modi Ka Parivar)(@AmitShah) 's Twitter Profile Photo

The BJP is not with those who commit atrocities against women.

ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಯಾರನ್ನೂ ಬಿಜೆಪಿ ಬೆಂಬಲಿಸುವುದಿಲ್ಲ.

account_circle
Amit Shah (Modi Ka Parivar)(@AmitShah) 's Twitter Profile Photo

Congress has put national security at stake for power and risked women's safety for the vote bank. People are resolved to teach Congress a befitting lesson in the election by securing a landslide victory for Modi Ji.

Addressed a massive rally in Dharwad, Karnataka.

Congress has put national security at stake for power and risked women's safety for the vote bank. People are resolved to teach Congress a befitting lesson in the election by securing a landslide victory for Modi Ji. Addressed a massive rally in Dharwad, Karnataka.
account_circle
Amit Shah (Modi Ka Parivar)(@AmitShah) 's Twitter Profile Photo

ಕಾಂಗ್ರೆಸ್ ಅಧಿಕಾರಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ಬಲಿಕೊಟ್ಟಿದೆ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಹಿಳೆಯರ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿದೆ. ಮೋದಿಜೀ ಅವರಿಗೆ ಭರ್ಜರಿ ಗೆಲುವು ತಂದುಕೊಡುವ ಮೂಲಕ ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸೂಕ್ತ ಪಾಠ ಕಲಿಸಲು ಜನರು ನಿರ್ಧರಿಸಿದ್ದಾರೆ.

ಕರ್ನಾಟಕದ ಧಾರವಾಡದಲ್ಲಿ ಬೃಹತ್…

ಕಾಂಗ್ರೆಸ್ ಅಧಿಕಾರಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ಬಲಿಕೊಟ್ಟಿದೆ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಹಿಳೆಯರ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿದೆ. ಮೋದಿಜೀ ಅವರಿಗೆ ಭರ್ಜರಿ ಗೆಲುವು ತಂದುಕೊಡುವ ಮೂಲಕ ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸೂಕ್ತ ಪಾಠ ಕಲಿಸಲು ಜನರು ನಿರ್ಧರಿಸಿದ್ದಾರೆ. ಕರ್ನಾಟಕದ ಧಾರವಾಡದಲ್ಲಿ ಬೃಹತ್…
account_circle
Pralhad Joshi (Modi Ka Parivar)(@JoshiPralhad) 's Twitter Profile Photo

ಹುಬ್ಬಳ್ಳಿಯಿಂದ ಶುರುವಾದ ತ್ರಿವರ್ಣ ಧ್ವಜದ ಆಂದೋಲನ ಈಗ ಕಾಶ್ಮೀರದ ಲಾಲ್ ಚೌಕ್ ನಲ್ಲಿಯೂ ತ್ರಿವರ್ಣ ದ್ವಜ ರಾರಾಜಿಸಲು ಕಾರಣವಾಗಿದೆ : ಕೇಂದ್ರ ಗೃಹ ಸಚಿವ ಶ್ರೀ Amit Shah (Modi Ka Parivar)

BJP
BJP Karnataka



account_circle
Pralhad Joshi (Modi Ka Parivar)(@JoshiPralhad) 's Twitter Profile Photo

ಹುಬ್ಬಳ್ಳಿ ಧಾರವಾಡದ ಅಭಿವೃದ್ಧಿ ಕಾರ್ಯಗಳ ವಿಚಾರಗಳಲ್ಲಿ ನನ್ನೊಂದಿಗೆ ವಾದ ಮಾಡಿ ಮಂಜೂರು ಪಡೆದು ಜನರ ಸೇವೆ ಜೋಶಿಯವರು ಮಾಡಿದ್ದಾರೆ: ಕೇಂದ್ರ ಗೃಹ ಸಚಿವ ಶ್ರೀ Amit Shah (Modi Ka Parivar)



account_circle
Pralhad Joshi (Modi Ka Parivar)(@JoshiPralhad) 's Twitter Profile Photo

ಕೊರೋನ ಸಮಯದಲ್ಲಿ ಅತ್ಯಂತ ಹೆಚ್ಚು ವ್ಯಾಕ್ಸಿನ್ ಹುಬ್ಬಳ್ಳಿ ಧಾರವಾಡಕ್ಕೆ ಸಿಕ್ಕಿದೆ. ಮನೆ ಮನೆಗಳಿಗೆ ನಳದ ನೀರು ಸಿಗುವಂತೆ ಮಾಡಲಾಗಿದೆ, ಗ್ಯಾಸ್ ಕನೆಕ್ಷನ್ ನೀಡಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿಯೇ 19 ಲಕ್ಷ ಮನೆಗಳನ್ನು, ಲಕ್ಷಾಂತರ ಶೌಚಾಲಯಗಳನ್ನು ಕಟ್ಟಿಸಿ ಕೊಡಲಾಗಿದೆ. ಮಹಿಳೆಯರಿಗೆ 5 ಲಕ್ಷದವರೆಗೆ ವಿಮೆಯನ್ನು ಒದಗಿಸಲಾಗಿದೆ :

account_circle
Amit Shah (Modi Ka Parivar)(@AmitShah) 's Twitter Profile Photo

Addressing a massive rally buzzing with support for Modi Ji in Dharwad, Karnataka.

ಕರ್ನಾಟಕದ ಧಾರವಾಡ ಲೋಕಸಭಾ ಕ್ಷೇತ್ರದ ಹುಬ್ಬಳ್ಳಿಯಲ್ಲಿ ಮೋದಿಗಾಗಿ ಮಿಡಿಯುತ್ತಿರುವ ಬೃಹತ್‌ ಜನಸ್ತೋಮವನ್ನು ಉದ್ದೇಶಿಸಿ ಮಾತು. twitter.com/i/broadcasts/1…

account_circle
Pralhad Joshi (Modi Ka Parivar)(@JoshiPralhad) 's Twitter Profile Photo

ನೇರಪ್ರಸಾರ: ಕೇಂದ್ರ ಗೃಹ ಸಚಿವರಾದ ಶ್ರೀ Amit Shah (Modi Ka Parivar) ಅವರೊಂದಿಗೆ ಹುಬ್ಬಳ್ಳಿಯಲ್ಲಿಬಹಿರಂಗಸಭೆ twitter.com/i/broadcasts/1…

account_circle
Tippanna Majjagi(@TippannaMajjagi) 's Twitter Profile Photo

ನಾಡಿನ ಸಮಸ್ತ ದುಡಿಯುವ ವರ್ಗಕ್ಕೆ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

'ಕಾರ್ಮಿಕರ ಶ್ರಮವೇ ದೇಶದ ಅಭ್ಯುದಯಕ್ಕೆ ನಾಂದಿ'


ನಾಡಿನ ಸಮಸ್ತ ದುಡಿಯುವ ವರ್ಗಕ್ಕೆ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 'ಕಾರ್ಮಿಕರ ಶ್ರಮವೇ ದೇಶದ ಅಭ್ಯುದಯಕ್ಕೆ ನಾಂದಿ' #WorldLaboursDay #ವಿಶ್ವಕಾರ್ಮಿಕರದಿನಾಚರಣೆ
account_circle
Tippanna Majjagi(@TippannaMajjagi) 's Twitter Profile Photo

ಗಂಡು‌ ಮೆಟ್ಟಿನ ನಾಡು ಹುಬ್ಬಳ್ಳಿಗೆ ಆಗಮಿಸುತ್ತಿರುವ ಆಧುನಿಕ ರಾಜಕೀಯ ಚಾಣಕ್ಯ ಕೇಂದ್ರ ಗೃಹ ಸಚಿವರಾದ ಶ್ರೀ Amit Shah (Modi Ka Parivar) ಅವರಿಗೆ ಹಾರ್ದಿಕ ಸ್ವಾಗತ.


ಗಂಡು‌ ಮೆಟ್ಟಿನ ನಾಡು ಹುಬ್ಬಳ್ಳಿಗೆ ಆಗಮಿಸುತ್ತಿರುವ ಆಧುನಿಕ ರಾಜಕೀಯ ಚಾಣಕ್ಯ ಕೇಂದ್ರ ಗೃಹ ಸಚಿವರಾದ ಶ್ರೀ @AmitShah ಅವರಿಗೆ ಹಾರ್ದಿಕ ಸ್ವಾಗತ. #Amitshahathubballi #Welcometohubballiamitshahji
account_circle