Pralhad Joshi (Modi Ka Parivar)(@JoshiPralhad) 's Twitter Profile Photo

ಚುನಾವಣಾ ಪ್ರಚಾರಾರ್ಥವಾಗಿ ಇಂದು ಧಾರವಾಡಕ್ಕೆ ಆಗಮಿಸುತ್ತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಶ್ರೀ Eknath Shinde - एकनाथ शिंदे ಅವರಿಗೆ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಸ್ವಾಗತ.


ಚುನಾವಣಾ ಪ್ರಚಾರಾರ್ಥವಾಗಿ ಇಂದು ಧಾರವಾಡಕ್ಕೆ ಆಗಮಿಸುತ್ತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಶ್ರೀ @mieknathshinde ಅವರಿಗೆ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಸ್ವಾಗತ.

#AbkiBaar400Paar
#DharwadMPConstituency
account_circle
Pralhad Joshi (Modi Ka Parivar)(@JoshiPralhad) 's Twitter Profile Photo

ಹುಬ್ಬಳ್ಳಿಯಿಂದ ಶುರುವಾದ ತ್ರಿವರ್ಣ ಧ್ವಜದ ಆಂದೋಲನ ಈಗ ಕಾಶ್ಮೀರದ ಲಾಲ್ ಚೌಕ್ ನಲ್ಲಿಯೂ ತ್ರಿವರ್ಣ ದ್ವಜ ರಾರಾಜಿಸಲು ಕಾರಣವಾಗಿದೆ : ಕೇಂದ್ರ ಗೃಹ ಸಚಿವ ಶ್ರೀ Amit Shah (Modi Ka Parivar)

BJP
BJP Karnataka



account_circle
Pralhad Joshi (Modi Ka Parivar)(@JoshiPralhad) 's Twitter Profile Photo

ಹುಬ್ಬಳ್ಳಿ ಧಾರವಾಡದ ಅಭಿವೃದ್ಧಿ ಕಾರ್ಯಗಳ ವಿಚಾರಗಳಲ್ಲಿ ನನ್ನೊಂದಿಗೆ ವಾದ ಮಾಡಿ ಮಂಜೂರು ಪಡೆದು ಜನರ ಸೇವೆ ಜೋಶಿಯವರು ಮಾಡಿದ್ದಾರೆ: ಕೇಂದ್ರ ಗೃಹ ಸಚಿವ ಶ್ರೀ Amit Shah (Modi Ka Parivar)



account_circle
Narasayya D.Bijawad (modi ka parivar)🚩(@BijawadNarsayya) 's Twitter Profile Photo

ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಕೇಂದ್ರ ಸಚಿವರು. ಶ್ರೀ ಪ್ರಹ್ಲಾದ ಜೋಶಿಜಿ ಅವರ ಬಿರುಸ್ಸಿನ ಪ್ರಚಾರ 🚩🙏



account_circle
Narasayya D.Bijawad (modi ka parivar)🚩(@BijawadNarsayya) 's Twitter Profile Photo

ಬೂತ್ ಅಧ್ಯಕ್ಷರ ಮನೆ ಭೇಟಿ ಕೊಟ್ಟ. ಶ್ರೀ. ಪ್ರಹ್ಲಾದ್ ಜೋಶಿ ಜಿ ಅವರು 🚩🙏

📌 ಗಂಗಾಧರ ನಗರ ಹುಬ್ಬಳ್ಳಿ



account_circle
Narasayya D.Bijawad (modi ka parivar)🚩(@BijawadNarsayya) 's Twitter Profile Photo

ಅಬ್ ಕಿ ಬಾರ್ 400 ಪಾರ್

ಬಿಜೆಪಿ ಪಕ್ಷವನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ಯಲು ಕಾರ್ಯಕರ್ತರೊಂದಿಗೆ ಸೇರಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ. ಕೇಂದ್ರ ಸಚಿವರು ಶ್ರೀ ಪ್ರಹ್ಲಾದ್ ಜೋಶಿ ಜಿ 🚩



account_circle
Pralhad Joshi (Modi Ka Parivar)(@JoshiPralhad) 's Twitter Profile Photo

'ಶಿಗ್ಗಾಂವಿಯಲ್ಲಿ ಮೊಳಗಿದ ಕೇಸರಿ ಪಡೆಯ ಪಾಂಚಜನ್ಯ'

ಶಿಗ್ಗಾಂವಿಯಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಬಹಿರಂಗ ಸಭೆಯ ಕಿರುನೋಟ

BJP
BJP Karnataka




account_circle
Narasayya D.Bijawad (modi ka parivar)🚩(@BijawadNarsayya) 's Twitter Profile Photo

ಮುಖ ನೋಡಿ ಮಣೆ ಹಾಕಬೇಡಿ.
ನಾವು ಮಾಡಿರುವ ಕೆಲಸ ನೋಡಿ ಮತ ಹಾಕಿ. ಶ್ರೀ ಶ್ರೀ ಪ್ರಹ್ಲಾದ ಜೋಶಿji 🚩💐🙏

Bharatiya Janata Party (BJP)
BJP Karnataka




account_circle
M R Patil, Kundgol(@mrpatil_kundgol) 's Twitter Profile Photo

'ನಮ್ಮ ಸದೃಡ ಗ್ರಾಮ ಪಂಚಾಯತಿಗಳು'

ಇತ್ತೀಚೆಗೆ ಧಾರವಾಡ ಜಿಲ್ಲೆಯಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಗೆದ್ದ ಅಭ್ಯರ್ಥಿಗಳಿಗೆ ಇಂದು ಅಭಿನಂದನಾ ಸಭೆ ಏರ್ಪಡಿಸಲಾಗಿತ್ತು.




'ನಮ್ಮ ಸದೃಡ ಗ್ರಾಮ ಪಂಚಾಯತಿಗಳು'

ಇತ್ತೀಚೆಗೆ ಧಾರವಾಡ ಜಿಲ್ಲೆಯಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಗೆದ್ದ ಅಭ್ಯರ್ಥಿಗಳಿಗೆ ಇಂದು ಅಭಿನಂದನಾ ಸಭೆ ಏರ್ಪಡಿಸಲಾಗಿತ್ತು.

#kundgol
#BJP4India 
#DharwadMPConstituency
#MPDharwad
account_circle
Santosh Lad Official(@SantoshSLadINC) 's Twitter Profile Photo

ಹಿರಿಯ ನ್ಯಾಯವಾದಿಗಳು ಹಾಗೂ ಸಾಮಾಜಿಕ ಹೋರಾಟಗಾರರಾದ ಶ್ರೀ ಬಿ ಡಿ ಹಿರೇಮಠ ಅವರನ್ನು ಧಾರವಾಡದ ಅವರ ನಿವಾಸದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಲಾಯಿತು.

ಹಿರಿಯ ನ್ಯಾಯವಾದಿಗಳು ಹಾಗೂ ಸಾಮಾಜಿಕ ಹೋರಾಟಗಾರರಾದ ಶ್ರೀ ಬಿ ಡಿ ಹಿರೇಮಠ ಅವರನ್ನು ಧಾರವಾಡದ ಅವರ ನಿವಾಸದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಲಾಯಿತು.

#LokasabhaElection2024 #DharwadMPConstituency
account_circle
ಮೋದಿಯ ಕುಟುಂಬದವನು....(@TusharYuvaraj) 's Twitter Profile Photo

QR ಕೋಡ್ ಸ್ಕ್ಯಾನ್ ಮಾಡಿ ಕಳೆದ ದಶಕದಲ್ಲಿ ಧಾರವಾಡ ಕಂಡ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ “ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 10 ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ” ಪುಸ್ತಕದಲ್ಲಿ.

QR ಕೋಡ್ ಸ್ಕ್ಯಾನ್ ಮಾಡಿ ಕಳೆದ ದಶಕದಲ್ಲಿ ಧಾರವಾಡ ಕಂಡ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ “ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 10 ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ” ಪುಸ್ತಕದಲ್ಲಿ.  #HubballiDharwadDevelopment #MPDharwad #DharwadMPConstituency
account_circle
Pralhad Joshi (Modi Ka Parivar)(@JoshiPralhad) 's Twitter Profile Photo

ಶ್ರೀನಿವಾಸ ಕಲ್ಯಾಣೋತ್ಸವ
📌 ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಭವಾನಿ ನಗರ ಹುಬ್ಬಳ್ಳಿ

account_circle
PRASANNA KUMAR REGO 🇮🇳(@REGOPK) 's Twitter Profile Photo

Even a small kid goes to meet our Honorable MP Pralhad Joshi (Modi Ka Parivar) Sir he has been treated with utmost Respect. Our MP is Non corrupt Non Controversial,Respected and Much Loved by the people of Dharwad Constituency.I Stand by my MP.

Even a small kid goes to meet our Honorable MP @JoshiPralhad Sir he has been treated with utmost Respect. Our MP is Non corrupt Non Controversial,Respected and Much Loved by the people of Dharwad Constituency.I Stand by my MP.
#DharwadMPConstituency
account_circle
Pralhad Joshi (Modi Ka Parivar)(@JoshiPralhad) 's Twitter Profile Photo

ಭಾರತೀಯ ಜನತಾ ಪಕ್ಷ ಹಿಂದುಳಿದ ವರ್ಗಗಳ ಸಾಮಾಜಿಕ ಸಮಾವೇಶ,
ಧಾರವಾಡ ಲೋಕಸಭಾ ಕ್ಷೇತ್ರ‌


account_circle
Pralhad Joshi (Modi Ka Parivar)(@JoshiPralhad) 's Twitter Profile Photo

ವಿಕಸಿತ ಭಾರತಕ್ಕೆ ಆರೋಗ್ಯವಂತ ಸಮಾಜವೇ ತಳಹದಿ. ಕೇಂದ್ರ ಸರ್ಕಾರದ 'ಆಯುಷ್ಮಾನ್ ಯೋಜನೆ' ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜನರ ಪಾಲಿನ ಸಂಜೀವಿನಿಯಾಗಿದೆ.


account_circle
Pralhad Joshi (Modi Ka Parivar)(@JoshiPralhad) 's Twitter Profile Photo

ಲೋಕಸಭಾ ಚುನಾವಣೆಯ ಅಂಗವಾಗಿ ಕುಂದಗೋಳ ವಿಧಾನಸಭಾ ಕ್ಷೇತ್ರದಾದ್ಯಂತ ನಡೆದ ಪ್ರಚಾರ ಸಭೆಯ ಕಿರುನೋಟ

BJP
BJP Karnataka



account_circle