Dinakar Thoogudeepa(@dinakar219) 's Twitter Profileg
Dinakar Thoogudeepa

@dinakar219

Film Director

ID:4292756602

calendar_today27-11-2015 04:51:40

477 Tweets

103,5K Followers

92 Following

Dinakar Thoogudeepa(@dinakar219) 's Twitter Profile Photo

ಮತದಾನ ಮಾಡುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಬೇಡಿ ಅದು ನಮ್ಮ ದೇಶಕ್ಕೆ ನಮ್ಮ ಕೊಡುಗೆಯಾಗಿದೆ. ನಿಮ್ಮ ಮತದ ಶಕ್ತಿಯನ್ನು ನಂಬಿರಿ. ನಿಮ್ಮ ಭವಿಷ್ಯವನ್ನು ಕಲ್ಪಿಸಿಕೊಳ್ಳಿ. ಮತ ಹಾಕಿ.

ಮತದಾನ ಮಾಡುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಬೇಡಿ ಅದು ನಮ್ಮ ದೇಶಕ್ಕೆ ನಮ್ಮ ಕೊಡುಗೆಯಾಗಿದೆ. ನಿಮ್ಮ ಮತದ ಶಕ್ತಿಯನ್ನು ನಂಬಿರಿ. ನಿಮ್ಮ ಭವಿಷ್ಯವನ್ನು ಕಲ್ಪಿಸಿಕೊಳ್ಳಿ. ಮತ ಹಾಕಿ.
account_circle
Dinakar Thoogudeepa(@dinakar219) 's Twitter Profile Photo

ನಮ್ಮ ರಾಯಲ್ ಚಿತ್ರದ ನಿರ್ಮಾಪಕರಾದ ಜಯಣ್ಣ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿಮ್ಮ ಜೀವನವು ನಗುವಿನಿಂದ ಮತ್ತು ಸಮೃದ್ಧಿಯಿಂದ ತುಂಬಿರಲಿ! ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ ಎಂದು ಹಾರೈಸುತ್ತೇನೆ.🙂

@jayannafilmsofficial

ನಮ್ಮ ರಾಯಲ್ ಚಿತ್ರದ ನಿರ್ಮಾಪಕರಾದ ಜಯಣ್ಣ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿಮ್ಮ ಜೀವನವು ನಗುವಿನಿಂದ ಮತ್ತು ಸಮೃದ್ಧಿಯಿಂದ ತುಂಬಿರಲಿ! ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ ಎಂದು ಹಾರೈಸುತ್ತೇನೆ.🙂 #HBDJayanna @jayannafilmsofficial
account_circle
Dinakar Thoogudeepa(@dinakar219) 's Twitter Profile Photo

ಯುಗಾದಿಯ ಶುಭ ಸಂದರ್ಭದಲ್ಲಿ ನಿಮ್ಮ ಜೀವನವು ಸುಖ ಸಂತೋಷ ಸಮೃದ್ಧಿ ಹಾಗೂ ಯಶಸ್ಸಿನಿಂದ ತುಂಬಲಿ ಎಂದು ಹಾರೈಸುತ್ತೇನೆ.
ಯುಗಾದಿ ಹಬ್ಬದ ಶುಭಾಶಯಗಳು!

ಯುಗಾದಿಯ ಶುಭ ಸಂದರ್ಭದಲ್ಲಿ ನಿಮ್ಮ ಜೀವನವು ಸುಖ ಸಂತೋಷ ಸಮೃದ್ಧಿ ಹಾಗೂ ಯಶಸ್ಸಿನಿಂದ ತುಂಬಲಿ ಎಂದು ಹಾರೈಸುತ್ತೇನೆ. ಯುಗಾದಿ ಹಬ್ಬದ ಶುಭಾಶಯಗಳು!
account_circle
Dinakar Thoogudeepa(@dinakar219) 's Twitter Profile Photo

ಬೆಟ್ಟದ ಹೂವು, ನಗುವಿನ ಸರದಾರ ನಮ್ಮ ನೆಚ್ಚಿನ ನಟ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು..ಅವರು ನಮ್ಮೊಂದಿಗೆ ಬಿಟ್ಟುಹೋದ ನೆನಪುಗಳು ಸದಾ ಜೀವಂತ...

ಶಿವನ ಶಾಶ್ವತ ಪ್ರೀತಿ ಮತ್ತು ಶಕ್ತಿ ನಿಮಗೆ ಕರುಣಿಸಲಿ
ಸಂತೋಷ ಮತ್ತು ಶಾಂತಿ ಸಹಿತ
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ
ಶಿವನ ಸಕಲ ಆಶೀರ್ವಾದ ಸಿಗಲಿ
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ಶಿವನ ಶಾಶ್ವತ ಪ್ರೀತಿ ಮತ್ತು ಶಕ್ತಿ ನಿಮಗೆ ಕರುಣಿಸಲಿ ಸಂತೋಷ ಮತ್ತು ಶಾಂತಿ ಸಹಿತ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಿವನ ಸಕಲ ಆಶೀರ್ವಾದ ಸಿಗಲಿ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು
account_circle
Dinakar Thoogudeepa(@dinakar219) 's Twitter Profile Photo

ಸಂಕ್ರಾಂತಿ ಹಬ್ಬ ನಿಮ್ಮ ಬದುಕಿನಲ್ಲಿ ಸಿರಿ ಸಂಪತ್ತು ಹೆಚ್ಚುವಂತೆ ಮಾಡಲಿ. ಮಕರ ಸಂಕ್ರಾಂತಿ ಶುಭಾಶಯ.

ಸಂಕ್ರಾಂತಿ ಹಬ್ಬ ನಿಮ್ಮ ಬದುಕಿನಲ್ಲಿ ಸಿರಿ ಸಂಪತ್ತು ಹೆಚ್ಚುವಂತೆ ಮಾಡಲಿ. ಮಕರ ಸಂಕ್ರಾಂತಿ ಶುಭಾಶಯ. #Shivanna131
account_circle
Dinakar Thoogudeepa(@dinakar219) 's Twitter Profile Photo

'Royal' ಆಗಿ fight ಮಾಡೋ ನಮ್ ರವಿ ವರ್ಮ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
Wishing our 'Royal' fighter a very happy birthday

'Royal' ಆಗಿ fight ಮಾಡೋ ನಮ್ ರವಿ ವರ್ಮ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. Wishing our 'Royal' fighter a very happy birthday
account_circle
Dinakar Thoogudeepa(@dinakar219) 's Twitter Profile Photo

🎆🎇ಕೈವ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ನೋಡಿ, ಹಂಚಿ, ಹಾರೈಸಿ 🙏🏻 Celebrate this Deepavali with the Action packed dhamaka Teaser from -1983🎆🎇

youtu.be/UScJjt0_Fec

🎆🎇ಕೈವ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ನೋಡಿ, ಹಂಚಿ, ಹಾರೈಸಿ 🙏🏻 Celebrate this Deepavali with the Action packed dhamaka Teaser from #KAIVA-1983🎆🎇 youtu.be/UScJjt0_Fec
account_circle
Dinakar Thoogudeepa(@dinakar219) 's Twitter Profile Photo

ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️

ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ

Team wishes a Very

Viraat Jayanna Films Dinakar Thoogudeepa Sanjana Anand Charan Raj

ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ, ಕನ್ನಡವೇ ನಿತ್ಯ Team #Royal wishes a Very #HappyKannadaRajyothsava @viraat_official @JayannaFilms @dinakar219 @itssanjanaanand #RaviVarma @charanrajmr2701 #SankethMysore
account_circle