KREIS(@kreisemahithi) 's Twitter Profileg
KREIS

@kreisemahithi

Karnataka Residential Educational Institutions Society||Government of Karnataka| To impart quality Education to SC/ST/OBC rural talented students.

ID:1490581536529285121

linkhttps://kreis.karnataka.gov.in/ calendar_today07-02-2022 07:01:58

1,8K Tweets

5,6K Followers

894 Following

Chief Electoral Officer, Karnataka(@ceo_karnataka) 's Twitter Profile Photo

ತುಮಕೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳ 12,500 ವಿದ್ಯಾರ್ಥಿಗಳಿಂದ ಪೋಷಕರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಪತ್ರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.



ತುಮಕೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳ 12,500 ವಿದ್ಯಾರ್ಥಿಗಳಿಂದ ಪೋಷಕರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಪತ್ರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. #ceokarnataka #LokaSabhaElection2024 #ElectionDay #Youngvoters #FirstTimeVoters #DeshkaGarv #tumkur #students #swdgok #betterfuture
account_circle
cmca(@cmcaindia) 's Twitter Profile Photo

Empowering young minds with Constitutional values! The Social Welfare Department guided by Hon. Minister Dr H.C. Mahadevappa (Dr H C Mahadevappa(Buddha Basava Ambedkar Parivar)) launches Children’s Constitution Clubs in all 800 schools. Manivannan P 🇮🇳 KREIS Karnataka SWD (1/5) priyak

Empowering young minds with Constitutional values! The Social Welfare Department guided by Hon. Minister Dr H.C. Mahadevappa (@CMahadevappa) launches Children’s Constitution Clubs in all 800 #KREIS schools. @Captain_Mani72 @kreisemahithi @Karnataka_SWD (1/5) @priya_priyak
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಗುಣಾತ್ಮಕ ಫಲಿತಾಂಶವನ್ನು ಪಡೆಯುವ ನಿಟ್ಟಿನಲ್ಲಿ ರೋಬೋಟಿಕ್ ಆಧಾರಿತವಾದ ಶೈಕ್ಷಣಿಕ ತರಬೇತಿಯನ್ನು ನೀಡಲಾಗುತ್ತಿದ್ದು, ಶಿಕ್ಷಕರು ಪೋಷಕರ ಸ್ಥಾನದಲ್ಲಿ ನಿಂತು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ಈ ಮೂಲಕ ಸೂಚಿಸುತ್ತೇನೆ.

account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಇಂದು ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಡಳಿತ ಮಂಡಳಿ ಸಭೆಯನ್ನು ನಡೆಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು

ಇಂದು ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಡಳಿತ ಮಂಡಳಿ ಸಭೆಯನ್ನು ನಡೆಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ಸಮರ್ಪಕವಾದ ಇಂಟರ್ ನೆಟ್ ಸೌಲಭ್ಯವನ್ನು ನೀಡಲು ಅಗತ್ಯ ಕ್ರಮವನ್ನು ನಮ್ಮ ಕ್ರೈಸ್ ಸಂಸ್ಥೆಯು ಕೈಗೊಂಡಿರುತ್ತದೆ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ಸಮರ್ಪಕವಾದ ಇಂಟರ್ ನೆಟ್ ಸೌಲಭ್ಯವನ್ನು ನೀಡಲು ಅಗತ್ಯ ಕ್ರಮವನ್ನು ನಮ್ಮ ಕ್ರೈಸ್ ಸಂಸ್ಥೆಯು ಕೈಗೊಂಡಿರುತ್ತದೆ
account_circle