Rahul Roy(@oh_rahulroy) 's Twitter Profileg
Rahul Roy

@oh_rahulroy

Just a guy who loves images.

ID:171822355

calendar_today28-07-2010 07:18:17

382 Tweets

286 Followers

138 Following

Dhananjaya(@Dhananjayaka) 's Twitter Profile Photo

ಟಗರುಪಲ್ಯ, ಕುಟುಂಬಗಳನ್ನು ನಗಿಸುತ್ತ ಎರಡನೇ ವಾರವು ಮನ್ನುಗ್ಗುತ್ತಿದೆ.
Feels so good to see such a crowd in theaters ❤️

account_circle
Siddaramaiah(@siddaramaiah) 's Twitter Profile Photo

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ಇಂದು ನನ್ನನ್ನು ಭೇಟಿಮಾಡಿ 'ಟಗರು ಪಲ್ಯ' ಸಿನೆಮಾ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಿದರು.
ನಟಿ ತಾರಾ ಅವರು ಈ ವೇಳೆ ಜೊತೆಗಿದ್ದರು.

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ಇಂದು ನನ್ನನ್ನು ಭೇಟಿಮಾಡಿ 'ಟಗರು ಪಲ್ಯ' ಸಿನೆಮಾ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಿದರು. ನಟಿ ತಾರಾ ಅವರು ಈ ವೇಳೆ ಜೊತೆಗಿದ್ದರು.
account_circle
Richard Dawkins(@RichardDawkins) 's Twitter Profile Photo

Whatever your historically based political sympathies, if you have even a shred of human decency you surely cannot morally justify Saturday's barbaric attacks on innocent civilians. “A plague o’ both your houses” is, for once, inappropriate.

account_circle
Shashank Soghal(@ShashankSoghal) 's Twitter Profile Photo

ಕ್ಲಿಷ್ಟಕರ ಬೌಲಿಂಗ್ ಟ್ರ್ಯಾಕ್
ಎಲೆಕ್ಷನ್ ಐಪಿಲ್ ಸ್ವಿಂಗಿಂಗ್ ಡೆಲಿವರಿಗಳು
ಪರಭಾಷಾ ಬೌನ್ಸರ್ ಗಳು
ಓಟಿಟಿ ಯಾರ್ಕರ್ ಗಳು
ಇದೆಲ್ಲವನ್ನೂ ಎದುರಿಸಿ ಆಕರ್ಷಕ ಅರ್ಧಶತಕದತ್ತ ಡೇರ್ ಡೆವಿಲ್ ಮುಸ್ತಾಫಾ 🙌🙏🙏❤️

ಕ್ಲಿಷ್ಟಕರ ಬೌಲಿಂಗ್ ಟ್ರ್ಯಾಕ್ ಎಲೆಕ್ಷನ್ ಐಪಿಲ್ ಸ್ವಿಂಗಿಂಗ್ ಡೆಲಿವರಿಗಳು ಪರಭಾಷಾ ಬೌನ್ಸರ್ ಗಳು ಓಟಿಟಿ ಯಾರ್ಕರ್ ಗಳು ಇದೆಲ್ಲವನ್ನೂ ಎದುರಿಸಿ ಆಕರ್ಷಕ ಅರ್ಧಶತಕದತ್ತ ಡೇರ್ ಡೆವಿಲ್ ಮುಸ್ತಾಫಾ 🙌🙏🙏❤️ #DaredevilMusthafa
account_circle
Shashank Soghal(@ShashankSoghal) 's Twitter Profile Photo

Dear Audience,
Thanks for showering so much love towards us. Into the 6th week, OTT available, 500rs Insignia scene & still fast filling 🤩Thanks for believing in the theatre experience. I assure it is the best experience.
Karthik Gowda Yogi G Raj Dhananjaya

Dear Audience, Thanks for showering so much love towards us. Into the 6th week, OTT available, 500rs Insignia scene & still fast filling 🤩Thanks for believing in the theatre experience. I assure it is the best experience. #DaredevilMusthafa @Karthik1423 @yogigraj @Dhananjayaka
account_circle
Shashank Soghal(@ShashankSoghal) 's Twitter Profile Photo

ಆರನೇ ವಾರವೂ ಮುಸ್ತಾಫಾ ಪ್ರೆಸೆಂಟು 🤹‍♀️
ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರೇ ಡೇರ್ ಡೆವಿಲ್

ಕರ್ನಾಟಕವನ್ನು ಸರ್ವಜನಾಂಗದಶಾಂತಿಯತೋಟವಾಗಿ ಕಂಡ ರಾಷ್ಟ್ರಕವಿ ಕುವೆಂಪು ಅವರ ಜನ್ಮಭೂಮಿ ತೀರ್ಥಹಳ್ಳಿಯಲ್ಲೂ ಈಗ ಸಿನಿಮಾ ಲಭ್ಯ.

ಆರನೇ ವಾರವೂ ಮುಸ್ತಾಫಾ ಪ್ರೆಸೆಂಟು 🤹‍♀️ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರೇ ಡೇರ್ ಡೆವಿಲ್ ಕರ್ನಾಟಕವನ್ನು ಸರ್ವಜನಾಂಗದಶಾಂತಿಯತೋಟವಾಗಿ ಕಂಡ ರಾಷ್ಟ್ರಕವಿ ಕುವೆಂಪು ಅವರ ಜನ್ಮಭೂಮಿ ತೀರ್ಥಹಳ್ಳಿಯಲ್ಲೂ ಈಗ ಸಿನಿಮಾ ಲಭ್ಯ. #DaredevilMusthafa
account_circle
Shashank Soghal(@ShashankSoghal) 's Twitter Profile Photo

ಊರು ತುಂಬಾ ಇವನದೇ ಗುಲ್ಲು
ಅಮೇಜಾನ್ ಗು ಬಂದೇ ಬಿಟ್ಟ ಡೇರ್ಡೆವಿಲ್ಲು

ಊರು ತುಂಬಾ ಇವನದೇ ಗುಲ್ಲು ಅಮೇಜಾನ್ ಗು ಬಂದೇ ಬಿಟ್ಟ ಡೇರ್ಡೆವಿಲ್ಲು #daredevilmusthafa #ddmrunningsuccessfully #DdmOnPrime
account_circle
Shashank Soghal(@ShashankSoghal) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳಿಗೆ ನಮ್ಮ ಇಡೀ ತಂಡದ ವತಿಯಿಂದ ತುಂಬು ಹೃದಯದ ವಂದನೆಗಳು. ಈಗಾಗಲೇ ಲಕ್ಷಾಂತರ ಜನರ ಮನೆಗೆದ್ದಿರುವ ಈ ಸಿನಿಮಾ ನಿಮ್ಮ ಈ ಆದೇಶದಿಂದ ಕರ್ನಾಟಕದ ಕೋಟ್ಯಾಂತರ ಜನರನ್ನ ತಲುಪಲು ಬಹುದೊಡ್ಡ ಸಾಧನ ಆಗುತ್ತೆ ಅಂತ ಭಾವಿಸಿದ್ದೇನೆ.

account_circle
Siddaramaiah(@siddaramaiah) 's Twitter Profile Photo

ತಮ್ಮ ಬರಹ ಮತ್ತು ಬದುಕಿನ ಮೂಲಕ ಒಂದಿಡೀ ತಲೆಮಾರಿನ ಜನರನ್ನು ಪ್ರಭಾವಿಸಿದ ಹಾಗೂ ಪ್ರಭಾವಿಸುತ್ತಲೇ ಇರುವ ಕನ್ನಡದ ಜನಪ್ರಿಯ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಯಾಧಾರಿತ 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಆದೇಶಿಸಿದ್ದೇನೆ.

ಇಂದಿನ ಕಾಲಘಟಕ್ಕೆ ಬೇಕಿರುವುದು ಸೌಹಾರ್ದತೆ, ಪ್ರೀತಿ, ವಿಶ್ವಾಸಗಳ ಬುನಾದಿಯ…

account_circle
Tamanna Naseer(@tamanna_naseer) 's Twitter Profile Photo

Hope the Siddaramaiah government (@CMofKarnataka) declares tax free. It is a socially relevant film sprinkled with the right dose of humour and holds a mirror to our divided society yet doesn’t get preachy at any point.

Deserves pan India attention! (2/2)

Hope the @siddaramaiah government (@CMofKarnataka) declares #DaredevilMusthafa tax free. It is a socially relevant film sprinkled with the right dose of humour and holds a mirror to our divided society yet doesn’t get preachy at any point. Deserves pan India attention! (2/2)
account_circle
Prakash Raj(@prakashraaj) 's Twitter Profile Photo

Wow .. ಒಂದು ಆಹ್ಲಾದಕರ ಸಿನೆಮಾ.. ಈ ಯುವತಂಡದ ಪ್ರಬುಧ್ಧತೆ.. ಸಾಮಾಜಿಕ ಕಳಕಳಿ.. ಕಂಡು ಮನತುಂಬಿ ಬಂತು .. ಇಂತಹ ನಮ್ಮ ನೆಲದ ಅದಮ್ಯ ಪ್ರತಿಭೆಗಳನ್ನು ಬೆಂಬಲಿಸುವುದು ನಮ್ಮೆಲ್ಲರ ಹೊಣೆ.. 🙏🏿🙏🏿🙏🏿 ಇಂದೇ ನೋಡಿ..

Wow #Dareಡೆವಿಲ್Musthafa .. ಒಂದು ಆಹ್ಲಾದಕರ ಸಿನೆಮಾ.. ಈ ಯುವತಂಡದ ಪ್ರಬುಧ್ಧತೆ.. ಸಾಮಾಜಿಕ ಕಳಕಳಿ.. ಕಂಡು ಮನತುಂಬಿ ಬಂತು .. ಇಂತಹ ನಮ್ಮ ನೆಲದ ಅದಮ್ಯ ಪ್ರತಿಭೆಗಳನ್ನು ಬೆಂಬಲಿಸುವುದು ನಮ್ಮೆಲ್ಲರ ಹೊಣೆ.. 🙏🏿🙏🏿🙏🏿 ಇಂದೇ ನೋಡಿ.. #justasking
account_circle
Sash🫏(@chapathipalya) 's Twitter Profile Photo

I recently watched , and to me it was such a moving and pure experience. I have nothing but praises for the film. It portrayed so well how age-old beliefs about religious and caste-based discrimination infiltrate the youth via their families.

account_circle