D SUDHAKAR(@dsudhakar2727) 's Twitter Profile Photo

Remembering the legendary BKS Iyengar on his birth anniversary. His profound teachings continue to illuminate the path of yoga. Gratitude for his invaluable contributions to the world of wellness and self-discovery.

  #BKSiyengar
account_circle
DK Shivakumar(@DKShivakumar) 's Twitter Profile Photo

ಯೋಗ ಗುರು, ಪದ್ಮವಿಭೂಷಣ ಶ್ರೀ ಬಿ.ಕೆ.ಎಸ್.ಅಯ್ಯಂಗಾರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಭಾರತದ ಯೋಗ ಪರಂಪರೆಗೆ ಜಾಗತಿಕ ಮನ್ನಣೆ ದೊರಕಿಸಿಕೊಡುವಲ್ಲಿ ಶ್ರೀಯುತರು ಪಟ್ಟ ಶ್ರಮ ಹಾಗೂ ನೀಡಿದ ಕುಡುಗೆಗಳು ಅಪಾರ.

#BKSIyengar
account_circle
Pratap Simha (Modi Ka Parivar)(@mepratap) 's Twitter Profile Photo

ವಿಶ್ವದಾದ್ಯಂತ ಯೋಗವನ್ನು ಜನಪ್ರಿಯಗೊಳಿಸಿದ ಪದ್ಮವಿಭೂಷಣ ಪುರಸ್ಕೃತರಾದ ಯೋಗಾಚಾರ್ಯ ಬಿ. ಕೆ. ಎಸ್.‌ ಅಯ್ಯಂಗಾರ್‌ ಅವರ ಜನ್ಮದಿನದ ಸ್ಮರಣೆಗಳು.

ವಿಶ್ವದಾದ್ಯಂತ ಯೋಗವನ್ನು ಜನಪ್ರಿಯಗೊಳಿಸಿದ ಪದ್ಮವಿಭೂಷಣ ಪುರಸ್ಕೃತರಾದ ಯೋಗಾಚಾರ್ಯ ಬಿ. ಕೆ. ಎಸ್.‌ ಅಯ್ಯಂಗಾರ್‌ ಅವರ ಜನ್ಮದಿನದ ಸ್ಮರಣೆಗಳು.

#BKSIyengar
account_circle
Durga Shyam Satish దుర్గ శ్యామ్ సతీష్(@ShyamAndhra_YB) 's Twitter Profile Photo

Today is Guru Purnima, a day when we offer our love, respect and gratitude to Guruji and to all our teachers who have encouraged and inspired us on this amazing path.

account_circle
T Raghumurthy MLA(@Raghumurthy_INC) 's Twitter Profile Photo

ವಿಶ್ವದಾದ್ಯಂತ ಯೋಗವನ್ನು ಜನಪ್ರಿಯಗೊಳಿಸಿದ ಪದ್ಮವಿಭೂಷಣ ಪುರಸ್ಕೃತರಾದ ಯೋಗಾಚಾರ್ಯ ಬಿ.ಕೆ.ಎಸ್.ಅಯ್ಯಂಗಾರ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು.

ವಿಶ್ವದಾದ್ಯಂತ ಯೋಗವನ್ನು ಜನಪ್ರಿಯಗೊಳಿಸಿದ ಪದ್ಮವಿಭೂಷಣ ಪುರಸ್ಕೃತರಾದ ಯೋಗಾಚಾರ್ಯ ಬಿ.ಕೆ.ಎಸ್.ಅಯ್ಯಂಗಾರ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು. 

#BKSIyengar
account_circle
Vinod K Gowda(@vinodkspeaks) 's Twitter Profile Photo

ಭಾರತದ ಪುರಾತನ ಹಾಗೂ ಅತಿ ದೊಡ್ಡ ಆರೋಗ್ಯ ಕಲೆಯಾದ ಯೋಗವನ್ನು ಅನೇಕ ದೇಶಗಳಲ್ಲಿ ವಿಸ್ತರಿಸುವ ಕೆಲಸವನ್ನು ವಿಶ್ವ ಯೋಗಾಚಾರ್ಯ, ಪದ್ಮವಿಭೂಷಣ ಶ್ರೀ ಬಿಕೆಎಸ್ ಅಯ್ಯಂಗಾರ್ ಮಾಡಿದರು.‌ ಅವರ ಜಯಂತಿಯಂದು ಅನಂತ ನಮನಗಳು.

ಭಾರತದ ಪುರಾತನ ಹಾಗೂ ಅತಿ ದೊಡ್ಡ ಆರೋಗ್ಯ ಕಲೆಯಾದ ಯೋಗವನ್ನು ಅನೇಕ ದೇಶಗಳಲ್ಲಿ ವಿಸ್ತರಿಸುವ ಕೆಲಸವನ್ನು ವಿಶ್ವ ಯೋಗಾಚಾರ್ಯ, ಪದ್ಮವಿಭೂಷಣ ಶ್ರೀ ಬಿಕೆಎಸ್ ಅಯ್ಯಂಗಾರ್ ಮಾಡಿದರು.‌ ಅವರ ಜಯಂತಿಯಂದು ಅನಂತ ನಮನಗಳು.

#BKSIyengar
account_circle
DILIP MANGLU BORSE (Modi Ka Parivar)(@mladilipborse) 's Twitter Profile Photo

आधुनिक योगाचे जनक योगाचार्य बी. के. एस. अय्यंगार यांना जयंतीदिनी विनम्र अभिवादन...!

#जयंतीदिनीविनम्रअभिवादन #बीकेएसअय्यंगार #BKSIyengar
account_circle
Shafique Zama khan (मोदी का परिवार)(@ZamaShafiq2584) 's Twitter Profile Photo

पूरी दुनिया को योग के जरिए सेहत का पाठ पढ़ाने वाले, पद्म विभूषण से सम्मानित बी के एस आयंगर जी की जयंती पर कोटि-कोटि नमन।

#BKSIyengar #बी_के_एस_आयंगर
account_circle
Sharath Bachegowda(@SBG4Hosakote) 's Twitter Profile Photo

ಲೇಖಕ, ಯೋಗ ಶಿಕ್ಷಣ ಪರಿಣಿತ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣಗಳಿಗೆ ಭಾಜನರಾದ ಶ್ರೀ ಬಿ.ಕೆ.ಎಸ್.ಅಯ್ಯಂಗಾರ್ ಅವರ ಜಯಂತಿಯ ಶುಭಾಶಯಗಳು.

#hoskotecongress #teansbg #yoga #bksiyengar
account_circle
Balram Patidar(@bjpbalramseth) 's Twitter Profile Photo

योग वह प्रकाश है जो एक बार जला दिया जाए तो कभी कम नहीं होता। जितना अच्छा आप अभ्यास करेंगे, लौ उतनी ही उज्जवल होगी।

योग के विकास और संपूर्ण विश्व में प्रचार-प्रसार के लिए दिए गए उनके अतुलनीय योगदान को सदैव स्मरण रखा जाएगा।

योग वह प्रकाश है जो एक बार जला दिया जाए तो कभी कम नहीं होता। जितना अच्छा आप अभ्यास करेंगे, लौ उतनी ही उज्जवल होगी। 

योग के विकास और संपूर्ण विश्व में प्रचार-प्रसार के लिए दिए गए उनके अतुलनीय योगदान को सदैव स्मरण रखा जाएगा।

#BKSiyengar
account_circle
UB Venkatesh Mlc(@ubvmlc) 's Twitter Profile Photo

ಪದ್ಮವಿಭೂಷಣ ಶ್ರೀ ಬಿಕೆಎಸ್ ಅಯ್ಯಂಗಾರ್ ಅವರ ಜನ್ಮದಿನದಂದು ಅವರಿಗೆ ನಮನಗಳು.
ಯೋಗವನ್ನು ಜಗತ್ತಿಗೆ ಕೊಂಡೊಯ್ಯಲು ಅವರ ಕೊಡುಗೆಯನ್ನು ಯಾವಾಗಲೂ ನೆನಪಿಸಿಕೊಳ್ಳುವ ಅಗ್ರಗಣ್ಯ ಗುರುಗಳಲ್ಲಿ ಒಬ್ಬರು.

ಪದ್ಮವಿಭೂಷಣ ಶ್ರೀ ಬಿಕೆಎಸ್ ಅಯ್ಯಂಗಾರ್ ಅವರ ಜನ್ಮದಿನದಂದು ಅವರಿಗೆ ನಮನಗಳು.
ಯೋಗವನ್ನು ಜಗತ್ತಿಗೆ ಕೊಂಡೊಯ್ಯಲು ಅವರ ಕೊಡುಗೆಯನ್ನು ಯಾವಾಗಲೂ ನೆನಪಿಸಿಕೊಳ್ಳುವ ಅಗ್ರಗಣ್ಯ ಗುರುಗಳಲ್ಲಿ ಒಬ್ಬರು.
#BKSIyengar
account_circle
BJP Karnataka(@BJP4Karnataka) 's Twitter Profile Photo

ವಿಶ್ವದಾದ್ಯಂತ ಯೋಗವನ್ನು ಜನಪ್ರಿಯಗೊಳಿಸಿದ ಪದ್ಮವಿಭೂಷಣ ಪುರಸ್ಕೃತರಾದ ಯೋಗಾಚಾರ್ಯ ಬಿ. ಕೆ. ಎಸ್.‌ ಅಯ್ಯಂಗಾರ್‌ ಅವರ ಜನ್ಮದಿನದ ಸ್ಮರಣೆಗಳು.

ವಿಶ್ವದಾದ್ಯಂತ ಯೋಗವನ್ನು ಜನಪ್ರಿಯಗೊಳಿಸಿದ ಪದ್ಮವಿಭೂಷಣ ಪುರಸ್ಕೃತರಾದ ಯೋಗಾಚಾರ್ಯ ಬಿ. ಕೆ. ಎಸ್.‌ ಅಯ್ಯಂಗಾರ್‌ ಅವರ ಜನ್ಮದಿನದ ಸ್ಮರಣೆಗಳು.

#BKSIyengar
account_circle
Harpal Singh Bhamra (Modi ka Parivar)(@Harpalbhamrabjp) 's Twitter Profile Photo

आयंगर योग के संस्थापक, पद्म विभूषण सम्मानित योग गुरु बीकेएस आयंगर जी को पुण्यतिथि पर विनम्र श्रद्धांजलि।
विश्व कल्याण के लिए आपने योग विद्या को जन-जन तक पहुंचाया। आपके प्रयास निरोग जीवन का अनुकरणीय मार्गदर्शन करते हैं।

#bksiyengar
account_circle
Pralhad Joshi (Modi Ka Parivar)(@JoshiPralhad) 's Twitter Profile Photo

India's contributions to the world are many and one of the greatest among them is YOGA. Padma Vibhushana Shri BKS Iyengar dedicated his life to rekindle world's interest in yoga.

I bow to him in reverence on the occasion of his birth anniversary.