SATHISH POOJARY Jayakarnataka(@SJayakarnataka) 's Twitter Profile Photo

ಆದಿತ್ಯ ಎಲ್‌-1 ಮಿಷನ್‌ ಸೌರ ಉಪಗ್ರಹವನ್ನು ಸೂರ್ಯನತ್ತ ಯಶಸ್ವಿಯಾಗಿ ಉಡಾವಣೆಗೊಳಿಸಿದ ನಮ್ಮ ಹೆಮ್ಮೆಯ ಇಸ್ರೋ ತಂಡದ ಸಾಧನೆ ಶ್ಲಾಘನೀಯ. ಭಾರತ ಮೊದಲ ಪ್ರಯತ್ನದಲ್ಲಿ ಸಾಧಿಸಿರುವ ಈ ಯಶಸ್ಸು ನಿರಂತರವಾಗಿ ಮುಂದುವರಿಯಲಿ. ಅಭಿನಂದನೆಗಳು.

account_circle
Sahadev GV 🇮🇳(@GvSahadev) 's Twitter Profile Photo

ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದರಾದ, ಶ್ರೀ ಡಿ.ಕೆ.ಸುರೇಶ್ ರವರಿಗೆ ಜನ್ಮ ದಿನದ ಶುಭಾಶಯಗಳು.

#hoskotecongress #DKSuresh #birthday
account_circle
SATHISH POOJARY Jayakarnataka(@SJayakarnataka) 's Twitter Profile Photo

ನಮ್ಮ ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕಾಗಿ ಶ್ರಮಿಸಿದ ಮಹನೀಯರಿಗೆ ಗೌರವ ಸಲ್ಲಿಸೋಣ.
ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

#indianrepublicday #hoskotecongress
account_circle
Shivanand Rathod(@RathodShivanad) 's Twitter Profile Photo

ಸರ್ವಜ್ಞ ನಗರದ ಶಾಸಕರು, ಇಂಧನ ಸಚಿವರಾಗಿರುವ ಕರ್ನಾಟಕ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಶ್ರೀ ಕೆ.ಜೆ. ಜಾರ್ಜ್‌ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸುತ್ತೇನೆ.

#hoskotecongress #KJGeorge
account_circle
Vinayaka chamarajpet(@nirmala_vinayak) 's Twitter Profile Photo

ಹುಲಿ ಸೌಂದರ್ಯ, ಶೌರ್ಯ, ಶಕ್ತಿ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿರುವ ಹುಲಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡೋಣ. ಹುಲಿಯನ್ನು ಉಳಿಸುವ ಮೂಲಕ ರಾಷ್ಟ್ರದ ಹೆಮ್ಮೆಯನ್ನು ಉಳಿಸೋಣ. ಇಂದು ವಿಶ್ವ ಹುಲಿ ದಿನ.

#hoskotecongress #WorldTigerDay
account_circle
INC SM HOLALKERE(@IncHolalkere) 's Twitter Profile Photo

ಹುಲಿ ಸೌಂದರ್ಯ, ಶೌರ್ಯ, ಶಕ್ತಿ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿರುವ ಹುಲಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡೋಣ. ಹುಲಿಯನ್ನು ಉಳಿಸುವ ಮೂಲಕ ರಾಷ್ಟ್ರದ ಹೆಮ್ಮೆಯನ್ನು ಉಳಿಸೋಣ.

ಇಂದು ವಿಶ್ವ ಹುಲಿ ದಿನ.

ಹುಲಿ ಸೌಂದರ್ಯ, ಶೌರ್ಯ, ಶಕ್ತಿ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿರುವ ಹುಲಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡೋಣ. ಹುಲಿಯನ್ನು ಉಳಿಸುವ ಮೂಲಕ ರಾಷ್ಟ್ರದ ಹೆಮ್ಮೆಯನ್ನು ಉಳಿಸೋಣ. 

ಇಂದು ವಿಶ್ವ ಹುಲಿ ದಿನ.

#hoskotecongress #WorldTigerDay
account_circle
ಮುನಿಸ್ವಾಮಿ ದೊಡ್ಮನೆ(@5jZFAYgE6Fv3Ynb) 's Twitter Profile Photo

ನಿತ್ಯ ತ್ರಿದಾಸೋಹ ಕಾಯಕ ಯೋಗಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಹೆಜ್ಜೆಯಲ್ಲಿ ಸಾಗುತ್ತಿರುವ ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳಿಗೆ ಜನ್ಮದಿನದ ಗೌರವಪೂರ್ಣ ನಮನಗಳನ್ನು ಅರ್ಪಿಸುತ್ತೇನೆ.

#hoskotecongress #DrShivakumarSwamiji #SiddalingaMahaswamiji
account_circle
Darshan Ulli Shikaripura(@MDarshanUlli) 's Twitter Profile Photo

ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸಲು ವಿಶ್ವ ಜನ ಸಂಖ್ಯಾ ದಿನ ಆಚರಿಸೋಣ.

#hoskotecongress #WorldPopulationDay
account_circle
Sharath Bachegowda(@SBG4Hosakote) 's Twitter Profile Photo

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ಸುಮಾರು 2.ಕೋಟಿ 15 ಲಕ್ಷ ರೂಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಗೆ ಅಧಿಕಾರಿಗಳು ಮತ್ತು ಗಣ್ಯರೊಂದಿಗೆ ಚಾಲನೆ‌ ನೀಡಲಾಯಿತು.

#hoskotecongress
account_circle
Sharath Bachegowda(@SBG4Hosakote) 's Twitter Profile Photo

ಹೊಸಕೋಟೆ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳಾದ ಶ್ರೀ ಶಿವಶಂಕರ್ ರವರ ಜೊತೆಗೂಡಿ ಹಲವು ಸವಲತ್ತುಗಳನ್ನು ವಿತರಣೆ ಮಾಡಿದ ಸಂಧರ್ಭ.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮದ ಶ್ರೀ ನಾಗಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ, ವಿಶೇಷ ಪೂಜೆಯಲ್ಲಿ ಗಣ್ಯರೊಂದಿಗೆ ಪಾಲ್ಗೊಂಡು ದೇವರ ದರ್ಶನ ಪಡೆದ ಸಂಧರ್ಭ.

ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಇಂದು ಹೊಸಕೋಟೆ ನಗರದ ಶ್ರೀ ಅವಿಮುಕ್ತೇಶ್ವರ ದೇವಾಲಯದಲ್ಲಿ ಟೌನ್ ಅಧ್ಯಕ್ಷರಾದ ಶ್ರೀ ಬಿ.ವಿ.ಬೈರೇಗೌಡರವರು ಮತ್ತು ಮುಖಂಡರೊಂದಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಹಾಗೂ ಕ್ಷೇತ್ರದ ಒಳತಿಗಾಗಿ ಪ್ರಾರ್ಥಿಸಿದೆನು,
ಹಾಗೂ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಇಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹೋಬಳಿಯ ಬೋಧನಹೊಸಹಳ್ಳಿ ಗ್ರಾಮದ ಶ್ರೀ ಶನಿಮಹಾತ್ಮಸ್ವಾಮಿ ಹಾಗೂ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಗಳಿಗೆ ಮುಖಂಡರೊಂದಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ನಾಡಿನ ಹಾಗೂ ಕ್ಷೇತ್ರದ ಒಳತಿಗಾಗಿ ಪ್ರಾರ್ಥಿಸಿದೆನು.

TV9 Kannada(@tv9kannada) 's Twitter Profile Photo

Hoskote Congress : ಹೊಸಕೋಟೆ ಕಾಂಗ್ರೆಸ್​ನಲ್ಲಿ ಭಿನ್ನಮತ.. ಕಾರ್ಯಕರ್ತರು, ಮುಖಂಡರ ಕಣ್ಣೀರು|

Video Link►youtu.be/_wWZZftDj2M

account_circle
Sharath Bachegowda(@SBG4Hosakote) 's Twitter Profile Photo

24 ಜನರನ್ನು ಖಾಯಂ ಮಾಡಿಸಲಾಗಿದೆ. ಇಂದು ಪೌರಕಾರ್ಮಿಕ ಹಾಗೂ ವಾಟರ್ ಮೆನ್ ಸೇರಿ 8 ಜನರಿಗೆ ಖಾಯಂ ಆಗಿ ಅದೇಶ ಪತ್ರಗಳನ್ನು ನಗರಸಭೆ ಆವರಣದಲ್ಲಿ ವಿತರಣೆ ಮಾಡಿದೆ.

account_circle
Sharath Bachegowda(@SBG4Hosakote) 's Twitter Profile Photo

ಕಿಯೊನಿಕ್ಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪವನ್‌ ಕುಮಾರ್‌ ಮಾಲಪಟ್ಟಿ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

Siddaramaiah @Priyank Kharge M B Patil

account_circle
Sharath Bachegowda(@SBG4Hosakote) 's Twitter Profile Photo

ಹಾಗೂ ಶ್ರೀ ಬಾಣೇಶ್ವರಸ್ವಾಮಿ ಮತ್ತು ಶ್ರೀ ವೀರಭಧ್ರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದೆನು.

ಇದೇ ಸಂಧರ್ಭದಲ್ಲಿ ನಾಗಲಾಪುರ ಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ತೇಜೇಶಲಿಂಗ ಶಿವಚಾರ್ಯ ಮಹಾಸ್ವಾಮಿಗಳ ಆರ್ಶೀವಾದ ಪಡೆಯಾಲಾಯಿತು.

account_circle