Sudarshan Jayaramu(@sudarshanunique) 's Twitter Profile Photo

ಇಂದು ಡಾ.ರಾಜಕುಮಾರ್ ಅವರ ಜಯಂತಿ. ರಾಜಕುಮಾರ ಎಂದಿಗೂ ರಾಜ'ಕುಮಾರ' ನಾಗಲೇ ಇಲ್ಲ. ಮೊದಲ ಚಿತ್ರ 'ಬೇಡರ ಕಣ್ಣಪ್ಪ' ಚಿತ್ರದಿಂದಲೇ ಕನ್ನಡ ಚಿತ್ರರಂಗದ 'ರಾಜ'ನಾಗಿ ಬಿಟ್ಟ.

ಕನ್ನಡ ಸಾಂಸ್ಕೃತಿಕ ಲೋಕದ ಅನಭಿಷಿಕ್ತ 'ರಾಜ'ನ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. 💐 🙏

#HBDDrRajkumar
#DrRajkumar
account_circle
Anjali(@anjali44015) 's Twitter Profile Photo

'ಮುಂದಿನ ನನ್ನ ಜನ್ಮ ಬರದಿಟ್ಟನಂತೆ ಬ್ರಹ್ಮ ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನ್ ಇಲ್ಲಿಯೇ' ❤️💛

LEGEND✨♥️

Sir 🤍🫶🏻

account_circle
𝕽𝖆𝖏_𝖆𝖕𝖕𝖚🎯(@Rajappu4431) 's Twitter Profile Photo

*ವಿಶ್ವದಲ್ಲಿಯೇ 5000ಕ್ಕು ಹೆಚ್ಚು ಅಭಿಮಾನಿ ಸಂಘಗಳನ್ನು ಹೊಂದಿರುವ ಏಕೈಕ ನಟ
*ಎರಡು ಸಾವಿರಕ್ಕೂ ಹೆಚ್ಚು ಪ್ರತಿಮೆಗಳನ್ನು ಹೊಂದಿರುವ ಏಕೈಕ ನಟ
*ಭಾರತ ಚಿತ್ರರಂಗದಲ್ಲೇ ಶೇ 95% ಸಕ್ಸಸ್ ರೇಟ್ ಹೊದಿದ್ದ ಏಕೈಕ ನಟ
Remember the name one and only
ವಿಶ್ವ ಮಾನವ 💥💥

account_circle
ಪ್ರಮೋದ್(@PramodV1489) 's Twitter Profile Photo

ತನ್ನ ಹುಟ್ಟು ಒಂದು ರಾಜ್ಯ ಹಾಗೂ ಭಾಷೆಯ
ರೂಪ ಪಡೆದುಕೊಂಡ ಏಕೈಕ ಮಾನವನಿಗೆ ಹುಟ್ಟು ಹಬ್ಬದ ಶುಭಾಷಯಗಳು 💖

account_circle
⋆𝒜𝒷𝒽𝒾 ⋆(@AlwaysAbhi3939) 's Twitter Profile Photo

ಕಾದರು ನೋಡಲು ನಿನ್ನ ಮುಖ ❤

ನಡೆದಾಡಿದ ದೇವರು ❤🙏🏼
ಬಂಗಾರದ ಮನುಷ್ಯ ❤

ಮತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ದೇವ್ರು ❤

🎂❤

account_circle
All India Rahul Dravid Fans Club™(@AIRDFC19) 's Twitter Profile Photo

ಸಾಮಾನ್ಯ ಜನರಿಗೆ ಕೋಟಿ ದೇವ್ರಿದ್ದಾರೆ ಆದ್ರೆ ಕಲೆಗೆ ಕಲಾವಿದನಿಗೆ ಒಬ್ರೆ ದೇವ್ರು ಅದೆ ನಮ್ 'ಅಣ್ಣಾವ್ರು' 💚💚💚

Happiest Birthday Sir From all

ಸಾಮಾನ್ಯ ಜನರಿಗೆ ಕೋಟಿ ದೇವ್ರಿದ್ದಾರೆ ಆದ್ರೆ ಕಲೆಗೆ ಕಲಾವಿದನಿಗೆ ಒಬ್ರೆ ದೇವ್ರು ಅದೆ ನಮ್ 'ಅಣ್ಣಾವ್ರು' 💚💚💚

Happiest Birthday Sir From all #RahulDravid 

#rajkumar 
#HBDDrRajkumar
account_circle