ನಾನು ನಾಟಕದ ಕಂಪನಿ ಸೇರಿ ಬಣ್ಣ ಹಚ್ಚಲು ಮುಖ್ಯ ಕಾರಣವೇ ಡಾ. ರಾಜಕುಮಾರ್ ಅವ್ರು. ಅವರೇ ನನಗೆ ಸ್ಫೂರ್ತಿ.
ಬಿರಾದಾರ್ ಅವ್ರು 💛♥️
#ಅಣ್ಣಾವ್ರು #ಕನ್ನಡಕಂಠೀರವ
80 90 ರ ದಶಕದಲ್ಲಿ ಕನ್ನಡ ಹೋರಾಟ ಮಾಡಿದಕ್ಕೆ ಇವತ್ತು ನೀನು ಕನ್ನಡ ಬರೀತಿರೋದು, ಇಲ್ಲ ಅಂದಿದ್ರೆ ನಿಮ್ಮ ಮುಸ್ಲಿಂ ಭಾಷೆ ಹಿಂದಿ ಉರ್ದು ಮಾತಾಡ್ಕೊಂಡು ಜೀವನ ಮಾಡಬೇಕಿತ್ತು.
ನಮ್ಮ ಅಣ್ಣಾವ್ರು ಓದಿದ್ದೆ 4 ಕ್ಲಾಸ್ ಅಷ್ಟೇ ಅವರ ಗೋಕಾಕ್ ಚಳುವಳಿ ಗೊತ್ತಿಲ್ವಾ?
ಕರವೇ ಕನ್ನಡಿಗರ ಹೆಮ್ಮೆ ❤️ ಕರವೇ (KRV) ಅರುಣ್ ಜಾವಗಲ್ | Arun Javgal
ಡಾ. ರಾಜಕುಮಾರ್ ಅವರನ್ನು ನೋಡಿದರೆ ಏನೋ ಒಂದು ಎನರ್ಜಿ. ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ತಲೆ ತಗ್ಗಿಸಬೇಕು ಅಂತನ್ನಿಸುತ್ತಿತ್ತು. ಅವರು ವ್ಯಕ್ತಿಯಲ್ಲ ಶಕ್ತಿ.
- ನಾಗೇಂದ್ರ PRO
#ಅಣ್ಣಾವ್ರು #ಕನ್ನಡಕಂಠೀರವ
ಅದೆಷ್ಟೋ ವರ್ಷಗಳ ಕಾಲ ಕನ್ನಡ ಸಿನಿಪ್ರೇಮಿಗಳನ್ನ ಮನರಂಜಿಸಿ, ತಮ್ಮ ಕಲೆಯ ಮೂಲಕ ಅಪಾರ ಅಭಿಮಾನಿಗಳನ್ನ ಪಡೆದಂತಹ ಕಲಾವಿದರು ಇವರು. ಇವರೆಲ್ಲರೂ ಜೊತೆಯಾಗಿ ಕಾಣಿಸಿಕೊಂಡ ಈ ಫೋಟೋವನ್ನ ಎಷ್ಟು ಬಾರಿ ನೋಡಿದರೂ ಸಾಲದು! ಅಣ್ಣಾವ್ರು, ವಿಷ್ಣುದಾದಾ, ದ್ವಾರಕೀಶ್ ಹಾಗು ಬಾಲಸುಬ್ರಮಣ್ಯಮ್ ಎಲ್ಲರೂ ಒಂದೇ ಫೋಟೋದಲ್ಲಿ!
#cinemanamusiru
wHatNext 🚩 80 90 ರ ದಶಕದಲ್ಲಿ ಕನ್ನಡ ಹೋರಾಟ ಮಾಡಿದಕ್ಕೆ ಇವತ್ತು ನೀನು ಕನ್ನಡ ಬರೀತಿರೋದು, ಇಲ್ಲ ಅಂದಿದ್ರೆ ನಿಮ್ಮ ಮುಸ್ಲಿಂ ಭಾಷೆ ಹಿಂದಿ ಉರ್ದು ಮಾತಾಡ್ಕೊಂಡು ಜೀವನ ಮಾಡಬೇಕಿತ್ತು.
ನಮ್ಮ ಅಣ್ಣಾವ್ರು ಓದಿದ್ದೆ 4 ಕ್ಲಾಸ್ ಅಷ್ಟೇ ಅವರ ಗೋಕಾಕ್ ಚಳುವಳಿ ಗೊತ್ತಿಲ್ವಾ?
ಕರವೇ ಕನ್ನಡಿಗರ ಹೆಮ್ಮೆ ❤️ ಕರವೇ (KRV) ಅರುಣ್ ಜಾವಗಲ್ | Arun Javgal
frank castle Mahi Mulki ಕೊಲ್ಲಾಪುರದಲ್ಲಿ ಅಮೋಘವರ್ಷ ನೃಪತುಂಗನ ಪ್ರತಿಮೆ
ಪಂಡರಾಪುರದಲ್ಲಿ ಕಾನಡೀ ವಿಠಲನ ಭಕ್ತ ಗೋರಾ ಕುಂಬಾರನ (ಅಣ್ಣಾವ್ರು ಕೈಯೆತ್ತಿ ಕುಣಿಯುತ್ತಾ ಮಣ್ಣು ತುಳೀತಿರೋ) ಪ್ರತಿಮೆ
ಸೊಲ್ಲಾಪುರದಲ್ಲಿ ಸಿದ್ಧರಾಮನ ಪ್ರತಿಮೆ
ಕಟ್ಟಿಸೋ ನನ್ನ ಕನಸು ಯಾವಾಗ ಈಡೇರುತ್ತೋ
ಅಣ್ಣಾವ್ರು brand ambassador ಆಗಿದ್ದ ನಮ್ಮ KMF Nandini ಈಗ ಮುಂದೆ ಬರುತ್ತಿರುವ T20 World Cup ನಲ್ಲಿ Scotland ಹಾಗು Ireland ತಂಡದ sponsors ಆಗಿದ್ದಾರೆ.
ನಮ್ಮ ನಂದಿನಿ
ನಮ್ಮ ಹೆಮ್ಮೆ 💙🤍