ಕರ್ನಾಟಕ ನಾಯಕರು 👑(@KNayakas) 's Twitter Profile Photo

ಅದ್ಬುತ ಮಾತುಗಳು Darshan Thoogudeepa ಸರ್ ನಿಮ್ಮ ಮಾತು ಸತ್ಯ.

ಕನ್ನಡ ಚಿತ್ರರಂಗದ ನಟರು ಈ ರೀತಿ ಇತಿಹಾಸದ ಬಗ್ಗೆ ತಿಳಿದುಕೊಂಡು ಅದರ ಬಗ್ಗೆ ಮಾತಾಡಿದಾಗ ತುಂಬಾ ಹೆಮ್ಮೆ ಅನ್ನಿಸತ್ತೆ ಒಬ್ಬ ಕನ್ನಡಿಗನಾಗಿ.

ಶ್ರೀ ಕೃಷ್ಣದೇವರಾಯರು
ಸಂಗೊಳ್ಳಿ ರಾಯಣ್ಣರು
ರಾಜ ವೀರ ಮದಕರಿ ನಾಯಕರ ಬಗ್ಗೆ ಹೇಳಿದಕ್ಕೆ ಧನ್ಯವಾದಗಳು.


account_circle
𝐃 𝐁𝐎𝐒𝐒 ✮✯✬(@_dboss_fan) 's Twitter Profile Photo

ಬದ್ಯೋಕೆ ಬೇಕು ಕಾಸು ನಮ್ ಕನ್ನಡ ಇಂಡಸ್ಟ್ರಿಗೆ ಒಬ್ರೇ ಬಾಸ್ ಅದು ನಮ್ ಡಿ ಬಾಸು 🔥🤙ಮೂರ್ತಿ ಚಿಕ್ಕದಾದ್ರು ಬಾಯ್ ಮಾತ್ರ 😄🤩

EnorMassBlockBuster
Darshan Thoogudeepa

account_circle
𝐃 𝐁𝐎𝐒𝐒 ✮✯✬(@_dboss_fan) 's Twitter Profile Photo

ತಾನು ಬೆಳೆದು ಎಲ್ಲರನ್ನು ಬೆಳೆಸೋ
ವ್ಯಕ್ತಿತ್ವ ಅದಕ್ಕೆ ಹೇಳೋದು ನಿಮ್ಮದು ತಾಯಿಯ ಗುಣ ತೀರಿಸಲಾಗದು ಋಣ 🙏



Darshan Thoogudeepa

account_circle
𝐃 𝐁𝐎𝐒𝐒 ✮✯✬(@_dboss_fan) 's Twitter Profile Photo

ಜಮೀ‌ರ್ ಅಹಮ್ಮದ್ -- ಬಾಸ್ ಬಾಸ್ ಬಿಗ್ ಬಾಸ್ 😅 🔥🔥
ಬಾಸ್ -- ಎಳದಾಕೋದೆ ಕಷ್ಟಾ ಇವರನಾ 😀
𝐓𝐇𝐄𝐈𝐑 𝐁𝐎𝐍𝐃𝐈𝐍𝐆 💖🔥

Darshan Thoogudeepa

account_circle
Ballari Tweetz(@TweetzBallari) 's Twitter Profile Photo

ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ ಅವರು ಹಂಪಿ ಉತ್ಸವ ಚಾಲನೆ ಕಾರ್ಯಕ್ರಮದಲ್ಲಿ..


account_circle
Republic Kannada(@KannadaRepublic) 's Twitter Profile Photo

Hampi Utsav 2024: ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಹಂಪಿ ಉತ್ಸವ | Republic Kannada

Watch 🔴LIVE: bit.ly/3s5gwpp

updates live

account_circle
Republic Kannada(@KannadaRepublic) 's Twitter Profile Photo

Hampi Utsav 2024: ಎರಡನೇ ದಿನದ ಹಂಪಿ ಉತ್ಸವದ ಭಿನ್ನ ವಿಭಿನ್ನ ಕಾರ್ಯಕ್ರಮ Vijayanagara

Watch 🔴LIVE: bit.ly/3s5gwpp

updates live

account_circle
Republic Kannada(@KannadaRepublic) 's Twitter Profile Photo

Hampi Utsav 2024: ಗತವೈಭವ ಸಾರುವ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ | Republic Kannada

Watch 🔴LIVE: bit.ly/3s5gwpp

updates live

account_circle
Republic Kannada(@KannadaRepublic) 's Twitter Profile Photo

Hampi Utsav 2024: ವಿಜಯನಗರದ ಗತವೈಭವ ಸಾರುವ ಹಂಪಿ ಉತ್ಸವಕ್ಕೆ ಕ್ಷಣಗಣನೆ | Republic Kannada

Watch 🔴LIVE: bit.ly/3s5gwpp

updates live

account_circle
Ballari Tweetz(@TweetzBallari) 's Twitter Profile Photo

Cm Siddaramaia Inaugurated Hampi Ustava 2024

Home Minister Parameshwar and Vijayanagara District incharge minister Zameer Ahamed and MLA Nagendra,Nara Bharath Reddy, Ganesh, Nagaraju and HR GaviYappa were present on the stage



account_circle
NewsFirst Kannada(@NewsFirstKan) 's Twitter Profile Photo

ಮೂರ್ತಿ ಚಿಕ್ಕದಾದ್ರೂ ಬಾಯಿ ದೊಡ್ಡದು, ಜಗ್ಗಪ್ಪ ಹೆಂಗಪ್ಪ ಮೇಂಟೇನ್ ಮಾಡ್ತಿದ್ಯಾ ಎಂದು ನಟ ದರ್ಶನ್ ಜಗ್ಗಪ್ಪ-ಸುಶ್ಮಿತಾ ದಂಪತಿಯ ಕಾಲೆಳೆದ್ರು.

Fans

account_circle