NewsFirst Kannada(@NewsFirstKan) 's Twitter Profile Photo

ಡಿಕೆ ಶಿವಕುಮಾರ್ ಅನ್ನು ನಿನ್ನೆ ನೋಡಿದ್ರಲ್ಲಾ.. ಬಾಲ ಸುಟ್ಟ ಬೆಕ್ಕಿನ ಥರ ಆಗಿತ್ತು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy DK Shivakumar

account_circle
NewsFirst Kannada(@NewsFirstKan) 's Twitter Profile Photo

ಬಿಜೆಪಿ ಚಾಣಕ್ಯ ಅಮಿತ್ ಶಾ ಜೊತೆ ಬಂದು ಪಿಎಂ ನರೇಂದ್ರ ಮೋದಿಯವರು ಅಹಮದಾಬಾದ್​ನಲ್ಲಿ ಮತ ಚಲಾಯಿಸಿದ್ದಾರೆ.

Narendra Modi Amit Shah (Modi Ka Parivar)

account_circle
NewsFirst Kannada(@NewsFirstKan) 's Twitter Profile Photo

ಸಚಿವ ಜಮೀರ್ ಅಹ್ಮದ್‌ ಖಾನ್ ಅವರ ಆಪ್ತ ಹಾಸನದ ಪೆನ್​ಡ್ರೈವ್ ವಿಡಿಯೋ ವೈರಲ್ ಮಾಡಿದ ನವೀನ್ ಗೌಡನೊಂದಿಗಿದ್ದ ಪೋಟೋವನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ.

B Z Zameer Ahmed Khan ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

,

account_circle
NewsFirst Kannada(@NewsFirstKan) 's Twitter Profile Photo

ಮುಖ್ಯಮಂತ್ರಿ ನನಗೇ ಚಾಲೆಂಜ್ ಮಾಡವ್ರೇ.. ನಾನು ಹೆದ್ರುಕೊಳ್ತೀನಿ ಅನ್ಕೊಂಡಿದ್ದೀರಾ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

Siddaramaiah ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
NewsFirst Kannada(@NewsFirstKan) 's Twitter Profile Photo

ಲೋಕಸಭಾ ಚುನಾವಣೆ 2024 : ಅಹಮದಾಬಾದ್​ನಲ್ಲಿ ಮತ ಚಲಾಯಿಸಿದ ಪಿಎಂ ನರೇಂದ್ರ ಮೋದಿಯವರು ಮೊದಲ ಬಾರಿಗೆ ಮೀಡಿಯಾದ ಮುಂದೆ ಮಾತನಾಡಿದ್ದಾರೆ.

Narendra Modi

account_circle
NewsFirst Kannada(@NewsFirstKan) 's Twitter Profile Photo

ಪ್ರಜ್ವಲ್ ರೇವಣ್ಣ ಮೇಲೆ ಕಂಪ್ಲೇಂಟ್ ಕೊಟ್ಟಿರುವ ಇದೇ ಸಂತ್ರಸ್ತೆ ಮತ ಪ್ರಚಾರದ ವೇಳೆ ಪ್ರಜ್ವಲ್​ನೊಂದಿಗೆ ಕುಳಿತಿದ್ಲು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

Prajwal Revanna ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
NewsFirst Kannada(@NewsFirstKan) 's Twitter Profile Photo

ಹಾಸನದ ಪೆನ್​ಡ್ರೈವ್​ ಕೇಸ್​ನ ನಿಜವಾದ ಸೂತ್ರಧಾರಿ ಕಾರ್ತಿಕ್ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

Prajwal Revanna ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
NewsFirst Kannada(@NewsFirstKan) 's Twitter Profile Photo

ಡಿಕೆಶಿ ಅವರ ಹಿಸ್ಟರಿ ತೆಗೆದರೆ ಈ ರೀತಿ ಚಟುವಟಿಕೆಯಲ್ಲಿ ಎಕ್ಸ್​ಪರ್ಟ್ ಅಂತ ಮೊದಲೇ ಗೊತ್ತು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy DK Shivakumar

account_circle
NewsFirst Kannada(@NewsFirstKan) 's Twitter Profile Photo

ತಪ್ಪು ಮಾಡಿದ್ರೆ ಸರಿ ಮಾಡಿಕೊಳ್ಳೋಕೆ ಅವಕಾಶ ಕೊಡಿ ಎಂಬುದಾಗಿ ಕಾರ್ಯಕರ್ತರೊಂದಿಗೆ ನಾನು ಕೇಳಿಕೊಂಡಿದ್ದೀನಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
NewsFirst Kannada(@NewsFirstKan) 's Twitter Profile Photo

ಹಾಸನದ ಪೆನ್​ಡ್ರೈವ್​ ಕೇಸ್​ನ್ನು ಸಿದ್ದು ಎಸ್​ಐಟಿಗೆ ಕೊಟ್ಟಾಗ ಖುಷಿಪಟ್ಟೆ ಆದರೆ ಇಲ್ಲಿ ಎಲ್ಲವೂ ಸಂಚು ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy Siddaramaiah

account_circle
NewsFirst Kannada(@NewsFirstKan) 's Twitter Profile Photo

ಹಾಸನದ ಪೆನ್​ಡ್ರೈವ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರೂಫ್ ಹಿಡಿದು ಕಾಂಗ್ರೆಸ್‌ ಸರ್ಕಾರಕ್ಕೆ ಖಡಕ್ ಸವಾಲು ಹಾಕಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
NewsFirst Kannada(@NewsFirstKan) 's Twitter Profile Photo

ನಾನು & ರೇವಣ್ಣ ಕುಟುಂಬಸ್ಥರೇ ಇಲ್ಲದೆ ಸ್ಥಳ ಮಹಜರು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಪರ ವಕೀಲ ಗೋಪಾಲ್​ ಎಸ್ಐಟಿ ತಂಡದ ವಿರುದ್ಧ ಆರೋಪಿಸಿದ್ದಾರೆ.

account_circle
NewsFirst Kannada(@NewsFirstKan) 's Twitter Profile Photo

ಕಾಫಿನಾಡು ಚಿಕ್ಕಮಗಳೂರಿನ ಜನರು ಬಿಸಿಲ ತಾಪಕ್ಕೆ ಹೈರಾಣಾಗಿದ್ದರು. ಇದೀಗ ಕಳೆದೊಂದು ಗಂಟೆಯಿಂದ ಆಲಿಕಲ್ಲು ಸಮೇತ ಭಾರೀ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆ ಕಂಡು ರೈತರು, ಬೆಳೆಗಾರರು ಫುಲ್ ಖುಷಿಯಾಗಿದ್ದಾರೆ.

account_circle
NewsFirst Kannada(@NewsFirstKan) 's Twitter Profile Photo

ಸಿದ್ದರಾಮಯ್ಯ ನಿಮ್ಮ ತಂದೆ-ತಾಯಿ ಮೇಲೆ ಗೌರವ ಇಲ್ವಾ, ನಿಮ್ಮ ಯೋಗ್ಯತೆಗೆ ಮನುಷ್ಯತ್ವ ಇಲ್ಲ ನಿಮ್ಗೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy Siddaramaiah

account_circle
NewsFirst Kannada(@NewsFirstKan) 's Twitter Profile Photo

ಪ್ರಜ್ವಲ್ ರೇವಣ್ಣ ಅವರು ಯಾವಾಗ ಹೋದ್ರು, ಎಲ್ಲಿ ಹೋದ್ರು ನನಗೇನು ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

Prajwal Revanna ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
NewsFirst Kannada(@NewsFirstKan) 's Twitter Profile Photo

ಪೆನ್​ಡ್ರೈವ್ ವಿಷಯ ನನಗೆ ಏನಾದ್ರೂ ಮೊದ್ಲೆ ಗೊತ್ತಿರ್ತಿದ್ರೆ ನಾನು ಯಾವುದೇ ಕಾರಣಕ್ಕೂ ಪ್ರಜ್ವಲ್​ ರೇವಣ್ಣ ಅವರಿಗೆ ಟಿಕೆಟ್ ಕೊಡ್ತಾನೆ ಇರ್ಲಿಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

Prajwal Revanna ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
NewsFirst Kannada(@NewsFirstKan) 's Twitter Profile Photo

ಲೋಕಸಭಾ ಚುನಾವಣೆಯಲ್ಲಿ ಬಿವೈ ರಾಘವೇಂದ್ರ 2 ವರೆ ಲಕ್ಷಕ್ಕು ಅಧಿಕ ಮತಗಳಿಂದ ಗೆಲ್ತಾರೆ ಎಂದು ಶಿವಮೊಗ್ಗದಲ್ಲಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

B.S.Yediyurappa (Modi Ka Parivar)

BSYediyurappa

account_circle
NewsFirst Kannada(@NewsFirstKan) 's Twitter Profile Photo

ಲೋಕಸಭಾ ಚುನಾವಣೆಯಲ್ಲಿ ಈ ಸಲ ಬಿಜೆಪಿಗೆ 24 ರಿಂದ 25 ಸೀಟ್ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಶಿವಮೊಗ್ಗದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

B.S.Yediyurappa (Modi Ka Parivar)

BSYediyurappa

account_circle
NewsFirst Kannada(@NewsFirstKan) 's Twitter Profile Photo

ಮಳೆ ಬಂತು ಮಳೆ ಬೆಂಗಳೂರಿನಲ್ಲಿ ಹಲವೆಡೆ ಭರ್ಜರಿ ಮಳೆಯಾಗಿದೆ. ಮಳೆ ಬಂದ ಖುಷಿಗೆ ಮಧ್ಯ ರೋಡ್​ನಲ್ಲಿ ಮಹಿಳಾ ಮಣಿಯರು ಸೇರಿ ಸಖತ್ ಸ್ಟೆಪ್ ಹಾಕಿದ್ದಾರೆ.


account_circle
NewsFirst Kannada(@NewsFirstKan) 's Twitter Profile Photo

ಪ್ರತಿ ನಿತ್ಯ ಪ್ರಜ್ವಲ್ ರೇವಣ್ಣ ಎಪಿಸೋಡ್​ಗಳನ್ನ ಗಮನಿಸಿದ್ದೀನಿ. ಅವರು ಆರೋಪಿ ಸ್ಥಾನದಲ್ಲಿದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

Prajwal Revanna ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle