Itirani Samanta(@iti_samanta) 's Twitter Profile Photo

As my journey of visiting to places, meeting people of diverse backgrounds and building bridges of connections continues, I reached at Harishankar, Balangir. Nestled in the peaceful Khaprakhol jungle in Balangir, Harishankar is a treasure of Odisha's natural and cultural history.

account_circle
Md Asif Khan‏‎‎‎‎‎‎(@imMAK02) 's Twitter Profile Photo

5 accused in Unnao Case.

Harishankar Trivedi
Ram Trivedi
Shivam Trivedi
Shubham Trivedi
Umesh Bajpai

They all are Brahmins that's why there is NO outrage,No Photos of accused, they won't be killed in encounter.That's called Privilege.

account_circle
Harishankar.R| ಹರಿಶಂಕರ್(@harishankarR89) 's Twitter Profile Photo

ಬಳ್ಳಾರಿಯಲ್ಲಿ 'ಬಿ' ಖಾತೆಗೆ ಕಾಯುತ್ತಿವೆ 46 ಸಾವಿರ ಸ್ವತ್ತು

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅನಧಿಕೃತ ಬಡಾವಣೆ ಹಾಗೂ ನಕ್ಷೆ ಇಲ್ಲದೆ ನಿರ್ಮಿಸಿದ ಕಟ್ಟಡಗಳಿಗೆ ಬಿ. ಖಾತೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರಂತೆ ಜಿಲ್ಲೆಯಲ್ಲಿ 46,725 ಅನಧಿಕೃತ ಆಸ್ತಿಗಳು ಈಗ ಬಿ.ಖಾತೆ ನಿರೀಕ್ಷೆಯಲ್ಲಿವೆ.
Prajavani

#Ballari @prajavani
account_circle
Hari(@harishankarBya6) 's Twitter Profile Photo

बाबा केदारनाथ के कपाट खुलने कि सभी भक्तों को हार्दिक शुभकामनाएं एवं बधाई....भोलेबाबा का आशीर्वाद सभी पर बना रहे....🙏🙏....!!

हर महादेव

account_circle
Harishankar.R| ಹರಿಶಂಕರ್(@harishankarR89) 's Twitter Profile Photo

ಪ್ರಜ್ವಲ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ದೇವೇಗೌಡ, ಕುಮಾರಸ್ವಾಮಿ ವಿರುದ್ಧ ನಕಲಿ ಸುದ್ದಿ, ಚಿತ್ರ, ವಿಡಿಯೊ, ತಿರುಚಿದ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್‌ ಪ್ರತಿಬಂಧ ವಿಧಿಸಿದೆ.

ಸಾಕ್ಷ್ಯವೇನಾದರೂ ಇದ್ದರೆ ಸುದ್ದಿ ಪ್ರಸಾರ ಮಾಡದಂತೆ ಸಂಪೂರ್ಣವಾಗಿ ನಿರ್ಬಂಧಿಸಲಾಗದು ಎಂದೂ ಕೋರ್ಟ್‌ ಹೇಳಿದೆ.

ಅಷ್ಟಕ್ಕೂ,ಹೆಚ್.ಡಿ.ಕುಮಾರಸ್ವಾಮಿ | H.D.Kumaraswamyಗೆ ಭಯ ಯಾಕೆ?

account_circle
Hari(@harishankarBya6) 's Twitter Profile Photo

थोड़ी सी
आवारगी भी जरूरी है जिंदगी में ,
क़ैद में रह कर परिंदे अक्षर उड़ना भुल जाते है....!!

account_circle
Harishankar.R| ಹರಿಶಂಕರ್(@harishankarR89) 's Twitter Profile Photo

JSW Steel LTDನಲ್ಲಿ ಗುರುವಾರ ಮಧ್ಯಾಹ್ನ ದುರಂತ ಸಂಭವಿಸಿದ್ದು, ಸಿವಿಲ್ ವಿಭಾಗದ ಮೂವರು ನೌಕರರು ನೀರಿನ ಸುರಂಗದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.

#Ballari
account_circle
Hari(@harishankarBya6) 's Twitter Profile Photo

शर्मीली बिल्ली....बडी मुश्किल से फोटो खिंचवाई है....😂😂....!!

शर्मीली बिल्ली....बडी मुश्किल से फोटो खिंचवाई है....😂😂....!!
account_circle
Harishankar Prasad(@harishankar_psd) 's Twitter Profile Photo

बिहार के पूर्व उपमुख्य मंत्री सह भाजपा के कद्दावर नेता श्री सुशील मोदी जी का निधन मर्माहत करने वाला है।
भगवान उनकी आत्मा को शांति दें तथा उनके शोकाकुल परिवार तथा शुभचिंतकों को यह दुख को सहने की शक्ति दें।
विनम्र श्रद्धांजलि।💐💐💐

बिहार के पूर्व उपमुख्य मंत्री सह भाजपा के कद्दावर नेता श्री सुशील मोदी जी का निधन मर्माहत करने वाला है। 
भगवान उनकी आत्मा को शांति दें तथा उनके शोकाकुल परिवार तथा शुभचिंतकों को यह दुख को सहने की शक्ति दें।
विनम्र श्रद्धांजलि।💐💐💐
account_circle
Harishankar.R| ಹರಿಶಂಕರ್(@harishankarR89) 's Twitter Profile Photo

ಮತದಾನದ ನಂತರದ ದಿನಗಳಲ್ಲಿ ಟ್ರಾವೆಲ್ಗಳು ಭಾರಿ ಪ್ರಮಾಣದಲ್ಲಿ ಟಿಕೆಟ್ ದರ ಏರಿಸಿವೆ‌. ಕನಿಷ್ಠ ₹450- ₹700ರ ವರೆಗೆ ಇದ್ದ ಟಿಕೆಟ್, ಈಗ ಕನಿಷ್ಠ ₹900- ₹2000ದ ವರೆಗೆ ಏರಿದೆ. ಪರಿಣಾಮವಾಗಿ ಜನ ತಮ್ಮೂರಿಗೆ ತೆರಳಲಾಗದೇ ಒದ್ದಾಡುತ್ತಿದ್ದರೆ, ಇನ್ನೊಂದೆಡೆ ಕೆಎಸ್ಅರ್ಟಿಸಿ ಮೇಲೆ ಒತ್ತಡ ಉಂಟಾಗಿದೆ. ಹೆಚ್ವುವರಿ ಬಸ್ ಬಿಡಲಾಗಿದೆ